ಹಿರಿಯ ನಾಗರಿಕರು  

(Search results - 10)
 • jolle

  Karnataka Districts23, Dec 2019, 1:25 PM IST

  'ಮೋದಿ ಪ್ರಧಾನಿಯಾದ ಮೇಲೆ ಭಾರತ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದೆ'

  ಪ್ರಬಲ‌ ಖಾತೆಗಳಿಗೆ ಬೇಡಿಕೆ ಇಡುವವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೇಡುವಂತೆ ಮಾಡುತ್ತೇನೆ. ತಮಗೆ ನೀಡಲಾಗಿರುವ ಖಾತೆ ಪ್ರತಿಯೊಂದು ಕುಟುಂಬಕ್ಕೆ ಸಂಬಂಧಿಸಿದ್ದಾಗಿದೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರು, ವಿಶೇಷ ಮಕ್ಕಳು ಎಲ್ಲರಿಗೂ ಸಂಬಂಧಿಸಿದ ಇಲಾಖೆ ನನ್ನದಾಗಿದೆ. ಈವರೆಗೆ ಈ ಇಲಾಖೆ ನಿರ್ಲಕ್ಷ್ಯಕ್ಕೊಳಗಾಗಿದೆ ಎಂಬ ಭಾವನೆಯಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಮಾದರಿ ಇಲಾಖೆಯನ್ನಾಗಿ ಮಾಡುವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. 
   

 • parents

  India12, Dec 2019, 11:40 AM IST

  ಪೋಷಕರು, ಹಿರಿಯ ನಾಗರಿಕರ ನಿಂದಿಸಿದರೆ ಜೈಲು ಶಿಕ್ಷೆ: ಮಸೂದೆ ಮಂಡನೆ!

  ಪೋಷಕರು, ಹಿರಿಯ ನಾಗರಿಕರ ನಿಂದನೆಗೆ 6 ತಿಂಗಳು ಜೈಲು!| ಪೋಷಕರು, ಹಿರಿಯ ನಾಗರಿಕರ ಬೈದರೆ 6 ತಿಂಗಳು ಜೈಲು, 10,000 ದಂಡ| ಪೋಷಕರು, ಹಿರಿಯ ನಾಗರಿಕರ ರಕ್ಷಣೆಗೆ ಕೇಂದ್ರದ ಕಾನೂನು ಬಲ| ಹಿರಿಯರ ಸಮಸ್ಯೆ ಇತ್ಯರ್ಥಕ್ಕಾಗಿ ಪ್ರತ್ಯೇಕ ಪೊಲೀಸ್‌ ಠಾಣೆ, ನ್ಯಾಯಾಧೀಕರಣ

 • old age general

  India6, Dec 2019, 7:36 AM IST

  ಹಿರಿಯರನ್ನು ಸಾಕದಿದ್ದರೆ ಅಳಿಯ, ಸೊಸೆಗೂ ಶಿಕ್ಷೆ

  ಹಿರಿಯ ನಾಗರಿಕರನ್ನು ಕೇವಲ ಅವರ ಮಕ್ಕಳಷ್ಟೇ ಅಲ್ಲ, ಅಳಿಯಂದಿರು ಮತ್ತು ಸೊಸೆಯಂದಿರು ಕೂಡ ಚೆನ್ನಾಗಿ ನೋಡಿಕೊಳ್ಳದೇ ಹೋದಲ್ಲಿ ಅವರೂ ಶಿಕ್ಷೆಗೆ ಅರ್ಹರು. ಅಳಿಯಂದಿರು ಹಾಗೂ ಸೊಸೆಯಂದಿರು ಕೂಡ ಮಾಸಾಶನ ನೀಡಬೇಕು ಎಂಬ ಅಂಶಗಳನ್ನು ಸೇರಿಸಲಾಗಿದೆ.

 • old page people

  Dakshina Kannada24, Oct 2019, 12:59 PM IST

  'ನನಗೊಂದು ಮನೆ ಕೊಡಿ', ಆಶ್ರಯಕ್ಕಾಗಿ ಅಂಗಲಾಚಿದ ವೃದ್ಧೆ..!

  ನನಗೊಂದು ಮನೆ ಕೊಡಿ. ಇಲ್ಲದಿದ್ದರೆ ನೀವೇ ನನಗೆ ಆಶ್ರಯ ನೀಡಿ ಎಂದು ವೃದ್ಧೆಯೊಬ್ಬರು ಪುತ್ತೂರು ನಗರಸಭಾ ಅಧಿಕಾರಿ ಮತ್ತು ಸಿಬ್ಬಂದಿಯ ಮುಂದೆ ಅಂಗಲಾಚಿದ್ದಾರೆ. ನನಗೆ ಯಾರೂ ದಿಕ್ಕಿಲ್ಲ. ಮಕ್ಕಳು ನೋಡಿಕೊಳ್ಳುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

 • mangalore senior

  Udupi24, Oct 2019, 12:35 PM IST

  ಉಡುಪಿ: ಶಾಸಕರಿಂದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ..!

