ಹುಟ್ಟು ಹಬ್ಬ  

(Search results - 102)
 • Jaggesh

  Sandalwood18, Mar 2020, 3:21 PM IST

  ಮಂತ್ರಾಲಯದಲ್ಲಿ ಸರಳವಾಗಿ 57ನೇ ಹುಟ್ಟು ಹಬ್ಬ ಆಚರಿಸಿದ ಜಗ್ಗೇಶ್!

  ನವ​ರಸ ನಾಯಕ ಜಗ್ಗೇಶ್‌ ತಮ್ಮ 57ನೇ ವರ್ಷದ ಹುಟ್ಟುಹಬ್ಬ​ವನ್ನು ಸರ​ಳ​ವಾಗಿ ಆಚ​ರಿ​ಸಿ​ಕೊಂಡರು. ಜಗ್ಗೇಶ್‌ ಅವರು ರಾಘ​ವೇಂದ್ರ ಸ್ವಾಮಿ​ಗಳ ಅಪಾರ ಭಕ್ತರು. 

 • siddaramaiah

  Politics1, Mar 2020, 9:51 AM IST

  ಬಿಎಸ್‌ವೈ ಹುಟ್ಟುಹಬ್ಬಕ್ಕೆ ಹೋದ ಸಿದ್ದುಗೆ ಕಾಂಗ್ರೆಸ್ಸಲ್ಲೇ ವಿರೋಧ

  ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಹೋಗಿದ್ದ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸಿನಕ್ಕೇ ವಿರೋಧ ವ್ಯಕ್ತವಾಗಿದೆ. ಹಲವು ನಾಯಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

 • Yuvraj Singh Hazel Keech

  Cricket28, Feb 2020, 6:51 PM IST

  ಯುವರಾಜ್ ಸಿಂಗ್ ಪತ್ನಿಗೆ 33, ನ್ಯೂಯಾರ್ಕ್‌ನಲ್ಲಿ ಹುಟ್ಟು ಹಬ್ಬ ಆಚರಣೆ!

  ನ್ಯೂಯಾರ್ಕ್(ಫೆ.28): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಆಲ್ರೌಂಡರ್ ಯುವರಾಜ್ ಸಿಂಗ್ ಪತ್ನಿ ಹಝೆಲ್ ಕೀಚ್ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಡೆಲ್, ಬಾಲಿವುಡ್ ನಟಿ ಹಝೆಲ್ ಕೀಚ್, ಹುಟ್ಟಿ ಬೆಳದಿದ್ದು ಲಂಡನ್‌ನಲ್ಲಿ. 2016ರಲ್ಲಿ ಯುವಿ ಮದುವೆಯಾದ ಹಝೆಲ್ ಬಾಲಿವುಡ್, ತಮಿಳು, ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 33ನೇ ಹುಟ್ಟು ಹಬ್ಬವನ್ನು ಯುವಿ ಜೊತೆ ಹಝೆಲ್ ಕೀಚ್ ನ್ಯೂಯಾರ್ಕ್‌ನಲ್ಲಿ ಆಚರಿಸಿದ್ದಾರೆ.

 • Ration Card

  Karnataka Districts27, Feb 2020, 9:49 AM IST

  APL, BPL ಕಾರ್ಡುದಾರರಿಗೆ ಇಲ್ಲಿದೆ ಗುಡ್ ನ್ಯೂಸ್

  ಎಪಿಎಲ್ ಹಾಗೂ ಬಿಪಿ ಕಾರ್ಡು ನಿಮ್ಮ ಬಳಿ ಇದೆಯಾ ಹಾಗಾದರೆ ನಿಮಗಿಲ್ಲಿದೆ ಗುಡ್ ನ್ಯೂಸ್. ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟು ಹಬ್ಬದ ಅಂಗವಾಗಿ ಬಂಪರ್ ಕೊಡುಗೆ ನೀಡಲಾಗುತ್ತಿದೆ. 

 • Top 10feb 16

  News16, Feb 2020, 5:19 PM IST

  ರಿಕ್ಷಾವಾಲಾಗೆ ಮೋದಿ ಸರ್ಪ್ರೈಸ್, ಹುಟ್ಟು ಹಬ್ಬ ಸಂಭ್ರಮದಲ್ಲಿ ಡಿ ಬಾಸ್; ಫೆ.16ರ ಟಾಪ್ 10 ಸುದ್ದಿ!

