ಹುಡುಗಿ

(Search results - 496)
• Small Screen4, Jul 2020, 1:01 PM

ಹುಡುಗಿಯರ ನಿದ್ದೆಗೆಡಿಸಿದ 'ಗಟ್ಟಿಮೇಳ' ಧಾರಾವಾಹಿಯ ಧ್ರುವ ನಟನಾಗಿದ್ದು ಹೇಗೆ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ಗಟ್ಟಿಮೇಳ' ಮೊದಲ ದಿನದಂದಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಧಾರಾವಾಹಿಯಲ್ಲಿ ಎಲ್ಲರ ಗಮನ ಸೆಳೆದ ಪಾತ್ರವೇ ಧ್ರುವ ಅಲಿಯಾಸ್ ರಂಜನ್......

Dhananjay

Video Icon

Sandalwood28, Jun 2020, 5:56 PM

ನಟ ಧನಂಜಯ್ ಹಾಗೂ ಜಯರಾಮ್‌ ಕಾರ್ತಿಕ್ ಲೈಫ್‌ಗೆ ಎಂಟ್ರಿಕೊಟ್ಟ 'ಆ' ಹುಡುಗಿ ಯಾರು?

ಸೋಷಿಯಲ್ ಮೀಡಿಯಾ ಟ್ರೆಂಡ್‌ ಫಾಲೋ ಮಾಡುತ್ತಿರುವ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರು ಮುಖವನ್ನು ಮತ್ತೊಂದು ರೀತಿಯಲ್ಲಿ ನೋಡಲು ಬಯಸುತ್ತಿದ್ದಾರೆ. ಹೌದು! ಡಾಲಿ ಧನಂಜಯ್ ಒಂದು ವೇಳೆ ಹುಡ್ಗಿ ಆಗಿದ್ರೆ ನೋಡಲು ಹೇಗಿರ್ತಿದ್ರು? ಜಯರಾಮ್‌ ಕಾರ್ತಿಕ್‌ ಹುಡುಗಿ ಆಗಿದ್ರೆ ? ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ..

• relationship23, Jun 2020, 5:14 PM

ಹುಡುಗಿಯರು ಹೀಗಿದ್ದರೆ ಹುಡುಗರಿಗೆ ಇಷ್ಟವಾಗಲ್ಲ!

ಬಹಳ ಬಾರಿ ಯುವತಿಯರು ಯುವಕರಿಗೆ ಆಕರ್ಷಕವಾಗಿರಬೇಕೆಂದು ಮಾಡುವ ಕೆಲ ಕೆಲಸಗಳು, ಪೂರ್ತಿ ಉಲ್ಟಾ ಪರಿಣಾಮ ಬೀರುತ್ತಿರುತ್ತವೆ. ಅಂಥ ನಡೆನುಡಿಗಳು ಯಾವುವು ಅಂಥ ಕೇಳಿದ್ರೆ ಆಶ್ಚರ್ಯಪಡ್ತೀರಿ.

• Video Icon

Sandalwood22, Jun 2020, 4:51 PM

ಬದಲಾಗೋದ್ರಾ ನಟ ರಕ್ಷಿತ್ ಶೆಟ್ಟಿ; ಈ ಲುಕ್‌ಗೆ ಹೆಚ್ಚಾಯ್ತು ಹುಡುಗಿಯರ ಕ್ರೇಜ್!

ಸ್ಯಾಂಡಲ್‌ವುಡ್‌ 'ಕಿರಿಕ್‌ ಪಾರ್ಟಿ'ಯ ರಕ್ಷಿತ್ ಶೆಟ್ಟಿ ಲಾಕ್‌ಡೌನ್‌ ಇದ್ದ ಕಾರಣ ಮನೆಯಲ್ಲಿಯೇ ತಮ್ಮ ಮುಂದಿನ ಸಿನಿಮಾ ತಯಾರಿ ಮಾಡಿಕೊಳ್ಳುತ್ತಿದ್ದರು. ತಾವೇ ಅಡುಗೆ ಮಾಡಿಕೊಂಡು ಸವಿದಿದ್ದಾರೆ. ಆದರೆ ಈಗ ಅದೇ ರಕ್ಷಿತ್ ನೋಡೋಕೆ ಬದಲಾಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹೇಗಿದೆ ಈ ಹೊಸ ಲುಕ್?

