ಹಿಮಪಾತ
(Search results - 19)IndiaJan 20, 2021, 9:58 AM IST
ಮೂನ್ ವಾಕ್ ಮಾಡುತ್ತಲೇ, ಟ್ರಾಫಿಕ್ ಕಂಟ್ರೋಲ್ ಮಾಡಿದ ಪೊಲೀಸ್, ಹಿಮಪಾತದಲ್ಲಿ ಈ ಸಾಹಸಿ ಬದುಕಿದ್ದೇ ಪವಾಡ!
ಇಲ್ಲೊಬ್ಬ ಸಾಹಸಿ ಸ್ನೋ ಬೋರ್ಡಿಂಗ್ ಮಾಡ್ತಾ ಇದ್ದ. ಆಗ ಹಿಮಪಾತವಾಗಿ ಕೊಚ್ಚಿ ಹೋಗಿದ್ದ. ಈತ ಬದುಕಿದ್ದೇ ಪವಾಡ..! ಇಲ್ಲೊಬ್ಬ ಟ್ರಾಫಿಕ್ ಪೊಲೀಸ್ ಮೈಕಲ್ ಜಾಕ್ಸನ್ ತರ ಮೂನ್ ವಾಕ್ ಮಾಡುತ್ತಲೇ, ಟ್ರಾಫಿಕ್ ಕಂಟ್ರೋಲ್ ಮಾಡಿದ್ದಾರೆ. ಹೇಗೆ..? ಇಲ್ಲಿದೆ ನೋಡಿ..!
IndiaJan 7, 2021, 8:41 AM IST
ಭಾರತಕ್ಕೆ ನುಸುಳಲು ಗಡೀಲಿ 400 ಪಾಕ್ ಉಗ್ರರು ಸಜ್ಜು!
ಭಾರತಕ್ಕೆ ನುಸುಳಲು ಗಡೀಲಿ 400 ಪಾಕ್ ಉಗ್ರರು ಸಜ್ಜು| ಹಿಮಪಾತದ ವೇಳೆ ಉಗ್ರರ ಒಳನುಸುಳಿಸಲು ಯತ್ನ
IndiaNov 17, 2020, 5:32 PM IST
ಹಿಮಪಾತದಲ್ಲಿ ಸಿಲುಕಿದ ನಾಗರೀಕರ ರಕ್ಷಿಸಲು 5 ಗಂಟೆ ಕಾಲ್ನಡಿಗೆಯಲ್ಲಿ ತೆರಳಿದ ಭಾರತೀಯ ಸೇನೆ!
ರಸ್ತೆ ತುಂಬ ಹಿಮಪಾತ, ವಾಹನ ಸಂಚಾರ ಬಂದ್, ತೀವ್ರ ಹಿಮಪಾತದೊಳಗೆ ಸಿಲುಕಿದ ನಾಗರೀಕರನ್ನು ರಕ್ಷಿಸಲು ಭಾರತೀಯ ಸೇನೆ ಮಧ್ಯರಾತ್ರಿ ಸತತ 5 ಗಂಟೆ ಕಾಲ್ನಡಿಗೆಯಲ್ಲಿ ತೆರಳಿ ಯಶಸ್ವಿಯಾಗಿ ಕಾರ್ಯಚರಣೆ ಮಾಡಿದೆ. ಈ ರೋಚಕ ಘಟನೆ ವಿವರ ಇಲ್ಲಿದೆ.
InternationalAug 19, 2020, 3:31 PM IST
ಸ್ವಿಜರ್ಲೆಂಡಲ್ಲಿ ಹಿಮಪಾತದಂತೆ ಕೋಕೋ ಪೌಡರ್ನ ಸುರಿಮಳೆ!
ಸ್ವಿಜರ್ಲೆಂಡ್ನಲ್ಲಿ ಸದಾ ಹಿಮಪಾತ ಸಾಮಾನ್ಯ| ಚಾಕ್ಲೆಟ್ಗೆ ಬಳಸುವ ಕೋಕೊ ಪೌಡರ್ ಹಿಮದ ರೀತಿ ಆಗಸದಿಂದ ಹಾರಿಬಂತು| ಇದು ತಮಾಷೆಯಲ್ಲ...
