ಹಾರ್ದಿಕ್ ಪಾಂಡ್ಯ  

(Search results - 76)
 • 7. Hardik Pandya

  World Cup28, Jun 2019, 5:42 PM IST

  ಹಾರ್ದಿಕ್ ಪಾಂಡ್ಯ ಕೋಚ್ ಆಗಲು ಪಾಕ್ ಮಾಜಿ ಕ್ರಿಕೆಟಿಗನ ಬಯಕೆ!

  ಪಾಕಿಸ್ತಾನ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ಇದೀಗ ಹಾರ್ದಿಕ್ ಪಾಂಡ್ಯ ಕೋಚ್ ಆಗಲು ಬಯಸಿದ್ದಾರೆ. ಬಿಸಿಸಿಐ ಬಳಿ ಮನವಿ ಕೂಡ ಮಾಡಿದ್ದಾರೆ. ರಜಾಕ್ ಮನವಿಯಲ್ಲೇನಿದೆ? ಇಲ್ಲಿದೆ ವಿವರ.

 • Hardik Pandya

  SPORTS15, Jun 2019, 6:41 PM IST

  ನಾಳೆ ಇಂಡೋ-ಪಾಕ್ ಪಂದ್ಯ: ಎದ್ದೇಳಲು 3 ಕೋಟಿ ವಾಚ್ ಕೊಂಡ ಪಾಂಡ್ಯ!

  ಹಾರ್ದಿಕ್ ಪಾಂಡ್ಯ ದುಬಾರಿ ವಸ್ತುಗಳನ್ನೇ ಬಳಸುತ್ತಾರೆ. ಶರ್ಟ್, ಶೂ, ಜೀನ್ಸ್ ಯಾವುದೇ ವಸ್ತುಗಳಿರಲಿ ದುಬಾರಿಯಾಗಿರುತ್ತೆ. ಇದೀಗ ಪಾಂಡ್ಯ ಬಳಿ ಇರೋ ವಾಚ್ ಬೆಲೆ ಬಹಿರಂಗವಾಗಿದೆ. 

 • Siddesh Lad

  SPORTS20, May 2019, 4:12 PM IST

  5 ವರ್ಷದಲ್ಲಿ ಒಂದು ಚಾನ್ಸ್- ಮೊದಲ ಎಸೆತದಲ್ಲೇ ಸಿಕ್ಸ್- ಸಿದ್ದೇಶ್ ರೋಚಕ ಸ್ಟೋರಿ!

  ಮುಂಬೈ ಇಂಡಿಯನ್ಸ್ ತಂಡ 2015ರ ಹರಾಜಿನಲ್ಲಿ ಇಬ್ಬರು ಪ್ರತಿಭಾನ್ವಿತ ಆಟಗಾರರನ್ನು ಖರೀದಿಸಿತು. ಒರ್ವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಮತ್ತೊರ್ವ ಸಿದ್ದೇಶ್ ಲಾಡ್. ಈಗ ಪಾಂಡ್ಯ ಟೀಂ ಇಂಡಿಯಾ ಸ್ಟಾರ್ ಆಟಗಾರನಾಗಿದ್ದರೆ, ಸಿದ್ದೇಶ್ ರಣಜಿಗೆ ಸೀಮಿತವಾಗಿದ್ದಾರೆ. ಸಿದ್ದೇಶ್ ಲಾಡ್ ಕುರಿತ ರೋಚಕ ಸ್ಟೋರಿ ಇಲ್ಲಿದೆ.

 • SPORTS20, May 2019, 12:32 PM IST

  ಕ್ರಿಕೆಟಿಗರಿಗೆ ಬಿಸಿಸಿಐ ನೀಡಿದೆ ವಿಶ್ರಾಂತಿ- ಹಾರ್ದಿಕ್ ಮಾತ್ರ ಫುಲ್ ಬ್ಯುಸಿ!

  ಐಪಿಎಲ್ ಟೂರ್ನಿ ಆಡಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಭ್ಯಾಸದ ಬದಲು ವಿಶ್ರಾಂತಿಗೆ ಬಿಸಿಸಿಐ ಸೂಚಿಸಿದೆ. ವಿಶ್ವಕಪ್ ಟೂರ್ನಿಗೆ ಇದು ಸಹಕಾರಿಯಾಗಲಿದೆ ಎಂದು ಬಿಸಿಸಿಐ ಹೇಳಿದೆ. ಆದರೆ ಹಾರ್ದಿಕ್ ಮಾತ್ರ ಫುಲ್ ಬ್ಯುಸಿಯಾಗಿದ್ದಾರೆ.

 • Hardik Pandya's spiffy look makes us say, 'Ye swag le kar aaya.'

  SPORTS10, May 2019, 5:41 PM IST

  ಹಾರ್ದಿಕ್ ಶರ್ಟ್ ಬೆಲೆಗೆ ಬೆಂಗ್ಳೂರಲ್ಲಿ ಸಿಗುತ್ತೆ 1BHK ಬಾಡಿಗೆ ಮನೆ!

