ಹಾಡು ಕರ್ನಾಟಕ  

(Search results - 6)
 • chandana ananthakrishna

  Small Screen31, Mar 2020, 8:29 AM

  ಯ್ಯಪ್ಪಾ! ಬಿಗ್‌ ಬಾಸ್‌ಯಿಂದ ಬಂದ್ಮೇಲೆ ಚಂದನಾ ಪಡೆಯುತ್ತಿರುವ ಸಂಭಾವನೆ ನೋಡಿ

  ಆ್ಯಕ್ಟಿಂಗ್‌ ಜತೆಗೆ ಆ್ಯಂಕರಿಂಗ್‌ ಕ್ಷೇತ್ರಕ್ಕೂ ಕಾಲಿಟ್ಟಿರುವ ನಟಿ ಮಣಿಯರ ಸಾಲಿನಲ್ಲೀಗ ಹೆಚ್ಚು ಸುದ್ದಿಯಲ್ಲಿದ್ದವರು ಬಿಗ್‌ ಬಾಸ್‌ ಖ್ಯಾತಿಯ ನಟಿ ಹಾಗೂ ಗಾಯಕಿ ಚಂದನಾ ಅನಂತ ಕೃಷ್ಣ. ಕಲರ್ಸ್‌ ಕನ್ನಡದಲ್ಲಿನ ‘ಹಾಡು ಕರ್ನಾಟಕ’ ರಿಯಾಲಿಟಿ ಶೋ ನಿರೂಪಿಸುವ ಈ ಮಾತಿನ ಮಲ್ಲಿಯ ಜತೆಗೆ ಒಂದು ಮಾತುಕತೆ.

 • Video Icon

  Small Screen24, Feb 2020, 3:04 PM

  ಸುವರ್ಣ ನ್ಯೂಸ್‌ನಲ್ಲಿ ಸಂಗೀತ ಲೋಕವನ್ನೇ ಸೃಷ್ಟಿಸಿದ 'ಹಾಡು ಕರ್ನಾಟಕ' ಪ್ರತಿಭೆಗಳು

  ಸಂಗೀತ ಒಂದು ತಪ್ಪಸ್ಸಿದ್ದಂತೆ. ಸುಲಭವಾಗಿ ಒಲಿಯುವ ವಿದ್ಯೆಯಲ್ಲ. ಸಂಗೀತವನ್ನು ಒಲಿಸಿಕೊಂಡು ಗಾನ ಸುಧೆಯನ್ನೇ ಹರಿಸುತ್ತಿರುವ 'ಹಾಡು ಕರ್ನಾಟಕ' ರಿಯಾಲಿಟಿ ಶೋ ಸ್ಪರ್ಧಿಗಳು ಸುವರ್ಣ ನ್ಯೂಸ್ ವಿಶೇಷ ಕಾರ್ಯದಲ್ಲಿ ಭಾಗವಹಿಸಿ ಸಂಗೀತ ಲೋಕವನ್ನೇ ಸೃಷ್ಟಿಸಿದ್ದರು. ಅದರ ಝಲಕ್ ಇಲ್ಲಿದೆ ನೋಡಿ! 

 • Haadu Karnataka Haadu
  Video Icon

  Small Screen24, Feb 2020, 2:41 PM

  ಸುವರ್ಣ ನ್ಯೂಸ್‌ನಲ್ಲಿ ಗಾನ ಸುಧೆ ಹರಿಸಿದ 'ಹಾಡು ಕರ್ನಾಟಕ' ಪ್ರತಿಭೆಗಳು!

  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಹಾಡು ಕರ್ನಾಟಕ' ರಿಯಾಲಿಟಿ ಶೋ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ರಿಯಾಲಿಟಿಯ ಸ್ಪರ್ಧಿಗಳು ತಮ್ಮ ಸಂಗೀತ ಮೋಡಿಯಿಂದ ಗಮನ ಸೆಳೆಯುತ್ತಿದ್ದಾರೆ.

  'ಹಾಡು ಕರ್ನಾಟಕ ಹಾಡು' ಸ್ಪರ್ಧಿಗಳು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ತಮ್ಮ ಹಾಡಿನ ಘಮವನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ. ಇಲ್ಲಿದೆ ನೋಡಿ!  

 • Haadu karnataka Arfaz ullal

  Small Screen24, Feb 2020, 9:27 AM

  'ಹಾಡು ಕರ್ನಾಟಕ'ದಲ್ಲಿದ್ದಾನೆ 'ಮೋಸಗಾತಿಯೇ' ಗಾಯಕ; ಜ್ಯೂಸ್‌ ಅಂಗಡಿಯ ಹುಡುಗ!

