ಹೀರೋ

(Search results - 374)
• undefined

Sandalwood27, May 2020, 5:10 PM

ಹೀರೋ ಆದ 'ಮುದ್ದುಲಕ್ಷ್ಮೀ' ಧಾರಾವಾಹಿಯ ನಟ

ಖ್ಯಾತ ಗಾಯಕ ಜೇಸುದಾಸ್‌ ಪುತ್ರ ವಿಜಯ್‌ ಜೇಸುದಾಸ್‌ ಅವರ ಸಿನಿಮಾ ಕನ್ನಡಕ್ಕೂ ಬರುತ್ತಿದೆ. ಈಗಾಗಲೇ ತಮಿಳಿನಲ್ಲಿ ಎರಡ್ಮೂರು ಚಿತ್ರಗಳಲ್ಲಿ ನಟಿಸಿರುವ ವಿಜಯ್‌ ಜೇಸುದಾಸ್‌ ಅವರು ಈಗ ‘ಸಲ್ಮಾನ್‌’ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ.

sonu

News25, May 2020, 2:41 PM

ಪ್ರತಿಯೊಬ್ಬ ಕಾರ್ಮಿಕ ಮನೆ ತಲುಪುವವರೆಗೆ ವಿಶ್ರಾಂತಿ ಪಡೆಯಲ್ಲ: ಸೋನು ಸೂದ್!

ಕಾರ್ಮಿಕರ ಕಷ್ಟಕ್ಕೆ ಮಿಡಿದ ಸೋನು ಸೂದ್| ಕಾರ್ಮಿಕರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಬಾಲಿವುಡ್‌ ನಟ| ಅನಾಥ, ಬಡವರು ಹಾಗೂ ಕಾರ್ಮಿಕರ ಪಾಲಿನ ಸೂಪರ್ ಹೀರೋ ಎನಿಸಿಕೊಂಡ ಸೋನು ಸೂದ್

• undefined

relationship23, May 2020, 2:53 PM

ಫೇಮಸ್ ನಟನ ಪತ್ನಿ ಎಂದ್ಮೇಲೆ ಸುಖಿ ಎಂದು ಕೊಂಡರದು ತಪ್ಪು...

ನನ್ನನ್ನು ಈಗ ಹೆಚ್ಚಿನವರು ಹೆಸರು ಹಿಡಿದು ಮಾತಾಡಿಸೋದಿಲ್ಲ. '.. ಅವರು ಗೊತ್ತಲ್ಲಾ, ಫೇಮಸ್ ಆಕ್ಟರ್, ಅವರ ಮನೆಯವ್ರು..' ಅಂತನೇ ಪರಿಚಯ ಮಾಡಿ ಕೊಡ್ತಾರೆ. ಮೊದ ಮೊದಲಿಗೆ ಹೀಗಂದಾಗ ಒಳಗೊಳಗೇ ಅಳುತ್ತಿದ್ದರೂ ಹೊರಗೆ ಮುಗುಳ್ನಗುತ್ತದ್ದೆ. ಈಗ ಎಲ್ಲಾ ಅಭ್ಯಾಸ ಆಗಿದೆ. ಸುಮ್ಮನೆ ಪೇಲವ ನಗೆ ನಕ್ಕು ಮುಂದೆ ಹೋಗುತ್ತೇನೆ.

shivarajkumar

Video Icon

Sandalwood20, May 2020, 3:32 PM

ಹ್ಯಾಟ್ರಿಲ್ ಹೀರೋಗೆ ಡಬ್ಬಲ್ ಸಂಭ್ರಮ; ಮೇ 19 ಶಿವಣ್ಣನಿಗೆ ಯಾಕೆ ಸ್ಪೆಷಲ್ ?