  ಬಡ ರಿಕ್ಷಾವಾಲ ತನ್ನ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಆಮಂತ್ರಣ ಪತ್ರಿಕೆ ಕಳುಹಿಸಿ ಸುಮ್ಮನಾಗಿದ್ದರು. ಮದುವೆ ದಿನ ಮೋದಿ ಅಚ್ಚರಿ ನೀಡಿದ್ದಾರೆ. ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀರಿಸಿದ ಅರವಿಂದ ಕೇಜ್ರಿವಾಲ್ ಹೊಸ ಭರವಸೆ ನೀಡಿದ್ದಾರೆ. ವೇದಿಕೆಯಲ್ಲಿ ಬಹಿರಂವಾಗಿ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸೋಮಣ್ಣ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ, ಐಪಿಎಲ್ ವೇಳಾಪಟ್ಟಿ ಸೇರಿದಂತೆ ಫೆ.16ರ ಟಾಪ್ 10 ಸುದ್ದಿ ಇಲ್ಲಿವೆ. 

 • darshan

  Sandalwood15, Feb 2020, 12:33 PM IST

  ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೋಡಿಯಾದ ಈ ನಟಿಯರೆಲ್ಲಿದ್ದಾರೀಗ?

  ಕನ್ನಡ ಚಿತ್ರರಂಗದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸುಮಾರು 55 ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ನಿರ್ಮಾಣ ಸಂಸ್ಥೆಯಾದ 'ತೂಗುದೀಪ ಪ್ರೊಡಕ್ಷನ್‌'ನ ಮೂಲಕ ಪ್ರತಿಭಾನ್ವಿತ ನಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ದಾಸನಿಗೆ ಜೋಡಿಯಾಗಿ ಕಾಣಿಸಿಕೊಂಡ ಪ್ರಮುಖ ನಟಿಯರಲ್ಲಿ ಕೆಲವರು ಕಣ್ಮರೆಯಾಗಿದ್ದಾರೆ. ಅಷ್ಟಕ್ಕೂ ಅವರೆಲ್ಲ ಎಲ್ಲಿಗೆ ಹೋಗಿದ್ದಾರೆ?
   

 • GR Vishwanath
  Video Icon

  Cricket12, Feb 2020, 8:41 PM IST

  ಟೀಂ ಇಂಡಿಯಾ ದಿಗ್ಗಜ, ಕನ್ನಡಿಗ GRVಗೆ ಹುಟ್ಟು ಹಬ್ಬದ ಸಂಭ್ರಮ!

  ರಣಜಿ ಟ್ರೋಫಿ, ಪ್ರಥಮ ದರ್ಜೆ ಹಾಗೂ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ದಾಖಲೆ ನಮ್ಮ ಜಿಆರ್ ವಿಶ್ವನಾಥ್ ಹೆಸರಿನಲ್ಲಿದೆ. ರಾಹುಲ್ ದ್ರಾವಿಡ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿರುವ ಕನ್ನಡಿಗ ಜಿಆರ್ ವಿಶ್ವನಾಥ್, ವಿಶ್ವಕಂಡ ಅತ್ಯಂತ ಶ್ರೇಷ್ಠ ಕ್ರಿಕೆಟಿಗ. ಇಂದು GRV 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ GRVಗೆ ಶುಭಾಶಯಗಳು.

 • sharan kannada actor
  Video Icon

  Sandalwood7, Feb 2020, 1:31 PM IST

  ಸಖತ್ತಾಗಿದೆ ಶರಣ್ 'ಅವತಾರ ಪುರುಷ' ಟೀಸರ್

  ಹಾಸ್ಯ ನಾಯಕ ನಟ ಶರಣ್ ಹುಟ್ಟು ಹಬ್ಬಕ್ಕೆ 'ಅವತಾರ ಪುರುಷ' ಟೀಸರ್ ರಿಲೀಸಾಗಿದೆ.  ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರದ ಟೀಸರ್ ಸಖತ್ತಾಗಿದೆ. ಒಳ್ಳೆಯ ರೆಸ್ಪಾನ್ಸನ್ನು ಪಡೆದುಕೊಂಡಿದೆ.   ಹೊಸ ತರದ ಕಾಮಿಡಿ ಸಿನಿಮಾ ಇದು. ಇಲ್ಲಿ ಸಸ್ಪೆನ್ಸ್ ಇದೆ ಥ್ರಿಲ್ಲಿಂಗ್ ಇದೆ ಮನರಂಜನೆಯೂ ಇದೆ. 

 • Ziva Dhoni

  Cricket6, Feb 2020, 3:01 PM IST

  ಝಿವಾ ಧೋನಿಗೆ ಹುಟ್ಟು ಹಬ್ಬದ ಸಂಭ್ರಮ, ಶುಭಾಶಯಗಳ ಮಹಾಪೂರ!

