ಹಾಸ್ಟೆಲ್

(Search results - 88)
• why ladies hostel girls are notorious

Karnataka Districts7, Jul 2020, 7:41 AM

ಅನು​ಚಿತ ವರ್ತ​ನೆ: ಮಹಿಳಾ ಹಾಸ್ಟೆಲ್‌ ಸಿಬ್ಬಂದಿ​ ವಜಾ

ವಿದ್ಯಾರ್ಥಿಗಳು ಮತ್ತು ಇತರ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ಮಾಡಿದ ಉಪ್ಪಿನಂಗಡಿ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಮಹಿಳಾ ಹಾಸ್ಟೆಲ್‌ನ ಇಬ್ಬರು ಹೊರ ಗುತ್ತಿಗೆಯ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ ಎಂದು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಮಾಹಿತಿ ನೀಡಿದ್ದಾರೆ.

corona india

Karnataka Districts1, Jul 2020, 10:36 AM

ಹಾಸ್ಟೆಲ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆ: ಏನೇ ಆದ್ರೂ ನಮ್ ಜವಾವ್ದಾರಿ ಎಂದ ಅಧಿಕಾರಿಗಳು

ಸಾರ್ವಜನಿಕರ ಭಾರಿ ವಿರೋಧದ ಮಧ್ಯೆಯೂ ಕೋವಿಡ್‌- 19ರ 21 ಸೋಂಕಿತರನ್ನು ಸರರ್ಕರ್ಕಾರರಿ ಆಸ್ಪತ್ರೆಯಿಂದ ಮಂಗಳವಾರ ರಾತ್ರಿ ಜನನಿಭಿಡ ಪ್ರದೇಶವಾದ ಸೋನಾರಕೇರಿ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಯಿತು. ಇದರಿಂದ ಭಟ್ಕಳದ ಸೋನಾರಕೇರಿ ಹಾಸ್ಟೆಲ್‌ ಕೋವಿಡ್‌ -19 ತಾತ್ಕಾಲಿಕ ಆಸ್ಪತ್ರೆಯಾಗಿ ಬದಲಾಗಿದೆ.

• Video Icon

state30, Jun 2020, 4:56 PM

ಕೋವಿಡ್ ರೋಗಿಗಳಿಗೆ ಬೆಂಗಳೂರು ವಿವಿ ಹಾಸ್ಟೆಲ್ ಬಳಕೆ; ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಕೋವಿಡ್ ರೋಗಿಗಳಿಗೆ ಬೆಂಗಳೂರು ವಿವಿ ಹಾಸ್ಟೆಲ್ ಬಳಕೆ ಮಾಡುವುದನ್ನು ವಿದ್ಯಾರ್ಥಿನಿಯರು ಖಂಡಿಸಿದ್ದಾರೆ. ದಿಢೀರನೇ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರ ಹಾಕಲಾಯಿತು. ಅಧಿಕಾರಿಗಳು ಹಾಗೂ ಸಿಬ್ಬಂದಿ ನಡುವೆ ಪ್ರತಿಭಟನೆ ನಡೆಸಿದ್ದಾರೆ. ಇದ್ದಕ್ಕಿದ್ದ ಹಾಗೆ ಖಾಲಿ ಮಾಡಿ ಎಂದರೆ ನಾವು ಎಲ್ಲಿಗೆ ಹೋಗಬೇಕು? ನಮ್ಮ ನಮ್ಮ ಊರಿಗೆ ಹೋಗೋಣ ಅಂದ್ರೆ ಅಲ್ಲಿಯೂ ಬಿಟ್ಟು ಕೊಳ್ಳುವುದಿಲ್ಲ. ನಮಗೆ ನೀವೇ ವ್ಯವಸ್ಥೆ ಮಾಡಿಕೊಡಿ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.

Coronavirus

Video Icon

state28, Jun 2020, 1:18 PM

ಬೆಂಗಳೂರಲ್ಲಿ ಹೊಸ ಕೋವಿಡ್‌ ಕೇಂದ್ರಗಳ ಸ್ಥಾಪನೆ; ಎಲ್ಲೆಲ್ಲಿ? ಇಲ್ಲಿದೆ ನೋಡಿ.!

ಕೋವಿಡ್ ಅರೈಕೆಗಾಗಿ ಬಿಬಿಎಂಪಿ ಹೊಸ ಜಾಗಗಳನ್ನು ಗುರುತಿಸಿದೆ. 5 ಹೊಸ ಆರೈಕೆ ಕೇಂದ್ರಗಳಲ್ಲಿ 1800 ಹಾಸಿಗೆಗಳು ಲಭ್ಯವಿದೆ. ಹೊಟೇಲ್, ಹಾಸ್ಟೆಲ್‌ಗಳಲ್ಲಿ ಕೋವಿಡ್‌ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ 200 ಹಾಸಿಗೆ, ಜಿಕೆವಿಕೆ ಕೃಷಿ ವಿದ್ಯಾರ್ಥಿ ನಿಲಯದಲ್ಲಿ 600 ಹಾಸಿಗೆ, ಮೆಜೆಸ್ಟಿಕ್ ಹೊಟೇಲ್ ಸಿಟಿ ಸೆಂಟರ್‌ನಲ್ಲಿ 200 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus

Karnataka Districts15, Jun 2020, 7:26 AM

ಹುಬ್ಬಳ್ಳಿ: ಕೊರೋನಾ ಸೋಂಕಿತ ವೃದ್ಧೆ ರಕ್ಷಿಸಿದ ಪೊಲೀಸರಿಗೂ ಆತಂಕ

ರಸ್ತೆಯಲ್ಲಿ ಅನಾಥೆಯಂತೆ ಓಡಾಡುತ್ತಿದ್ದ ವೃದ್ಧೆಯೊಬ್ಬರನ್ನು ಕರೆತಂದು ಬಿಸಿಎಂ ಹಾಸ್ಟೆಲ್‌ನಲ್ಲಿ ರಕ್ಷಣೆ ಒದಗಿಸಿದ್ದ ಹಾವೇರಿಯ ಪೊಲೀಸರಿಗೆ ಇದೀಗ ಆತಂಕ ಶುರುವಾಗಿದೆ. ಈ ವೃದ್ಧೆಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್‌ಐ, ಎಎಸ್‌ಐ ಅನ್ನು ಹೋಂ ಕ್ವಾರಂಟೈನ್‌ಗೊಳಪಡಿಸಲಾಗಿದೆ. ಮೇ 28ರಂದು ವೀರಾಪುರ ಓಣಿಯಲ್ಲಿ ಓಡಾ​ಡು​ತ್ತಿದ್ದ ದಾವ​ಣ​ಗೆರೆ ಮೂಲದ ವೃದ್ಧೆಯನ್ನು ಪೊಲೀ​ಸರು ರಕ್ಷಿಸಿ ಆಟೋರಿಕ್ಷಾ ಮೂಲಕ ಸ್ಥಳೀಯ ಬಿಸಿಎಂ ಹಾಸ್ಟೆಲ್‌ನಲ್ಲಿ ಆಶ್ರಯ ಕಲ್ಪಿಸಿದ್ದರು.

Mask

Video Icon

state9, Jun 2020, 12:04 PM

ರಾಜ್ಯದ ಏಕೈಕ ಗ್ರೀನ್‌ಝೋನ್ ಚಾಮರಾಜನಗರಕ್ಕೂ ಕೊರೊನಾ ವಕ್ಕರಿಸಿತಾ?

ರಾಜ್ಯದ ಏಕೈಕ ಗ್ರೀನ್‌ಝೋನ್ ಚಾಮರಾಜನಗರಕ್ಕೂ ಕೊರೊನಾ ವಕ್ಕರಿಸಿತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಚಾಮರಾಜನಗರಕ್ಕೂ ಮಹಾರಾಷ್ಟ್ರ ಲಿಂಕ್ ಕಂಟಕವಾಗಿದೆ. ಕೊಳ್ಳೇಗಾಲ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯನ್ನು ಕೊರೊನಾ ಶಂಕೆ ಹಿನ್ನೆಲೆ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕೊರೊನಾ ಹೌದೋ, ಇಲ್ಲವೋ ಎಂದು ತಿಳಿದುಕೊಳ್ಳಲು ಇಂದು ಸಂಜೆ ಹೆಲ್ತ್‌ ಬುಲೆಟಿನ್‌ವರೆಗೆ ಕಾಯಲೇಬೇಕು.

mask

Karnataka Districts2, Jun 2020, 11:34 AM

ಕ್ವಾರಂಟೈನ್‌ನಲ್ಲಿದ್ದ ಮುಂಬೈ ವಲಸಿಗರ ಬಿಡುಗಡೆ

ಮುಂಬೈನಿಂದ ಬಂದು ಕೊರೋನಾ ಭೀತಿಯಲ್ಲಿ ಗ್ರಾಮದ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಆಗಿದ್ದ ವಲಸಿಗರನ್ನು ಬಿಡುಗಡೆ ಮಾಡಲಾಯಿತು. ಕಿಕ್ಕೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆಂಪೇಗೌಡ ಮುಂಬೈ ವಲಸಿಗರಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡಿ ಮಾತನಾಡಿ, 14 ದಿನಗಳ ಕಾಲ ಕ್ವಾರಂಟೈನ್‌ ಆಗಿ ಸಹಕರಿಸದ ಮುಂಬೈ ವಲಸಿಗರ ಬಗ್ಗೆ ಬೇಸರ ವ್ಯಕ್ತಪಡಿಸಿದರು.

