Search results - 120 Results
 • Ananth Kumar

  NEWS12, Nov 2018, 10:03 PM IST

  ಅನಂತ್ ಕುಮಾರ್‌ಗೆ ಇದೊಂದು ಆಸೆ ಹಾಗೆ ಉಳಿಯಿತು!

  ತಮ್ಮ ಇಳಿ ವಯಸ್ಸಿನಲ್ಲಿ ಬಾಲ್ಯ ಕಳೆದ ಹುಟ್ಟೂರಾದ ದೇವನಹಳ್ಳಿ ಸಮೀಪದ ಹೆಗ್ಗನಹಳ್ಳಿಯಲ್ಲಿ ಕಾಲ ಕಳೆಯಬೇಕೆಂಬ ಅನಂತಕುಮಾರ್ ಅವರ ಆಸೆ ಕೊನೆಗೂ ಈಡೇರಲಿಲ್ಲ. 13ನೆ ವಯಸ್ಸಿನವರೆಗೂ ಹೆಗ್ಗನಹಳ್ಳಿಯಲ್ಲಿ ಸಾಮಾನ್ಯ ಜೀವನ ಸಾಗಿಸಿದ ಅನಂತಕುಮಾರ್ ಅವರು ನಂತರ ಅವರ ಕುಟುಂಬ ಹುಬ್ಬಳ್ಳಿಗೆ ವಲಸೆ ಹೋಗಿತ್ತು.

 • Film

  NEWS2, Nov 2018, 9:12 AM IST

  ಈ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾಗಳಷ್ಟೇ ಪ್ರದರ್ಶನ

  ಅಪರೂಪದ ಚಲನ ಚಿತ್ರಮಂದಿರ ವಾಣಿಜ್ಯ ನಗರಿ, ಛೋಟಾ ಮುಂಬೈ ಎಂದೇ ಖ್ಯಾತವಾಗಿರುವ ಹುಬ್ಬಳ್ಳಿಯ ಹೃದಯ ಭಾಗದಲ್ಲಿದೆ. ನಾಲ್ಕು ದಶಕಗಳಿಂದ ಇಲ್ಲಿ ಕನ್ನಡ ಚಿತ್ರಗಳು ಮಾತ್ರವೇ ಪ್ರದರ್ಶನಗೊಳ್ಳುತ್ತಿವೆ. 

 • Sardar Patel

  NEWS31, Oct 2018, 12:22 PM IST

  ಸರ್ದಾರ್ ಪ್ರತಿಮೆ ನಿರ್ಮಾಣದ ಹೆಮ್ಮೆ ಕನ್ನಡಿಗನದ್ದು!

  ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸರ್ದಾರ್ ವಲ್ಲಭ ಭಾಯ್ ಪಟೇಲ್‌ರ ‘ಏಕತಾ ಪ್ರತಿಮೆ’ಯನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಈ ಪ್ರತಿಮೆಗೂ ಕರ್ನಾಟಕಕ್ಕೂ ಇದೆ ನಂಟು! ಪಟೇಲ್ ಮ್ಯೂಸಿಯಂ ವಿನ್ಯಾಸಕಾರ ಹುಬ್ಬಳ್ಳಿ ಮೂಲದ ರಾಹುಲ್ ಧಾರವಾಡಕರ್. ಮ್ಯೂಸಿಯಂ ವಿಶೇಷತೆಗಳ ಬಗ್ಗೆ ಸ್ವತಃ ರಾಹುಲ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.  

 • Police

  CRIME23, Oct 2018, 2:55 PM IST

  ರೌಡಿಗಳ ಮನೆ ನೋಡಿ ಬೆಚ್ಚಿಬಿದ್ದ ಪೊಲೀಸ್ರು...!

