Search results - 240 Results
 • Hassan18, Nov 2018, 8:50 AM IST

  ಸಕಲೇಶಪುರದಲ್ಲಿ 350 ಬೀದಿ ನಾಯಿಗಳ ಹತ್ಯೆ!: ಸುಪ್ರೀಂ ಗರಂ

  350 ಬೀದಿ ನಾಯಿಗಳ ಸಾಮೂಹಿಕ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆ ಸಕಲೇಶಪುರದ ಪುರಸಭೆ ಮುಖ್ಯಾಧಿಕಾರಿ ಹಾಗೂ ಖಾಸಗಿ ಗುತ್ತಿಗೆದಾರರೊಬ್ಬರ ವಿರುದ್ಧ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯೊಂದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್‌ ಸಮ್ಮತಿ ಸೂಚಿಸಿದೆ.

 • Hassan14, Nov 2018, 4:42 PM IST

  ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಂದ ಹಿಂದೇಟು?

  ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೋಟಿಸ್ ಅವಧಿ ಮುಗಿದರೂ, ಹಾಸನ ನಗರಪಾಲಿಕೆ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಸಚಿವರ ಒತ್ತಡಕ್ಕೆ ಮಣಿದು ನಗರಸಭೆ ಆಡಳಿತ ಮೌನವಾಯ್ತಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿದೆ. ಏನಿದು ಪ್ರಕರಣ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್... 

 • Hasanabe

  Hassan10, Nov 2018, 2:33 PM IST

  ಹಾಸನಾಂಬೆಯ ಹುಂಡಿಯಲ್ಲಿ ಚಿತ್ರ ವಿಚಿತ್ರ ಕೋರಿಕೆಗಳು!

  ಕಳೆದ ಬಾರಿ ಹಾಸನಾಂಬೆಯ ಉತ್ಸವಕ್ಕೆ ನಿರೀಕ್ಷಿತ ಮಟ್ಟದಲ್ಲಿ ಭಕ್ತರು ಆಗಮಿಸದಿರುವುದರಿಂದ ಹುಂಡಿ ಹಣ ಸಂಗ್ರಹದಲ್ಲೂ ಭಾರೀ ಇಳಿಕೆಯಾಗಿದೆ. ಕಳೆದ ಬಾರಿ ಒಟ್ಟು 4.14 ಕೋಟಿ ಸಂಗ್ರಹವಾಗಿತ್ತು. ಆದರೆ ಈ ಬಾರಿ ಟಿಕೆಟ್, ಲಡ್ಡು, ಸೀರೆ ಮಾರಾಟ, ದೇವಾಲಯದ ಹುಂಡಿ ಹೀಗೆ ಎಲ್ಲಾ ಮೂಲಗಳಿಂದ ಒಟ್ಟು 2.55 ಕೋಟಿ ಹಣ ಸಂಗ್ರಹವಾಗಿದೆ. 

 • Rohini

  state9, Nov 2018, 2:13 PM IST

  ಡಿಸಿ ರೋಹಿಣಿ ಸಿಂಧೂರಿ ಸಮ್ಮುಖದಲ್ಲಿ ಹಾಸನಾಂಬ ದೇಗುಲಕ್ಕೆ ಬೀಗ

  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ,ಎಸ್.ಪಿ‌.ಡಾ ಪ್ರಕಾಶ್ ಗೌಡ,  ದೇವಸ್ಥಾನ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಹೆಚ್.ಎಲ್ ನಾಗರಾಜ್ ಸಮ್ಮುಖದಲ್ಲಿ ಹಾಸನಾಂಬ ದೇಗುಲದ ಪೂಜಾ ಕೈಂಕರ್ಯ ಮುಗಿಸಿ ಬಾಗಿಲುಗಳಿಗೆ ಬೀಗ ಹಾಕಲಾಗಿದೆ.

 • akshara

  News8, Nov 2018, 7:42 PM IST

  ಪ್ರೈವೇಟ್ ಪೋಟೋ ಲೀಕ್ : ಅಕ್ಷರಾ ಹಾಸನ್ ಅಂತಿಮವಾಗಿ ಮಾಡಿದ್ದೇನು?

  ಕಾರಣವಿಲ್ಲದ ಕಾರಣಕ್ಕೆ ತಮ್ಮ ಅರೆನಗ್ನ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದಕ್ಕೆ ಕಮಲ್  ಹಾಸನ್ ಕಿರಿಯ ಪುತ್ರಿ ಅಕ್ಷರಾ ಹಾಸನ್ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಅವರು ನೀಡಿರುವ ಸಲಹೆ ಏನು?