  ಟೀಂ ಇಂಡಿಯಾ ಸ್ಟೈಲ್ ಕಿಂಗ್ ಹಾರ್ದಿಕ್ ಪಾಂಡ್ಯ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ವಿವಾದದಿಂದ ಸದ್ದು ಮಾಡಿದ್ದ ಹಾರ್ದಿಕ್ ಇದೀಗ ಧರಿಸಿದ ಶರ್ಟ್ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

 • Hardik pandya Dhoni

  SPORTS8, May 2019, 5:26 PM IST

  CSK Vs MI: ಗೆಲುವಿನ ಬಳಿಕ ಧೋನಿ ಕುರಿತು ಹಾರ್ದಿಕ್ ಟ್ವೀಟ್!

  ಚೆನ್ನೈನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಮಾಡಿರುವ ಟ್ವೀಟ್ ಇದೀಗ ಭಾರಿ ಸದ್ದು ಮಾಡುತ್ತಿದೆ. CSK ನಾಯಕ ಧೋನಿ ಕುರಿತು ಪಾಂಡ್ಯ ಮಾಡಿರುವ ಟ್ವೀಟ್ ಏನು? ಇಲ್ಲಿದೆ ವಿವರ.
   

 • Hardik Pandya

  SPORTS29, Apr 2019, 6:40 PM IST

  ಪಂತ್ ದಾಖಲೆ ಧೂಳೀಪಟ ಮಾಡಿದ ಪಾಂಡ್ಯ..!

  ಕೋಲ್ಕತಾ ಪರ 14ನೇ ಓವರ್ ಬೌಲಿಂಗ್ ಮಾಡಿದ ಸುನಿಲ್ ನರೈನ್ ಎಸೆತವನ್ನು ಸಿಕ್ಸರ್’ಗಟ್ಟುವ ಮೂಲಕ ಅರ್ಧಶತಕ ಪೂರೈಸಿದರು. ಈ ಮೂಲಕ ರಿಶಭ್ ಪಂತ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಪಾಂಡ್ಯ ಅಳಿಸಿ ಹಾಕುವಲ್ಲಿ ಯಶಸ್ವಿಯಾದರು. 

 • hardik pandya and kl rahul

  SPORTS21, Apr 2019, 9:34 AM IST

  ’ಕಾಫಿ’ಗೆ ಬೆಲೆತೆತ್ತ ರಾಹುಲ್‌, ಪಾಂಡ್ಯ..!

  ರಾಹುಲ್‌ ಹಾಗೂ ಪಾಂಡ್ಯಗೆ, ‘ಭಾರತ್‌ ಕೆ ವೀರ್‌’ ಮೊಬೈಲ್‌ ಆ್ಯಪ್‌ ಮೂಲಕ ಪ್ಯಾರಾ ಮಿಲಿಟರಿಯ 10 ಹುತಾತ್ಮ ಯೋಧರ ಪತ್ನಿಯರಿಗೆ ತಲಾ 1 ಲಕ್ಷ ರುಪಾಯಿ ಸಹಾಯಧನ ನೀಡುವಂತೆ ಸೂಚಿಸಲಾಗಿದೆ. ಇನ್ನುಳಿದ 10 ಲಕ್ಷವನ್ನು ಭಾರತ ಅಂಧರ ಕ್ರಿಕೆಟ್‌ ಸಂಸ್ಥೆ (ಸಿಎಬಿ) ಖಾತೆಗೆ ಜಮೆ ಮಾಡುವಂತೆ ತನಿಖಾಧಿಕಾರಿ ಆದೇಶಿಸಿದ್ದಾರೆ. 

 • Hardik Pandya pawan kalyan

  AUTOMOBILE8, Apr 2019, 3:55 PM IST

  ಪವನ್ ಕಲ್ಯಾಣ್ to ಪಾಂಡ್ಯ: ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರು!

  ಮರ್ಸಡೀಸ್ ಬೆಂಝ್ AMG G63 ಕಾರು ಸದ್ಯದ ಟ್ರೆಂಡ್. ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಈ ಕಾರು ಖರೀದಿಸಿದ ಬೆನ್ನಲ್ಲೇ, ಭಾರತದಲ್ಲಿರುವ ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರು ಯಾರು ಅನ್ನೋ ಚರ್ಚೆ ಶುರುವಾಗಿದೆ. ಇಲ್ಲಿದೆ ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರ ವಿವರ.
   

 • Hardik Pandya

  AUTOMOBILE6, Apr 2019, 7:59 PM IST

  ಹೊಸ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ- ಬೆಲೆ 2.19 ಕೋಟಿ!

  ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೊಸ ಕಾರು ಖರೀದಿಸಿದ್ದಾರೆ. ನೂತನ ಕಾರಿನ ಬೆಲೆ 2.19 ಕೋಟಿ  ರೂಪಾಯಿ . ಆದರೆ ಪಾಂಡ್ಯ ಕಾರು ಖರೀದಿಯನ್ನು ಗೌಪ್ಯವಾಗಿಟ್ಟಿದರು. ಹಾರ್ದಿಕ್ ಪಾಂಡ್ಯ ನೂತನ ಕಾರು ಹೇಗಿದೆ? ಇದರ ವಿಶೇಷತೆ ಏನು?

 • CSK MI

  SPORTS3, Apr 2019, 11:57 PM IST

  CSK ಗೆಲುವಿನ ಓಟಕ್ಕೆ ಬ್ರೇಕ್- ಮುಂಬೈಗೆ 37 ರನ್ ಗೆಲುವು!

  ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೋರಾಟ ಆರಂಭಿಕ ಹಂತದಲ್ಲಿ ನಿಧಾನಗತಿಯಲ್ಲಿದ್ದರೂ ಸ್ಲಾಗ್ ಓವರ್‌ನಲ್ಲಿ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತು. ಮುಂಬೈ ಪರ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್, CSK ಪರ ಕೇದಾರ್ ಜಾಧವ್ ಆಟಕ್ಕೆ ಅಭಿಮಾನಿಗಳ ಮನಸೋತರು. ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 37 ರನ್ ಗೆಲುವು ಸಾಧಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.

 • Hardik Pandya-KL Rahul

  SPORTS2, Apr 2019, 1:33 PM IST

  IPL ಆಡುತ್ತಿರುವ ಪಾಂಡ್ಯ, ರಾಹುಲ್’ಗೆ ಸಂಕಷ್ಟ..!

  2018ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಹಾರ್ದಿಕ್ ಪಾಂಡ್ಯ-ಕೆ.ಎಲ್ ರಾಹುಲ್ ಸೆಕ್ಸಿ ಕಾಮೆಂಟ್ ಮಾಡುವ ವ್ಯಾಪಕ ಟೀಕೆಗೆ ಗುರಿಯಾಗಿದ್ದು ಮಾತ್ರವಲ್ಲದೇ ಆಸಿಸ್ ಪ್ರವಾಸದಿಂದಲೂ ಹೊರಗುಳಿದಿದ್ದರು. ಇದಷ್ಟೇ ಅಲ್ಲದೇ ಈ ಇಬ್ಬರು ಕ್ರಿಕೆಟಿಗರು ಬೇಷರತ್ತು ಕ್ಷಮೆಯನ್ನು ಕೇಳಿದ್ದರು. 

 • SPORTS14, Mar 2019, 3:25 PM IST

  ಹೆಲಿಕಾಪ್ಟರ್ ಸಿಕ್ಸರ್- ಹಾರ್ದಿಕ್ ಪಾಂಡ್ಯ ಭರ್ಜರಿ ಐಪಿಎಲ್ ಅಭ್ಯಾಸ!

  ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಎಂ.ಎಸ್.ಧೋನಿಗೆ ಚಾಲೆಂಜ್ ಹಾಕಿದ್ದಾರೆ. ಧೋನಿ ರೀತಿ ಹೆಲಿಕಾಪ್ಟರ್ ಸಿಕ್ಸರ್ ಸಿಡಿಸಿರುವ ಹಾರ್ದಿಕ್, 12ನೇ ಆವೃತ್ತಿಐಪಿಎಲ್ ಆರಂಭಕ್ಕೆ ಕೆಲ ದಿನಗಳ ಮುಂಚೆಯೇ ಧೋನಿಗೆ ಚಾಲೆಂಜ್ ಹಾಕಿದ್ದಾರೆ.
   

 • SPORTS12, Mar 2019, 9:12 PM IST

  ಸದ್ದಿಲ್ಲದೇ ಮುಂಬೈ ತರಬೇತಿ ಶಿಬಿರ ಸೇರಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗ!

  ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಸದ್ದಿಲ್ಲದೆ ಮುಂಬೈ ಇಂಡಿಯನ್ಸ್ ತರಬೇತಿ ಶಿಬಿರಕ್ಕೆ ಹಾಜರಾಗಿದ್ದಾರೆ. ಆಸಿಸ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಸ್ಟಾರ್ ಕ್ರಿಕೆಟಿಗ ಇದೀಗ ಮುಂಬೈ ಪಾಳಯದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

 • Hardik Pandya

  SPORTS4, Mar 2019, 4:17 PM IST

  16 ಭಾಷೆಗಳಲ್ಲಿ ತಮ್ಮ ಹೆಸರು ಟ್ಯಾಟು ಹಾಕಿಸಿಕೊಂಡು ಟ್ರೋಲ್ ಆದ ಪಾಂಡ್ಯ..!

  ’ಕಾಫಿ ವಿತ್ ಕರುಣ್’ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೆಕ್ಸಿ ಕಾಮೆಂಟ್ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಇದೀಗ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ.