ಹಿಂದೂ ಮುಸ್ಲಿಂ
(Search results - 83)Cine WorldJan 12, 2021, 4:39 PM IST
ಹಿಂದೂ ದಿಲೀಪ್ ಕುಮಾರ್, ಮುಸ್ಲಿಂ ಎ.ಆರ್.ರಹಮಾನ್ ಆದದ್ದು ಹೇಗೆ?
ಹಿಂದೂ ಹುಡುಗ ದಿಲೀಪ್ ಕುಮಾರ್ಗೆ ರಹಮಾನ್ ಎಂಬ ಮುಸ್ಲಿಂ ಹೆಸರನ್ನು ಸೂಚಿಸಿದವರು ಒಬ್ಬ ಹಿಂದೂ ಜ್ಯೋತಿಷಿ. ಆ ಕತೆ ಕೇಳಿ.
InternationalJan 10, 2021, 11:32 AM IST
ಇಬ್ಬರು ಹಿಂದು ಮಹಿಳೆಯರ ಅಪಹರಿಸಿ ಇಸ್ಲಾಂಗೆ ಮತಾಂತರ!
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ| ಪಾಕ್ನಲ್ಲಿ ಇಬ್ಬರು ಹಿಂದು ಮಹಿಳೆಯರ ಅಪಹರಿಸಿ ಇಸ್ಲಾಂಗೆ ಮತಾಂತರ!
InternationalDec 31, 2020, 4:49 PM IST
ಪಾಕ್ನಲ್ಲಿ ಹಿಂದೂ ದೇಗುಲಕ್ಕೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ ಗುಂಪು!
ಹಿಂದೂ ದೇಗುಲ ಧ್ವಂಸ| ದೇಗುಲಕ್ಕೆ ಬೆಂಕಿ ಹಚ್ಚಿದ ಉದ್ರಿಕ್ತರ ಗುಂಪು| ಪಾಕಿಸ್ತಾನದಲ್ಲಿ ನಡೆದ ಘಟನೆಗೆ ಭಾರೀ ಖಂಡನೆ
PoliticsDec 28, 2020, 5:25 PM IST
ಅನಂತ್ಕುಮಾರ್ ಹೆಗಡೆಗೆ ಬಿಗ್ ರಿಲೀಫ್: ಆರೋಪ ಮುಕ್ತರಾದ ಬಿಜೆಪಿ ಸಂಸದ
ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿದ್ದ ಬಿಜೆಪಿ ಸಂಸದ ಅನಂತ್ಕುಮಾರ್ ಹೆಗಡೆಗೆ ಬಿಗ್ ರಿಲೀಫ್ ಸಿಕ್ಕಿದೆ.
IndiaDec 28, 2020, 8:35 AM IST
ಲವ್ ಜಿಹಾದ್ ಕಾನೂನಿಗೆ ಹೆದರಿ ಪ್ರೇಮಿಗಳು ಪರಾರಿ!
ವಿವಾಹ ಮತ್ತು ಇನ್ನಿತರ ಕಾರಣಕ್ಕೆ ನಡೆಯುವ ಅಕ್ರಮ ಮತಾಂತರ ತಡೆಗಾಗಿ ಉತ್ತರ ಪ್ರದೇಶದಲ್ಲಿ ಸರ್ಕಾರ ಕಠಿಣ ಲವ್ ಜಿಹಾದ್ ಕಾನೂನು ಜಾರಿ| ಲವ್ ಜಿಹಾದ್ ಕಾನೂನಿಗೆ ಹೆದರಿ ಪ್ರೇಮಿಗಳು ಪರಾರಿ!
CRIMEDec 22, 2020, 9:45 PM IST
ಲವ್ ಜಿಹಾದ್; ಇಡೀ ಕುಟುಂಬದ ಮೇಲೆ ಕೇಸ್, ಮಹಿಳೆಯರು ಸೇರಿ 6 ಜನರ ಬಂಧನ
ಉತ್ತರ ಪ್ರದೇಶದಲ್ಲಿ ಒಂದಾದ ಮೇಲೆ ಒಂದು ಲಬವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಲೆ ಇವೆ. ಮನೆಯಿಂದ ಹೊರಹೋದ ಮಹಿಳೆ ಒಂದು ತಿಂಗಳ ನಂತರ ಮತಾಂತರಗೊಂಡು ಮುಸ್ಲಿಂ ಯುವಕನನ್ನು ಮದುವೆಯಾಗಿದ್ದು ಇಡೀ ಕುಟುಂಬದ ಮೇಲೆ ಪ್ರಕರಣ ದಾಖಲಾಗಿದೆ.
