ಹಿಂದುಳಿದ ವರ್ಗ  

(Search results - 27)
 • PGR Sindhya

  Karnataka Districts24, Feb 2020, 9:36 AM IST

  'ಕೃಷ್ಣದೇವರಾಯ ಜಯಂತಿ ಮಾಡ್ತಾರೆ, ಶಿವಾಜಿ ಜಯಂತಿ ಏಕಿಲ್ಲ?

  ದೇಶದಲ್ಲಿ ಮೊದಲ ಬಾರಿಗೆ ಶಿವಾಜಿ ವಂಶಸ್ಥ ಕೊಲ್ಹಾಪುರದ ಸಾಹು ಮಹಾರಾಜ ದಲಿತರು, ಅಲ್ಪಸಂಖ್ಯಾತರರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟರು. ಅಂತಹ ವಂಶದಲ್ಲಿ ಹುಟ್ಟಿರುವ ಮರಾಠರನ್ನು ಪ್ರವರ್ಗ 2ಎಗೆ ಸೇರಿಸಲೇಬೇಕು ಎಂದು ಮಾಜಿ ಸಚಿವ ಪಿಜಿಆರ್‌ ಸಿಂಧ್ಯ ಆಗ್ರಹಿಸಿದ್ದಾರೆ.
   

 • undefined

  Technology19, Feb 2020, 2:11 PM IST

  ಇನ್ಫೋಸಿಸ್ ಫೌಂಡೇಶನ್ ಆರೋಹಣ್ ಪ್ರಶಸ್ತಿ ಪ್ರಕಟ

  • 2019 ನೇ ಸಾಲಿನ ಆರೋಹಣ್ ಸೋಶಿಯಲ್ ಇನ್ನೋವೇಶನ್ ಅವಾರ್ಡ್ಸ್
  • ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಪೂರಕವಾದ ಪರಿಹಾರಗಳನ್ನು ಆವಿಷ್ಕರಿಸಿರುವ ನಾಲ್ಕು ಸಂಸ್ಥೆಗಳಿಗೆ ಈ ಬಾರಿ ಪ್ರಶಸ್ತಿ
  • ಪ್ರಶಸ್ತಿಯ ಒಟ್ಟು ಮೊತ್ತ 1.50 ಕೋಟಿ ರೂಪಾಯಿಗಳು
 • Modi Amit Shah

  Karnataka Districts24, Jan 2020, 8:25 AM IST

  'ನಮ್ಮನ್ನು ಆಳುವುದು ಮೋದಿ, ಅಮಿತ್‌ ಶಾ ಅಲ್ಲ'..!

  ನಮ್ಮನ್ನು ಆಳುವುದು ಈ ದೇಶದ ಕಾನೂನೇ ಹೊರತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅಲ್ಲ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದ್ದಾರೆ. ಪೌರತ್ವ ಮಸೂದೆ ಕಾಯ್ದೆಯನ್ನು ಹಿಂಪಡೆಯಬೇಕು ಹಾಗೂ ಎನ್‌ಆರ್‌ಸಿ, ಸಿಎಎ, ಮತ್ತು ಎನ್‌ಪಿಆರ್‌ನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿ ಹನೂರು ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಸಭೆ ನಡೆಯಿತು.

 • Govind

  state6, Jan 2020, 11:15 AM IST

  ಕುರಿ, ಕೋಳಿ ಕೊಟ್ರೆ ಜನ ಉದ್ಧಾರ ಆಗಲ್ಲ: ಡಿಸಿಎಂ ಕಾರಜೋಳ!

  ಕುರಿ, ಕೋಳಿ ಕೊಡುವ ಯೋಜನೆಯಿಂದ ಹಿಂದುಳಿದವರ ಉದ್ದಾರ ಸಾಧ್ಯವಿಲ್ಲ| ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

 • undefined

  Karnataka Districts3, Dec 2019, 10:25 AM IST

  ವಿದ್ಯಾರ್ಥಿ ವೇತನ: ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ

  ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಆಧಾರ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಿಳಿಸಿದೆ.

 • government hostel

  Dharwad19, Oct 2019, 2:55 PM IST

  ಧಾರವಾಡ: ಪ್ರತಿ ಹಾಸ್ಟೆಲ್‌ಗೆ ತಾಲೂಕು ಅಧಿಕಾರಿಗಳ ಭೇಟಿ ಕಡ್ಡಾಯ

  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಇರುವ ಪ್ರತಿ ಹಾಸ್ಟೆಲ್‌ಗಳಿಗೆ ಆಯಾ ತಾಲೂಕು ಅಧಿಕಾರಿಗಳು ಪ್ರತಿವಾರ ಅನಿರೀಕ್ಷಿತ ಭೇಟಿ ನೀಡಿ ಕಡ್ಡಾಯವಾಗಿ ಪ್ರಗತಿ ಪರಿಶೀಲಿಸಬೇಕು ಎಂದು ಹಿಂದು​ಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೊಹಮ್ಮದ ಮೊಹಸಿನ್‌ ಖಡಕ್‌ ಎಚ್ಚ​ರಿಕೆ ನೀಡಿ​ದ್ದಾರೆ.
   

 • Sriramulu

  Raichur17, Oct 2019, 10:31 AM IST

  ರಾಯಚೂರು: ವಿವಿಧ ಸಂಘಟನೆಗಳಿಂದ ಸಚಿವ ಶ್ರೀರಾಮುಲುಗೆ ಮನವಿ

  ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರಿಗೆ ವಿವಿಧ ಸಂಘ-ಸಂಸ್ಥೆಗಳು ಹಲವು ಸಮಸ್ಯೆಗಳಿಗೆ ಪರಿಹಾರ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.
   

 • Shriramulu

  Raichur15, Oct 2019, 3:27 PM IST

  ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀರಾಮುಲು ವಾಸ್ತವ್ಯ

  ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಎದುರಾಗುವ ಮೂಲಭೂತ ಸೌಕರ್ಯಗಳು ಹಾಗೂ ಅಲ್ಲಿನ ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಆಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

 • Swatantra Dev Singh

  NEWS16, Jul 2019, 7:04 PM IST

  ರಾಜ್ಯಾಧ್ಯಕ್ಷರನ್ನು ಬದಲಿಸಿದ ಬಿಜೆಪಿ: ಹಿಂದುಳಿದ ವರ್ಗಕ್ಕೆ ನಾಯಕತ್ವ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸ್ವತಂತ್ರ ದೇವ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಒಬಿಸಿ ಸಮುದಾಯ ಬಿಜೆಪಿಯನ್ನು ಬೆಂಬಲಿಸಿತ್ತು. 

 • Santosh Gangwar

  NEWS29, May 2019, 4:37 PM IST

  ಲೋಕಸಭಾ ಮುಂದಿನ ಸ್ಪೀಕರ್ ಯಾರಾಗ್ತಾರೆ?

  ಹೊಸ ಲೋಕಸಭೆಯ ಸ್ಪೀಕರ್‌ ಸ್ಥಾನಕ್ಕೆ ನಿತಿನ್‌ ಗಡ್ಕರಿ, ಹರ್ಷವರ್ಧನ್‌, ಅರ್ಜುನ್‌ ಮೇಘವಾಲ್  ಹೀಗೆ ಬಹಳಷ್ಟುಹೆಸರುಗಳು ಓಡಾಡಿದರೂ ಕೊನೆಗೆ ಬಹುತೇಕ ಉತ್ತರ ಪ್ರದೇಶದ ಅತಿ ಹಿಂದುಳಿದ ವರ್ಗದ 7 ಬಾರಿ ಸಂಸದರಾದ ಸಂತೋಷ ಗಂಗ್ವಾರ್‌ ಹೆಸರು ಬಹುತೇಕ ಫೈನಲ್ ಆಗಿದೆ.

 • Puttaranga Shetty
  Video Icon

  NEWS27, Apr 2019, 12:58 PM IST

  ಸಚಿವ ಪುಟ್ಟರಂಗ ಶೆಟ್ಟಿ ಲಂಚ ಪುರಾಣದಲ್ಲಿ ಹೊಸ ಟ್ವಿಸ್ಟ್!

