ಹಾಲು  

(Search results - 99)
 • milk and safron

  LIFESTYLE4, Jul 2019, 2:01 PM IST

  ಮಿಲ್ಕಿ ಬ್ಯೂಟಿಗಾಗಿ ಹಾಲು, ಕೇಸರಿ ಪೇಸ್ಟ್!

  ಹಾಲಿನಂತ ತ್ವಚೆ ಪಡೆಯಬೇಕು ಅನ್ನೋದು ನಿಮ್ಮ ಆಸೆಯಾಗಿದ್ದರೆ. ಹಾಲು ಮತ್ತು ಕೇಸರಿಯ ಈ ಸೀಕ್ರೆಟ್ ಟಿಪ್ಸ್ ತಿಳ್ಕೊಳಿ... 

   

 • Benefits of Goat milk

  LIFESTYLE1, Jul 2019, 1:42 PM IST

  ಹಸುವಿನ ಹಾಲಿಗಿಂತ ಮೇಕೆ ಹಾಲೇ ಮೇಲು!

  ಮೇಕೆಹಾಲಿನ ಲಾಭಗಳಿಗೆ ಮನಸೋತು ಈಗೀಗ ನಗರಗಳಲ್ಲಿ ಹೆಚ್ಚು ಹೆಚ್ಚು ಜನರು ಇದರ ಬಳಕೆ ಹೆಚ್ಚಿಸಿದ್ದಾರೆ. ಬಾಸ್ತಾ, ಅಕ್ಷಯಾ ಮುಂತಾದ ಬ್ರ್ಯಾಂಡ್‌ಗಳು ಬೆಂಗಳೂರಿನಲ್ಲಿ ಮೇಕೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ಸರಬರಾಜಿಗೆ ಜನಪ್ರಿಯತೆ ಪಡೆಯುತ್ತಿವೆ. 

 • NEWS28, Jun 2019, 9:28 AM IST

  ಹಾಲು ಖರೀದಿಸಿ ಪ್ಯಾಕ್‌ ಮರಳಿಸಿ ಹಣ ಪಡೆಯಿರಿ

  ಹಾಲಿನ ಪ್ಯಾಕೇಟ್ ನಿರ್ವಹಣೆಯೂ ಬಹುದೊಡ್ಡ ಸಮಸ್ಯೆಯಾಗಿದೆ. ಆದರೆ ಈಗ ಪ್ಯಾಕೇಟ್ ಮರಳಿ ಅಂಗಡಿಗೆ ನೀಡುವ ಮೂಲಕ ಹಣ ಪಡೆಯಬಹುದಾಗಿದೆ. 

 • NEWS12, Jun 2019, 7:44 AM IST

  ರಾಜ್ಯದ ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್

  ರಾಜ್ಯದ ಹಾಲು ಉತ್ಪಾದಕರಿಗೆ KMF ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದೆ. ಏನದು ಗುಡ್ ನ್ಯೂಸ್ 

 • Breast feed

  LIFESTYLE5, Jun 2019, 12:24 PM IST

  ಮಗುವಿಗೆ ಎದೆ ಹಾಲು ಕಮ್ಮಿ ಆಗ್ತಿದ್ಯಾ? ಇದನ್ನು ತಿಂದು ನೋಡಿ...

  ಮಗುವಿಗೆ ಹಾಲುಣಿಸುವ ಪ್ರತಿಯೊಬ್ಬ ತಾಯಿಗೂ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು, ಏನು ತಿಂದರೆ ಎದೆಹಾಲು ಹೆಚ್ಚಬಹುದು ಎಂಬ ವಿಷಯಗಳಲ್ಲಿ ಹಲವಾರು ಪ್ರಶ್ನೆಗಳಿರುತ್ತವೆ. ಅದಕ್ಕೆ ಉತ್ತರ ಇಲ್ಲಿದೆ.
   

 • Sugarcane
  Video Icon

  LIFESTYLE1, Jun 2019, 1:36 PM IST

  ಕೊಬ್ಬು ಕರಗಿಸುವ ಕಬ್ಬಿನ ಹಾಲು ಮ್ಯಾಜಿಕ್ ಇಲ್ಲಿದೆ!

  ಮಳೆಯೇ ಬರಲಿ ಬಿಸಿಲೇ ಇರಲಿ ಸದಾ ಲಭ್ಯವಿರುವ ಕಬ್ಬಿನ ಹಾಲು ಗಮ್ಮತ್ತು ಎಂದಿಗೂ ಕಮ್ಮಿಯಾಗುವುದಿಲ್ಲ. ಕಾರ್ಬೋಹೈಡ್ರೇಟ್, ಪ್ರೋಟಿನ್, ಕ್ಯಾಲ್ಸಿಯಂ, ಪೋಟ್ಯಾಶಿಯಂ ಈಗೆ ಹಲವಾರು ಅವಶ್ಯಕ ಅಂಶಗಳನ್ನು ಹೊಂದಿದ್ದು ಇದರಿಂದ ಹಲವಾರು ಪ್ರಯೋಜನಗಳಿವೆ.............