Coronavirus

Karnataka Districts31, May 2020, 8:10 AM

ಹಾವೇರಿ: ನಾಲ್ವರಿಗೆ ಮಹಾಮಾರಿ ಕೊರೋನಾ ದೃಢ

ಮಹಾರಾಷ್ಟ್ರದಿಂದ ಸೇವಾ ಸಿಂಧು ಪಾಸ್‌ ಮೂಲಕ ಜಿಲ್ಲೆಯ ರಾಣಿಬೆನ್ನೂರು ತಾಲೂಕಿಗೆ ಆಗಮಿಸಿ ಇಲ್ಲಿನ ಈಶ್ವರನಗರದ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಆಗಿದ್ದ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ವಲಸೆ ಕಾರ್ಮಿಕರ ಪೈಕಿ ಶನಿವಾರ ನಾಲ್ಕು ಜನರ ವೈದ್ಯಕೀಯ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

രാജസ്ഥാനില്‍ 7703 കൊവിഡ് രോഗികളാണ് റിപ്പോര്‍ട്ട് ചെയ്യപ്പെട്ടത്. 173 പേര്‍ മരിച്ചു. മധ്യപ്രദേശിലാകട്ടെ 7261 രേഗികളാണ് ഉള്ളത്. 313 പേര്‍ മധ്യപ്രദേശില്‍ മാത്രം മരിച്ചു.

Video Icon

Karnataka Districts28, May 2020, 7:44 PM

ಕ್ವಾರಂಟೈನ್‌ನಲ್ಲಿದ್ದವರಿಗೆ ಸೋಂಕು, ದೇವನಹಳ್ಳಿ ಸರ್ಕಾರಿ ಹಾಸ್ಟೆಲ್‌ ಸೀಲ್‌ಡೌನ್‌

• ವಿದೇಶದಿಂದ ಬಂದು ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ನಾಲ್ವರಿಗೆ ಕೊರೋನಾ ಪಾಸಿಟಿವ್
• ಹಾಸ್ಟೆಲ್ ಮತ್ತು ಸುತ್ತಮುತ್ತಲಿನ 100 ಮೀಟರ್ ಪ್ರದೇಶ ಸೀಲ್ ಡೌನ್
• ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರೋ ಸರ್ಕಾರಿ ಹಾಸ್ಟೆಲ್

Coronavirus

Video Icon

state17, May 2020, 4:33 PM

ಹೊರರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಲು ಮಾಳಗಾಳ ಸ್ಥಳೀಯರ ವಿರೋಧ

ಹೊರರಾಜ್ಯದವರನ್ನು ಕರೆತಂದು ಕ್ವಾರಂಟೈನ್ ಮಾಡಲು ವಿರೋಧ ವ್ಯಕ್ತವಾಗಿದೆ. ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಲು ಬೆಂಗಳೂರಿನ ಮಾಳಗಾಳ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಲ್ಲಿನ ಸ್ಥಳೀಯರು ಇದಕ್ಕೆ ಅವಕಾಶ ಕೊಡುತ್ತಿಲ್ಲ.  ಪೊಲೀಸರ ಜೊತೆ ಮಾತಿನ ಚಕಮಕಿ ನಡೆದಿದೆ. ಒಂದು ವೇಳೆ ಕ್ವಾರಂಟೈನ್ ಮಾಡಿದವರಲ್ಲಿ ಪಾಸಿಟೀವ್ ಕಂಡು ಬಂದರೆ ಇಡೀ ಏರಿಯಾ ಸೀಲ್ ಡೌನ್ ಆಗುತ್ತೆ ಎಂಬ ಆತಂಕ ಅವರದ್ದು.

Coronavirus

Karnataka Districts15, May 2020, 1:39 PM

ಮಂಗಳೂರಿಗೆ ಕಾದಿದ್ಯಾ ಏರ್‌ಲಿಫ್ಟ್ ದುಬೈ ರಿಟರ್ನ್ಸ್ ಕಂಠಕ..?