CRIMEDec 10, 2020, 7:56 PM IST
FIR ಇಲ್ಲ, ಮತಾಂತರ ಇಲ್ಲ.. ಆದರೂ ಲವ್ ಜಿಹಾದ್ ಕೇಸಲ್ಲಿ ಯುವಕನ ಬಂಧನ!
ಉತ್ತರ ಪ್ರದೇಶದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣಕ್ಕೆ ಲಲ್ ಜಿಹಾದ್ ಕಾನೂನು ಕಾರಣವಾಗಿದೆ. ದೂರು ದಾಖಲಾಗದಿದ್ದರೂ ಮುಸ್ಲಿಂ ಯುವಕನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
IndiaDec 4, 2020, 3:45 PM IST
ಪೋಷಕರ ಒಪ್ಪಿಗೆ ಮೇರೆಗೆ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಮದುವೆ ನಿಲ್ಲಿಸಿದ ಪೊಲೀಸ್!
ಮದುವೆಗೆ ಎಲ್ಲಾ ಸಿದ್ದತೆ ನಡೆಸಿ ವಧು-ವರ ಮಂಟಪದಲ್ಲಿ ಹಾಜರಿದ್ದರು. ಹಿಂದೂ-ಮುಸ್ಲಿಂ ಧರ್ಮವಾಗಿದ್ದರೂ, ಎರಡೂ ಮನೆಯವರೂ ಒಪ್ಪಿಗೆ ನೀಡಿದ್ದರು. ಇನ್ನೇನು ಮದುವೆ ಕಾರ್ಯ ನಡೆಯಬೇಕು ಅನ್ನುವಷ್ಟರಲ್ಲೇ ಸಿನಿಮೀಯ ರೀತಿ ಪೊಲೀಸರು ಎಂಟ್ರಿ ಕೊಟ್ಟು ಮದುವೆ ನಿಲ್ಲಿಸಿದ್ದಾರೆ. ಇದಕ್ಕೆ ಕಾರಣವೇನು? ಇಲ್ಲಿವೆ.
PoliticsDec 3, 2020, 1:17 PM IST
'ಹಿಂದೂ -ಮುಸ್ಲಿಂ ಕ್ರಾಸ್ ಬೀಡ್ನಿಂದ ಬಹಳಷ್ಟು ಜನ ಹುಟ್ಟಿದಾರ್ರಿ...'
ಮಾಜಿ ಸಿಎಂ ಸಿದ್ದರಾಮಯ್ಯ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಾ, ಮಾತಿನ ಅದ್ವಾನದಿಂದ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
IndiaDec 2, 2020, 7:54 AM IST
ಮದುವೆಗಾಗಿ ಹಿಂದು ಧರ್ಮಕ್ಕೆ ಮುಸ್ಲಿಂ ಯುವಕ ಮತಾಂತರ!
ಮದುವೆಗಾಗಿ ಹಿಂದು ಧರ್ಮಕ್ಕೆ ಮುಸ್ಲಿಂ ಯುವಕ ಮತಾಂತರ!| ನವದಂಪತಿಗೆ ಪೊಲೀಸರ ರಕ್ಷಣೆ
stateDec 2, 2020, 7:28 AM IST
ಹಿಂದೂ-ಮುಸ್ಲಿಂ ‘ಕ್ರಾಸ್ ಬ್ರೀಡ್': ಲವ್ಜಿಹಾದ್ ತಡೆ ಕಾಯ್ದೆ ಜಾರಿಗೆ ಸಿದ್ದು ವಿರೋಧ!
