ಹಾಡು  

(Search results - 202)
 • pailwaan sanjith hegde KicchaSudeep

  ENTERTAINMENT17, Jul 2019, 10:56 AM IST

  ಸುದೀಪ್ ಜೊತೆ ‘ಕಣ್ಣು ಮಣಿಯೇ..ಕಣ್ಣ ಹೊಡಿಯೇ’ ಎಂದು ಹಾಡಿದ ಸಂಜಿತ್ ಹೆಗ್ಡೆ

  ತಮ್ಮದೇ ಆದ ಡಿಫರೆಂಟ್ ಶೈಲಿಯಲ್ಲಿ ಸರಿಗಮಪದಲ್ಲಿ ಗಮನ ಸೆಳೆದವರು ಸಂಜಿತ್ ಹೆಗ್ಡೆ. ಭಾರತದ ಜಸ್ಟಿನ್ ಬೈಬರ್ ಎಂದೇ  ಕರೆಸಿಕೊಳ್ಳುವ ಸಂಜಿತ್ ಹೆಗಡೆ ಸಂಗೀತಲೋಕದಲ್ಲಿ ಹೊಸ ಸಂಚಲನ ಮೂಡಿಸಿರುವ ಪ್ರತಿಭೆ. ಚಮಕ್ ಹಾಗೂ ಕಾಲೇಜ್ ಕುಮಾರ್ ಸಿನಿಮಾಗಳಿಗೆ ಹಾಡುವ ಮೂಲಕ ಸುದ್ದಿಯಾದವರು. ಈ ಸಾಲಿಗೆ ಪೈಲ್ವಾನ್ ಕೂಡಾ ಸೇರಿಕೊಂಡಿದೆ. 

 • V Nagendra Prasad

  ENTERTAINMENT14, Jul 2019, 1:43 PM IST

  ಕನ್ನಡ ಚಿತ್ರರಂಗದ ಹೆಮ್ಮೆ ನಾಗೇಂದ್ರ ಪ್ರಸಾದ್; ಹಾಡಿಗೂ ಸೈ, ನಿರ್ದೇಶನಕ್ಕೂ ಜೈ!

  ಕನ್ನಡ ಚಲನಚಿತ್ರರಂಗ ಕಂಡ ಹೆಮ್ಮೆಯ ಗೀತರಚನೆಕಾರ ವಿ. ನಾಗೇಂದ್ರ ಪ್ರಸಾದ್. ಇವರು ಪೆನ್ ಹಿಡಿದರೆ ಸಾಕು ಅಲ್ಲೊಂದು ಅದ್ಭುತವಾದ ಹಾಡು ಹುಟ್ಟಿತೆಂದೇ ಅರ್ಥ. ಭಕ್ತಿಗೀತೆ, ಪ್ರಣಯಗೀತೆ ಎಲ್ಲಾ ರೀತಿ ಯ ಹಾಡುಗಳನ್ನು ರಚಿಸುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ. ಗೀತ ರಚನೆ, ನಿರ್ದೇಶನ, ನಾಟಕ ರಚನೆ, ಸಂಭಾಷಣೆ ಎಲ್ಲದಕ್ಕೂ ಜೈ ಎನ್ನುವ  ಪ್ರತಿಭಾನ್ವಿತ. 

 • Pailwan
  Video Icon

  ENTERTAINMENT13, Jul 2019, 12:46 PM IST

  ‘ ಬಂದ ನೋಡು ಪೈಲ್ವಾನ್ ’ ಹಾಡಿಗೆ ಅಭಿಮಾನಿಗಳು ಫಿದಾ!

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಖದರ್ ಜೋರಾಗಿಯೇ ಇದೆ. ಪೈಲ್ವಾನ್ ಚಿತ್ರದ ‘ಬಂದ ನೋಡು ಪೈಲ್ವಾನ್...’ ಹಾಡು ರಿಲೀಸ್ ಆಗಿದೆ. ಎಲ್ಲಾ ಕಡೆ ಈ ಹಾಡು ಟ್ರೆಂಡ್ ಆಗುತ್ತಿದೆ. ಎಲ್ಲಾ ಸೂಪರ್ ಸ್ಟಾರ್ ಗಳ ಫ್ಯಾನ್ಸ್ ಈ ಹಾಡನ್ನು ಮೆಚ್ಚಿದ್ದಾರೆ. 5 ಭಾಷೆಗಳಲ್ಲಿ ಈ ಹಾಡು ರಿಲೀಸ್ ಆಗಿದೆ. 