 • Video Icon

  Karnataka Districts21, May 2019, 1:27 PM IST

  ಬಾಗಲಕೋಟೆ: ಹುಟ್ಟಿದ ಮರುದಿನವೇ ಹಾಲು ಕೊಡ್ತಿರೋ ಮೇಕೆ ಮರಿ! ವಿಡಿಯೋ ವೈರಲ್

  ಬಾಗಲಕೋಟೆಯಲ್ಲಿ ಹುಟ್ಟಿದ ಮರುದಿನವೇ ಹಾಲು ಕೊಡ್ತಿರೋ ಮೇಕೆ ಮರಿಯೊಂದು ಪಶುವೈದ್ಯಕೀಯ ವಿಜ್ಞಾನಕ್ಕೆ ವಿಸ್ಮಯವಾಗಿ ಪರಿಣಮಿಸಿದೆ.  ತುಳಸಿಗೇರಿ ಗ್ರಾಮದ ಹನುಮಂತ ದಾಸನ್ನವರ ಮನೆಯಲ್ಲಿ ಮೇ 10ರಂದು ಮೇಕೆ ಮರಿ ಜನಿಸಿದ್ದು, ಮರುದಿನವೇ ಮೇಕೆಮರಿ ಕೆಚ್ಚಲು ಕಂಡು ಮನೆಮಂದಿ ಅಚ್ಚರಿಗೊಂಡಿದ್ದಾರೆ. ಒಂದು ಬಟ್ಟಲಿನಷ್ಟು ಹಾಲು ಕೊಡ್ತಿರೋ ಮೇಕೆಮರಿ ಬಗ್ಗೆ ಪಶುವೈದ್ಯರು ಇದೊಂದು ವಿಸ್ಮಯ ಅಂತಿದ್ದಾರೆ.

 • Gold Silver

  NEWS30, Apr 2019, 7:44 AM IST

  ಶಿಮುಲ್‌ ಚುನಾವಣೆಯಲ್ಲಿ ಚಿನ್ನದುಂಗುರ, ಬೆಳ್ಳಿ ಆಮಿಷ!

  ಶಿಮುಲ್‌ ಚುನಾವಣೆಯಲ್ಲಿ ಚಿನ್ನದುಂಗುರ, ಬೆಳ್ಳಿ ಆಮಿಷ!| ಹಾಲು ಒಕ್ಕೂಟ ಚುನಾವಣೆಗೆ 1 ಕೋಟಿ ರು.ವರೆಗೂ ವೆಚ್ಚ?| 14 ನಿರ್ದೇಶಕರನ್ನು ಆಯ್ಕೆ ಮಾಡಲು 835 ಮತದಾರರು| 14 ಸ್ಥಾನ: ಶಿವಮೊಗ್ಗ ಹಾಲು ಒಕ್ಕೂಟ ನಿರ್ದೇಶಕರ ಸಂಖ್ಯೆ| 31 ಮಂದಿ: ನಿರ್ದೇಶಕರಾಗಲು ಕಣದಲ್ಲಿದ್ದ ಅಭ್ಯರ್ಥಿಗಳು| 835 ಜನ: ನಿರ್ದೇಶಕರನ್ನು ಆರಿಸಲು ಒಟ್ಟು ಮತದಾರರು

 • Amar Jarkiholi
  Video Icon

  NEWS27, Apr 2019, 1:42 PM IST

  ರಮೇಶ್ ಜಾರಕಿಹೊಳಿ ಪುತ್ರ ರಾಜಕೀಯಕ್ಕೆ ಎಂಟ್ರಿ, ಅವಿರೋಧ ಆಯ್ಕೆ!

  ಬೆಳಗಾವಿಯ KMFನ ನಿರ್ದೆಶಕರಾಗಿ ರಮೇಶ್ ಜಾರಕಿಹೊಳಿ ಪುತ್ರ ಅಮರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಪ್ರಿಲ್ 21 ರಂದು ಜಿಲ್ಲಾ ಹಾಲು ಒಕ್ಕೂಟದ ಚುಣಾವಣೆ ನಡೆದಿತ್ತು. ಚುಣಾವಣೆಯಲ್ಲಿ ರಮೇಶ್ ಜಾರಕಿಹೊಳಿ ಪುತ್ರ ಅಮರ ಜಾರಕಿಹೊಳಿ ಸೇರಿದಂತೆ 7 ನಿರ್ದೆಶಕರ ಅವಿರೋದ ಆಯ್ಕೆಯಾಗಿದೆ. ಇನ್ನು ಉಳಿದ ಏಳು ಸ್ಥಾನಗಳಿಗೆ ಎಪ್ರಿಲ್ 28 ರಂದು‌ ಚುಣಾವಣೆ ನಡೆಯಲಿದೆ. ರಮೇಶ್ ಜಾರಕಿಹೊಳಿ ಪುತ್ರ ಅಮರ ಜಾರಕಿಹೊಳಿ ಕೆ ಎಮ್ ಎಪ್ ಗೆ ಆಯ್ಕೆ ಆಗುವ ಮುಖಾಂತರ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ.

