ಹುಬ್ಬು
(Search results - 3)LIFESTYLEJul 3, 2019, 2:31 PM IST
ಗೊತ್ತಾ, ಐಬ್ರೋ ಟ್ಯಾಟೂನಿಂದ ನಿಮ್ಮ ಕನಸಿನ ಹುಬ್ಬು ನಿಮ್ಮದಾಗುತ್ತೆ....
ಕೈಕಾಲು, ಬೆನ್ನು, ಕತ್ತು, ಹೊಕ್ಕುಳ ಸುತ್ತ ಎಲ್ಲೆಡೆ ಟ್ಯಾಟೂ ಹಾಕಿಸುವುದು ಗೊತ್ತು. ಐಬ್ರೋಗೆ ಕೂಡಾ ಟ್ಯಾಟೂ ಹಾಕಿಸಬಹುದೆಂದು ಗೊತ್ತಾ? ಮೈಕ್ರೋಬ್ಲೇಡಿಂಗ್ ಈಗ ನಗರಗಳಲ್ಲಿ ಜನಪ್ರಿಯತೆ ಪಡೆಯುತ್ತಿದೆ.
LIFESTYLEMay 8, 2019, 12:43 PM IST
ಕಂಬಳಿ ಹುಳದಂಥ ಹುಬ್ಬೇ ಗಂಡಿಗೆ ಆಕರ್ಷಕವಂತೆ!
ಈಚಿನ ದಿನಗಳಲ್ಲಿ ತಲೆಯೊಂದನ್ನು ಬಿಟ್ಟು ದೇಹದ ಉಳಿದೆಲ್ಲ ಭಾಗ ವ್ಯಾಕ್ಸ್ ಮಾಡುವುದು ಯುವತಿಯರಿಗೆ ಚಟ ಆಗಿದೆ. ಆದರೆ, ಇನ್ನು ಮುಂದೆ ಆ ಹುಬ್ಬನ್ನು ಬಿಲ್ಲಿನಂತೆ ಬಾಗಿಸದೆ ಕಂಬಳಿ ಹುಳದಂತೆ ಬೆಳೆಸುವುದು ಬೆಟರ್. ಯಾಕೆ ಅಂತೀರಾ?
LIFESTYLEAug 24, 2018, 4:05 PM IST
ವೈರಲ್ ಆಯ್ತು ಐಬ್ರೋ ಟ್ಯಾಟು ಟ್ರಿಕ್
ಮುಖಕ್ಕೆ ಶೇಪ್ ಮತ್ತು ಲುಕ್ ನೀಡುವ ಐಬ್ರೊ ಸರಿ ಇಲ್ಲದಿದ್ದರೆ ಯಾರಿಗೆ ತಾನೆ ಇಷ್ಟ ಹೇಳಿ? ಕೆಲವರಿಗೆ ದೊಡ್ಡದು, ಕೆಲವೊಬ್ಬರಿಗೆ ಸಣ್ಣದಾಗಿ, ಮತ್ತೊಬ್ಬರಿಗೆ ಕೂದಲೇ ಇಲ್ಲದ ಹುಬ್ಬು...ಹೀಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಸಮಸ್ಯೆ.