ಹುಮನಾಬಾದ್
(Search results - 10)Karnataka DistrictsSep 3, 2020, 10:15 AM IST
ಬೀದರ್: ಆಕಸ್ಮಿಕ ಬೆಂಕಿ, ಸುಟ್ಟು ಕರಕಲಾದ ಬಸ್
ಬೀದರ್ನಿಂದ ಬೆಂಗಳೂರಿಗೆ ಹೊರಟಿದ್ದ ಭವಾನಿ ಟ್ರಾವೆಲ್ಸ್ ಬಸ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಬಸ್ ಸುಟ್ಟು ಕರಕಲಾಗಿರುವ ಘಟನೆ ಹುಮನಾಬಾದ್ನ ಕನಕಟ್ಟಾ ಗ್ರಾಮದ ಬಳಿ ಬುಧವಾರ ರಾತ್ರಿ ನಡೆದಿದೆ.
Karnataka DistrictsMar 18, 2020, 2:52 PM IST
ಕೊರೋನಾ ಭೀತಿ: 100ಕ್ಕೂ ಹೆಚ್ಚು ಹಂದಿಗಳ ಸಾವು, ಕಾರಣ?
ಕೊರೋನಾ, ಹಕ್ಕಿಜ್ವರ ಆತಂಕದ ನಡುವೆಯೇ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ನಂದಗಾಂವ ಗ್ರಾಮದಲ್ಲಿ 100ಕ್ಕೂ ಅಧಿಕ ಹಂದಿಗಳು ಮೃತಪಟ್ಟಿದ್ದು, ಈ ಭಾಗದ ಜನರ ತಲ್ಲಣಗೊಳಿಸಿದೆ.
Karnataka DistrictsMar 11, 2020, 12:31 PM IST
ಸಂಭ್ರಮದ ಹೋಳಿ ಹಬ್ಬ: ಬಣ್ಣ ಬೀಳದಂತೆ ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆ
ರಂಗಿನಾಟ ಧಾರ್ಮಿಕ ಆಚರಣೆಗಳ ಮೇಲೆ ದುಷ್ಪರಿಣಾಮ ಬೀಳದಿರಲಿ ಎಂದು ಯಾದಗಿರಿ ಜಿಲ್ಲೆಯ ಹುಮನಾಬಾದ್ ಪಟ್ಟಣದ ಜನನಿಬಿಡ ಪ್ರದೇಶದಲ್ಲಿನ ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆಗಳನ್ನ ಅಳವಡಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
Karnataka DistrictsJan 16, 2020, 1:13 PM IST
ಬೀದರ್: ಯುವಕನ ಕತ್ತು ಸೀಳಿದ ಗಾಳಿಪಟ ಹಾರಿಸುವ ದಾರ
ಸಂಕ್ರಾಂತಿ ಹಬ್ಬದ ನಿಮಿತ್ತ ಗಾಳಿಪಟ ಹಾರಿಸುವ ವೇಳೆ ಪಟದ ದಾರದಿಂದ ಯುವಕನೊಬ್ಬ ಗಾಯಗೊಂಡ ಘಟನೆ ಜಿಲ್ಲೆಯ ಹುಮನಾಬಾದ್ ನಗರದಲ್ಲಿ ಇಂದು(ಗುರುವಾರ) ನಡೆದಿದೆ.
Karnataka DistrictsDec 27, 2019, 12:11 PM IST
ಹುಮನಾಬಾದ್: ಬೇವಿನ ಮರದಲ್ಲಿ ಬಿಳಿ ದ್ರವ್ಯ, ನೋಡಲು ಮುಗಿಬಿದ್ದ ಜನ!
ಜನ ಮರಳೋ, ಜಾತ್ರೆ ಮರಳೋ ಎನ್ನುವಂತೆ ವಿಸ್ಮಯಕಾರಿ ಘಟನೆ ಒಂದು ತಾಲೂಕಿನ ಹುಡಗಿ ಗ್ರಾಮದ ನಂದಗಾಂವ ರಸ್ತೆಯಲ್ಲಿರುವ ಬೇವಿನ ಮರದಿಂದ ಬಿಳಿ ಬಣ್ಣದ ದ್ರವ್ಯ ಸೋರುತ್ತಿರುವುದನ್ನು ನೋಡಲು ಜನರ ದಂಡು ಆಗಮಿಸುತ್ತಿದೆ.
