ಹಾಲಿವುಡ್  

(Search results - 59)
 • Annabelle

  ENTERTAINMENT6, Jul 2019, 4:06 PM IST

  ಸಿನಿಮಾ ನೋಡಲು ಹೋದ ವ್ಯಕ್ತಿ ಥಿಯೇಟರ್‌ನಲ್ಲೇ ಸಾವು

  ಹಾಲಿವುಡ್ ಸಿನಿಮಾ ‘ಅನ್ನಾಬೆಲ್ಲೆ ಕಮ್ಸ್ ಹೋಮ್’ ಸಿನಿಮಾ ನೋಡಲು ಥಿಯೇಟರ್ ಗೆ ಹೋಗಿದ್ದ ವ್ಯಕ್ತಿ ಅಲ್ಲಿಯೇ ಮೃತಪಟ್ಟಿರುವ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ. 

 • Lindsay Lohan

  News5, Jul 2019, 10:51 PM IST

  ಜನ್ಮದಿನದಂದು ‘ಹುಟ್ಟುಡುಗೆ’ಯಲ್ಲಿ ಅಭಿಮಾನಿಗಳ ಮುಂದೆ ಬಂದ ನಟಿ

  ಹುಟ್ಟು ಹಬ್ಬವನ್ನು ಸೆಲೆಬ್ರಿಟಿಗಳು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಾರೆ. ಇಲ್ಲವೇ ಅನಾಥ ಆಶ್ರಮಕ್ಕೆ ತೆರಳಿ ಅಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಳು ನಟಿ ಎಲ್ಲವನ್ನು ಮೀರಿ ಮುಂದೆ ಹೋಗಿದ್ದಾಳೆ.

 • కాజల్ :అందాల చందమామ కాజల్ అగర్వాల్ సౌత్ లో తిరుగులేని హీరోయిన్. అందులో సందేహం లేదు. కానీ బాలీవుడ్ లో క్రేజ్ మాత్రం కాజల్ కు ఇప్పటికి అందని ద్రాక్షనే. 'దో లాఫ్జాన్ కి కహాని' కంటే ముందు కాజల్ బాలీవుడ్ లో కొన్ని చిత్రాల్లో నటించింది. ఆ చిత్రాలు నిరాశపరిచినా మంచి ప్రయత్నాలుగా నిలిచాయి. కానీ ఈ చిత్రం డిజాస్టర్ గా నిలిచింది.

  ENTERTAINMENT5, Jul 2019, 3:31 PM IST

  ಹಾಲಿವುಡ್‌ಗೆ ಹಾರಿದ ಮಗಧೀರ ಚೆಲುವೆ

  'ಮಗಧೀರ' ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ಹಾಲಿವುಡ್ ಗೆ ಹಾರಿದ್ದಾರೆ. ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ ಸಾಲಿಗೆ ಇದೀಗ ಕಾಜಲ್ ಸೇರಿದ್ದಾರೆ. 

 • bollywood

  ENTERTAINMENT5, Jul 2019, 1:17 PM IST

  ಬೆತ್ತಲೆ ಫೋಟೋ ಪೋಸ್ಟ್ ಮಾಡಿ ಬರ್ತಡೇ ಆಚರಿಸಿಕೊಂಡ ನಟಿ

  ಸಾಮಾನ್ಯವನ್ನು ಎಲ್ಲರೂ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುತ್ತಾರೆ. ಫ್ಯಾಮಿಲಿ, ಫ್ರೆಂಡ್ಸ್, ಹಿತೈಶಿಗಳ ಜೊತೆ ಕೇಕ್ ಕಟ್ ಮಾಡುವ ಮೂಲಕ, ಸಿಹಿ ಹಂಚುವ ಮೂಲಕ ಸೆಲಬ್ರೇಟ್ ಮಾಡುತ್ತಾರೆ. ಹಾಲಿವುಡ್ ನಟಿಯೊಬ್ಬರು ಬೆತ್ತಲೆಯಾಗಿ ಆಚರಿಸಿದ್ದಾರೆ. 

 • Chris Hemsworth

  ENTERTAINMENT14, Jun 2019, 2:57 PM IST

  ‘ಇಂಡಿಯಾ' ಎಂದು ಮಗಳಿಗೆ ನಾಮಕರಣ ಮಾಡಿದ ಹಾಲಿವುಡ್‌ ನಟ!

   

  ಇಂಡಿಯಾ ಮೇಲಿರುವ ವಿಶೇಷ ಪ್ರೀತಿ-ಗೌರವಕ್ಕೆ ಅನೇಕ ಸೆಲೆಬ್ರಿಟಿಗಳು ತಮ್ಮ ಮಕ್ಕಳಿಗೆ 'ಇಂಡಿಯಾ' ಎಂದು ನಾಮಕರಣ ಮಾಡುತ್ತಾರೆ. ಅಂತಹದೇ ದೇಶಪ್ರೇಮ ಉಳ್ಳ ಈ ನಟ ತನ್ನ ಮಗಳಿಗೆ 'ಇಂಡಿಯಾ' ಎಂದು ಹೆಸರಿಟ್ಟಿದ್ದಾನೆ.

 • Pailwan
  Video Icon

  ENTERTAINMENT11, Jun 2019, 10:47 AM IST

  ಪೈಲ್ವಾನ್ ಸಿನಿಮಾ ಹಾಲಿವುಡ್ ಕಾಪಿನಾ?

  ರಾಬರ್ಟ್, ಶ್ರೀಮನ್ನಾರಾಮಯಣ ನಂತರ ಪೈಲ್ವಾನ್ ಗೂ ಸಂಕಷ್ಟ ಎದುರಾಗಿದೆ. ಪೈಲ್ವಾನ್ ಪೋಸ್ಟರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಾಲಿವುಡ್ ಮ ಹಾಟ್ ಟೈಮ್ಸ್ ಸಿನಿಮಾದ ಕಾಪಿ ಎನ್ನಲಾಗುತ್ತಿದೆ. ಪೈಲ್ವಾನ್, ಹಾಟ್ ಡೈಮ್ಸ್ ಎರಡೂ ಪೋಸ್ಟರ್ ಸೇಮ್ ಇದೆ ಎನ್ನಲಾಗುತ್ತಿದೆ. 

 • Kim Kardashian

  ENTERTAINMENT24, May 2019, 2:13 PM IST

  ಗ್ಲಾಸ್ ಮಾರಲು ನಟಿ ಧರಿಸಿದ ಹಾಟ್ ಡ್ರೆಸ್ ವೈರಲ್!

   

  ನಟ-ನಟಿಯರು ಬ್ರ್ಯಾಂಡ್‌ ಪ್ರಮೋಶನ್ ಮಾಡುವುದು ಸಹಜ ಆದರೆ ಕೇವಲ ಸನ್ ಗ್ಲಾಸ್ ಮಾರಾಟ ಮಾಡಲು ಈ ನಟಿ ಧರಿಸಿದ ಬ್ಲಾಕ್ ಡ್ರೆಸ್ ಟ್ರೋಲಿಗರಿಗೆ ಆಹಾರವಾಗಿಬಿಟ್ಟಿದೆ.

 • Fast and furiou
  Video Icon

  ENTERTAINMENT21, Apr 2019, 2:20 PM IST

  ಫಾಸ್ಟ್ ಆ್ಯಂಡ್‌ ಫ್ಯೂರಿಯಸ್‌ ಜಬರ್‌ದಸ್ತ್‌ ಟ್ರೈಲರ್‌ ಇಲ್ಲಿದೆ

  ಹಾಲಿವುಡ್‌ ಬಹುನಿರೀಕ್ಷಿತ ಚಿತ್ರ ಫಾಸ್ಟ್ ಆ್ಯಂಡ್‌ ಫ್ಯೂರಿಯಸ್‌ ಮತ್ತೊಂದು ಸೀರೀಸ್‌ನಲ್ಲಿ ಬರುತ್ತಿದೆ. ಆಗಸ್ಟ್‌ 02 ರಂದು ತೆರೆ ಕಾಣಲಿರುವ ಈ ಸಿನಿಮಾ ಜಬರ್‌ದಸ್ತ್‌ ಟ್ರೈಲರ್ ಬಿಡುಗಡೆ ಮಾಡಿದೆ. ಇಲ್ಲಿದೆ ನೋಡಿ ಆ ಟ್ರೇಲರ್.

 • kesari
  Video Icon

  Cine World22, Feb 2019, 1:48 PM IST

  ಹಾಲಿವುಡ್ ಮೀರಿಸುವಂತಿದೆ ‘ಕೇಸರಿ’ ಟ್ರೈಲರ್!

  ಅಕ್ಷಯ್ ಕುಮಾರ್ ಅಭಿನಯದ ’ಕೇಸರಿ’ ಚಿತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 21 ಧೀರ ಸೈನಿಕರ ಕಥೆಯೇ ಕೇಸರಿ ಚಿತ್ರ. ಇದು ಪ್ರತಿಯೊಬ್ಬ ಭಾರತೀಯನನ್ನು ರೋಮಾಂಚನಗೊಳಿಸುವ ಸಿನಿಮಾ. ಅಕ್ಷಯ್ ಕುಮಾರ್ ಅಭಿನಯಕ್ಕೆ ಫ್ಯಾನ್ಸ್ ಫುಲ್ ಫಿದಾ ಅಗಿದ್ದಾರೆ.

 • Nata Sarvabhouma
  Video Icon

  Sandalwood20, Jan 2019, 11:12 AM IST

  ನಟಸಾರ್ವಭೌಮದಲ್ಲಿ ಪುನೀತ್ ಫೈಟ್ ಹೇಗಿದೆ ಗೊತ್ತಾ?

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಸ್ಟಂಟ್ಸ್ ಅಂತೂ ಸಿಕ್ಕಾಪಟ್ಟೆ ಥ್ರಿಲ್ಲಾಗಿದೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಪೀಟರ್ ಹೆನ್ ಫೈಟ್ ಸೀನನ್ನು ಕಂಪೋಸ್ ಮಾಡಿದ್ದಾರೆ. ರಚಿತಾ ರಾಮ್ ಪುನೀತ್ ಗೆ ನಾಯಕಿಯಾಗಿ ಸಾಥ್ ನೀಡಿದ್ದಾರೆ. ನಟಸಾರ್ವಭೌಮ ಚಿತ್ರದ ಮೇಕಿಂಗ್ ಇಲ್ಲಿದೆ ನೋಡಿ. 

 • Amy Jakson

  News2, Jan 2019, 7:22 PM IST

  ಬಾಯ್‌ ಫ್ರೆಂಡ್‌ನೊಂದಿಗೆ ವಿಲನ್  ಹೀರೋಯಿನ್...ಮತ್ತೇರಿಸ್ತಾಳೆ!

  ವಿಲನ್ ಚಿತ್ರದಲ್ಲಿ ಕಿಚ್ಚ ಸದೀಪ್ ಪಕ್ಕ ಕಾಣಿಸಿಕೊಂಡಿದ್ದ ಆ್ಯಮಿ ಜಾಕ್ಸನ್ ಯಾರಿಗೆ ತಾನೆ ಗೊತ್ತಿಲ್ಲ.  ಹಾಲಿವುಡ್ ಹಾಟ್ ಬ್ಯೂಟಿ ಇದೀಗ ತನ್ನ ಹೊಸ ಬಾಯ್ ಫ್ರೆಂಡ್‌ನ್ನು ಲೋಕಕ್ಕೆ ಪರಿಚಯ ಮಾಡಿದ್ದಾಳೆ.

 • kgf
  Video Icon

  Sandalwood29, Dec 2018, 4:45 PM IST

  ಕೆಜಿಎಫ್ ಧೂಳಲ್ಲಿ ಮುಚ್ಚಿ ಹೋದ ಚಿತ್ರಗಳೆಷ್ಟು ಗೊತ್ತಾ?

  ಕೆಜಿಎಫ್ ಎಬ್ಬಿಸಿದ ಧೂಳಲ್ಲಿ ಸಾಕಷ್ಟು ಚಿತ್ರಗಳು ಮುಚ್ಚಿ ಹೋಗಿವೆ. ಕೆಜಿಎಫ್ ಹಾಗೂ ಜೀರೋ ಒಂದೇ ದಿನ ತೆರೆ ಕಂಡ ಚಿತ್ರ. ಆದರೆ ನಿರೀಕ್ಷೆಯಂತೆ ಜೀರೋ ಚಿತ್ರ ಹಿಟ್ ಆಗಲಿಲ್ಲ. ಕೆಜಿಎಫ್ ಮುಂದೆ ಮಂಕಾಗಿ ಹೋಯಿತು. ಹಾಲಿವುಡ್ ನ ಅಕ್ವಾಮನ್ ಕೂಡಾ ಕೆಜಿಎಫ್ ಮುಂದೆ ಮಂಕಾಗಿ ಹೋಯಿತು. 

 • Model

  News19, Dec 2018, 3:36 PM IST

  ಫೋಟೋ ಶೂಟ್‌ಗಾಗಿ ಎದೆಗೆ ಬ್ರೀಸ್ಟ್ ಪಂಪ್‌ ಧರಿಸಿದ ಮಾಡಲ್!

  ಸೆಲೆಬ್ರಿಟಿಗಳು ವಿವಿಧ ಕಾರಣಕ್ಕೆ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಸಾಮಾನ್ಯ. ಅದು ಹೊಸ ವರ್ಷದ ಕ್ಯಾಲೆಂಡರ್ ಗೆ ಪೋಸು ನೀಡುವುದಿರಬಹುದು. ಅಥವಾ ಮ್ಯಾಗಜೀನ್ ಮುಖಪುಟಕ್ಕಾಗಿ ಇರಬಹುದು. ಆದರೆ ಇಲಲ್ಲೊಬ್ಬರು ಸೆಲೆಬ್ರಿಟಿ ನೀಡಿರುವ ಪೋಸು ನಿಜಕ್ಕೂ ಇದೆಲ್ಲದಕ್ಕಿಂತ ಮಿಗಿಲಾಗಿದೆ.

 • Kim Kardashian

  News6, Dec 2018, 9:44 PM IST

  ಫ್ಯಾಷನ್‌ ಶೋಗೆ ಬಂದಿದ್ದ ನಟಿಯ ಡ್ರೆಸ್ ಹರಿದು ಬಿತ್ತು!

  ಸದಾ ತಮ್ಮ ಹಾಟ್ ಪೋಟೋ ಶೂಟ್‌ಗಳಿಂದಲೇ ಸುದ್ದಿ ಮಾಡುವ ಹಾಲಿವುಡ್ ತಾರೆ ಕಿಮ್ ಕರ್ದಾಶಿಯನ್ ಬೇಡದ ಕಾರಣಕ್ಕೆ ಮತ್ತೆ ಸುದ್ದಿ ಮಾಡಿದ್ದಾರೆ.

 • Priyanka Nik

  Cine World5, Dec 2018, 2:23 PM IST

  ಪ್ರಿಯಾಂಕಾ- ನಿಕ್ ಅದ್ಧೂರಿ ವಿವಾಹ: ಇಲ್ಲಿವೆ ನೋಡಿ 3 ದಿನದ ಫೋಟೋಗಳು

  ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್‌ ಗಾಯಕ ನಿಕ್‌ ಜೋನ್ಸ್‌ ಹಿಂದು ಸಂಪ್ರದಾಯದಂತೆ ಇಲ್ಲಿನ ಉಮೇದ್‌ ಭವನ್‌ ಅರಮನೆಯಲ್ಲಿ ಸೋಮವಾರ ಮುಂಜಾನೆ ವಿವಾಹ ಆಗಿದ್ದಾರೆ. ಸದ್ಯ ಈ ಜೋಡಿಯ ಮದುವೆ ಫೋಟೋಗಳು ವೈರಲ್ ಆಗಿದ್ದು, ಕ್ರೈಸ್ತ ಹಾಗೂ ಹಿಂದು ಸಂಪ್ರದಾಯದಂತೆ ನಡೆದ ಮದುವೆ ಸಂಭ್ರಮದ ಫೋಟೋಗಳು ಇಲ್ಲಿವೆ ನೋಡಿ