ಹಾಲಿನ ದರ  

(Search results - 17)
 • Milk

  Karnataka Districts6, Feb 2020, 10:53 AM

  ಹಾಲು ಉತ್ಪಾದಕರಿಗೆ ಬಂಪರ್, 8ರಿಂದ ಹಾಲಿನ ದರ ಹೆಚ್ಚಳ

  ಹಾಲು ಉತ್ಪಾದಕರಿಗೆ ಫೆ.8ರಿಂದ ಲೀಟರ್‌ಗೆ 1ರು. ಹೆಚ್ಚಳ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಒಕ್ಕೂಟ ಮತ್ತು ಉತ್ಪಾದಕರ ಹಿತ ದಷ್ಟಿಯನ್ನು ಗಮನಸಿ ಹಾಲಿನ ದರ ಮತ್ತಷ್ಟು ಹೆಚ್ಚಿಸುವುದಾಗಿ ಕೋಚಿಮೂಲ್ ಒಕ್ಕೂಟದ ತಾಲೂಕು ನಿರ್ದೇಶಕ ಡಿ.ವಿ. ಹರೀಶ್ ಹೇಳಿದ್ದಾರೆ.

 • state18, Jan 2020, 7:38 AM

  ನಂದಿನಿ ಹಾಲು ದರ 3 ರು. ಏರಿಕೆ : ರೈತರಿಗೆ ಬಂಪರ್

  ಕೆಎಂಎಫ್‌ ಆಡಳಿತ ಮಂಡಳಿ ಸಭೆಯಲ್ಲಿ ಹಾಲು ದರ ಹೆಚ್ಚಳ ಕುರಿತು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಮೂಲಗಳ ಪ್ರಕಾರ, ಹಾಲಿನ ದರವನ್ನು 3 ರು. ನಷ್ಟುಹೆಚ್ಚಳ ಮಾಡುವುದು ಸೂಕ್ತ ಎಂದು ಸಭೆ ನಿರ್ಧರಿಸಿತು ಎನ್ನಲಾಗಿದೆ.

 • Karnataka Districts16, Jan 2020, 1:29 PM

  ನಂದಿನಿ ಹಾಲು ದರ ಬಹುತೇಕ ಹೆಚ್ಚಳ: ಬಾಲಚಂದ್ರ ಜಾರಕಿಹೊಳಿ

  ನಂದಿನಿ ಹಾಲು ದರ ಹೆಚ್ಚಳ ಬಹುತೇಕ ಖಚಿತವಾಗಿದೆ. ಪ್ರತೀ ಲೀಟರ್‌ ಹಾಲಿಗೆ ಎರಡರಿಂದ ಮೂರು ಹೆಚ್ಚಳ ಸಾಧ್ಯತೆ. ಈ ಬಗ್ಗೆ ಶುಕ್ರವಾರ ನಡೆಯುವ ಹಾಲಿನ ದರ ಹೆಚ್ಚಳ ಕುರಿತು ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.  
   

 • milk

  Karnataka Districts2, Jan 2020, 9:50 AM

  ಹಾಲು ಖರೀದಿ ದರ ಹೆಚ್ಚಳ : ಎಷ್ಟಾಯ್ತು ಏರಿಕೆ ?

  ಹಾಲು ಉತ್ಪಾದಕರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಖರೀದಿ ದರವನ್ನು ಭರ್ಜರಿ ಏರಿಕೆ ಮಾಡಲಾಗಿದೆ. ಇದರಿಂದ ಹೆಚ್ಚಿನ ದರವನ್ನು  ಉತ್ಪಾದಕರು ಪಡೆಯಲಿದ್ದಾರೆ. 

 • Karnataka Districts19, Dec 2019, 10:11 AM

  ಜನವರಿ 1ರಿಂದ ಹಾಲಿನ ದರ ಹೆಚ್ಚಳ

  ಹಾಲು ಉತ್ಪಾದಕರಿಗೆ ಇಲ್ಲಿದೆ ಗುಡ್ ನ್ಯೂಸ್. ಇದೇ ಹೊಸ ವರ್ಷದ ಆರಂಭದಿಂದ ಹಾಲಿನ ದರದಲ್ಲಿ ಏರಿಕೆ ಮಾಡಲಾಗುತ್ತಿದೆ. ಪ್ರತೀ ಲೀಟರ್ ಮೇಲೆ ಎಷ್ಟು ದರ ಹೆಚ್ಚಾಗಲಿದೆ..?

 • Hassan26, Oct 2019, 2:51 PM

  ಹಾಲಿನ ದರ ಏರಿಕೆ : ದೀಪಾವಳಿ ಗಿಫ್ಟ್ ನೀಡಿದ ರೇವಣ್ಣ

  ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಪರ್ ಗಿಫ್ಟ್ ನೀಡಿದ್ದಾರೆ. ಹಾಸನದಲ್ಲಿ ಹಾಲಿನ ದರ ಏರಿಕೆ ಮಾಡಿ ಹಾಲು ಉತ್ಪಾದಕರಿಗೆ ದೀಪಾವಳಿ ಕೊಡುಗೆ ನೀಡಿದ್ದಾರೆ. 

 • cow milk

  BUSINESS11, Sep 2019, 5:27 PM

  ಒಂದು ಲೀಟರ್ ಹಾಲಿಗೆ 140 ರೂ.: ಇದೆಂತಾ ಜಮಾನಾ ಗುರು?

  ಆರ್ಥಿಕವಾಗಿ ದಿವಾಳಿಯಂಚಿಗೆ ಬಂದು ನಿಂತಿರುವ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪಾಕಿಸ್ತಾನದಲ್ಲಿ ಹಾಲಿನ ದರ ಒಂದು ಲೀಟರ್‌ಗೆ 140 ರೂ. ಆಗಿದ್ದು, ಪೆಟ್ರೋಲ್‌ಗಿಂತ  ಹಾಲು ದುಬಾರಿಯಾಗಿದೆ.

 • Milk

  Karnataka Districts11, Sep 2019, 4:34 PM

  ರೈತರಿಗೆ ಬಂಪರ್ : ಹಾಲಿನ ಬೆಲೆ ಏರಿಕೆ

  ಹಾಲು ಉತ್ಪಾದಕರಿಗೆ ಬಮುಲ್ ಅಧ್ಯಕ್ಷರು ಗುಡ್ ನ್ಯೂಸ್ ನೀಡಿದ್ದಾರೆ. ಹಾಲಿಗೆ ಹೆಚ್ಚುವರಿ ದರ ನೀಡುವುದಾಗಿ ಹೇಳಿದ್ದಾರೆ.

 • aavin milk price hike

  BUSINESS18, Aug 2019, 10:26 AM

  ಹಾಲಿನ ದರ ಒಂದೇ ಬಾರಿಗೆ ಲೀ.ಗೆ 6 ರು.ನಷ್ಟು ಏರಿಕೆ!

  ತಮಿಳ್ನಾಡಲ್ಲಿ ಹಾಲಿನ ದರ ಒಮ್ಮೆಗೆ ಲೀ.ಗೆ 6 ರು.ನಷ್ಟು ಏರಿಕೆ|  ಹಾಲು ಉತ್ಪಾದಕರಿಗೆ ಬಂಪರ್‌ ಕೊಡುಗೆ ಕೊಟ್ಟ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಸರ್ಕಾರ

 • cow milk

  Karnataka Districts2, Aug 2019, 3:33 PM

  ಶಿವಮೊಗ್ಗ: ಹೈನುಗಾರರಿಗೆ ಬಂಪರ್ ಸುದ್ದಿ, ಹಾಲಿನ ದರ ಹೆಚ್ಚಳ

  ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟವು ರೈತರಿಂದ ಖರೀದಿಸುವ ಪ್ರತಿ ಲೀ. ಹಾಲಿನ ದರವನ್ನು 2. 50 ರು. ಹೆಚ್ಚಿಸಿದ್ದು, ಇದು ಆ. 3 ರಿಂದಲೇ ಜಾರಿಗೆ ಬರಲಿದೆ.