   

 • Sinnga

  ENTERTAINMENT9, Jul 2019, 9:02 AM IST

  ಸೂಪರ್‌ ಹಿಟ್ ಆಯ್ತು 'ಸಿಂಗ' ಹಾಡು!

  ಚಿರಂಜೀವಿ ಸರ್ಜಾ ನಟನೆಯ ‘ಸಿಂಗ’ ಚಿತ್ರದ ಹಾಡುಗಳು ಸಿಕ್ಕಾಪಟ್ಟೆಹಿಟ್‌ ಆಗುತ್ತಿರುವುದು ವಿಶೇಷ. ‘ಶ್ಯಾನೆ ಟಾಪ್‌ ಆಗವ್ಳೆ’ ಹಾಡಿನ ನಂತರ ಈಗ ‘ವಾಟ್‌ ಎ ಬ್ಯೂಟಿಫುಲ್‌ ಹುಡುಗಿ’ ಹಾಡಿನ ವಿಡಿಯೋ ವರ್ಷನ್‌ ನಟ ದರ್ಶನ್‌ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಹಾಡಿರುವುದು ಮೇಘನಾ ರಾಜ್‌. ಮದುವೆ ನಂತರ ತಮ್ಮ ಪತಿ ಚಿರಂಜೀವಿ ಸರ್ಜಾ ನಟನೆಯ ಚಿತ್ರಕ್ಕೆ ಮೊದಲ ಬಾರಿಗೆ ಹಾಡಿದ್ದಾರೆ.

 • Anoop Seelin
  Video Icon

  ENTERTAINMENT1, Jul 2019, 1:49 PM IST

  ಸ್ಯಾಂಡಲ್‌ವುಡ್‌ಗೆ ಕಮರ್ಷಿಯಲ್ ಕಿಕ್ ಕೊಟ್ಟ ಅನೂಪ್ ಸೀಳಿನ್

  ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರು ಮೆಲೋಡಿಯಸ್ ಹಾಡುಗಳಿಗೆ ಸಿಕ್ಕಾಪಟ್ಟೆ ಫೇಮಸ್. ಅದರಲ್ಲೂ ರೊಮ್ಯಾಂಟಿಕ್ ಹಾಡುಗಳನ್ನು ನೀಡೋದ್ರಲ್ಲಿ ಎತ್ತಿದ ಕೈ. ವಿಭಿನ್ನ ಶೈಲಿಯ ಮ್ಯೂಸಿಕ್ ಕಂಪೋಸರ್. 40 ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.  ರುಸ್ತುಂ ಸಿನಿಮಾ ಸಂಗೀತಕ್ಕೆ ಮೆಚ್ಚುಗೆ ಪಡೆದಿದ್ದಾರೆ. ಕಾಲಿವುಡ್ ನಲ್ಲಿಯೂ ಇವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. 

 • Vijayapura- Auto
  Video Icon

  Karnataka Districts29, Jun 2019, 2:54 PM IST

  ಆಟೋದಲ್ಲಿ ಧರ್ಮರಾಜ್ ಚಡಚಣ ಹಾಡು; ವಿರೋಧಿ ಗುಂಪಿನಿಂದ ಡ್ರೈವರ್ ಮೇಲೆ ಹಲ್ಲೆ

  ಭೀಮಾತೀರದ ನಟೊರಿಯಸ್ ಹಂತಕ ಧರ್ಮರಾಜ್ ಚಡಚಣ ಹಾಡನ್ನು ಆಟೋ ಡ್ರೈವರ್ ಹಾಕಿಕೊಂಡಿದ್ದಕ್ಕೆ ಧರ್ಮರಾಜ್ ವಿರೋಧಿ ಗುಂಪು ಆಟೋ ಡ್ರೈವರ್ ಮೇಲೆ ಹಲ್ಲೆ ನಡೆಸಿದೆ. ರಫೀಕ್, ಪುಟ್ಟು, ಮುಬಾರಕ್, ರಾಜು ಆಟೋ ಡ್ರೈವರ್ ಬಾಬು ಮೇಲೆ ಹಲ್ಲೆ ನಡೆಸಿದ್ದಾರೆ. 

 • Kasim

  Karnataka Districts27, Jun 2019, 12:09 PM IST

  ಪಾಕಿಸ್ತಾನ್ ಜಿಂದಾಬಾದ್ ಹಾಡು ಶೇರ್ ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತ ಅಂದರ್!

  ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪೋಟೊ ಜೊತೆ ತನ್ನ ಫೋಟೋ ಟ್ಯಾಗ್| ಪಾಕಿಸ್ತಾನ್ ಜಿಂದಾಬಾದ್ ಸಾಂಗ್ ಕೂಡಾ ಸೇರಿಸಿದ್ದ| ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಾವುರ್ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ರಾವೂರ್ ಗ್ರಾಮದ ಖಾಸಿಮ್ ಸಾಬ್ ಬಂಧನ

 • yogi thumb

  NEWS21, Jun 2019, 9:59 AM IST

  UP ಸಿಎಂ ಯೋಗಿ ಅತ್ಯಾಚಾರಿ ಎಂದ ಸಿಂಗರ್ ವಿರುದ್ಧ ಕೇಸ್‌

  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಓರ್ವ ಅತ್ಯಾಚಾರಿ ಎಂದು ಪೋಸ್ಟ್ ಹಾಕಿದ್ದ ರ‍್ಯಾಪ್‌ ಹಾಡುಗಾರ್ತಿ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. 

 • Break up

  LIFESTYLE20, Jun 2019, 6:05 PM IST

  ಥ್ಯಾಂಕ್ಯು ನನ್ನ ಬಾಳು ಹಾಳು ಮಾಡಿದ್ದಕ್ಕೆ!

  ಕಾಲೇಜು ಕಾರಿಡಾರುಗಳಲ್ಲಿ ಪರೀಕ್ಷೆಯಲ್ಲಿ ಗೆದ್ದ ಖುಷಿಯ ನಗುವಿಗಿಂತ ವಿರಹದ ನಿಟ್ಟುಸಿರೇ ಜಾಸ್ತಿ ಕೇಳಿಬರುತ್ತದೆ. ಅದಕ್ಕೆ ಕಾರಣ ನೂರಾರು. ಆರಂಭದಲ್ಲಿ ಪ್ರೇಮಲೋಕದ ಹಾಡುಗಳು, ಕೆಳ ತಿಂಗಳುಗಳ ನಂತರ ಹೇಳಿ ಹೋಗು ಕಾರಣ. ಇವೆರಡರ ಮಧ್ಯದ ದಿನಗಳ ಖುಷಿಯಷ್ಟೇ ಶಾಶ್ವತ. ಹೀಗೆಲ್ಲಾ ಇರುವುದರಿಂದ ವಿರಹ, ಬ್ರೇಕಪ್ಪುಗಳ ಬರಹಗಳೇ ಜಾಸ್ತಿಯಾಗಿರುವ ಈ ಹೊತ್ತಿನಲ್ಲಿ ಮೂವರ ವಿರಹದ ನಿಟ್ಟುಸಿರು ಇಲ್ಲಿದೆ. ಒಪ್ಪಿಸಿಕೊಳ್ಳಿ. 

 • Madhu Balakrishnan

  ENTERTAINMENT20, Jun 2019, 4:57 PM IST

  ಮಲಯಾಳಂ ಹೆಸರಾಂತ ಗಾಯಕ ಕನ್ನಡಕ್ಕೆ

  ಮಲಯಾಳಂ ಚಿತ್ರರಂಗದ ಹೆಸರಾಂತ ಗಾಯಕ ಮಧು ಬಾಲಕೃಷ್ಣ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ‘ಆಪ್ತಮಿತ್ರ’ ಚಿತ್ರದ ‘ಕಣ ಕಣದೆ ಶಾರದೆ..’ ಹಾಡು ಹಾಡಿ ಪ್ರಸಿದ್ಧರಾಗಿದ್ದ ಗಾಯಕರೇ ಈ ಮಧು ಬಾಲಕೃಷ್ಣ. ಇದೀಗ ಸಂಚಾರಿ ವಿಜಯ್ ಅಭಿನಯದ ‘ಮಾಯಾವಿ’ ಚಿತ್ರದ ಒಂದು ಹಾಡನ್ನು ಹಾಡಿದ್ದಾರೆ.

 • Tip Tip Bar sa Paani

  ENTERTAINMENT20, Jun 2019, 1:43 PM IST

  ಟಿಪ್ ಟಿಪ್ ಬರ್ ಸಾ ಪಾನಿ... ಮತ್ತೊಮ್ಮೆ ತೆರೆಗೆ

  ’ಟಿಪ್ ಟಿಪ್ ಬರ್ ಸಾ ಪಾನಿ...’ ಹಾಡನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅಕ್ಷಯ್, ರವೀನಾ ಟಂಡನ್ ರೊಮ್ಯಾನ್ಸನ್ನು ಸಿನಿ ಪ್ರೇಕ್ಷಕರ ನಿದ್ದೆಗೆಡಿಸಿತ್ತು. ಮತ್ತೊಮ್ಮೆ ಅದೇ ಹಾಡು ತೆರೆಗೆ ಬರಲಿದೆ.  