ಹಿಂದೂ-ಮುಸ್ಲಿಂ ‘ಕ್ರಾಸ್ ಬ್ರೀಡ್!’| ಲವ್ ಜಿಹಾದ್ ಕುರಿತು ಸಿದ್ದು ಹೇಳಿಕೆ ವಿವಾದ| ‘ಕ್ರಾಸ್’ ಆಗಿ ಹುಟ್ಟಿರೋರು ಬಹಳ ಜನ ಇದ್ದಾರೆ| ಲವ್ಜಿಹಾದ್ ತಡೆ ಕಾಯ್ದೆ ಜಾರಿಗೆ ಸಿದ್ದು ವಿರೋಧ| ಸಂವಿಧಾನದಲ್ಲಿ ಈ ಕಾಯ್ದೆಗೆ ಅವಕಾಶವೇ ಇಲ್ಲ
PoliticsDec 1, 2020, 6:17 PM IST
ಲವ್ ಜಿಹಾದ್ ವಿಚಾರದಲ್ಲಿ ಸಿದ್ದರಾಮಯ್ಯ ವಿವಾದದ ಕಿಡಿ...!
ಲವ್ ಜಿಹಾದ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿ ವಿವಾದಾತ್ಮಕ ಹೇಳಿಕ ಕೊಟ್ಟಿದ್ದಾರೆ.
Karnataka DistrictsNov 27, 2020, 1:48 PM IST
ನಿಖಾಹ್ ಆದ್ರೂ ಪತಿ ದೂರ: ನ್ಯಾಯಕ್ಕಾಗಿ ಮಸೀದಿ ಮೊರೆ ಹೋದ ಮತಾಂತರಿತ ಪತ್ನಿ
ದೇಶದಲ್ಲಿ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಮದುವೆಗಾಗಿ ಮತಾಂತರ ತಡೆಗೆ ಕಾನೂನು ಜಾರಿಗೊಳಿಸುತ್ತಿರುವುದು ವ್ಯಾಪಕ ಸುದ್ದಿಯಲ್ಲಿದೆ. ಇದೇ ವೇಳೆ ಮದುವೆಗಾಗಿ ಮತಾಂತರಗೊಂಡು, ಬಳಿಕ ಪತಿ ದೂರವಾದ ಪ್ರಕರಣದಲ್ಲಿ ಸಂತ್ರಸ್ತೆಗೊಂಡ ಮತಾಂತರಿತ ಪತ್ನಿ ನ್ಯಾಯಕ್ಕಾಗಿ ಮಸೀದಿಯ ಮೊರೆ ಹೋಗಲು ತೀರ್ಮಾನಿಸಿರುವ ವಿದ್ಯಮಾನ ಮಂಗಳೂರಿನಲ್ಲಿ ನಡೆದಿದೆ.
IndiaNov 24, 2020, 5:31 PM IST
ಹಿಂದೂ ಮುಸ್ಲಿಂ ಬೇಧ ನಮಗಿಲ್ಲ, ಸಂಗಾತಿ ಜೊತೆ ಬಾಳಲು ಸ್ವತಂತ್ರ: ಮಹತ್ವದ ತೀರ್ಪು ಪ್ರಕಟ!
ಹಿಂದೂ-ಮುಸ್ಲಿಂ ಎಂಬ ಜಾತಿ ಅಂತರ ನಮಗಿಲ್ಲ. ವಯಸ್ಸಿಗೆ ಬಂದ ವ್ಯಕ್ತಿಗಳಿಗ ಯಾವುದೇ ಧರ್ಮ, ಜಾತಿಯ ಸಂಗಾತಿ ಜೊತೆ ಬಾಳಲು ಕಾನೂನು ಅವಕಾಶ ಮಾಡಿಕೊಡುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ಲವ್ ಜಿಹಾದ್ ಕುರಿತು ಮಹತ್ವದ ತೀರ್ಪು ಪ್ರಕಟಿಸಿದೆ.
IndiaNov 22, 2020, 4:23 PM IST
ದೇಗುಲದಲ್ಲಿ ಕಿಸ್ಸಿಂಗ್ ಸೀನ್, #BoycottNetflix ಅಭಿಯಾನ ಬಲು ಜೋರು!
ದೇಗುಲದಲ್ಲಿ ಅಶ್ಲೀಲ ದೃಶ್ಯ| #BoycottNetflix ಟಾಪ್ ಟ್ರೆಂಡ್| ಲವ್ ಜಿಹಾದ್ ಪ್ರೇರೇಪಿಸುತ್ತದೆ ಎಂಬ ಆರೋಪ