Aditi Prabhudeva

Video Icon

Sandalwood17, Jun 2020, 6:43 PM

ಏನ್ ಸಂದಾಕೆ ರೊಟ್ಟಿ ತಟ್ತೌವ್ಳೆ 'ಶಾನೆ ಟಾಪಾಗವ್ಳೆ ಹುಡುಗಿ' ನೋಡಿ..!

'ಶಾನೆ ಟಾಪಾಗವ್ಳೆ' ಹುಡುಗಿ ಅದಿತಿ ಪ್ರಭುದೇವ ರಾಗಿ ರೊಟ್ಟಿ ಮಾಡಿದ ವಿಡಿಯೋ ವೈರಲ್ ಆಗಿದೆ.

• CRIME16, Jun 2020, 4:00 PM

ಹುಡುಗಿ ಸ್ನಾನದ ವಿಡಿಯೋ ಮಾಡಿ ದೈಹಿಕ ಸಂಪರ್ಕಕ್ಕೆ ಬೇಡಿಕೆ ಇಟ್ಟ ಬಾಲಕರು!

ಬಾಲಕಿ ಸ್ನಾನ ಮಾಡುವ ವಿಡಿಯೋ ಚಿತ್ರೀಕರಿಸಕೊಂಡು ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡುತ್ತಿದ್ದ ಬಾಲಕರನ್ನು ಬಂಧಿಸಲಾಗಿದೆ. ಇನ್ನೊಂದು ಕಡೆ ಬಾಲಕಿ ಮನನೊಂದು ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ.

• Video Icon

Sandalwood16, Jun 2020, 3:58 PM

ಮೊಗ್ಗಿನ ಮನಸ್ಸಿನ ಹುಡುಗಿಗೆ ಮದ್ವೆ ಯಾವಾಗ?

ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಉದ್ಯಮಿಯೊಂದಿಗೆ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ ಸಪ್ತಪದಿ ತುಳಿಯಲು ಸಿದ್ಧವಾಗಿದ್ದಾರೆ. ಮಂಗಳೂರು ಮೂಲದ ಸುಮಂತ್ ಮಹಾಬಲ ಮತ್ತು ಶುಭಾ ಪೂಂಜಾ ಒಂದು ವರ್ಷದಿಂದಲೂ ಪ್ರೀತಿಸುತ್ತಿದ್ದರು. ಇವರ ಈ ಪ್ರೀತಿಗೆ ಎರಡೂ ಕುಟುಂಬಗಳೂ ಸಮ್ಮತಿಸಿವೆ. ಡಿಸೆಂಬರ್‌ನವ್ಿವಯೇ ಶುಭಾ ಹಾಗೂ ಸುಮಂತ್ ಮದ್ವೆ ಪ್ಲಾನ್ ಆಗಿದೆ. ಎಲ್ಲಿ? ಯಾವಾಗ?

Viral Video

Video Icon

Karnataka Districts16, Jun 2020, 10:53 AM

ಹುಡುಗಿ ವಿಚಾರವಾಗಿ ಹುಡುಗನಿಗೆ ಹಿಗ್ಗಾಮುಗ್ಗ ಥಳಿತ; ವಿಡಿಯೋ ವೈರಲ್

ಹುಡುಗಿ ವಿಚಾರವಾಗಿ ಹುಡುಗನಿಗೆ ಹಿಗ್ಗಾಮುಗ್ಗ ಥಳಿಸಲಾಗಿದೆ. ವರ್ಷದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಹುಡುಗನಿಗೆ ಪುಡಿ ರೌಡಿಗಳು ಥಳಿಸಿದ್ದಾರೆ. ಕಲಬುರಗಿ ನಗರದ ಪಾರ್ಕ್‌ಗೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವರ್ಷದ ಬಳಿಕ ಈ ವಿಡಿಯೋ ವೈರಲ್ ಆಗಿದೆ.

• Woman12, Jun 2020, 4:20 PM

ಹೆಣ್ಮಕ್ಕಳ ಗುಟ್ಟಿನ ವರ್ತನೆ ಕೇಳಿದ್ರೆ ಅಚ್ಚರಿ ಪಡ್ತೀರಿ

ಕೆಲವೊಂದಷ್ಟು ಕೆಲಸಗಳನ್ನು, ಅಭ್ಯಾಸಗಳನ್ನು ಹೆಣ್ಮಕ್ಕಳು ರಹಸ್ಯವಾಗಿ ಮಾಡುತ್ತಾರೆ. ಆದರೆ, ಎಲ್ಲರೆದುರಿಗೆ ಅದನ್ನು ಒಪ್ಪಿಕೊಳ್ಳುವುದಿಲ್ಲ. ಯುವತಿಯರ ಅಂಥ ಕೆಲವು ಗುಟ್ಟುಗಳನ್ನಿಲ್ಲಿ ರಟ್ಟು ಮಾಡಲಾಗಿದೆ.