 • kamal hassan

  INDIA8, Nov 2018, 10:27 AM IST

  ಮುಂದಿನ ಚುನಾವಣೆ ಸ್ಪರ್ಧೆಗೆ ಕಮಲ್ ರೆಡಿ

  ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ತಮಿಳುನಾಡಿನಲ್ಲಿ ನಡೆಯುವ ಉಪ ಚುನಾವಣೆಗೆ ತಮ್ಮ ಪಕ್ಷ ಸಿದ್ಧವಿರುವುದಾಗಿ ನಟ ಕಮಲ್ ಹಾಸನ್ ಹೇಳಿದ್ದಾರೆ.

 • Akshara Haasan

  News7, Nov 2018, 8:22 PM IST

  ಇದು ಸೋರಿಕೆ ಪ್ರಪಂಚ,, 7 ನಟಿಯರ ಖಾಸಗಿ ಪೋಟೋ ಲೀಕ್!

  ಸೆಲೆಬ್ರಿಟಿ ಲೋಕದಲ್ಲಿ ಸೋರಿಕೆ ಪ್ರಪಂಚ ಹೊಸದಲ್ಲ. ಇತ್ತೀಚೆಗೆ, ಕಮಲ್ ಹಾಸನ್ ಅವರ ಕಿರಿಯ ಮಗಳು ಅಕ್ಷರಾ ಹಾಸನ್ ಅವರ ಖಾಸಗಿ ಫೋಟೋಗಳು ಸೋರಿಕೆಯಾದವು, ಇದು ಅಂತರ್ಜಾಲದಲ್ಲಿ ವೈರಲ್ ಆಯಿತು. ಟ್ರೋಲ್ ಗೆ ಗುರಿಯಾಯಿತು. ಹಾಗಾದರೆ ಈ ಸೋರಿಕೆ ಪ್ರಪಂಚ ಎಲ್ಲಿಂದ ಎಲ್ಲಿವರೆಗೆ ಇದೆ

   


   

 • Cine World7, Nov 2018, 1:06 PM IST

  64 ನೇ ವಸಂತಕ್ಕೆ ಕಾಲಿಟ್ಟ ಕಮಲ್ ಹಾಸನ್

  ಬಹುಭಾಷಾ ನಟ ಕಮಲ್ ಹಾಸನ್ ಇಂದು 64 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರು, ಅಭಿಮಾನಿಗಳು ಹಾಗೂ ಸ್ನೇಹಿತರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 

 • NEWS6, Nov 2018, 1:27 PM IST

  ಗೌಡರ ಮನೆಯಲ್ಲಿ ಇರೋರಿಗಿಂತ ವಿಧಾನಸಭೆಯಲ್ಲಿ ಇರೋರೆ ಹೆಚ್ಚು!

  ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ದೋಸ್ತಿ ಸರಕಾರ ಗೆಲುವಿನ ನಗೆ ಬೀರಿದ್ದು ಬಿಜೆಪಿಗೆ ಮುಖಭಂಗವಾಗಿದೆ. ರಾಮನಗರದಿಂದ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸಿದ್ದು ದೇವೇಗೌಡರ ಕುಟುಂಬದ ಮತ್ತೊಬ್ಬರು ವಿಧಾನಸಭೆ ಪ್ರವೇಶ ಮಾಡಿದ್ದಾರೆ.

 • NEWS5, Nov 2018, 6:54 PM IST

  ರೇವಣ್ಣ ಹೊಗಳಿದ ಸಚಿವೆ ಜಯಮಾಲಾಗೆ ಕಾಂಗ್ರೆಸ್‌ ನಾಯಕನಿಂದ ತರಾಟೆ!

  ಹಾಸನ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಸಚಿವ ಎಚ್‌.ಡಿ. ರೇವಣ್ಣ ಬಗ್ಗೆ ಹೊಗಳಿ ಮಾತನಾಡಿದ ಸಚಿವೆ ಜಯಮಾಲಾಗೆ ಕಾಂಗ್ರೆಸ್‌ ನಾಯಕರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ನಟನೆ, ಹಾಡು ಹಾಡೋದು ಜಯಮಾಲಾ ಅವರ ಕಾಯಕ. ಅಕಸ್ಮಿಕವಾಗಿ ಮಂತ್ರಿಯಾಗಿರುವ ಆಕೆ ತಮ್ಮ ಸೀಟನ್ನು ಗಟ್ಟಿ ಮಾಡಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎ. ಮಂಜು ಹೇಳಿದ್ದಾರೆ. ಅವರೇನು ಹೇಳಿದ್ದಾರೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ...

 • bjp

  Hassan5, Nov 2018, 6:12 PM IST

  ಬೈ ಎಲೆಕ್ಷನ್ ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ ಬಿಜೆಪಿ ಶಾಸಕ

  ಬಿಜೆಪಿ ಶಾಸಕ ಸಿಟಿ ರವಿ ಸೋಲೋಪ್ಪಿಕೊಂಡಿದ್ದಾರೆ. ಹಾಸನದಲ್ಲಿ ಇಂದು [ಸೋಮವಾರ] ಸುದ್ದಿಗಾರರೊಂದಿಗೆ ಸಿಟಿ ರವಿ, ಸೋಲಿನ ಹತಾಶೆಯ ಮಾತುಗಳನ್ನಾಡಿದರು.

 • Samjjana

  News4, Nov 2018, 4:42 PM IST

  ಕಮಲ್ ಪುತ್ರಿ ಅಕ್ಷರಾ ದೇಹಸೌಂದರ್ಯ ಕೊಂಡಾಡಿದ ಸಂಜನಾ!

  ಒಂದು ಕಡೆ ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್  ಅರೆನಗ್ನ ಫೋಟೋ ಲೀಕ್ ಆಗಿದ್ದು ದೊಡ್ಡ ಸುದ್ದಿಯಾಗುತ್ತಿದ್ದರೆ ಆ ಅರೆನಗ್ನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಂಜನಾ ಅಕ್ಷರಾ ದೇಹ ಸಿರಿಗೆ ಮೆಚ್ಚುಗೆ ಸೂಚಿಸಿದ್ದಾರೆ! ಹೌದು.. ಆದರೆ ಅಸಲಿ ಕತೆ ಬೇರೆ ಇದೆ.. ನಟಿ ಸಂಜನಾ ಹೆಸರಿನ ನಕಲಿ ಟ್ವಿಟರ್ ಖಾತೆ ಇಷ್ಟೆಲ್ಲ ಕೆಲಸ ಮಾಡಿದೆ. ಈ ಬಗ್ಗೆ ಸ್ವತಃ ಸಂಜನಾ ಸ್ಪಷ್ಟನೆ ನೀಡಿದ್ದಾರೆ.

 • Akshara Haasan

  News4, Nov 2018, 3:17 PM IST

  ಅಕ್ಷರಾ ಹಾಸನ್ ಅರೆನಗ್ನ ಪೋಟೋ ಲೀಕ್!  ಯಾರಿದ್ದಾರೆ ಹಿಂದೆ?

  ಇವಳು ಯಾರು ಎಂದು ಭಾವಿಸಬೇಡಿ, ಸದ್ಯದ ಮಟ್ಟಿಗೆ ಶೋಶಿಯಲ್ ಮೀಡಿಯಾದಲ್ಲಿ ಇವರ ಪೋಟೋಗಳು ಮಾತ್ರ ವೈರಲ್ ಆಗುತ್ತಿದೆ. 

 • NEWS3, Nov 2018, 8:27 PM IST

  ಸಚಿವ ಎಚ್.ಡಿ ರೇವಣ್ಣ ಮಕ್ಕಳಿಗೆ ಶಾಕ್: ಅಕ್ರಮ ಒತ್ತುವರಿಗೆ ಬಿತ್ತು ಬ್ರೇಕ್

  ಸಚಿವ ಹೆಚ್.ಡಿ. ರೇವಣ್ಣ ಅವರ ಪುತ್ರರಾದ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣಗೆ ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದೆ.

 • Hassan

  NEWS3, Nov 2018, 4:48 PM IST

  2 ಕಿಸ್‌ಗೆ ಹದಿನೈದು ಸಾವಿರ: ಇದು ಹಾಸನದ ಎರಡು 'ಮುತ್ತಿ'ನ ಅಸಲಿ ಕಥೆ

  ಹಾಸನದ ಯುವತಿಯೊಬ್ಬಳು ಸರಕಾರಿ ನಿವೃತ್ತ ನೌಕರನ ಮೇಲೆ ಮೀಟೂ ಆರೋಪ ಮಾಡಿದ್ದಾರೆ.