ಹಿರೇಹಳ್ಳ  

(Search results - 4)
 • <p>Dead&nbsp;</p>

  Karnataka Districts26, Apr 2020, 9:13 AM

  ಬಳ್ಳಾರಿ: ಆಳವಾದ ಕುಣಿಯಲ್ಲಿ ಬಿದ್ದು ಇಬ್ಬರ ದುರ್ಮರಣ

  ತಾಲೂಕಿನ ಬೂದುಗುಪ್ಪ ಗ್ರಾಮದ ಬಳಿ ಹರಿಯುವ ಹಿರೇಹಳ್ಳ ದಾಟಿದ ದನಗಳನ್ನು ಕರೆತರಲು ಹೋಗಿ ಆಳವಾದ ಕುಣಿಯಲ್ಲಿ ಬಿದ್ದು ಇಬ್ಬರು ಸಾವಿಗೀಡಾಗಿರುವ ಘಟನೆ ಶುಕ್ರವಾರ ನಡೆದಿದೆ. (13) ಮತ್ತು ಈತ​ನ ಮಾವ ಡಿ. ನಾರಾಯಣರೆಡ್ಡಿ(38) ಮೃತಪಟ್ಟ ದುರ್ದೈವಿಗಳು.ಅಮರನಾಥ ರೆಡ್ಡಿ
   

 • Elephant
  Video Icon

  Karnataka Districts9, Mar 2020, 12:27 PM

  ಅಟ್ಟಾಡಿಸಿ ದಾಳಿ ಮಾಡಿದ ಆನೆ, ವ್ಯಕ್ತಿ ಗಂಭೀರ

  ಆನೆ ದಾಳಿಯಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಭಾಗದ ಹಿರೇಹಳ್ಳಿಯಲ್ಲಿ ಘಟನೆ ನಡೆದಿದ್ದ, ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ. ಇಲ್ಲಿದೆ ವಿಡಿಯೋ

 • Markonahalli Dam

  Karnataka Districts18, Dec 2019, 8:04 AM

  ಕೊಪ್ಪಳ: ಹಿರೇಹಳ್ಳಕ್ಕೆ ಮತ್ತೆ 4 ಬ್ಯಾರೇಜ್‌, ಶ್ರೀಗಳ ಕಾರ್ಯಕ್ಕೆ ಸರ್ಕಾರ ಸಾಥ್‌

  ಗವಿಸಿದ್ಧೇಶ್ವರ ಶ್ರೀಗಳು 24 ಕಿಲೋ ಮೀಟರ್‌ ಹಿರೇಹಳ್ಳವನ್ನು ಪುನಶ್ಚೇತನ ಮಾಡಲು ಕೈ ಹಾಕಿ ವರ್ಷದೊಳಗೆ ಪೂರ್ಣಗೊಳಿಸಿದ್ದರಿಂದ ಪ್ರೇರಣೆಗೊಂಡ ಸರ್ಕಾರ ಈ ಹಳ್ಳಕ್ಕೆ ಮತ್ತೆ ನಾಲ್ಕು ಬ್ಯಾರೇಜ್‌ ನಿರ್ಮಿಸಲು ಟೆಂಡರ್‌ ಕರೆದಿದೆ.
   

 • Sand Mafia

  Karnataka Districts28, Nov 2019, 7:58 AM

  ಕುಷ್ಟಗಿ: ಅಕ್ರಮ ಮರಳು ದಂಧೆ, 100 ಟಿಪ್ಪರ್‌ ಮರಳು ವಶ

  ತಾಲೂಕಿನ ಹಿರೇಹಳ್ಳ ಮತ್ತು ಕಂದಕೂರ ಸೀಮಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 100 ಟಿಪ್ಪರ್‌ನಷ್ಟು ಅಕ್ರಮ ಮರಳನ್ನು ಬುಧವಾರ ತಹಸೀಲ್ದಾರ್‌ ಸಿದ್ದೇಶ ಎಂ. ನೇತೃತ್ವದಲ್ಲಿ ದಾಳಿ ಮಾಡಿ ಮರಳನ್ನು ಲೋಕೋಪಯೋಗಿ ಇಲಾಖೆಗೆ ಒಪ್ಪಿಸಿದ್ದಾರೆ.