ಹಿಮಾಲಯ

(Search results - 46)

mushroom gucchi

Food18, Sep 2020, 4:39 PM

ಅಂತಿಂಥ ಅಣಬೆಯಲ್ಲಈ ಗುಚ್ಚಿ,ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಗುಚ್ಚಿ ಅಣಬೆ ಎಂದ ತಕ್ಷಣ ಇದನ್ನು ಇತರ ಅಣಬೆಗಳ ಸಾಲಿಗೆ ಸೇರಿಸಿಬಿಡಬೇಡಿ.ಇದು ಸಾಧಾರಣದ ಅಣಬೆಯಲ್ಲ,ಇದನ್ನು 3-4ಕೆ.ಜಿ.ಸಂಗ್ರಹಿಸಿ ಮಾರಿದವನು ಲಕ್ಷಾಧಿಪತಿ ಆಗುತ್ತಾನೆ. ಅಷ್ಟು ಬೆಲೆಯಿದೆ ಈ ಕಾಡು ಅಣಬೆಗೆ.

narendra modi 1

relationship17, Sep 2020, 5:28 PM

ಎರಡು ವರ್ಷ ಮೋದಿ ಹಿಮಾಲಯದಲ್ಲಿ ಏನು ಮಾಡ್ತಿದ್ರು ಗೊತ್ತಾ?

ಮೋದಿಯವರು ಅವರ ತಾರುಣ್ಯದಲ್ಲಿ ಎರಡು ವರ್ಷ ಹಿಮಾಲಯದಲ್ಲಿದ್ದರು. ಅಲ್ಲಿ ಅವರು ಏನು ಮಾಡುತ್ತಿದ್ದರು ಅನ್ನುವ ಬಗ್ಗೆ ಕುತೂಹಲಕಾರಿ ಕತೆಗಳಿವೆ.

royal himalayan

Automobile15, Sep 2020, 9:16 PM

ಅರ್ಜೆಂಟೀನ ಪೊಲೀಸರಿಗೆ ಭಾರತದ ರಾಯಲ್ ಎನ್‌ಫೀಲ್ಡ್ ಬೈಕ್!

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಇರುವ ಬೇಡಿಕೆಯನ್ನು ಬಿಡಿಸಿ ಹೇಳಬೇಕಾಗಿಲ್ಲ. ಇದೀಗ ಇತರ ದೇಶದಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.  ಇದೇ ಮೊದಲ ಬಾರಿಗೆ ಭಾರತದ ಬೈಕ್ ವಿದೇಶಿ ಪೊಲೀಸ್ ಇಲಾಖೆಯ ಪ್ರಮುಖ ಬೈಕ್ ಆಗಿ ಸೇರಿಕೊಂಡಿದೆ. ಈ ಹೆಗ್ಗಳಿಕೆಗೆ ರಾಯಲ್ ಎನ್‌ಫೀಲ್ಡ್ ಪಾತ್ರವಾಗಿದೆ.

Indo-china Border

International14, Sep 2020, 3:24 PM

ಚೀನಾ ಸಂಘರ್ಷದಲ್ಲಿ ಜಗತ್ತೇಕೆ ಭಾರತದ ಹಿಂದಿದೆ?

ಶಕ್ತಿಶಾಲಿ ರಾಷ್ಟ್ರಗಳು ಈಗ ಕಿಡಿ ಕಾಣಿಸಿಕೊಂಡಿರುವ ಹಿಮಾಲಯ ಸಂಘರ್ಷದಲ್ಲಿ ಬಹುಪಾಲು ಭಾರತದ ಬೆನ್ನಿಗೆ ನಿಂತಿವೆ. ಭಾರತಕ್ಕೆ ಬಲ ತುಂಬುವುದಕ್ಕೆ ಹಿಂಜರಿಕೆಯನ್ನೇನೂ ಇಟ್ಟುಕೊಳ್ಳದ ರಾಷ್ಟ್ರಗಳು ಭಾರತ ಪ್ರಮುಖ ಪಾತ್ರ ವಹಿಸಿ, ಆ ಮೂಲಕ ಚೀನಾವನ್ನು ತಹಬದಿಯಲ್ಲಿಡುವ ಆಟಕ್ಕೆ ಕಳೆ ಕಟ್ಟಲೆಂದು ಬಯಸುತ್ತಿವೆ.

HAL

India10, Sep 2020, 8:23 AM

ಚೀನಾಕ್ಕೆ ಎಚ್‌ಎಎಲ್‌ ಹೆಲಿಕಾಪ್ಟರ್‌ ಸಡ್ಡು!

ಚೀನಾಕ್ಕೆ ಎಚ್‌ಎಎಲ್‌ ಹೆಲಿಕಾಪ್ಟರ್‌ ಸಡ್ಡು| ಹಿಮಾಲಯದ ಎತ್ತರ ಪ್ರದೇಶದಲ್ಲಿ ಯಶಸ್ವಿ ಕಾರ್ಯಾಚರಣೆ

Classical dance bhartanatyam hindustan

Small Screen4, Aug 2020, 9:01 AM

ಕುಣಿಯುವ ಪಾದ, ಮನಸು ಹಿಮಾಲಯ; ನೃತ್ಯಭ್ಯಾಸವೂ ಒಂದು ಬಗೆಯ ಧ್ಯಾನ!

ಒಬ್ಬ ಡ್ಯಾನ್ಸರ್‌ ತನ್ನ ಎಚ್ಚರ ಮತ್ತು ಧ್ಯಾನದ ಬಗೆಗೆ ಇಲ್ಲಿ ಹೇಳಿಕೊಂಡಿದ್ದಾರೆ. ಕಲೆಯಲ್ಲಿ ಧ್ಯಾನ ಮತ್ತು ಎಚ್ಚರದ ಒಳಹರಿವು ಇಲ್ಲವಾದರೆ ಅದು ಬರಿಯ ಕ್ರಿಯೆಯಾಗಷ್ಟೇ ಉಳಿಯುತ್ತದೆ. ನೃತ್ಯ, ಸಂಗೀತ, ಚಿತ್ರ ಯಾವುದೂ ಇದಕ್ಕೆ ಹೊರತಲ್ಲ. ಮೈಕಲ್‌ ಏಂಜಲೋ ಸತತ ಒಂದು ವರ್ಷ ಆ ಶಿಲೆಯೊಂದಿಗೆ ಧ್ಯಾನಸ್ಥನಾಗದಿದ್ದರೆ ಮೇರಿ ಮತ್ತು ಕ್ರಿಸ್ತನ ಆ ಅದ್ಭುತ ಕಲಾಕೃತಿ ಹೊಮ್ಮುತ್ತಿರಲಿಲ್ಲ. ಇಲ್ಲಿ ಕಲೆ ಮತ್ತು ಅಧ್ಯಾತ್ಮದ ಒಳ ಹರಿವಿನ ನರ್ತನವಿದೆ.

royal himalayan

Automobile1, Aug 2020, 4:20 PM

ಕೊಂಚ ಬದಲಾವಣೆಯೊಂದಿಗೆ ಬಿಎಸ್‌6 ಇಂಜಿನ್‌ನ ರಾಯಲ್‌ ಬೈಕು!

800 ಮಿಮೀ ಎತ್ತರ ಸೀಟು ಹತ್ತಿ ಕುಳಿತು ಸೈಡ್‌ ಸ್ಟ್ಯಾಂಡ್‌ ತೆಗೆದು ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಬೈಕಿನ ಹ್ಯಾಂಡಲ್‌ ಹಿಡಿದುಕೊಂಡರೆ ಒಂಥರಾ ರಾಯಲ್‌ ಫೀಲಿಂಗು ತನ್ನಿಂತಾನೇ ಆವರಿಸಿಕೊಳ್ಳುತ್ತದೆ. ಆಮೇಲಿದ್ದೆಲ್ಲಾ ಹಿಮಾಲಯನ್‌ಗೆ ಬಿಟ್ಟಿದ್ದು. ಕಲ್ಲಿರಲಿ ಮುಳ್ಳಿರಲಿ, ರಸ್ತೆ ಸಪಾಟಾಗಿರಲಿ ಉಬ್ಬು ತಗ್ಗುಗಳಿರಲಿ, ರಸ್ತೆ ಇರಲಿ ಇಲ್ಲದಿರಲಿ ಎಲ್ಲಿ ಬೇಕಾಗದರೆ ನುಗ್ಗಬಲ್ಲ, ಹಾರಬಲ್ಲ, ಹೇಳಿದ ತಕ್ಷಣ ಗಟ್ಟಿಯಾಗಿ ನಿಲ್ಲಬಲ್ಲ ಹಿಮಾಲಯ್‌ ಬೈಕ್‌ ಅಂದ್ರೆ ಆಫ್‌ರೋಡಲ್ಲಿ ಸುತ್ತುವವರಿಗೆಲ್ಲಾ ತುಸು ಜಾಸ್ತಿ ಪ್ರೀತಿ.

Tvs zest 110

Automobile23, Jul 2020, 5:52 PM

BS6 ಎಂಜಿನ್, ET-Fi ತಂತ್ರಜ್ಞಾನದ ನೂತನ TVS ಜೆಸ್ಟ್ 110 ಸ್ಕೂಟರ್ ಬಿಡುಗಡೆ!

ಆಧುನಿಕ ತಂತ್ರಜ್ಞಾನ, ಇಂಧನ ಕ್ಷಮತೆ, ಆರಾಮದಾಯಕ ಪ್ರಯಾಣ ಹಾಗೂ ಕೈಗೆಟುಕುವ ದರದಲ್ಲಿ TVS ಮೋಟಾರ್ ನೂತನ ಜೆಸ್ಟ್ 110 ಸ್ಕೂಟರ್ ಬಿಡುಗಡೆ ಮಾಡಿದೆ. ಹಿಮಾಲಯ, ಕರ್ದುಂಗ್ ಲಾ ಪರ್ವತ ಶ್ರೇಣಿ ಏರಿದ ಮೊದಲ 110 ಸಿಸಿ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಜೆಸ್ಟ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

• undefined

Travel14, Jul 2020, 7:37 PM

ಹಿಮಾಲಯದ ತಪ್ಪಲಲ್ಲಿ ವರ್ಕ್ ಫ್ರಂ ಹೋಮ್; ಹೀಗೊಂದು ಕ್ವಾರಂಟೈನ್ ಟೂರ್

ಕೊರೋನಾ ಕಾರಣದಿಂದ 3-4 ತಿಂಗಳಿಂದ ಪ್ರವಾಸ ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶ ಸರ್ಕಾರಗಳು ಸಿಹಿ ಸುದ್ದಿ ನೀಡಿವೆ. ಇಲ್ಲಿನ ಗಿರಿಧಾಮಗಳಲ್ಲಿ ಕೂತು ನೀವು ಆಫೀಸ್ ಕೆಲ್ಸ ಮಾಡ್ಬಹುದು.

Hero Xpulse Review

Automobile7, Jul 2020, 8:21 PM

ಹೀರೋ ಹೀರೋ Xpulse ಬೈಕ್ Review:ಆಫ್ ರೋಡ್, ಅಡ್ವೆಂಚರ್, ನಿತ್ಯ ಬಳಕೆಗೂ ಸೈ!

ಹೀರೋ Xpulse 200Fi ಆಫ್ ರೋಡ್ ಬೈಕ್ ಬಿಡುಗಡೆಯಾದಾಗಲೇ ಎಲ್ಲರ ಗಮನಸೆಳೆದಿತ್ತು. ಕಾರಣ ರಾಯಲ್‌ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿದ ಈ ಬೈಕ್ ಹೆಚ್ಚು ಆಕರ್ಷಕ ಹಾಗೂ ಕೈಗೆಟುಕುವ ದರ ಹೊಂದಿದೆ..  ಸುವರ್ಣನ್ಯೂಸ್.ಕಾಂ ಓದುಗರಿಗೆ ಹೀರೋ ಮೋಟಾರ್ಸ್ Xpulse 200Fi ಬೈಕ್ ಪರ್ಫಾಮೆನ್ಸ್, ಆನ್ ರೋಡ್ ಹಾಗೂ ಆಫ್ ರೋಡ್‌ಗಳಲ್ಲಿನ ಕಂಫರ್ಟ್ ಸೇರಿದಂತೆ ಬೈಕ್‌ನ ಸಂಪೂರ್ಣ ರೈಡ್ ಮಾಹಿತಿ ನೀಡುತ್ತಿದೆ. ಸುಮಾರು 20 ದಿನಗಳ ಕಾಲ ಹೀರೋ  Xpulse 200Fi ಬೈಕ್ ರೈಡ್ ಮಾಡಿ ಇದೀಗ ಓದುಗರಿಗೆ ಮಾಹಿತಿ ನೀಡುತ್ತಿದ್ದೇವೆ.

Kota

Karnataka Districts17, Jun 2020, 2:33 PM

ಭಾರತ-ಚೀನಾ ಯುದ್ಧವಾಗ್ತಿದ್ದಾಗ ಪ್ರಧಾನಿ ಲಂಡನ್‌ನಲ್ಲಿ ವಿಹರಿಸ್ತಿದ್ರು: ರಾಹುಲ್‌ಗೆ ಕೋಟ ಟಾಂಗ್

ಹಿಂದೆ ಭಾರತ ಚೀನಾ ಮಧ್ಯೆ ಯುದ್ಧವಾದಾಗ ಭಾರತದ ಪ್ರಧಾನಿ ಲಂಡನ್ ನಲ್ಲಿ ವಿಹರಿಸ್ತಿದ್ರು. ಹಿಮಾಲಯನ್ ಬ್ಲಂಡರ್ಸ್ ಎನ್ನುವ ಪುಸ್ತಕದಲ್ಲಿ ಸೈನಿಕರೊಬ್ಬರು ಹೇಳಿದ್ದನ್ನು ಬರೆಯಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

Modi

Video Icon

India1, May 2020, 4:39 PM

6 ತಿಂಗಳ ನಂತರ ದರ್ಶನ ಕೊಟ್ಟ ಕೇದಾರನಾಥ; 'ನಮೋ'ಹೆಸರಲ್ಲಿ ಮೊದಲ ರುದ್ರಾಭಿಷೇಕ

ಉತ್ತರಾಖಂಡ್‌ನ ಎತ್ತರದ ಪರ್ವತ ಶ್ರೇಣಿ ಹಿಮಾಲಯರುವ ವಿಶ್ವ ಪ್ರಸಿದ್ಧ ಬಾಬಾ ಕೇದಾರನಾಥನ ದೇಗುಲದ ಬಾಗಿಲು ಬರೋಬ್ಬರಿ ಆರು ತಿಂಗಳ ಬಳಿಕ ಬುಧವಾರ ಮುಂಜಾನೆ ತೆರೆಯಲಾಗಿದೆ. ಹೀಗಿರುವಾಗ ಪ್ರಧಾನಿ ಮೋದಿ ಹೆಸರಿನಲ್ಲಿ ಮೊದಲ ಪೂಜೆ ನಡೆದಿದೆ.

• undefined

Automobile9, Apr 2020, 3:37 PM

ಕೈಗೆಟುಕುವ ಬೆಲೆ, ಮತ್ತಷ್ಟು ಆಕರ್ಷಕ, BS6 ಹೀರೋ Xpulse 200T ಬೈಕ್ ಬಿಡುಗಡೆ ರೆಡಿ!

ನವದೆಹಲಿ(ಏ.09):ಭಾರತದಲ್ಲಿ ಕೈಗೆಟುಕವ ಬೆಲೆಯಲ್ಲಿ ಲಭ್ಯವಿರುವ ಹಾಗೂ ಆಕರ್ಷಕ ಲುಕ್, ಅಷ್ಟೇ ಪವರ್‌ಫುಲ್   ಬೈಕ್ ಎಂದೇ ಗುರುತಿಸಿಕೊಂಡಿರುವ ಹೀರೋ  Xpulse 200T ಅಪ್‌ಗ್ರೇಡ್ ಆಗಿದೆ.  BS6 ಎಂಜಿನ್ ಮೂಲಕ ನೂತನ ಬೈಕ್ ಬಿಡುಗಡೆಗೆ ರೆಡಿಯಾಗಿದೆ. ಸದ್ಯ ಕೊರೋನಾ ವೈರಸ್ ಲಾಕ್‌ಡೌನ್ ಕಾರಣ  Xpulse 200T ಬೈಕ್ ಬಿಡುಗಡೆಯಾಗಿಲ್ಲ.  ಈ ಬೈಕ್ ಹಲವು ಹೊಸತನಗಳೊಂದಿಗೆ ಲಾಕ್‌ಡೌನ್ ಬಳಿಕ ಮಾರುಕಟ್ಟೆ ಪ್ರವೇಶಿಸಲಿದೆ. ಈ ಕುರಿತ ಮಾಹಿತಿ ಇಲ್ಲಿದೆ

• malayinkeezh hospital ambulance

Karnataka Districts30, Jan 2020, 7:32 AM

ಯೋಧರಿಗೆ ಹುಬ್ಬಳ್ಳೀಲಿ ಸಿದ್ಧವಾಗ್ತಿದೆ ವಿಶೇಷ ಆ್ಯಂಬುಲೆನ್ಸ್‌!

ಯೋಧರಿಗೆ ಹುಬ್ಬಳ್ಳೀಲಿ ಸಿದ್ಧವಾಗ್ತಿದೆ ವಿಶೇಷ ಆ್ಯಂಬುಲೆನ್ಸ್‌!| ಹಿಮಾಲಯದ ವಾತಾವರಣಕ್ಕೆ ತಕ್ಕಂತೆ ವಾಹನ ಮರುವಿನ್ಯಾಸ| ಸದ್ಯಕ್ಕೆ ಸಿದ್ಧಗೊಳ್ಳಲಿದೆ ಎರಡು ಆ್ಯಂಬುಲೆನ್ಸ್‌

• Rajinikanth

Entertainment18, Jan 2020, 12:02 PM

ರಜನೀಕಾಂತ್ ಹಿಮಾಲಯದಲ್ಲಿ ರಹಸ್ಯವಾಗಿ ಭೇಟಿ ಮಾಡುವ ಆ ವ್ಯಕ್ತಿ ಯಾರು?

"ಹಿಮಾಲಯಕ್ಕೆ ಹೋಗಿ ಬಂದ ಕೆಲವು ದಿನ ನಾನು ನಾನಾಗಿರೋದಿಲ್ಲ..' ಹೀಗನ್ನುತ್ತಾ ಅಚ್ಚರಿ ಹುಟ್ಟಿಸುತ್ತಾರೆ ರಜನೀಕಾಂತ್. ಕಳೆದ ಅಕ್ಟೋಬರ್ನಲ್ಲೂ ದರ್ಬಾರ್ ಸಿನಿಮಾ ಶೂಟಿಂಗ್ ಮುಗಿಸಿ ಅವರು ಹಿಮಾಲಯಕ್ಕೆ ಹೋಗಿ ಬಂದರು. ಅಲ್ಲಿನ ಏಕಾಂತದ ಗುಹೆಯಲ್ಲಿ ಅವರಿಗೊಬ್ಬ ಅವಧೂತನ ಅನುಗ್ರಹವಾಗುತ್ತೆ ಎಂಬ ಮಾತಿದೆ, ಯಾರು ಆ ನಿಗೂಢ ವ್ಯಕ್ತಿ?