ಸೆಂಚುರಿ ಸ್ಟಾರ್ ಶಿವಣ್ಣಗೆ ಎರಡೆರಡು ಖುಷಿ. ಒಂದು ಅವರ ಓಂ ಸಿನಿಮಾ  ಮೇ 19 ಕ್ಕೆ 25 ವರ್ಷ ಪೂರೈಸಿರುವ ಖುಷಿಯಾದರೆ ಇನ್ನೊಂದು ಅವರ ವೆಡ್ಡಿಂಗ್ ಆನಿವರ್ಸರಿ ಕೂಡಾ ಮೇ 19. ಹಾಗಾಗಿ ಮೇ 19 ಶಿವಣ್ಣಗೆ ಸಖತ್ ಸ್ಪೆಷಲ್. ಶಿವಣ್ಣ ಮದುವೆಗೆ ಯಾರ್ಯಾರು ಬಂದಿದ್ದರು? ಹೇಗಿತ್ತು ಸಂಭ್ರಮ? ಇಲ್ಲಿದೆ ನೋಡಿ!

• undefined

Karnataka Districts20, May 2020, 3:21 PM

ದರ್ಶನ್, ಪುನೀತ್ ಜೊತೆ ಸಿನಿಮಾ ಮಾಡ್ತೀನಿ ಎಂದ ಶಿವಣ್ಣ..!

ಓಂ ಸಿನಿಮಾದ ಬೆಳ್ಳಿ ಹಬ್ಬದ ಪ್ರಯುಕ್ತ ಫೇಸ್‌ಬುಕ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಲೈವ್ ಬಂದಿದ್ದಾರೆ. ಓಂ ಸಿನಿಮಾದ ಬೆಳ್ಳಿ ಹಬ್ಬದ ಖುಷಿ ಹಂಚಿಕೊಂಡ ಅವರು ಇನ್ನಷ್ಟು ಇಂಟ್ರೆಸ್ಟಿಂಗ್ ವಿಚಾರ ತಿಳಿಸಿದ್ದಾರೆ. ಏನ್ ಹೇಳಿದ್ದಾರೆ ಇಲ್ಲಿ ನೋಡಿ

SN Muthappa Rai

Video Icon

Sandalwood18, May 2020, 4:47 PM

ಮುತ್ತಪ್ಪ ರೈ ಬಯೋಪಿಕ್‌; ಚಿತ್ರದ ಹೀರೋ ಯಾರೆಂಬುವುದು ಫುಲ್ ಸಸ್ಪೆನ್ಸ್!

ಕನ್ನಡ ಚಿತ್ರರಂಗಕ್ಕೂ ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಅವರಿಗೂ ತುಂಬಾನೇ ನಂಟು. ತೆರೆ ಮೇಲೆ ರೈ ಕಾಣಿಸಿಕೊಳ್ಳದಿದ್ದರೂ, ಅವರ ಜೀವನದ ಪುಟಗಳ ಬಗ್ಗೆ ಅನೇಕ ಸಿನಿಮಾಗಳು ಈಗಾಗಲೇ ತೆರೆ ಕಂಡಿವೆ. ಆದರೀಗ ಚಂದನವನದಲ್ಲಿ ಮುತ್ತಪ್ಪ ರೈ ಬಯೋಗ್ರಫಿ ಮಾಡಲು ಮಾತುಕತೆ ನಡೆಯುತ್ತಿದೆ.

Abhiram

Karnataka Districts17, May 2020, 3:33 PM

ರೆಡ್‌ಝೋನ್ ಆಗಿದ್ದ ಮೈಸೂರು ಕೊರೋನಾ ಮುಕ್ತ: ಇವ್ರೇ ನೋಡಿ ಹೀರೋ..!