  ಅವಳಿ ನಗರದ ರೌಡಿ ಶೀಟರ್‌ಗಳಿಗೆ ಶಾಕ್ ನೀಡಿದ ಪೋಲೀಸ್. ಹುಬ್ಬಳ್ಳಿ ಧಾರವಾಡ ಅವಳಿ ನಗರ ಪೊಲೀಸ್ ಭರ್ಜರಿ ಕಾರ್ಯಚರಣೆ

 • veeramadevi sunnu leone

  NEWS23, Oct 2018, 8:46 AM IST

  ರಾಣಿ ಪಾತ್ರದಲ್ಲಿ ಸನ್ನಿ : ಎದುರಾಯ್ತು ಸಂಕಷ್ಟ

  ವೀರಮಾದೇವಿ ಸಿನಿಮಾದಿಂದ ನೀಲಿ ಚಿತ್ರ ತಾರೆ ನಟಿ ಸನ್ನಿ ಲಿಯೋನ್‌ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರು, ಹುಬ್ಬಳ್ಳಿ ಮತ್ತು ಕೊಪ್ಪಳ ನಗರಗಳಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. 

 • Generic drugs

  Dharwad22, Oct 2018, 8:07 PM IST

  ಎಲ್ಲ ವೈದ್ಯರು ಜೆನರಿಕ್ ಔಷಧಿ ಬರೆಯಲಿ

  ಒಂದು ಬಾರಿ ಕಾಣಿಸಿಕೊಂಡ ನಂತರ ಉಲ್ಬಣಗೊಳ್ಳುವ ರೋಗದಲ್ಲಿ ಕ್ಯಾನ್ಸರ್ ಸಹ ಒಂದು. ಪ್ರತಿ ವರ್ಷಕ್ಕೆ 5 ಲಕ್ಷ ಗ್ರಾಮೀಣ ಭಾಗದ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಸಾವಿಗೀಡಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಅತ್ಯಗತ್ಯವಾಗಿದೆ.

 • Dharwad20, Oct 2018, 8:25 PM IST

  ಕಾಮಗಾರಿ ನಿರ್ಬಂಧ: ಮಹದಾಯಿ ಹೋರಾಟಗಾರರಲ್ಲಿ ಮತ್ತೆ ಆತಂಕ

  ಕೇಂದ್ರದ ಪರಿಸರ ಸಚಿವಾಲಯವೂ ಕರ್ನಾಟಕ ಸೇರಿ 6 ರಾಜ್ಯಗಳ 57 ಸಾವಿರ ಚದರ ಕಿಲೋ ಮೀಟರ್ ಪಶ್ಚಿಮ ಘಟ್ಟ ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವುದಾಗಿ ತಿಳಿಸಿದೆ.

 • Finger Printing Test

  Dharwad20, Oct 2018, 8:02 PM IST

  ಅಪರಾಧಿಗಳ ಪತ್ತೆಗೆ ಬೆರಳು ಮುದ್ರಣ ಪಾತ್ರ ಮಹತ್ತರ

  ಅಪರಾಧಿಯ ವಿಚಾರಣೆಯಲ್ಲಿ ನ್ಯಾಯವಾದಿಗಳಿಗೆ ಬೆರಳು ಮುದ್ರಣದ ಮಾಹಿತಿಯ ಜ್ಞಾನದ ಅವಶ್ಯಕತೆ ಇರಬೇಕು

 • baby

  state18, Oct 2018, 9:14 AM IST

  ತ್ರಿವಳಿ ಮಕ್ಕಳನ್ನು ಹೆತ್ತ ತಾಯಿ

  ಮಹಿಳೆಯೊಬ್ಬರು ಬುಧ​ವಾರ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

 • Siddaramaiah

  NEWS15, Oct 2018, 8:49 PM IST

  ಮಂತ್ರಿಗಿರಿಗೆ ಮಾಜಿ ಸಿಎಂ ಅಭಯ ಪಡೆದ ಉಕ ಶಾಸಕರು ಯಾರು?

  ಹುಬ್ಬಳ್ಳಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸಿಎಂ ಸಿದ್ದಾರಾಮಯ್ಯ ಮಾತನಾಡಿದ್ದಾರೆ. ಉಪಚುನಾವಣೆ ನಡೆಯುವ ಅಷ್ಟೂ ಕ್ಷೇತ್ರದಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿಗಳೆ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 • Dharwad15, Oct 2018, 5:20 PM IST

  ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ : ಕ್ರಿಮಿನಲ್ ಕೇಸ್ ದಾಖಲು

  ಕೋಲಾರ ಜಿಲ್ಲೆ ಬಂಗಾರಪೇಟೆಯಿಂದ ಮುಂಬೈ ಬಳಿಯಿರುವ ವಸಾಯಿಗೆ ಲಾರಿಯಲ್ಲಿ ಅಕ್ಕಿ ಸಾಗಿಸಲಾಗುತ್ತಿತ್ತು. 25 ಕೆಜಿ ಪ್ಯಾಕೆಟ್‌ನಲ್ಲಿ ಅಕ್ಕಿ ತುಂಬಿ ಸಾಗಿಸಲಾಗುತ್ತಿತ್ತು. ಛಬ್ಬಿ ಕ್ರಾಸ್ ಬಳಿ ಅ. 7ರಂದು ಆಹಾರ ಇಲಾಖೆ ನಿರೀಕ್ಷಕರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದರು.

 • JDS

  NEWS14, Oct 2018, 12:52 PM IST

  'ಸಚಿವ ಸಂಪುಟ ವಿಸ್ತರಣೆಯಾದ ದಿನವೇ ಸಮ್ಮಿಶ್ರ ಸರ್ಕಾರ ಪತನ'

  ಸಚಿವ ಸಂಪುಟ ವಿಸ್ತರಣೆಯಾದ ದಿನವೇ ಸರ್ಕಾರ ಪತನವಾಗಲಿದೆ ಕಾದು ನೋಡಿ ಎಂದು ಮತ್ತೊಂದು ಭವಿಷ್ಯ ನುಡಿದರು.

 • FIR

  CRIME13, Oct 2018, 12:17 PM IST

  ಮಧ್ಯ ರಾತ್ರೀಲಿ ಹೈವೇ ರಸ್ತೇಲಿ ನಡೆದಿದ್ದೇನು ಗೊತ್ತಾ..?

  ಮಧ್ಯ ರಾತ್ರೀಲಿ ಹೈವೇ ರಸ್ತೇಲಿ ಭಯಾನಕ ಆಕ್ಸಿಡೆಂಟ್., ಹುಬ್ಬಳ್ಳಿಯಲ್ಲಿ ನಡೆಯಿತು ಸಸ್ಪೆನ್ಸ್ ಮರ್ಡರ್

 • Spirit comes out of a man

  Dharwad11, Oct 2018, 12:28 PM IST

  ಯುವಕನ ದೇಹದಿಂದ ಹೊರಬಿತ್ತು ಪ್ರೇತಾತ್ಮ!

  ಯುವಕನ ಮೈಯಿಂದ ದೆವ್ವ ಹೊರಬರುವ ವೀಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಕೆಲವು ದಿನಗಳ ಹಿಂದೆ ಬರ್ತಡೇ ಪಾರ್ಟಿ ಮಾಡಿಕೊಳ್ಳುತ್ತ ಡ್ಯಾನ್ಸ್ ಮಾಡುತ್ತಿದ್ದ  ಬರ್ತ್‌ ಡೇ ಬಾಯ್ ಹೇಹದಿಂದ ಪ್ರೇತಾತ್ಮವೊಂದು ಹೊರಬಿದ್ದಿದೆ. ನೋಡಿ ವೀಡಿಯೋ.

 • murder

  NEWS11, Oct 2018, 8:27 AM IST

  ವಿಮೆ ಹಣಕ್ಕಾಗಿ ಅಮಾಯಕನ ಜೀವ ತೆಗೆದ ಪಾಪಿಗಳು..!

  ಜೀವವಿಮೆ ಹಣ ಪಡೆಯುವ ಸಲುವಾಗಿ ಅಮಾಯಕನೊಬ್ಬನನ್ನು ಗೆಳೆಯರೊಂದಿಗೆ ಸೇರಿ ಕೊಂದಿದ್ದ ವ್ಯಕ್ತಿಯೊಬ್ಬ ಆ ಶವ ತನ್ನದೇ ಎಂದು ಬಿಂಬಿಸಲು ಹೊರಟು ಸಿಕ್ಕಿಬಿದ್ದ ಸಿನಿಮೀಯ ಘಟನೆ ನಗರದ ಹೊರವಲಯದ ಗೋಕುಲ ಗ್ರಾಮದಲ್ಲಿ ನಡೆದಿದೆ.