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ, ಮಾಜಿ ನಾಯಕ ಎಂ.ಎಸ್.ಧೋನಿ ಪುತ್ರಿ ಝಿವಾ ಧೋನಿ ಚಿಕ್ಕ ವಯಸ್ಸಿನಲ್ಲೇ ಸೆಲೆಬ್ರೆಟಿ. ಸಾಮಾಜಿಕ ಜಾಲತಾಣದಲ್ಲಿ ಝಿವಾ ಧೋನಿಗೆ 15 ಲಕ್ಷ ಹೆಚ್ಚಿನ ಫ್ಯಾನ್ ಫಾಲೋವರ್ಸ್ ಇದ್ದಾರೆ. ಬಾಲಿವುಡ್ ಸೆಲೆಬ್ರೆಟಿಗಳಿಂದ ಹಿಡಿದು ಎಲ್ಲಾ ಗಣ್ಯರ ಜೊತೆ ಝಿವಾ ಕಾಣಿಸಿಕೊಂಡಿದ್ದಾರೆ. ಇಂದು(ಫೆ.06) ಝಿವಾ ಧೋನಿಗೆ ಹುಟ್ಟು ಹಬ್ಬದ ಸಂಭ್ರಮ.
   

 • nikhil kumaraswamy bike

  Automobile22, Jan 2020, 1:06 PM IST

  7ನೇ ಕ್ಲಾಸಿನಲ್ಲೇ ನಿಖಿಲ್ ಬಳಿ ಇತ್ತು ಕಾರು; ಇಲ್ಲಿದೆ ಕುಮಾರಸ್ವಾಮಿ ಪುತ್ರನ 'ಕಾರುಬಾರು'!

  ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಿಖಿಲ್ ಕುಮಾರಸ್ವಾಮಿಗೆ ಹುಟ್ಟು ಹಬ್ಬದ ಸಂಭ್ರಮ.   ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ, ಮಾಜಿ ಪ್ರಧಾನ ಮಂತ್ರಿ ದೇವಗೌಡ ಮೊಮ್ಮಗ ನಿಖಿಲ್, ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬ್ಯೂಸಿಯಾಗಿದ್ದಾರೆ. 30ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನಿಖಿಲ್, 7ನೇ ಕ್ಲಾಸಿನಲ್ಲೇ ಕಾರು ಹೊಂದಿದ್ದರು. ನಿಖಿಲ್ ಬಳಿ ಇರುವ ದುಬಾರಿ ಕಾರು ಹಾಗೂ ಬೈಕ್ ವಿವರ ಇಲ್ಲಿದೆ. 

 • Nikhil Kumaraswamy

  Sandalwood22, Jan 2020, 9:53 AM IST

  ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿಗೆ ಇಂದು ಬರ್ತಡೇ ಸಂಭ್ರಮ

  ನಟ ನಿಖಿಲ್ ಕುಮಾರ್ ಅವರಿಗೆ ಜನ್ಮದಿನದ ಸಂಭ್ರಮ. ಜ.22 ರಂದು ಅಭಿಮಾನಿಗಳು ಹಾಗೂ ಚಿತ್ರೋದ್ಯಮದ ಆಪ್ತರ ಜತೆಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

 • 20 top10 stories

  News20, Jan 2020, 5:42 PM IST

  ಸಜೀವ ಬಾಂಬ್‌ಗೆ ಬೆಚ್ಚಿ ಬಿದ್ದ ಮಂಗ್ಳೂರ್, ವಿಜಿಗೆ ಸಂಕಷ್ಟ ತಂದ ತಲ್ವಾರ್; ಜ.20ರ ಟಾಪ್ 10 ಸುದ್ದಿ!