ಆರಂಭದಲ್ಲಿ ರೆಡ್‌ ಝೋನ್ ಆಗಿದ್ದ ಮೈಸೂರು ಈಗ ಕೊರೋನಾ ಮುಕ್ತವಾಗಿದೆ. ಇದರ ಹಿಂದೆ ಅಲ್ಲಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸೇರಿ ಇತರ ಅಧಿಕಾರಿಗಳ, ಜನಪ್ರತಿನಿಧಿಗಳ ಶ್ರಮವಿದೆ. ಇವರೇ ಮೈಸೂರಲ್ಲಿ ಕೊರೋನಾ ವಿರುದ್ಧ ಟೊಂಕ ಕಟ್ಟಿ ನಿಂತ ಹೀರೋ.. ಇಲ್ಲಿವೆ ಫೋಟೋಸ್

• Soumya Sarkar

Cricket11, May 2020, 7:22 PM

ಸೌರವ್ ಗಂಗೂಲಿ ನನ್ನ ಮೊದಲ ಹೀರೋ; ಬಾಂಗ್ಲಾ ಕ್ರಿಕೆಟಿಗ ಸೌಮ್ಯ ಸರ್ಕಾರ್!

ಟೀಂ ಇಂಡಿಯಾ ಅತ್ಯಂತ ಯಶಸ್ವಿ ನಾಯಕ ಸೌರವ್ ಗಂಗೂಲಿ ಹಲವರಿಗೆ ರೋಲ್ ಮಾಡೆಲ್. ಗಂಗೂಲಿ ರೀತಿ ಬ್ಯಾಟಿಂಗ್ ಮಾಡಬೇಕು, ಸಿಕ್ಸರ್ ಸಿಡಿಸಬೇಕು, ತಂಡವನ್ನು ಮುನ್ನಡೆಸಬೇಕು ಅನ್ನೋದು ಹಲವರ ಕನಸು. ಹೀಗೆ ಗಂಗೂಲಿಯನ್ನು ಹೀರೋ ಆಗಿ ಸ್ವೀಕರಿಸಿದ ಸೌಮ್ಯ ಸರ್ಕಾರ್, ಇದೀಗ ಬಾಂಗ್ಲಾದೇಶದ ಜ್ಯೂನಿಯರ್ ಗಂಗೂಲಿ ಎಂದೇ ಗುರುತಿಸಿಕೊಂಡಿದ್ದಾರೆ.

Yuvraj and Yograj

Cricket6, May 2020, 3:50 PM

ಧೋನಿ-ಕೊಹ್ಲಿಯಿಂದ ಯುವರಾಜ್ ಕರಿಯರ್ ಹಾಳಾಯ್ತು; ಮತ್ತೊಮ್ಮೆ ಗುಡುಗಿದ ಯೋಗರಾಜ್!

2011ರ ವಿಶ್ವಕಪ್ ಹೀರೋ, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ ಕರಿಯರ್ ಕುರಿತು ಹಲವು ಚರ್ಚೆಗಳಾಗಿವೆ. ಬಿಸಿಸಿಐ ಸರಿಯಾಗಿ ನಡೆಸಿಕೊಂಡಿಲ್ಲ ಅನ್ನೋ ಆರೋಪಗಳು ಇವೆ. ಆದರೆ ಯುವಿ ತಂದೆ ಹಲವು ಬಾರಿ ನೇರವಾಗಿ ಎಂ.ಎಸ್.ಧೋನಿ ಮೇಲೆ ಆರೋಪ ಮಾಡಿದ್ದಾರೆ. ಇದೀಗ ಧೋನಿ ಜೊತೆಗೆ ವಿರಾಟ್ ಕೊಹ್ಲಿ ಮೇಲೆ ಆರೋಪ ಮಾಡಿದ್ದಾರೆ. ಯುವಿ ತಂದೆ ಈ ಬಾರಿಯ ಆರೋಪ ಕೊಂಚ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

• muniratna kurukshetra
Video Icon

Sandalwood3, May 2020, 5:10 PM

ಲಾಕ್‌ಡೌನ್‌ನಲ್ಲಿ ಯಾವ ಹೀರೋ ಟಾಪ್‌; ಕುರುಕ್ಷೇತ್ರ ವೀಕ್ಷಿಸಿದ ಜನತೆ!