IndiaJan 25, 2020, 10:52 AM IST
ಹೆಪ್ಪುಗಟ್ಟಿದ ಕಾಶ್ಮೀರದ ದ್ರಾಸ್!
ಲಡಾಖ್ನ ದ್ರಾಸ್ನಲ್ಲಿ -30 ಡಿಗ್ರಿ ಉಷ್ಣಾಂಶ| ಕಾಶ್ಮೀರ ಕಣಿವೆಯಾದ್ಯಂತ ಭಾರೀ ಚಳಿಗಾಳಿ, ಹಿಮಪಾತ
InternationalJan 17, 2020, 11:08 AM IST
18 ತಾಸು ಹಿಮದಡಿ ಸಿಲುಕಿ ಬದುಕಿದ 12ವರ್ಷದ ಬಾಲಕಿ
12 ವರ್ಷದ ಬಾಲಕಿಯೊಬ್ಬಳು ತನ್ನ ಮೇಲೆ ಭಾರೀ ಪ್ರಮಾಣದ ಹಿಮ ಬಿದ್ದರೂ 18 ತಾಸು ಅದರಡಿಯೇ ಸಿಲುಕು ಬಚಾವ್ ಆಗಿರುವ ಅಚ್ಚರಿಯ ಘಟನೆಯೊಂದು ಪಾಕಿಸ್ತಾನದ ನೀಲಂ ಕಣಿವೆಯಲ್ಲಿ ನಡೆದಿದೆ.
IndiaNov 30, 2019, 8:31 PM IST
ಸಿಯಾಚಿನ್ನಲ್ಲಿ ಹಿಮಪಾತ: ಇಬ್ಬರು ಸೈನಿಕರು ಹುತಾತ್ಮ!
ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನ ದಕ್ಷಿಣ ಸಿಯಾಚಿನ್ನ ಸುಮಾರು 18,000 ಅಡಿ ಎತ್ತರದಲ್ಲಿ ಹಿಮಪಾತವಾಗಿದ್ದು, ಈ ವೇಳೆ ಗಸ್ತು ತಿರುಗುತ್ತಿದ್ದ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
IndiaNov 20, 2019, 2:18 PM IST
ಸಿಯಾಚಿನ್ನಲ್ಲಿ ಶತ್ರುಗಳ ಜೊತೆ ಮಾತ್ರವಲ್ಲ, ನಿಸರ್ಗದೊಂದಿಗೂ ಸೆಣಸಬೇಕು ಸೈನಿಕರು!
ಭಾರತದ ಯೋಧರಿಗೆ ಶತ್ರು ದೇಶದ ಸೈನಿಕರಿಗಿಂತ ನಿಸರ್ಗವೇ ದೊಡ್ಡ ವೈರಿ. ಹಠಾತ್ ಹಿಮಪಾತ, ಕೊರೆಯುವ ಚಳಿ, ಆಮ್ಲಜನಕದ ಕೊರತೆ ಹೀಗೆ ಪ್ರತಿಕೂಲ ಹವಾಮಾನ ಎದುರಿಸಲಾಗದೆ ಇದುವರೆಗೆ ಸಾವಿರಾರು ಸೈನಿಕರು ಹುತಾತ್ಮರಾಗಿದ್ದಾರೆ. ಅವುಗಳಲ್ಲಿ ಅತಿ ಭೀಕರ ಸವಾಲು ಅವಲಂಚೆ ಅರ್ಥಾತ್ ಹಿಮಕುಸಿತ. ಈ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ.
NewsNov 18, 2019, 11:17 PM IST
ಹಿಮಪಾತಕ್ಕೆ ನಾಲ್ವರು ಯೋಧರನ್ನು ಕಳೆದುಕೊಂಡ ಭಾರತ
ಸಿಯಾಚಿನ್ ನಲ್ಲಿ ಮತ್ತೆ ಹಿಮಪಾತವಾಗಿದೆ. ನಾಲ್ವರು ಸೈನಿಕರನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಗಿದೆ. ದುರಂತದಲ್ಲಿ ನಾಲ್ವರು ಸೈನಿಕರು, ಇಬ್ಬರು ಸ್ಥಳೀಯರು ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ.
NewsNov 18, 2019, 10:15 PM IST
ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿಕೊಂಡ 8 ಯೋಧರು
ಸಿಯಾಚಿನ್ ನಲ್ಲಿ ಮತ್ತೆ ಹಿಮಪಾತವಾಗಿದೆ. 8ಜನ ವೀರಯೋಧರು ಹಿಮದಡಿ ಸಿಲುಕಿಕೊಂಡಿದ್ದು ಶೋಧ ಕಾರ್ಯ ಮುಂದುವರಿದಿದೆ. ಸಿಯಾಚಿನ್ನ 18 ಸಾವಿರ ಅಡಿ ಎತ್ತರದ ಹಿಮಶ್ರೇಣಿಯಲ್ಲಿ ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ಹಿಮಪಾತ ಸಂಭವಿಸಿದೆ. ಹಿಮದಡಿ ಸಿಲುಕಿರುವ ಸೈನಿಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
NewsNov 11, 2019, 7:32 PM IST
ಹಿಮಪಾತದ ನಡುವೆ CRPF ಯೋಧನ ಕರ್ತವ್ಯ; ಸಲಾಂ ಹೇಳಿದ ಭಾರತೀಯರು!
ಹಿಮಪಾತದ ನಡುವೆ CRPF ಯೋಧನ ಕರ್ತವ್ಯದ ಫೋಟೋ ವೈರಲ್ ಆಗಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧನ ಫೋಟೋಗೆ ಭಾರತೀಯರು ಸಲಾಂ ಹೇಳಿದ್ದಾರೆ.
NEWSMay 13, 2019, 9:55 AM IST
ಸಿಕ್ಕಿಂನಲ್ಲಿ ಹಿಮಪಾತ: ಆಹಾರ ಸಿಗದೇ 300 ಯಾಕ್ಗಳ ಸಾವು
ಸಿಕ್ಕಿಂನಲ್ಲಿ ನಿರಂತರ ಹಿಮಪಾತ: ಆಹಾರ ಸಿಗದೇ ಹಸಿವಿನಿಂದ ಬಳಲಿ 300 ಯಾಕ್ಗಳ ಸಾವು| ಮುಕುಥಾಂಗ್ ವಲಯದಲ್ಲಿ ಸುಮಾರು 250 ಹಾಗೂ ಯುಮ್ತಾಂಗ್ ವಲಯದಲ್ಲಿ ಸುಮಾರು 50 ಯಾಕ್ಗಳ ಮೃತದೇಹಗಳು ಪತ್ತೆ
NEWSDec 29, 2018, 1:38 PM IST
ಭೀಕರ ಅಪಘಾತ : ಸ್ಥಳದಲ್ಲೇ 7 ಸಾವು
ಮೂರು ವಾಹನಗಳು ಪರಸ್ಪರ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
INDIANov 5, 2018, 3:40 PM IST
ಬೆಚ್ಚಿ ಬಿದ್ದ ಜಮ್ಮು ಕಾಶ್ಮೀರ ಜನತೆ : ಮತ್ತೊಂದು ವಿಕೋಪ
ಜಮ್ಮು ಕಾಶ್ಮೀರದಲ್ಲಿ ಜನತೆ ಮತ್ತೊಂದು ವಿಕೋಪದಿಂದ ತತ್ತರಿಸಿದ್ದಾರೆ. ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್ ಸಂಪರ್ಕ, ಸಾರಿಗೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
NEWSSep 25, 2018, 9:54 AM IST
ಹಿಮಪಾತದಲ್ಲಿ ಕಾಣೆಯಾದ ದೇಶದ ಭವಿಷ್ಯ: 35 ಐಐಟಿ ವಿದ್ಯಾರ್ಥಿಗಳು ನಾಪತ್ತೆ!
ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತವಾಗಿದ್ದು, ಈ ವೇಳೆ ಟ್ರೆಕಿಂಗ್ ಗೆ ತೆರಳಿದ್ದ ಸುಮಾರು 45 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಿಮಾಚಲ ಪ್ರದೇಶದ ಲಹೌಲ್ ಮತ್ತು ಸ್ಪಿಟಿ ಪ್ರದೇಶದಲ್ಲಿ ಸಂಭವಿಸಿದ್ದು, ರೂರ್ಕಿಯ 35 ಐಐಟಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 45 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.