Manipur Cm awards Women Auto driver

India12, Jun 2020, 2:34 PM

8 ಗಂಟೆ ಆಟೋ ಪ್ರಯಾಣ; ಕೊರೋನಾ ಗುಣಮುಖಳನ್ನು ಮನೆಗೆ ತಲುಪಿಸಿದ ಚಾಲಕಿಗೆ ಸಿಎಂ ಸನ್ಮಾನ!

ಕೊರೋನಾ ವೈರಸ್ ಸೋಂಕಿತರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ನಿಜ. ಆದರೆ ಅವರನ್ನು ಅಸ್ಪೃಶ್ಯರಂತೆ ಕಾಣುವುದು ತಪ್ಪು. ಹೀಗೆ ಕೊರೋನಾದಿಂದ ಮುಖಮುಖರಾದ ಹುಡುಗಿಯನ್ನು ಆಸ್ಪತ್ರೆಯಿಂದ ಮನೆಗೆ ತಲುಪಿಸಲು ಯಾವ ಟ್ಯಾಕ್ಸಿ ಚಾಲಕನೂ ಮುಂದೆ ಬಂದಿಲ್ಲ. ಈ ವೇಳೆ ಮಹಿಳಾ ಆಟೋ ಚಾಲಕಿ ಸಾಹಸ ಮಾಡಿದ್ದಾಳೆ. ಇದೀಗ ಚಾಲಕಿ ಸಾಹಸಕ್ಕೆ ಮಣಿಪುರ ಸಿಎಂ 1 ಲಕ್ಷ ರೂಪಾಯಿ ನಗದು ನೀಡಿ ಸನ್ಮಾನಿಸಿದ್ದಾರೆ. ಆಟೋ ಚಾಲಕಿಯ ಯಶೋಗಾಥೆ ಇಲ್ಲಿದೆ.

Astrology Zodiac sign

Festivals7, Jun 2020, 12:09 PM

ಈ ರಾಶಿಗಳ ಹುಡುಗಿಯರಿಗೆ ಇಂತಹ ಹುಡುಗರೇ ಬೇಕಂತೆ!

ಹುಡುಗಿಯರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಸಾವಿರ ಬಾರಿ ಯೋಚಿಸುತ್ತಾರೆ. ಕಲ್ಪನೆಯಲ್ಲಿ ಸಂಗಾತಿಯಾಗುವ ಹುಡುಗನ ಚಿತ್ರಣವನ್ನು ರೂಪಿಸಿಕೊಂಡು ಅದಕ್ಕೆ ಹೊಂದುವವನನ್ನು  ಹುಡುಕುತ್ತಿರುತ್ತಾರೆ. ಹುಡುಗರು ಹುಡುಗಿಯರ ಮನಃಸ್ಥಿತಿಯನ್ನು ಅರಿಯಲು ಪ್ರಯತ್ನಿಸುತ್ತಿರುತ್ತಾರೆ. ರಾಶಿಗೆ ಅನುಗುಣವಾಗಿ ಹುಡುಗಿಯರ ಪ್ರೀತಿಯ ಆಯ್ಕೆ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಯಾವ ರಾಶಿಯ ಹುಡುಗಿ ಯಾವ ರೀತಿ ಪ್ರೀತಿಯನ್ನು ಮತ್ತು ಹುಡುಗನನ್ನು ಬಯಸುತ್ತಾಳೆ ಎನ್ನುವುದನ್ನು ತಿಳಿದುಕೊಂಡರೆ, ಸಂಗಾತಿಯ ಸೆಲೆಕ್ಷನ್ ಸುಲಭವಾಗುತ್ತದೆ.

