ಹೆಚ್ಚುವರಿ ಎಸ್ಪಿ
(Search results - 1)BelagaviNov 3, 2019, 11:54 AM IST
ಚಿಕ್ಕೋಡಿಗೆ ಶೀಘ್ರ ಹೆಚ್ಚುವರಿ ಎಸ್ಪಿ ಹುದ್ದೆ: ಬಸವರಾಜ ಬೊಮ್ಮಾಯಿ
ತುರ್ತು ಸಂದರ್ಭಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಎಸ್ಡಿಆರ್ಎಫ್ ಬಲಪಡಿಸಲು 20 ಕೋಟಿ ಅನುದಾನ ಒದಗಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಎನ್ಡಿಆರ್ಎಫ್ ಮಾದರಿಯಲ್ಲಿ ಸಿಬ್ಬಂದಿ ನೇಮಕ, ತರಬೇತಿ, ಸಾಧನ-ಸಲಕರಣೆಗಳನ್ನು ಒದಗಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.