BidarNov 8, 2019, 9:04 AM IST
ಹುಮನಾಬಾದ್ : ನ. 14 ರಿಂದ ಸೀಮಿ ನಾಗನಾಥ ಜಾತ್ರಾ ಮಹೋತ್ಸವ
ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಸುಕ್ಷೇತ್ರ ಸೀಮಿ ನಾಗನಾಥ ದೇವಸ್ಥಾನದ ಜಾತ್ರಾ ಮಹೋತ್ಸವವು ನ. 14 ರಿಂದ 21 ರವರೆಗೆ ಜರುಗಲಿದೆ.
BidarOct 10, 2019, 12:21 PM IST
ಬುದ್ಧನ ಸಂದೇಶ ಪ್ರತಿಯೊಬ್ಬರಿಗೆ ಆದರ್ಶಪ್ರಾಯ: ಬಂಡೆಪ್ಪ ಖಾಶೆಂಪೂರ್
ಶಾಂತಿ ಸ್ಥಾಪಿಸಿ ಎಲ್ಲರೂ ಸೌಹಾರ್ದತೆಯಿಂದ ಬದುಕು ಸಾಗಿಸಲು ಭಗವಾನ ಬುದ್ದರು ಶಾಂತಿಯ ಸಂದೇಶವನ್ನ ನೀಡಿದ್ದಾರೆ. ಅವರ ಆದರ್ಶಗಳು ಎಲ್ಲರಿಗೂ ಒಪ್ಪಿಗೆಯಾಗಲಿವೆ ಎಂದು ಶಾಸಕ ಬಂಡೆಪ್ಪ ಖಾಶೆಂಪೂರ್ ತಿಳಿಸಿದರು.
Karnataka DistrictsOct 4, 2019, 3:19 PM IST
ಹುಮನಾಬಾದ್: ಎಂಜಿನಿಯರ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ
ಪಂಚಾಯತ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಕಿರಿಯ ಅಭಿಯಂತರ ವಿಜಯ ರೆಡ್ಡಿ ನಿವಾಸ, ಫಾರ್ಮಹೌಸ್ ಮತ್ತಿತರ ಕಡೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಬೀದರ್ ಹಾಗೂ ಕಲಬುರಗಿ ಎಸಿಬಿ ಅಧಿಕಾರಿಗಳ ತಂಡ ದಾಖಲಾತಿ ಹಾಗೂ ಬ್ಯಾಂಕ್ನ ಖಾತೆ ಸೇರಿ ಹಲವಾರು ಮಾಹಿತಿಗಳನ್ನ ಕಲೆ ಹಾಕುವ ಕಾರ್ಯ ನಡೆಸಿದರು.
Karnataka DistrictsOct 2, 2019, 2:15 PM IST
ಹುಮನಾಬಾದ್ ಬಳಿ ಭೀಕರ ಅಪಘಾತ: ಮೂವರ ದುರ್ಮರಣ
ತುಳಜಾಪೂರದ ಅಂಬಾ ಭವಾನಿ ದೇವಿಯ ದರ್ಶನ ಪಡೆದು ಮರಳಿ ಗ್ರಾಮಕ್ಕೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು 9 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
BidarJan 29, 2019, 11:12 PM IST
ಬಿಗ್ 3: ಬೀದರ್ ಜಿಲ್ಲೆಗೂ ಅಂಟಿದ ಗಣಿಗಾರಿಕೆ ಕಳಂಕ
ಗಣಿ ಧೂಳಿಗೆ ಇಡೀ ಬಳ್ಳಾರಿ ಜಿಲ್ಲೆ ನೆಲಸಮವಾದ ನಿದರ್ಶನ ನಮ್ಮ ಮುಂದೆಯೇ ಇದೆ. ಅಂಥದ್ದೇ ಇನ್ನೊಂದು ಪ್ರಕರಣವನ್ನು ಬಿಗ್ 3 ನಿಮ್ಮ ಮುಂದೆ ಹೊತ್ತು ತಂದಿದೆ. ಹಾಗಾದರೆ ನಮ್ಮದೇ ರಾಜ್ಯದ ಯಾವ ಜಿಲ್ಲೆಯ ಯಾವ ಪ್ರದೇಶದಲ್ಲಿ ಜನ ಪ್ರತಿದಿನ ಆತಂಕದಿಂದ ಬದುಕುತ್ತಿದ್ದಾರೆ?