• Entertainment4, Jun 2020, 1:37 PM

ಮದ್ವೆಯಾಗೋಕೆ ದೀಪಿಕಾಳಂತ ಹುಡುಗಿ ಬೇಕು ಎಂದ ಬಾಲಿವುಡ್ ನಟ: ಕಾರಣ ಇದು

ಬಾಲಿವುಡ್ ನಟ ಕಾರ್ತಿಕ್ ಆರ್ಯನ್‌ಗೆ ದೀಪಿಕಾ ಅಂದ್ರೆ ಇಷ್ಟಾನಾ..? ಹೌದು.. ಹೀಗೊಂದು ಮಾತನ್ನು ಕಾರ್ತಿಕ್ ಸ್ವತಃ ಹೇಳಿದ್ದಾರೆ. ದೀಪಿಕಾ ಇಷ್ಟಾಗೋದಕ್ಕೆ ಕಾರಣವನ್ನೂ ಹೇಳಿದ್ದಾರೆ. ಏನಿದು ಸೀಕ್ರೇಟ್ ಲವ್..? ಇಲ್ಲಿ ಓದಿ.

• Priya Prakash Varrier
Video Icon

Cine World3, Jun 2020, 12:55 PM

ಇನ್ಸ್ಟಾಗ್ರಾಂನಿಂದ ಸಡನ್‌ ಆಗಿ ಮಾಯವಾಗಿದ್ದ ಪ್ರಿಯಾ ವಾರಿಯರ್ ಮತ್ತೆ ಪ್ರತ್ಯಕ್ಷ

ಕಣ್ಸನ್ನೆ ಹುಡುಗಿ, ಮಲಯಾಳಿ ಕುಟ್ಟಿ ಪ್ರಿಯಾ ವಾರಿಯರ್ ರಾತ್ರಿ ಬೆಳಗಾಗುವುದರೊಳಗೆ ಸಿಕ್ಕಾಪಟ್ಟೆ ಫೇಮಸ್ ಆದ ಚೆಲುವೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ಬೆಡಗಿ. ಲಾಕ್‌ಡೌನ್ ಸಮಯದಲ್ಲಿ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಿಂದ ಗಾಯಬ್ ಆಗಿದ್ದರು.

• Woman28, May 2020, 4:19 PM

ಮುಟ್ಟನ್ನು ಕಾಯಿಲೆ ಎಂದುಕೊಂಡಿರುತ್ತಾರಂತೆ ಶೇ.38 ಹುಡುಗಿಯರು!

ಇಂದು ಮೆನ್ಸ್‌ಟ್ರುಯಲ್ ಹೈಜೀನ್ ಡೇ. ಇದರ ಅಂಗವಾಗಿ ಎವರ್‌ಟೀನ್ ನಡೆಸಿದ ಸರ್ವೆಯಲ್ಲಿ ಕೆಲ ಆಸಕ್ತಿಕರ ಹಾಗೂ ಹೆಚ್ಚು ಗಮನ ಹರಿಸಬೇಕಾದ ಸಂಗತಿಗಳು ಹೊರಬಂದಿವೆ.

• Bengaluru Rural28, May 2020, 3:25 PM

ಪೋಷಕರ ಮಡಿಲು ಸೇರಲು ಬೆಂಗ್ಳೂರಿಂದ-ಆಸ್ಟ್ರೇಲಿಯಾಗೆ ಒಬ್ಬಳೇ ಪ್ರಯಾಣಿಸಿದ 5 ವರ್ಷದ ಬಾಲಕಿ!

ಕೊರೋನಾ ವೈರಸ್ ವಕ್ಕರಿಸಿದ ಮೇಲೆ ಬಹುತೇಕರು ಒಂದಲ್ಲಾ ಒಂದು ರೀತಿ ಸಂಕಷ್ಟ ಎದುರಿಸಿದ್ದಾರೆ. ವಿದೇಶದಲ್ಲಿ ಸಿಲುಕಿದ್ದ ಹಲವು ಭಾರತೀಯರು ಸ್ವದೇಶಕ್ಕೆ ಮರಳುತ್ತಿದ್ದಾರೆ. ಮಕ್ಕಳನ್ನು ದೂರದಿಂದ ನೋಡಿದ ಪೋಷಕರು ಆನಂದ ಬಾಷ್ಪ ಸುರಿದ ಘಟನೆಗಳು ನಡೆದಿದೆ. ಇದೀಗ 5 ವರ್ಷದ ಬೆಂಗಳೂರು ಹುಡುಗಿ ಪೋಷಕರ ಮಡಿಲು ಸೇರಲು ಒಬ್ಬಳೆ ಆಸ್ಟ್ರೇಲಿಯಾಗೆ ಪ್ರಯಾಣಿಸಿದ್ದಾಳೆ.  ಈ ಹೃದಯಸ್ಪರ್ಶಿ ಘಟನೆ ಕುರಿತ ವಿವರ ಇಲ್ಲಿದೆ.