  ಕಷ್ಟಗಳು ಚೂಸಿಯಾಗಿ ಕೆಲವರನ್ನು ಹುಡುಕಿಕೊಂಡು ಬರುತ್ತದೆ. ಮನೆಯಲ್ಲಿ ಠಾಣ್ಯ ಹೂಡಿ ಬಿಡದೇ ಕಾಡುತ್ತದೆ. ಬೆಟ್ಟದಂತೆ ಮುಂದೆ ಬಂದು ಕೆಕ್ಕರಿಸಿ ನಗುತ್ತದೆ. ತಾಕತ್ತಿದ್ದರೆ ಎದುರಿಸು ಎಂದು ಸವಾಲೆಸೆದು ಯುದ್ದಕ್ಕೆ ಆಹ್ವಾನಿಸುತ್ತದೆ. ಅಬ್ಬರಿಸುವ ಅಲೆಗಳಂತೆ ಮೇಲಕ್ಕೊಮ್ಮೆ, ಕೆಲಕ್ಕೊಮ್ಮೆ ಆಡಿಸಿ ಅಲ್ಲಾಡಿಸಿ ಬಿಡುತ್ತದೆ. ಇಂಥ ಕಷ್ಟಗಳೊಂದಿಗೆ ಗುದ್ದಾಡಿ ಅರಳಿದ ಪ್ರತಿಭೆಯೇ ಉಳ್ಳಾಲದ ಅರ್ಫಾಝ್‌. ಕನ್ನಡದ ಹಾಡಿನ ರಿಯಾಲಿಟಿ ಶೋ ಒಂದರಲ್ಲಿ ಮೋಸಗಾತಿಯೇ.... ಮೋಸಗಾತಿಯೇ.. ಎಂದು ಹಾಡಿ ಮಿಂಚು ಹರಿಸಿದ್ದ ಕರಾವಳಿಯ ಪ್ರತಿಭೆ.

 • Varijashree Venugopal

  Small Screen20, Feb 2020, 12:31 PM

  ಕೊಳಲೇನು ಪುಣ್ಯವ ಮಾಡಿತೋ 'ಹಾಡು ಕರ್ನಾಟಕ'ದ ವಾರಿಜಾಶ್ರೀ ಕೈ ಸೇರಿ!

  ಒಂದೂವರೆ ವರ್ಷದವಳಾಗಿದ್ದಾಗಲೇ 50 ರಾಗಗಳ ಗುರುತಿಸುತ್ತಿದ್ದ ಅಸಾಮಾನ್ಯ ಪ್ರತಿಭೆ ವಾರಿಜಾಶ್ರೀ ವೇಣುಗೋಪಾಲ್. ನಾಲ್ಕು ವರ್ಷದವಳಿದ್ದಾಗಲೇ 200 ರಾಗಗಳಿಗೆ ತಾಳ ಹಾಕುತ್ತಿದ್ದರು. ಇದೀಗ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹಾಡು ಕರ್ನಾಟಕ' ರಿಯಾಲಿಟಿ ಶೋ ತೀರ್ಪುಗಾರರಲ್ಲಿ ಒಬ್ಬರು. ಅದ್ಭುತವಾದ ಕಂಠದೊಂದಿಗೆ, ಕೊಳಲು ವಾದಕಿಯೂ ಆಗಿರುವ ವಾರಿಜಾ ಲೈಫ್‌ ಇಂಟ್ರೆಸ್ಟಿಂಗ್‌ ವಿಚಾರಗಳು ಇಲ್ಲಿವೆ...

 • chandana big boss

  Small Screen18, Jan 2020, 3:12 PM

  ಬಿಗ್‌ ಬಾಸ್‌‌ನಿಂದ ಹೊರ ಬಂದ ಚಂದನಾ ತೆಗೆದುಕೊಂಡ ದೊಡ್ಡ ನಿರ್ಧಾರವಿದು!

  ಬಿಗ್ ಬಾಸ್‌ ಸೀಸನ್‌-7ರ ಸ್ಪರ್ಧಿ ಚಂದನಾ ಅನಂತಕೃಷ್ಣ ತಮ್ಮ ವೃತ್ತಿ ಜೀವನದಲ್ಲಿ ಅತಿ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ನಾಯಕಿಯಾಗಿ ನೋಡಿದ ನಿಮಗೆ ಚಂದನಾ ಅವರ ಮತ್ತೊಂದು ಅವತಾರ ನೋಡಬಹುದು...