 • government school student getting kheer cooked by packed milk despite of fresh milk

  BUSINESS22, May 2019, 3:24 PM

  100ರ ಗಡಿ ಸಮೀಪ ಹಾಲಿನ ದರ: ಆರ್ಥಿಕತೆ ಕುಸಿತದಿಂದಾಗಿ ಎದ್ದ ಹಾಹಾಕಾರ!

  ಪಾಕಿಸ್ತಾನ ರೂಪಾಯಿ ಮೌಲ್ಯ ಇದೀಗ ಅಮೆರಿಕ ಡಾಲರ್ ಎದುರು 153 ರೂ.ಗೆ ಬಂದು ತಲುಪಿದೆ. ಕೆಲವೇ ದಿನಗಳ ಹಿಂದೆ ಡಾಲರ್ ಎದುರು ಪಾಕ್ ರೂಪಾಯಿ ವಹಿವಾಟು 146 ರೂ. ಇತ್ತು.

 • milk

  BENGALURU26, Feb 2019, 9:07 AM

  ರೈತರಿಗೆ ಗುಡ್ ನ್ಯೂಸ್ : ಹಾಲಿನ ದರದಲ್ಲಿ ಏರಿಕೆ

  ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ. ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ (ಬಮೂಲ್‌)  ಮಾ.1ರಿಂದ ಅನ್ವಯವಾಗುವಂತೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ 1ರು.  ಪ್ರೋತ್ಸಾಹ ಧನ ಹೆಚ್ಚಿಸಲು ತೀರ್ಮಾನಿಸಿದೆ.

 • milk

  BUSINESS18, Jan 2019, 11:57 AM

  ಈ ಗೋವಿನ ಹಾಲಿನ ಬೆಲೆ ಲೀಟರ್ ಗೆ 120 ರು.

  ಖಾಸಗಿ ಸಂಸ್ಥೆಯೊಂದು ಹಸು ಹಾಲನ್ನು ಲೀ.ಗೆ 120 ರು.ನಂತೆ ಮಾರಲು ಮುಂದಾಗಿದೆ. ಪರಾಗ್ ಮಿಲ್ಕ್ ಫುಡ್ಸ್ ಲಿ. ಎಂಬ ಖಾಸಗಿ ಕಂಪನಿ ಮಹಾರಾಷ್ಟ್ರದ ಪುಣೆಯಿಂದ ದಿಲ್ಲಿಗೆ ವಿಮಾನದ ಮೂಲಕ ಹಾಲು ಕಳಿಸಿ 120 ರುಗೆ ಮಾರಲು ನಿರ್ಧರಿಸಿದೆ.

 • state15, Nov 2018, 8:50 AM

  ಏರಿಕೆಯಾಗುತ್ತಾ ಹಾಲಿನ ದರ..?

  ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ರೀತಿಯಾದ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಸ್ಪಷ್ಟಪಡಿಸಿದ್ದಾರೆ.

 • NEWS5, Sep 2018, 10:21 AM

  ಮತ್ತೆ ನಂದಿನಿ ಹಾಲಿನ ದರ ಏರಿಕೆ ಗುಮ್ಮ

  ಕೆಎಂಎಫ್ ನಿಂದ ಮತ್ತೆ ನಂದಿನಿ ದರ ಏರಿಕೆಗೆ ಚಿಂತನೆ ನಡೆಸಿದೆ ಎನ್ನುವ ಮಾಹಿತಿ ಬೆನ್ನಲ್ಲಿಯೇ ಇದೀಗ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಹಾಲಿನ ದರ ಏರಿಕೆ ಮಾಡುವುದಿಲ್ಲ ಎಂದು ಹೇಳಿದೆ.