  ಉಡುಪಿ ಶಾಸಕ ರಘುಪತಿ ಭಟ್‌ ಅವರು ತಮ್ಮ ಕ್ಷೇತ್ರದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹಿರಿಯ ನಾಗರಿಕರ ಆರೋಗ್ಯವನ್ನು ದೃಷಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಯೋಜನೆ ಏನು, ಯಾವಾಗ ಆರಂಭ ಎಂಬಿತ್ಯಾದಿ ವಿಚಾರ ತಿಳಿಯಲು ಈ ಸುದ್ದಿ ಓದಿ.

 • undefined

  Karnataka Districts30, Sep 2019, 10:19 AM IST

  ಮೆಟ್ರೋ ನಿಲ್ದಾಣದಲ್ಲಿ ಸೌಕರ‍್ಯ ಕೊರತೆ!

  ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಮೂಲಸೌಕರ್ಯಗಳಿಲ್ಲ. ಆಸನ ವ್ಯವಸ್ಥೆ, ಶೌಚಾಲಯ, ಎಸ್ಕಲೇಟರ್‌ಗಳ ಕೊರತೆ ಇದೆ. ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲ ಪ್ರಯಾಣಿಕರು ಪರದಾಡುವಂತಾಗಿದೆ.

 • undefined

  state17, Jan 2019, 9:29 AM IST

  ಹಿರಿಯರಿಗೆ ಗುಡ್ ನ್ಯೂಸ್ : ಏರಿತು ಮಾಸಿಕ ಪಿಂಚಣಿ

  ಹಿರಿಯರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಕರ್ನಾಟಕ ಸರ್ಕಾರ ಹಿರಿಯ ನಾಗರಿಕರಿಗೆ ಕೊಡುಗೆಯನ್ನು ನೀಡುತ್ತಿದೆ. 7ನೇ ವೇತನ ಆಯೋಗದ ಅನ್ವಯ 90 ವರ್ಷ ಮೇಲ್ಪಟ್ಟವರ ಪಿಂಚಣಿ ಏರಿಕೆ ಮಾಡಲಾಗುತ್ತಿದೆ. 

 • Senior Citizen

  BUSINESS7, Dec 2018, 3:39 PM IST

  ಇದು ಹಿರಿಯ ನಾಗರಿಕರ ಕೊಡುಗೆ: ಅಷ್ಟಿಲ್ಲದೇ ಭಾರತ ಕಟ್ಟಿದ್ದಾರಾ?

  ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರೈಲ್ವೆ ಇಲಾಖೆಯ ಸಮಸ್ಯೆಗೆ ಸ್ಪಂದಿಸಿ ಹಿರಿಯ ನಾಗರಿಕರು ತಮ್ಮ ಸಬ್ಸಿಡಿಯನ್ನು ಬಿಟ್ಟುಕೊಡುತ್ತಿದ್ದಾರೆ. ಸುಮಾರು 32 ಲಕ್ಷಕ್ಕೂ ಹೆಚ್ಚಿನ ಹಿರಿಯ ನಾಗರಿಕರು 2017 ರ ಜುಲೈನಿಂದ ಈ ವರ್ಷದ ಜೂನ್ ವರೆಗೆ ದರ ವಿನಾಯ್ತಿಯನ್ನು ಬಿಟ್ಟುಕೊಟ್ಟಿದ್ದಾರೆ.

 • undefined

  NEWS16, Jul 2018, 4:00 PM IST

  ಹುಷಾರ್ : ಪೋಷಕರು ತಮ್ಮ ಆಸ್ತಿ ವಾಪಸ್ ಪಡೆಯಬಹುದು ..!

  ಪೋಷಕರು ತಮ್ಮ ಮಕ್ಕಳಿಗೆ ನೀಡಿದ ಆಸ್ತಿಯನ್ನು ಅವರು ನೋಡಿಕೊಳ್ಳದಿದ್ದಲ್ಲಿ ವಾಪಸ್ ಪಡೆದುಕೊಳ್ಳಬಹುದು ಎಂದು ಬಾಂಬೆ ಹೈ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ.

 • undefined

  3, May 2018, 10:32 AM IST

  ಹಿರಿಯರಿಗೆ ಕೇಂದ್ರ ಸರ್ಕಾರದ ಅಭಯ

  ಪ್ರಧಾನಮಂತ್ರಿ ವಯೋ ವಂದನಾ (ಪಿಎಂವಿವಿವೈ) ಯೋಜನೆಯಡಿ ಹಿರಿಯ ನಾಗರಿಕರು ಹೂಡಿಕೆ ಮಾಡಬಹುದಾದ 7.5 ಲಕ್ಷ ರು. ಮಿತಿಯನ್ನು ಕೇಂದ್ರ ಸರ್ಕಾರ 15 ಲಕ್ಷ ರು.ಗೆ ಏರಿಕೆ ಮಾಡಿದೆ.