ದುಬೈನಿಂದ ಮಂಗಳೂರಿಗೆ ಏರ್‌ಲಿಫ್ಟ್ ಆಗಿರುವ 123 ಮಂದಿ ಸೇರಿ ಒಟ್ಟು 252 ಜನರ  ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಇವರಲ್ಲಿ 25 ಮಂದಿ ಗರ್ಭಿಣಿಯರೂ ಕೂಡ ಇದ್ದಾರೆ. ಸದ್ಯ ಇವರೆಲ್ಲರಿಗೆ ನಗರದ ಎಂಟು ಹೊಟೇಲ್ ಮತ್ತು ಒಂದು ಖಾಸಗಿ ಹಾಸ್ಟೆಲ್‌‌ನಲ್ಲಿ ಕ್ವಾರೆಂಟೈನ್ ಮಾಡಲಾಗಿದೆ.

• Karnataka Districts13, May 2020, 12:39 PM

ಮನೆ ಊಟವೇ ಬೇಕು: ಕ್ವಾರೆಂಟೈನ್‌ನಲ್ಲಿರುವವರ ಪಟ್ಟು

ಆಂಧ್ರದ ವಿಕೋಟ ಸೋಂಕಿತ ಸಂಪರ್ಕಿಸಿದ್ದ 25 ಮಂದಿಗೆ ಕ್ವಾರೆಂಟೈನ್‌ನಲ್ಲಿದ್ದು ಇವರಿಗೆ ಮನೆ ಊಟ ಬೇಕೆಂದು ಒತ್ತಾಯಿಸಿದರಲ್ಲದೆ ಕ್ವಾರೆಂಟೈನ್‌ ಮಾಡಿರೊ ಹಾಸ್ಟೆಲ್‌ ವಾತಾವರಣ ಸರಿಯಿಲ್ಲ ಮನೆಗೆ ಕಳಿಸಿ ಎಂದು ಗಲಾಟೆ ಮಾಡಿದರು.

മടങ്ങിയെത്തിയ പ്രവാസികളില്‍ 229 പേര്‍ ഗര്‍ഭിണികളാണ്

Karnataka Districts12, May 2020, 4:28 PM

ರಿಪ್ಪನ್‌ಪೇಟೆ ಮಹಿಳಾ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ವಿರೋಧಿಸಿ ಪ್ರತಿಭಟನೆ..!

ಕೊರೋನಾ ಮುಂಜಾಗ್ರತಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅದೇಶದಂತೆ ರಿಪ್ಪನ್‌ಪೇಟೆ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಸ್ವಚ್ಚಗೊಳಿಸುವ ಮೂಲಕ ಸೋಮವಾರ ರಾತ್ರಿ ಹೊರರಾಜ್ಯದಿಂದ ಬರುತ್ತಿರುವವರನ್ನು ಇಲ್ಲಿಯೇ ಕ್ವಾರಂಟೈನ್‌ ಮಾಡಲಾಗುತ್ತದೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು.

bangalore pg

state12, May 2020, 7:58 AM

ಮತ್ತೆ ನಗರಕ್ಕೆ ವಾಪಸ್‌ ಆಗುತ್ತಿರುವವರಿಗೆ ಪಿಜಿ, ಹಾಸ್ಟೆಲ್‌ಗೆ ನೋ ಎಂಟ್ರಿ!

ಕೊರೋನಾ: ಪಿಜಿಗಳಿಗೆ ನೋ ಎಂಟ್ರಿ!|  ಮತ್ತೆ ನಗರಕ್ಕೆ ವಾಪಸ್‌ ಆಗುತ್ತಿರುವವರಿಗೆ ಪಿಜಿಮ ಹಾಸ್ಟೆಲ್‌ಗಳಲ್ಲಿ ಪ್ರವೇಶ ನಿರಾಕರಣೆ

Coronavirus

Video Icon

state1, May 2020, 12:31 PM

ಸುಂಕದಕಟ್ಟೆಯಲ್ಲಿ ಆತಂಕ ತಂದಿಟ್ಟ ಕ್ವಾರಂಟೈನ್ ಹಾಸ್ಟೆಲ್

ಸುಂಕದಕಟ್ಟೆಯಲ್ಲಿ ಕ್ವಾರಂಟೈನ್ ಹಾಸ್ಟೆಲ್ ಆತಂಕ ತಂದಿಟ್ಟಿದೆ. ರಾಜಸ್ಥಾನದಿಂದ ಬರುವ ವಿದ್ಯಾರ್ಥಿಗಳಿಗೆ ಸುಂಕದಕಟ್ಟೆ ಸರ್ಕಾರಿ ಹಾಸ್ಟಲ್‌ನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.  BBMP ಕ್ವಾರಂಟೈನ್ ವ್ಯವಸ್ಥೆಗೆ ಸ್ಥಳೀಯ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!