ಹುಳು
(Search results - 33)IndiaJan 23, 2021, 11:02 AM IST
ಬ್ಯಾಂಕ್ ಲಾಕರ್ನಲ್ಲಿನ ಲಕ್ಷ ಲಕ್ಷ ರು. ತಿಂದ ಗೆದ್ದಲು ಹುಳು!
ಮನೆಯಲ್ಲಿಟ್ಟರೆ ಹಣ ಅಷ್ಟು ಸೇಫ್ ಅಲ್ಲ ಎಂದು ಬ್ಯಾಂಕ್ ಲಾಕರ್ನಲ್ಲಿ ಇಡಲಾಗುತ್ತೆ. ಆದರೆ ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದ ಹಣವನ್ನೇ ಗೆದ್ದಲು ಹುಳುಗಳು ತಿಂದು ಮುಗಿಸಿವೆ.
Karnataka DistrictsAug 26, 2020, 3:36 PM IST
ಮಲೆನಾಡು ಅಡಕೆ ಬೆಳೆಗಾರರಿಗೆ ಆತಂಕ : ಪರಿಹಾರವೂ ಇಲ್ಲಿದೆ
ಇತ್ತೀಚಿನ ದಿನಗಳಲ್ಲಿ ಬಸವನ ಹುಳು ಅಥವಾ ಶಂಖದ ಹುಳು ಅಡಕೆ ಹಾಗೂ ಇತರೆ ಬೆಳೆಗಳಿಗೆ ಹೆಚ್ಚು ಹಾನಿಯನ್ನು ಉಂಟುಮಾಡುತ್ತಿದ್ದು, ರೈತರು ಇವುಗಳ ನಿರ್ವಹಣಾ ಕ್ರಮಗಳನ್ನು ತಿಳಿದುಕೊಳ್ಳಬೇಕಿದೆ.
Karnataka DistrictsJul 29, 2020, 6:14 PM IST
ಕೊರೋನಾ ನಡುವೆ ಕಾಫಿ ಬೆಳೆಗಾರರಿಗೆ ಮತ್ತೊಂದು ಶಾಕ್..!
ಚಿಕ್ಕಮಗಳೂರಿನ ಗಿರಿ ಶ್ರೇಣಿ ಭಾಗದ ಕಾಫಿ ತೋಟಗಳಲ್ಲಿ ವಿಪರೀತ ಎಂಬಂತೆ ಕಾಂಡಕೊರಕ ಹುಳುವಿನ ಬಾಧೆ ಕಾಣಿಸಿಕೊಳ್ಳಲಾರಂಭಿಸಿದೆ. ಅರೇಬಿಕ ಕಾಫಿ ಬೆಳೆಗಾರರು ಈ ರೋಗದಿಂದ ಕಂಗಾಲಾಗಿ ಹೋಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Karnataka DistrictsJul 3, 2020, 11:22 AM IST
ಬಾಗಲಕೋಟೆ: ಆಹಾರದಲ್ಲಿ ಹುಳು ಕಂಡು ದಂಗಾದ ಕ್ವಾರಂಟೈನ್ ಜನ..!
ಬಾಗಲಕೋಟೆ(ಜು.03): ಉಪಹಾರ ಹಾಗೂ ಸಾಂಬಾರ್ನಲ್ಲಿ ಹುಳು, ಹುಪ್ಪಡಿಗಳು ಪತ್ತೆಯಾದ ಘಟನೆ ನಗರದ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ. ಇದರಿಂದ ಕ್ವಾರಂಟೈನ್ಗೊಳಗಾದ ಜನರು ರೊಚ್ಚಿಗೆದ್ದು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
Karnataka DistrictsJun 13, 2020, 7:17 AM IST
ಹುಬ್ಬಳ್ಳಿ: ಕೊರೋನಾ ವಾರಿಯರ್ ಉಪಾಹಾರದಲ್ಲಿ ಮತ್ತೆ ಹುಳು, ಪೌರಕಾರ್ಮಿಕರ ಆಕ್ರೋಶ
ಪೌರಕಾರ್ಮಿಕರಿಗೆ ನೀಡಲಾಗುವ ಬೆಳಗಿನ ಉಪಾಹಾರವಾದ ಅವಲಕ್ಕಿಯಲ್ಲಿ ಕಳೆದ ವಾರ ಹುಳು ಪತ್ತೆಯಾದ ಪ್ರಕರಣ ಹಸಿರಾಗಿರುವಾಗಲೆ, ಶುಕ್ರವಾರ ಅದೇ ವಾರ್ಡ್ನಲ್ಲಿ ಅಂತದ್ದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
Karnataka DistrictsJun 6, 2020, 10:59 AM IST
ಯಾದಗಿರಿ: ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಮಿಕರಿಗೆ ನರಕ ದರ್ಶನ, ಆಹಾರದಲ್ಲಿ ಹುಳು..!
