Search results - 4 Results
 • Video Icon

  Ballari2, Feb 2019, 5:40 PM IST

  ಹಂಪಿ ಶಿಲಾಕಂಭ ಧ್ವಂಸ: ಯುವಕನ ವಿಚಾರಣೆ; ಸ್ಥಳೀಯರು ಗರಂ!

  ಹಂಪಿಯ ಐತಿಹಾಸಿಕ ಸ್ಮಾರಕವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಎಸ್ಪಿ ಅರುಣ್ ರಂಗರಾಜನ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗಜಶಾಲೆಯ ಹಿಂಭಾಗದ ವಿಷ್ಣು ದೇವಸ್ಥಾನ ಸಂಪೂರ್ಣ ಪರಿಶೀಲಿಸಿದ ಎಸ್ಪಿಗೆ, ಪುರಾತತ್ವ ಇಲಾಖೆ, ಹಂಪಿ ಅಭಿವೃದ್ದಿ ಪ್ರಾಧಿಕಾರ ಅಧಿಕಾರಿಗಳು ಸಾಥ್ ನೀಡಿದ್ದಾರೆ.  ಸ್ಥಳೀಯ ಯುವಕನೊಬ್ಬನನ್ನು ವಿಚಾರಣೆಗೊಳಪಡಿಸಿದ ಎಸ್ಪಿ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.

 • Moon

  SCIENCE11, Jan 2019, 5:47 PM IST

  ಹೀಗಿದೆ ಚಂದ್ರನ ಹಿಂಭಾಗ: ಚೀನಾ ನೌಕೆಯ ಪನೋರಮಾ ಫೋಟೋ!

  ಚಂದ್ರನ ಅಧ್ಯಯನಕ್ಕೆ ತೆರಳಿರುವ ಚೀನಾದ ಚ್ಯಾಂಗ್ ಇ-4 ನೌಕೆ, ಇದೇ ಮೊದಲ ಬಾರಿಗೆ ಚಂದ್ರನ ಹಿಂಭಾಗದ ನೆಲದ ಫೋಟೋಗಳನ್ನು ಸೆರೆ ಹಿಡಿದಿದೆ. ಇದುವರೆಗೂ ಯಾರೂ ನೋಡಿರದ ಚಂದ್ರನ ಹಿಂಭಾಗಕ್ಕೆ ಯಶಸ್ವಿಯಾಗಿ ಇಳಿದಿರುವ ಚೀನಾದ ನೌಕೆ, 360 ಡಿಗ್ರಿಯ ಪನೋರಮಾ ಫೋಟೋಗಳನ್ನು ಭೂಮಿಗೆ ರವಾನಿಸಿದೆ.

 • murder

  NEWS9, Sep 2018, 6:11 PM IST

  ಅನುಮಾನಸ್ಪದ ರೀತಿಯಲ್ಲಿ ಸನ್ಯಾಸಿನಿಯ ಶವ ಪತ್ತೆ

  • ಹಲವಾರು ವರ್ಷಗಳಿಂದ ಸ್ಥಳೀಯ ಶಾಲೆಯಲ್ಲಿ ಉಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಸನ್ಯಾಸಿನಿ
  • ಇಂದು ಬೆಳಿಗ್ಗೆ  ಚರ್ಚಿನ ಹಿಂಭಾಗ  ಮೃತದೇಹ ಪತ್ತೆ