  ಮಂಗಳೂರಿನ ವಿಮಾನ ನಿಲ್ದಾಣ ಬಳಿ ಸಿಕ್ಕ ಬಾಂಬ್‌ನ್ನು ಕೆಂಜಾರು ಮೈದಾನಕ್ಕೆ ಸಾಗಿಸಿ ನಿಷ್ಕ್ರೀಯಗೊಳಿಸುವ ಪ್ರಯತ್ನದ ಬೆನ್ನಲ್ಲೇ ಮತ್ತೆರಡು ಕಡೆ ಸಜೀವ ಬಾಂಬ್ ಪತ್ತೆಯಾಗಿದ್ದು, ಕರಾವಳಿ ಜನರನ್ನು ಬೆಚ್ಚಿ ಬೀಳಿಸಿದೆ. ಇತ್ತ ದುನಿಯಾ ವಿಜಿ ಹುಟ್ಟು ಹಬ್ಬಕ್ಕೆ ಕೇಕ್ ಕತ್ತರಿಸಿ ವಿವಾದಕ್ಕೆ ಸಿಲುಕಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಅಮಿತ್ ಶಾ ನಿರ್ಗಮಿಸಿದ್ದು, ನೂತನ ಅಧ್ಯಕ್ಷರ ಆಯ್ಕೆಯಾಗಿದೆ. ರಾಜಕೀಯಕ್ಕೆ ಬಿಎಸ್‌ವೈ ಗುಡ್ ಬೈ, ಕೊಲೆಯಲ್ಲಿ ಅಂತ್ಯವಾದ ಪ್ರೇಮ ಪ್ರಕರಣ ಸೇರಿದಂತೆ ಜನವರಿ 20ರ ಟಾಪ್ 10 ಸುದ್ದಿ ಇಲ್ಲಿವೆ.
   

 • BULL MANDYA
  Video Icon

  Mandya17, Jan 2020, 10:10 PM IST

  ಚಿಕ್ಕರಸಿನಕೆರೆ ಬಸಪ್ಪನಿಗೆ ಹುಟ್ಟು ಹಬ್ಬ ಸಂಭ್ರಮ!

  ಚಿಕ್ಕರಸಿನಕೆರೆಯ ಭೈರವೇಶ್ವರನ ಸನ್ನಿಧಿಯ ಬಸಪ್ಪನಿಗೆ 7 ವರ್ಷದ ಹುಟ್ಟು ಹಬ್ಬದ ಸಂಭ್ರಮ. ಬಸಪ್ಪನ ಹುಟ್ಟು ಹಬ್ಬವನ್ನು ಭಕ್ತರು ಹಾಗೂ ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದ್ದಾರೆ. ಕೇಕ್ ಕಟ್ ಮಾಡೋ ಮೂಲಕ ಬಸಪ್ಪನ ಹುಟ್ಟು ಹಬ್ಬ ಆಚರಿಸಿದ್ದಾರೆ.

 • rahul dravid

  Cricket11, Jan 2020, 1:42 PM IST

  47ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ದ್ರಾವಿಡ್; ದಿಗ್ಗಜನಿಗೆ ಶುಭಾಶಯಗಳ ಸುರಿಮಳೆ!

  ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ, ಮಾಜಿ ನಾಯಕ, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್‌ಗೆ ಹುಟ್ಟು ಹಬ್ಬದ ಸಂಭ್ರಮ. ಟೆಸ್ಟ್ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದ ಜಂಟ್ಲಮೆನ್ ರಾಹುಲ್ ದ್ರಾವಿಡ್. ಕ್ರಿಕೆಟ್‌ನ ಎಲ್ಲಾ ಜವಾಬ್ದಾರಿ ನಿರ್ವಹಿಸಿದ ಅಪರೂಪದ ಕ್ರಿಕೆಟಿಗ ದ್ರಾವಿಡ್.  ಆರಂಭಿಕ, ಮಧ್ಯಮ ಕ್ರಮಾಂಕ ಹಾಗೂ ಕೆಳಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಿದ್ದಾರೆ. ವಿಕೆಟ್ ಕೀಪರ್, ಬೌಲರ್, ನಾಯಕನಾಗಿಯೂ ತಂಡದ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದೀಗ 47ನೇ ವಸಂತಕ್ಕೆ ಕಾಲಿಟ್ಟಿರುವ ರಾಹುಲ್ ದ್ರಾವಿಡ್‌ಗೆ ದಿಗ್ಗಜರು ಶುಭಾಶಯ ಕೋರಿದ್ದಾರೆ.

 • Yash Birthday

  Sandalwood8, Jan 2020, 10:15 AM IST

  ಹ್ಯಾಪಿ ಬರ್ತಡೇ ರಾಕಿಭಾಯ್; ಯಶ್‌ ಟಾಪ್‌ 10 ತಿರುವುಗಳಿವು!

  ರಾಕಿಭಾಯ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅಭಿಮಾನಿಗಳು ಆ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸಿದ್ದಾರೆ. ಚಿತ್ರರಂಗ ಅವರನ್ನು ಕೊಂಡಾಡುತ್ತಿದೆ. ಈ ಪರಿ ಯಶಸ್ಸು ಸಿಕ್ಕಿದ್ದು ಹೇಗೆ? ಅವರು ಬೆಳೆದು ಬಂದ ಹಾದಿಗಳೇನು? ಇಲ್ಲಿದೆ ಒಂದು ಸಣ್ಣ ಪರಿಚಯ!