ಕ್ವಾರಂಟೈನ್ ಕೇಂದ್ರದಲ್ಲಿ ನೀಡಿದ ಆಹಾರದಲ್ಲಿ ಹುಳುಗಳು ಪತ್ತೆಯಾದ ಘಟನೆ ಜಿಲ್ಲೆಯ ಬಂದಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಮೂಲಕ ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಮಿಕರಿಗೆ ನರಕ ದರ್ಶನವಾಗುತ್ತಿದೆ. ಈ ಕ್ವಾರಂಟೈನ್ ಕೇಂದ್ರದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ.
Karnataka DistrictsMay 21, 2020, 8:13 AM IST
ಕೊಪ್ಪಳ: 'ಕ್ವಾರಂಟೈನ್ ಕೇಂದ್ರದಲ್ಲಿ ಹುಳು ಬಿದ್ದಿರುವ ಆಹಾರ ಪೂರೈಕೆ'
ಹೊರ ರಾಜ್ಯಗಳಿಂದ ತಮ್ಮೂರಿಗೆ ಬಂದ ಕ್ವಾರಂಟೈನ್ನಲ್ಲಿರುವ ಸ್ಥಳೀಯ ನಿವಾಸಿಗಳಿಗೆ ಕಳಪೆ ಮಟ್ಟದ ಆಹಾರ ಪೂರೈಕೆ ಹಾಗೂ ದುರ್ನಾತದಿಂದ ಕೂಡಿದ ಶೌಚಾಲಯಗಳಿದ್ದು, ಜನರಿಗೆ ತೊಂದರೆ ಉಂಟಾಗಿದೆ.
Karnataka DistrictsJan 20, 2020, 4:39 PM IST
ಅಡಕೆ ಹಿಂಗಾರು ಒಣಗು ರೋಗ: ರೈತರಿಗೆ ಹತೋಟಿ ಕ್ರಮದ ಸಲಹೆ
ಅಡಿಕೆಯ ಹಿಂಗಾರು ಒಣಗು ರೋಗ ಹಾಗೂ ಹಿಂಗಾರ ತಿನ್ನುವ ಹುಳುವಿನ ನಿರ್ವಹಣೆಗೆ ಮುಂದಾಗಿ ಎಂದು ತೀರ್ಥಹಳ್ಳಿಯ ಅಡಿಕೆ ಸಂಶೋಧನಾ ಕೇಂದ್ರ ಬೆಳೆಗಾರರಿಗೆ ಮಾಹಿತಿ ನೀಡಿದೆ.
LIFESTYLEJan 15, 2020, 6:43 PM IST
ಹಿಂಗೆ ಮಾಡಿದ್ರೆ ಕಿರಿಕ್ ಮಾಡದೆ ಡ್ರೆಸ್ ಹಾಕೊಳ್ತಾರೆ ಮಕ್ಕಳು
ಮಕ್ಕಳು ಎಂದ ಮೇಲೆ ಅಲ್ಲಿ ತುಂಟಾಟ, ಗಲಾಟೆ ಇದ್ದಿದ್ದೆ. ಆದರೆ, ಕೆಲವೊಮ್ಮೆ ಅವರ ಹಟ ಅಮ್ಮಂದಿರನ್ನು ಬೆಸ್ತು ಬೀಳಿಸುತ್ತದೆ. ಡ್ರೆಸ್ ವಿಚಾರವೂ ಇದಕ್ಕೆ ಹೊರತಾಗಿಲ್ಲ. ಅವರಿಗಿಷ್ಟವಾದ ಡ್ರೆಸ್ ಹುಡುಕಿ ಹಾಕಿಸೋದೆ ದೊಡ್ಡ ಸವಾಲಿನ ಕೆಲಸ.