ಮನೆಯಲ್ಲಿಯೇ ಲಾಕ್‌ಡೌನ್‌ ಆಗಿರುವ ಜನರಿಗೆ ಕಿರುತೆರೆಯೇ ಮನೋರಂಜನೆ. ಪ್ರಸಾರ ಆಗುವ ಪ್ರತಿಯೊಂದು ಸಿನಿಮಾ ಹಾಗೂ ಧಾರಾವಾಹಿಗಳನ್ನು ಮಿಸ್ ಮಾಡದೆ ನೋಡುತ್ತಾರೆ.ಅದರಲ್ಲೂ ದರ್ಶನ್‌ ಸಿನಿಮಾವನ್ನು ಮಿಸ್ಸೇ  ಮಾಡೋದಿಲ್ಲ.

• undefined

Automobile1, May 2020, 2:47 PM

ಭಾರತಕ್ಕೆ ಗುಡ್‌ಬೈ ಹೇಳಲು ರೆಡಿಯಾಗಿದ್ದ ರಾಜದೂತ್ ಬೈಕ್ ನಸೀಬು ಬದಲಾಯಿಸಿದ್ದೇ ರಿಶಿ ಕಪೂರ್!

ರೋಮ್ಯಾಂಟಿಕ್ ಹೀರೋ ರಿಶಿ ಕಪೂರ್ ನಿಧನ ಬಾಲಿವುಡ್‌, ಅಭಿಮಾನಿಗಳಿಗೆ ಮಾತ್ರವಲ್ಲ ಎಲ್ಲಾ ಕ್ಷೇತ್ರಕ್ಕೂ ತೀವ್ರ ನೋವು ನೀಡಿದೆ. ಇದಕ್ಕೆ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಕೂಡ ಹೊರತಾಗಿಲ್ಲ. ರಿಶಿ ಕಪೂರ್‌ ಹಾಗೂ ಭಾರತದ ಆಟೋಮೊಬೈಲ್ ಇಂಡಸ್ಟ್ರಿಗೆ ಅವಿನಾಭ ನಂಟಿದೆ. 1970ರ ವೇಳೆ ಭಾರತದಲ್ಲಿ ಬಿಡುಗಡೆಯಾದ ರಾಜದೂತ್ ಬೈಕ್ ಮಾರಾಟ ಕಾಣದೇ ಇನ್ನೇನು ಸ್ಥಗಿತಗೊಳ್ಳುವ ಹಂತದಲ್ಲಿತ್ತು.  ಆದರೆ ರಿಶಿ ಕಪೂರ್ ಎಂಟ್ರಿಯಿಂದ ರಾಜದೂತ್ ಬೈಕ್ ಹೊಸ ಸಂಚಲ ಮೂಡಿಸಿತು.

tablighi

India28, Apr 2020, 10:34 PM

ತಬ್ಲಿಘಿಗಳನ್ನು ಹೀರೋಗಳು ಎಂದ ಕರ್ನಾಟಕ ಕೇಡರ್ IAS ಅಧಿಕಾರಿ!

ಈ ಐಎಎಸ್ ಅಧಿಕಾರಿ ತಬ್ಲಿಘಿಗಳನ್ನು ಹೀರೋಗಳು ಎಂದು ಕರೆದಿದ್ದಾರೆ. ಪ್ಲಾಸ್ಮಾ ಚಿಕಿತ್ಸೆಗೆ ರಕ್ತ ನೀಡಿದಕ್ಕೆ ಅವರಿಂದ ಈ ಗುಣಗಾನ ಬಂದಿದೆ.

• undefined

Lifestyle21, Apr 2020, 7:27 PM

ಕೇರಳದಲ್ಲಿದೆ ದುರ್ಯೋಧನ ದೇವಾಲಯ, ಆತನನ್ನು ಹೀರೋವಾಗಿಸುವ ಗುಣಗಳಿವು!

ಲಾಕ್‌ಡೌನ್ ಸಮಯದಲ್ಲಿ ಮಹಾಭಾರತ ಹಾಗೂ ರಾಮಾಯಣ ಧಾರಾವಾಹಿಗಳು ಪ್ರ,ಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳಲ್ಲಿ ಬರುವ ಪಾತ್ರಗಳ ಬಗ್ಗೆ ಹಲವರ ಕುತೂಹಲ ಹೆಚ್ಚಿದೆ. ಅದರಂತೆ ದುರ್ಯೋಧನನ ಕುರಿತ ಕೆಲ ಅಚ್ಚರಿಯ ವಿಷಯಗಳು ಇಲ್ಲಿವೆ.

Hero Electric

Automobile18, Apr 2020, 3:00 PM

ಲಾಕ್‌ಡೌನ್ ನಡುವೆ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗೆ ಭರ್ಜರಿ ಆಫರ್, ಆನ್‌ಲೈನ್ ಮೂಲಕ ವ್ಯವಹಾರ!

ಕೊರೋನಾ ವೈರಸ್ ಕಾರಣ ದೇಶವೇ ಲಾಕ್‌ಡೌನ್ ಆಗಿದೆ. ಎಪ್ರಿಲ್ 20ರ ಬಳಿಕ ಕೆಲ ನಿಯಮ ಸಡಿಲಿಕೆಯಾಗುವು ಸಾಧ್ಯತೆ ಇದೆ. ಇದೀಗ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಆನ್‌ಲೈನ್ ಮೂಲಕ ವ್ಯವಹಾರ ಆರಂಭಿಸಿದೆ. ಎಲ್ಲಾ ಹಿರೋ ಎಲೆಕ್ಟ್ರಿಕ್ ಸ್ಕೂಟರ್ ಆನ್‌ಲೈನ್ ಬುಕಿಂಗ್ ಆರಂಭಿಸಿದೆ. ಲಾಕ್‌ಡೌನ್ ಕಾರಣ ಭರ್ಜರಿ ಆಫರ್ ಘೋಷಿಸಲಾಗಿದೆ. ವಿಶೇಷ ಅಂದರೆ ಕೇವಲ 2999 ರೂಪಾಯಿಗೆ ನೀವು ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು.

बता दें कि शुक्रवार को कर्नाटक में दो राजनीतिक परिवारों की इस शादी में किसी मेहमान ने शिरकत नहीं की। परिवार और रिश्तेदार दूल्हे के पिता एचडी कुमारस्‍वामी के रामनगरा स्थित फॉर्महाउस में मौजूद थे।

Sandalwood17, Apr 2020, 7:52 PM

ನಿಖಿಲ್ ಸತಿಯಾದ ರೇವತಿ, ದಾಂಪತ್ಯಕ್ಕೆ ಕಾಲಿಟ್ಟ ಜಾಗ್ವಾರ್ ಹೀರೋ!

ಜಾಗ್ವಾರ್ ನಿಖಿಲ್ ಮತ್ತು ರೇವತಿ ಮದುವೆ ಅದ್ದೂರಿ ಆಗಿಯೇ ನಡೆದಿದೆ. ಕಡಿಮೆ ಜನರ ಮಧ್ಯೆ ಗೌಡ ಸಂಪ್ರದಾಯದಂತೆ ಶಾಸ್ತ್ರೊಕ್ತವಾಗಿ ಈ ಜೋಡಿ ಸಪ್ತಪದಿ ತುಳಿದಿದೆ.ಯಾರೆಲ್ಲ ಬಂದಿದ್ದರು. ಹೇಗೆಲ್ಲ ಇತ್ತು ಮದುವೆ ಸಂಭ್ರಮ. ನೋಡಿ ಫೋಟೋಗಳಲ್ಲಿ...