  ವಿಧಾನಸೌಧದಲ್ಲಿ ಸುಮಾರು 25 ಲಕ್ಷ ರೂ. ನಗದು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪುಟ್ಟರಂಗ ಶೆಟ್ಟಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಿಂದುಳಿದ ವರ್ಗಗಳ ಇಲಾಖೆಯ ಟೈಪಿಸ್ಟ್ ಮೋಹನ್‌ನನ್ನು ಬಂಧಿಸಿ ವಿಚಾರಣೆಕೊಳಪಡಿಸಿದ್ದರು. ಈಗ ವಿಚಾರಣೆಯ ವೇಳೆ ಪುಟ್ಟರಂಗ ಶೆಟ್ಟಿ ಏನು ಹೇಳಿದ್ದಾರೆ? ನೀವೇ ನೋಡಿ!   

 • Mulayam-Maya

  Lok Sabha Election News19, Apr 2019, 3:33 PM IST

  ಅವರು ಮೋದಿಯಂತಲ್ಲ: ಮುಲಾಯಂ ಹೊಗಳಿದ ಮಾಯಾವತಿ!

  ಪ್ರಧಾನಿ ಮೋದಿ ನಕಲಿ ಹಿಂದುಳಿದ ನಾಯಕರಾಗಿದ್ದು, ಮುಲಾಯಂ ಸಿಂಗ್ ಹಿಂದುಳಿದ ವರ್ಗದ ಪರ ಕಾಳಜಿ ಹೊಂದಿರುವ ನಿಜವಾದ ನಾಯಕ ಎಂದು ಮಾಯಾವತಿ ಹೇಳಿದ್ದಾರೆ.

 • Alpesh Thakore

  Lok Sabha Election News10, Apr 2019, 5:11 PM IST

  ಸೇರಿ 1 ವರ್ಷಾನೂ ಆಗಿಲ್ಲ, ಅದಾಗಲೇ ಕಾಂಗ್ರೆಸ್ ತೊರೆದ ಅಲ್ಪೇಶ್!

  ಗುಜರಾತ್ನಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿಗೆ ತಲೆನೋವಾಗಿದ್ದ ಹಿಂದುಳಿದ ವರ್ಗಗಳ ಯುವ ನೇತಾರ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ಸೇರಿದ ಒಂದು ವರ್ಷದಲ್ಲೇ ಪಕ್ಷ ತೊರೆದಿದ್ದಾರೆ.
   

 • Mohan

  NEWS9, Jan 2019, 10:03 AM IST

  ಸೌಧದಲ್ಲಿ ಸಿಕ್ಕ ಕ್ಯಾಶ್‌ : ಬಯಲಾಯ್ತು ಸ್ಫೋಟಕ ರಹಸ್ಯ

  ವಿಧಾನಸೌಧದ ಆವರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿಅವರ ಆಪ್ತ ಸಹಾಯಕ ಮೋಹನ್‌ ಬಳಿ ಪತ್ತೆಯಾದ 25.76 ಲಕ್ಷ ನಗದು ಸಚಿವರ ಕಮಿಷನ್ ಹಣ ಎಂದು ವಿಚಾರಣೆ ವೇಳೆ ಬಯಲಾಗಿದೆ. 

 • undefined
  Video Icon

  NEWS1, Sep 2018, 4:56 PM IST

  ಲೋಕಸಭೆ ಚುನಾವಣೆಗೆ ಮೋದಿ ಓಬಿಸಿ ಅಸ್ತ್ರ?

  ಕೇಂದ್ರ ಸರ್ಕಾರ ಇದೀಗ ಮತ್ತೊಂದು ರೀತಿಯ ಗಣತಿ ನಡೆಸಲು ಮುಂದಾಗಿದೆ.  ದೇಶದಲ್ಲಿರುವ ಇತರೆ ಹಿಂದುಳಿದ ವರ್ಗದವರ (ಒಬಿಸಿ) ಗಣತಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ವೇಳೆ, ಒಬಿಸಿಗಳ ವಿವರವನ್ನು ಸಂಗ್ರಹಿಸಲು ನಿರ್ಧರಿಸಿದೆ. ಈ ನಡೆಯ ಹಿಂದೆ ಮೋದಿ ಲೆಕ್ಕಾಚಾರವೇನು?  ಲೋಕಸಭೆಗೆ ಇದು ಚುನಾವಣಾ ಅಸ್ತ್ರವಾಗಲಿದೆಯಾ?