 • BUSINESS24, Apr 2019, 7:07 PM IST

  ಚೀನಾದ ಹಾಲು, ಹಾಲಿನ ಉತ್ಪನ್ನ ಬೇಡ ಎಂದ ಭಾರತ!

  ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದಿನ ಮೇಲಿದ್ದ ಈ ಹಿಂದಿನ ನಿಷೇಧವನ್ನು ಭಾರತ ಮುಂದುವರೆಸಿದೆ. ಮುಂದಿನ ಮೂರು ತಿಂಗಳ ವರೆಗೆ ಚೀನಾದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದು ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. 

 • Light Year

  SCIENCE16, Apr 2019, 1:38 PM IST

  ಗಣಿತ ಮೀರಿದ ಲೆಕ್ಕ: ಜ್ಯೋತಿರ್ವರ್ಷದಲ್ಲಿ ಮಿಲ್ಕಿ ವೇ ಸುತ್ತಳತೆ ಇದೀಗ ಪಕ್ಕಾ!

  ನಮ್ಮ ಹಾಲು ಹಾದಿ ಗ್ಯಾಲಕ್ಸಿಯ ದೂರ ಅಳೆದಿರುವ ನಾಸಾ, ಜ್ಯೋತಿರ್ವರ್ಷದ ಸಂಪೂರ್ಣ ಮಾಹಿತಿ ನೀಡಿದೆ. ಈ ಮೂಲಕ ನಾವು ಭೂಮಿ ಮತ್ತು ಬ್ರಹ್ಮಾಂಡದ ಇತರ ಗ್ರಹಕಾಯಗಳ ದೂರವನ್ನು ಜ್ಯೋತಿರ್ವರ್ಷದ ಮಾನದಲ್ಲಿ ಅಳೆಯಬಹುದಾಗಿದೆ.

 • a manju prajwal revanna

  Lok Sabha Election News30, Mar 2019, 5:38 PM IST

  ‘20 ಹಸುಗಳಿಂದ 9 ಕೋಟಿ ಆದಾಯ ಗಳಿಸಿದ ಯುವಕ, ನಮ್ಗೂ ಒಂದ್ ಸ್ವಲ್ಪ ಹೇಳ್ಕೋಡಿ’

  ಮಂಡ್ಯ ಮಾತ್ರ ಅಲ್ಲ ಹಾಸನ ರಣ ಕಣವೂ ಸಖತ್ ಕುತೂಹಲಕ್ಕೆ ಕಾರಣವಾಗಿದೆ. ನಾಯಕರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ಮುಗಿಲು ಮುಟ್ಟಿದೆ.

 • Kangana Ranaut

  ENTERTAINMENT23, Mar 2019, 1:17 PM IST

  ಅಬ್ಬಾ...! ಹಾಲುಗೆನ್ನೆ ಚೆಲುವೆ ಕಂಗನಾ ರಾಣಾವತ್ ಫೋಟೋ ನೋಡಿ

  ನಟಿ ಕಂಗನಾ ರಣಾವತ್ ಅಸಲಿ ಹೆಸರು ಕಂಗನಾ ಅಮರ್ದೀಪ್ ರಣಾವತ್ ಹಾಗೂ ಅಡ್ಡ ಹೆಸರು ಆರ್ಶಧ್.

 • milk

  BENGALURU26, Feb 2019, 9:07 AM IST

  ರೈತರಿಗೆ ಗುಡ್ ನ್ಯೂಸ್ : ಹಾಲಿನ ದರದಲ್ಲಿ ಏರಿಕೆ

  ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ. ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ (ಬಮೂಲ್‌)  ಮಾ.1ರಿಂದ ಅನ್ವಯವಾಗುವಂತೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ 1ರು.  ಪ್ರೋತ್ಸಾಹ ಧನ ಹೆಚ್ಚಿಸಲು ತೀರ್ಮಾನಿಸಿದೆ.

 • Tirupati Laddu

  BUSINESS12, Feb 2019, 2:00 PM IST

  ತಿರುಪತಿ ತಿಮ್ಮಪ್ಪನ ಲಡ್ಡುಗಿನ್ನು ಈ ತುಪ್ಪ ಬಳಕೆ

  ತಿರುಪತಿ ತಿಮ್ಮಪ್ಪನ್ನ ಪ್ರಸಾದ ಲಡ್ಡುವಿನ ರುಚಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇದರ ರುಚಿ ಹೆಚ್ಚಿಸುವಲ್ಲಿ ಬಳಸೋ ಪದಾರ್ಥಗಳು ಮುಖ್ಯ. ಇನ್ನು ಮುಂದೆ ಇದಕ್ಕೆ ಆವಿನ್ ತುಪ್ಪವನ್ನು ಬಳಸಲಾಗುತ್ತದೆ.