ಹೀರೋ ಮೋಟೊಕಾರ್
(Search results - 5)AutomobileNov 12, 2020, 2:41 PM IST
ಕರ್ನಾಟಕ ಪೊಲೀಸ್ ಇಲಾಖೆಗೆ ನೂತನ ಹೀರೋ ಗ್ಲಾಮರ್ ಬೈಕ್
ಕರ್ನಾಟಕ ಪೊಲೀಸ್ ಇಲಾಖೆಯನ್ನು ಬಲಪಡಿಸಲು ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಪೊಲೀಸ್ ಇಲಾಖೆಗೆ 751 ಹೀರೋ ಗ್ಲಾಮರ್ ಬೈಕ್ ನೀಡಲಾಗಿದೆ. ಸಿಎಂ ಬಿಎಸ್ ಯಡಿಯೂರಪ್ಪ ಬೈಕ್ ಹಸ್ತಾಂತರಿಸಿದ್ದಾರೆ.
Auto PhotoOct 20, 2020, 8:23 PM IST
ಹಬ್ಬದ ಸಂಭ್ರಮ ಡಬಲ್ ; ಹೊಚ್ಚ ಹೊಸ ಹೀರೋ ಸ್ಪ್ಲೆಂಡರ್+ ಬ್ಲಾಕ್ ಮತ್ತು ಆಕ್ಸೆಂಟ್ ಲಾಂಚ್!
ಹಬ್ಬದ ಪ್ರಯುಕ್ತ ಹೀರೋ ಮೋಟೊಕಾರ್ಪ್ ತನ್ನ ಬೈಕ್ ಸ್ಕೂಟರ್ ಮೇಲೆ ಆಕರ್ಷಕ ಆಫರ್ ನೀಡಿದೆ. ಇದೀಗ ಹಲವು ಹೊಸ ಫೀಚರ್ಸ್ ಸೇರಿಸಿ ಹೊಚ್ಚ ಹೊಸ ಸ್ಕೂಟರ್ ಬಿಡುಗಡೆ ಮಾಡಿದೆ. ಈಗಾಗಲೇ ಮ್ಯಾಸ್ಟ್ರೋ ಸೇರಿದಂತೆ ಹಲವು ಸ್ಕೂಟರ್ ಬಿಡುಗಡೆ ಮಾಡಿರುವ ಹೀರೋ ಇದೀಗ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಸ್ಪ್ಲೆಂಡರ್+ ಬ್ಲಾಕ್ ಮತ್ತು ಆಕ್ಸೆಂಟ್ ಲಾಂಚ್ ಮಾಡಿದೆ.
AutomobileOct 19, 2020, 6:04 PM IST
ಆಕರ್ಷಕ ಬೆಲೆಯಲಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ಬ್ಲಾಕ್ ಎಡಿಶನ್ ಬಿಡುಗಡೆ!
ನವರಾತ್ರಿ ಹಬ್ಬದ ಪ್ರಯುಕ್ತ ಹೀರೋ ಮೋಟೊಕಾರ್ಪ್ ಇದೀಗ ಅತ್ಯಧಿಕ ಮಾರಾಟವಾಗಿರುವ ಹೀರೋ ಸ್ಪ್ಲೆಂಡರ್ ಬೈಕ್ ಬ್ಲಾಕ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ಆಕರ್ಷಕ ಬೆಲೆ, ಅತ್ಯಾಕರ್ಷಕ ಬ್ಲಾಕ್ ಎಡಿಶನ್ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
AutomobileOct 16, 2020, 6:08 PM IST
ಪ್ಲೆಶರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ ಮಾಡಿದ ಹೀರೋ !
ಹೀರೋ ಮೋಟೊಕಾರ್ಪ್ ಇತ್ತೀಚೆಗಷ್ಟೆ ನೂತನ ಮ್ಯಾಸ್ಟ್ರೋ ಸ್ಟೆಲ್ತ್ 125 ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ನೂತನ ಪ್ಲೆಶರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.
AutomobileOct 12, 2020, 6:31 PM IST
ಹೊಚ್ಚ ಹೊಸ ಗ್ಲಾಮರ್ ಬ್ಲೇಜ್ ಬೈಕ್ ಬಿಡುಗಡೆ ಮಾಡಿದ ಹೀರೋ!
ಹೀರೋ ಮೋಟೊಕಾರ್ಪ್ ಹೊಚ್ಚ ಹೊಸ ಗ್ಲಾಮರ್ ಬ್ಲೇಜ್ ಬೈಕ್ ಬಿಡುಗಡೆ ಮಾಡಿದೆ. USB ಚಾರ್ಜಿಂಗ್ ಫೀಚರ್ಸ್ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್ ಹಾಗೂ ಆಕರ್ಷಕ ಬೆಲೆಯೊಂದಿಗೆ ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಿದೆ