ಹಿನ್ನೀರು  

(Search results - 5)
 • shrimps

  Karnataka Districts13, Jan 2020, 7:41 AM IST

  ಕೃಷಿಕರಿಗೆ ಉತ್ತಮ ಲಾಭ : ಒಳನಾಡು, ಹಿನ್ನೀರಿನಲ್ಲಿ ಸಿಗಡಿ ಮೀನು ಕೃಷಿ!

  ಇಷ್ಟು ದಿನಗಳ ಕಾಲ ಸಾಮಾನ್ಯ ಮೀನುಗಳ ಕೃಷಿ ಮಾಡುತ್ತಿದ್ದ ಒಳನಾಡು ಹಾಗೂ ಹಿನ್ನೀರು ಜಲಸಂಪನ್ಮೂಲಗಳ ಮೀನು ಕೃಷಿಕರಿಗೆ ಇದೀಗ ಮೀನುಗಾರಿಕೆ ಇಲಾಖೆಯು ಹೆಚ್ಚಿನ ಆದಾಯ ತಂದುಕೊಡುವ ನಿಟ್ಟಿನಲ್ಲಿ ಸಿಹಿ ನೀರು ಸಿಗಡಿ ಮೀನು ಕೃಷಿ ಯೋಜನೆ ಜಾರಿ ಮಾಡಿದೆ.

 • Linganamakki

  Karnataka Districts5, Sep 2019, 9:22 AM IST

  ಹೊಸನಗರ ಸೇತುವೆ ಮೇಲೆ ಲಿಂಗನಮಕ್ಕಿ ಹಿನ್ನೀರು: 20 ಗ್ರಾಮಗಳ ಸಂಪರ್ಕ ಕಡಿತ

  ಶಿವಮೊಗ್ಗದ ಮೇಲಿನಬೆಸಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 125 ವರ್ಷದ, ಬ್ರಿಟಿಷ್‌ ಕಾಲದ ಸೇತುವೆ ಮೇಲೆ ಸುಮಾರು 2 ಅಡಿ ನೀರು ನಿಂತ ಪರಿಣಾಮ ಸುಮಾರು 20 ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ ಆಗಿದೆ. ಲಿಂಗನಮಕ್ಕಿ ಹಿನ್ನೀರು ಸೇತುವೆ ಮೇಲೆ ನಿಂತು ಜನರ ಓಡಾಟ ಅಸಾಧ್ಯವಾಗಿದೆ.

 • hassan

  Karnataka Districts28, Aug 2019, 1:33 PM IST

  ಹಾಸನ: ಮುಳುಗಿದ ರೋಮನ್ ಕ್ಯಾಥೋಲಿಕ್ ಚರ್ಚ್

  ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ರೋಮನ್ ಚರ್ಚ್ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದೆ. ವಾರದ ಹಿಂದೆಯೇ ಮುಕ್ಕಾಲು ಭಾಗದಷ್ಟು ಮುಳುಗಿದ್ದ ಚರ್ಚ್‌ ಈಗ ಸಂಪೂರ್ಣ ಮುಳುಗಡೆಯಾಗಿದೆ. ಬೇಸಿಗೆಯಲ್ಲಿ ಜಲಾಶಯದ ನೀರು ಕಡಿಮೆಯಾದರೆ ಚರ್ಚ್ ಬಳಿ ಹೋಗಬಹುದು.

 • Mini Falls

  Karnataka Districts23, Jul 2019, 6:38 PM IST

  ಯುವ ಮನಸ್ಸುಗಳನ್ನು ಸೆಳೆಯುತ್ತಿದೆ ಪ್ರಕೃತಿ ನಿರ್ಮಿಸಿದ ಮಿನಿ ಫಾಲ್ಸ್

  ಮಹಾರಾಷ್ಟ್ರದಲ್ಲಿ ನಿರಂತರ ಮಳೆಯ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಹೀಗಾಗಿ ಇತ್ತ ಆಲಮಟ್ಟಿ ಹಿನ್ನೀರಿಗೆ ಭರಪೂರ ನೀರು ಹರಿದು ಬರುತ್ತಿದೆ.  ಹಿನ್ನೀರಿನಿಂದ ಕೆರೆಗೆ ನೀರು ತುಂಬುತ್ತಿರುವುದರಿಂದ ಮೈ ನವಿರೇಳಿಸೋ ಮಿನಿಫಾಲ್ಸ್‌ವೊಂದನ್ನು ನಿರ್ಮಿಸಿದೆ.

 • BGK-Water

  Karnataka Districts14, Jul 2019, 7:21 PM IST

  ಹಿನ್ನೀರು ತಂದ ಪನ್ನೀರು: ಬಾಗಲಕೋಟೆಯಲ್ಲಿ ಚುರುಕಾದ ಪ್ರಕೃತಿ!

  ಕಳೆದ ಕೆಲವು ತಿಂಗಳಿಂದ ಬರದಿಂದ ಕಂಗೆಟ್ಟು ಹೋಗಿದ್ದ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಕೃಷ್ಣಾ ಮತ್ತು ಮಲಪ್ರಭಾ ನದಿಗಳಿಗೆ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಒಂದೆಡೆ ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದೇ ತಡ, ಇತ್ತ ಬಾಗಲಕೋಟೆಯಲ್ಲಿ ಹಿನ್ನೀರಿನ ಎಫೆಕ್ಟ್ ಶುರುವಾಗಿದೆ.