 • Annamalai

  NRI14, Jun 2019, 11:12 AM IST

  ಹಾಡಿನ ಮೂಲಕ ಅಣ್ಣಾಮಲೈಗೆ ಬಹುಪರಾಕ್ ಎಂದ ಅಭಿಮಾನಿ

  ಬಬ್ರೇನ್ ನಲ್ಲಿರುವ ಅಣ್ಣಾಮಲೈ ಅಭಿಮಾನಿಯೊಬ್ಬ ಅವರ ಸಾಧನೆ ಬಗ್ಗೆ ಹಾಡೊಂದನ್ನು ರಚಿಸಿ ಅಣ್ಣಾಮಲೈಗೆ ಡೆಡಿಕೇಟ್ ಮಾಡಿದ್ದಾರೆ. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.  

 • Hanamantappa
  Video Icon

  ENTERTAINMENT16, May 2019, 11:13 AM IST

  ಸಿಂಗರ್ ಹನುಮಂತಪ್ಪ ಹೀರೋ ಆಗ್ತಾನಾ?

  ಸರಿಗಮಪ ಖ್ಯಾತಿಯ ಹನುಮಂತಪ್ಪ ಈಗ ಗಾಂಧಿನಗರದಲ್ಲೂ ಸದ್ದು ಮಾಡುತ್ತಿದ್ದಾನೆ. ಹನುಮಂತಪ್ಪನಿಗೆ ಫಿದಾ ಆಗಿರುವ ಯುವ ನಿರ್ದೇಶಕನೊಬ್ಬ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ಕೆಲವೇ ದಿನಗಳಲ್ಲಿ ಸಿನಿಮಾ ಸೆಟ್ಟೇರಲಿದೆ. ಮೆಹಬೂಬ್ ಸಾಬ್ ಈ ಚಿತ್ರದಲ್ಲಿ ಹಾಡುತ್ತಾರೆ ಎನ್ನಲಾಗಿದೆ. 

 • ಮೇ 15, 1967 ಮಾಧುರಿ ಬರ್ತಡೇ. ಮುಂಬಯಿಯ ಮರಾಠ ಕುಟುಂಬದಲ್ಲಿ ಜನಿಸಿದರು.

  ENTERTAINMENT15, May 2019, 2:03 PM IST

  ದಿಲ್ ಧಡಕ್ ಹೆಚ್ಚಿಸುವಂತಿದೆ ಧಕ್ ಧಕ್ ಹುಡುಗಿಯ ಫೋಟೋಗಳು

  ಧಕ್ ಧಕ್ ಹುಡುಗಿ ಮಾಧುರಿ ದೀಕ್ಷಿತ್ ಬಾಲಿವುಡ್ ಎಂದೂ ಮರೆಯದ ನಟಿ. ಅವರ ಅಭಿನಯ, ಡ್ಯಾನ್ಸ್, ಹಾಡುಗಳು ಎಲ್ಲವೂ ಸೂಪರ್ ಡೂಪರ್. 80-90 ರ ದಶಕದಲ್ಲಿ ಚಿತ್ರರಂಗವನ್ನು ಆಳಿದ ನಟಿ. ಅವರ ಮನಮೋಹಕ ಫೋಟೋಗಳು ಇಲ್ಲಿವೆ ನೋಡಿ. 

 • Video Icon

  NEWS8, May 2019, 12:32 PM IST

  ‘ಅಮ್ಮ ನಾ ಸೇಲಾದೆ, 50 ಕೋಟಿಗೆ ಸೇಲಾದೆ’ ಕಾಂಗ್ರೆಸ್ ಶಾಸಕ ಸೋಮಶೇಖರ್ ಹಾಡು!

  ಕೆಲದಿನಗಳ ಹಿಂದೆ ಸಮಾನಮನಸ್ಕ ಶಾಸಕರ ಸಭೆ ಕರೆದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದ ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಈಗ ಹೊಸ ಹಾಡೊಂದನ್ನು ಹಾಡಿದ್ದಾರೆ. ಯಾರ ಬಗ್ಗೆ ಈ ಹಾಡನ್ನು ಹಾಡಿರೋದು? ಈ ಸ್ಟೋರಿ ನೋಡಿ...