Karnataka DistrictsJan 15, 2020, 12:44 PM IST
'ಬೇಳೆ, ಅಕ್ಕಿ, ಕಾಳುಗಳಲ್ಲಿ ಹುಳ ಇದ್ದರೆ ವಾಪಸ್ ಕಳುಹಿಸಿ'..!
ಸರ್ಕಾರದಿಂದ ನೀಡಲಾಗುವ ಅಕ್ಕಿ, ಬೇಳೆಯಲ್ಲಿ ಹುಳ ಸಿಗುವ ಘಟನೆ ನಡೆಯುತ್ತಲೇ ಇರುತ್ತದೆ. ಶಾಲಾ ಮಕ್ಕಳಿಗೂ ಇದೇ ಅಕ್ಕಿಯಿಂದ ಅನ್ನ ಮಾಡಿಕೊಟ್ಟು ನಂತರ ಮಕ್ಕಳು ಅಸ್ವಸ್ಥರಾಗುವ ಘಟನೆಗಲೂ ವರದಿಯಾಗುತ್ತವೆ. ಇನ್ನು ಅಕ್ಕಿಯಲ್ಲಿ ಹುಳ ಕಂಡು ಬಂದರೆ ಅದನ್ನು ವಾಪಸ್ ಕಳುಹಿಸಬಹುದು.
Karnataka DistrictsJan 13, 2020, 7:29 AM IST
ಯುವತಿಯ ಕಣ್ಣುಗಳಿಂದ ಬರುತ್ತಿವೆ ಬಾಲದ ಹುಳು: ವೈದ್ಯರಿಗೂ ಅಚ್ಚರಿ!
ಸಾಮಾನ್ಯವಾಗಿ ಮನುಷ್ಯನ ಕಣ್ಣುಗಳಲ್ಲಿ ನೀರು ಬರುತ್ತದೆ. ಇದು ಸಹಜ ಕೂಡ. ಇನ್ನೂ ಏನಾದರೂ ಗಾಯಗಳಾದರೆ ರಕ್ತ ಬರುವುದನ್ನೂ ಕೇಳಿದ್ದೇವೆ. ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆಯ ಕಣ್ಣುಗಳಿಂದ ಹುಳುಗಳು ಬರುತ್ತಿವೆ. ಇದಕ್ಕೆ ವೈದ್ಯರು ಚಕಿತ ವ್ಯಕ್ತಪಡಿಸಿದ್ದು, ಕಿಮ್ಸ್ನಲ್ಲಿ ಯುವತಿಗೆ ಕಳೆದ 3 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ.
WEB SPECIALDec 1, 2019, 4:08 PM IST
ಕನ್ನಡಿ ಹೇಳುವ ಕಥೆ ಕತೆಗಳು ಒಂದೇ ಎರಡೇ!
ನಮ್ಮ ಎಡಬಲ ಬದಲಾದರೂ ನಾವು ನಾವಂತೇ. ನಮ್ಮನ್ನು ಹುರುಪುಗೊಳಿಸುವಂತೆ ಕನ್ನಡಿ ಪ್ರೇರೇಪಿಸುತ್ತಿರುತ್ತದೆ. ಜೊತೆಗೆ ನಮ್ಮ ಹುಳುಕನ್ನು ಕನ್ನಡಿ ತನ್ನೊಳಗೆ ಇಟ್ಟುಕೊಂಡಿದ್ದರೂ.. ಎದುರಿರುವ ಜನರ ಜೊತೆ ಎದೆಯುಬ್ಬಿಸಿ ಬಾಳುವಂತೆ ಮಾಡುತ್ತದೆ.
stateOct 29, 2019, 8:39 AM IST
ಪೌರ ಕಾರ್ಮಿಕರಿಗೆ ಕೊಟ್ಟಬಿಸಿಯೂಟದಲ್ಲಿ ಹುಳು!
ಸೋಮವಾರ ರಾಮಮೂರ್ತಿ ನಗರ ವಾರ್ಡ್ ವ್ಯಾಪ್ತಿಯ ಕಲ್ಕೆರೆ ಗ್ರಾಮದಲ್ಲಿ ಇಂದಿರಾ ಕ್ಯಾಂಟೀನ್ ವತಿಯಿಂದ ಬಿಬಿಎಂಪಿ ಪೌರಕಾರ್ಮಿಕರಿಗೆ ಬೆಳಗಿನ ಬಿಸಿಯೂಟ ವಿತರಣೆ ಮಾಡಲಾಯಿತು. ಈ ವೇಳೆ ನೀಡಲಾಗಿದ್ದ ‘ರೈಸ್ ಬಾತ್’ (ಪಲಾವ್)ನಲ್ಲಿ ಹುಳ ಕಂಡು ಬಂದಿದ್ದು, ಹುಳುಮಿಶ್ರಿತ ಪಲಾವ್ ಸೇವಿಸಿದ ಹಲವು ಕಾರ್ಮಿಕರು ವಾಂತಿ ಮಾಡಿಕೊಂಡಿದ್ದಾರೆ.
Karnataka DistrictsSep 30, 2019, 9:39 AM IST
ಮಡಿಕೇರಿ: ಗದ್ದೆಗಳಲ್ಲಿ ಕೊಳವೆ ಹುಳುವಿನ ಬಾಧೆ
ಪ್ರವಾಹ ಬಂದು ಹೋದ ನಂತರ ಜನರು ರೋಗಭೀತಿಯಲ್ಲಿದ್ದರೆ ಇದೀಗ ಬೆಳೆಗಳಿಗೂ ರೋಗಭೀತಿ ಆವರಿಸಿದೆ. ಮಡಿಕೇರಿಯಲ್ಲಿ ಭತ್ತದ ಬೆಳೆಗೆ ಕೊಳವೆ ಹುಳುಗಳ ಕಾಟ ಹೆಚ್ಚಾಗಿದ್ದು, ರೈತರು ಚಿಂತೆಗೀಡಾಗಿದ್ದಾರೆ. ಕೊಳವೆ ಹುಳುಗಳು ಭತ್ತದ ಎಲೆಯಲ್ಲಿ ಕೊಳವೆ ಮಾಡಿಕೊಂಡು, ಎಲೆಗಳ ಹಸಿರು ಹರಿತನ್ನು ಕೆರೆದು ತಿನ್ನುತ್ತವೆ. ಬೆಳೆ ಬಿಳುಚಿಕೊಂಡು ಕಾಗದದಂತೆ ಬೆಳ್ಳಗೆ ಕಾಣುತ್ತದೆ. ನಂತರ ಈ ಕೊಳವೆ ಕತ್ತರಿಸಿ ನೀರಿನಲ್ಲಿ ಬಿದ್ದು ತೇಲುತ್ತವೆ.
Karnataka DistrictsAug 2, 2019, 5:29 PM IST
‘ಪೇಜಾವರ ಶ್ರೀಗಳಿಗೆ ಕಡ್ಡಿ ಆಡಿಸುವ ಚಟ, ಅವರೇನು ಪ್ರಧಾನಿಯಾ? ಹೈಕಮಾಂಡಾ?’
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಪೇಜಾವರ ಶ್ರೀಗಳ ವಿರುದ್ಧ ಎಂ.ಬಿ. ಪಾಟೀಲ ವಾಗ್ದಾಳಿ ಮಾಡಿದ್ದಾರೆ. ಪೇಜಾವರ ಶ್ರೀಗಳು ಮೊದಲು ತಮ್ಮ ಮಠಗಳಲ್ಲಿರುವ ಹುಳುಕುಗಳನ್ನು ಸರಿ ಪಡಿಸಿಕೊಳ್ಳಲಿ. ಬೇರೆ ಧರ್ಮಗಳಲ್ಲಿ ಕಡ್ಡಿ ಆಡಿಸುವುದನ್ನು ನಿಲ್ಲಿಸಲಿ ಎಂದಿದ್ದಾರೆ. ಪೇಜಾವರ ಶ್ರೀಗಳು ಕರೆದ ಕಡೆ ಹೋಗಲು ಅವರೇನು ಪ್ರಧಾನಿಯಾ? ಹೈಕಮಾಂಡಾ? ಎಂದು ಪ್ರಶ್ನೆ ಮಾಡಿದ್ದಾರೆ.