ಹಾಟ್‌ಸ್ಪಾಟ್

(Search results - 60)

coronavirus

Karnataka Districts12, Sep 2020, 4:01 PM

ಕೊಪ್ಪಳ: ಮಹಾಮಾರಿ ಕೊರೋನಾ ಗೆದ್ದ 105 ವರ್ಷದ ಅಜ್ಜಿ..!

ಕೊರೋನಾ ಹಾಟ್‌ಸ್ಪಾಟ್ ಎಂದೇ ಖ್ಯಾತಿಯಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್‌ಗೆ ನಿತ್ಯವೂ ಸಾಲು ಸಾಲು ಸಾವುಗಳು ಸಾಮಾನ್ಯ ಎನ್ನುವಂತೆ ಆಗಿದೆ. ಇದರ ಮಧ್ಯೆಯೂ ತಾಲೂಕಿನ ಕಾತರಕಿ ಗ್ರಾಮದ 105 ವರ್ಷ ಭರ್ತಿಯಾಗಿರುವ  ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಗುಣಮುಖವಾಗಿದ್ದಾರೆ.

Coronavirus

Video Icon

India2, Sep 2020, 12:57 PM

ವಿಶ್ವದ ಕೊರೋನಾ ಹಾಟ್‌ಸ್ಪಾಟ್‌ ಪಟ್ಟದತ್ತ ಭಾರತ!

ದೇಶದಲ್ಲಿ ಹೆಮ್ಮಾರಿ ಕೊರೋನಾ ಏಕದಿನ ಸೋಂಕಿನಲ್ಲಿ ಹಾಗೂ ಸಾವಿನಲ್ಲಿ ಎರಡರಲ್ಲೂ ದಾಖಲೆ ಬರೆಯುತ್ತಿದೆ. ಆದರೀಗ 2021ರಲ್ಲೂ ಮತ್ತೊಂದು ಹೊಸ ದಾಖಲೆ ಬರೆಯುವತ್ತ ಭಾರತ ದಾಪುಗಾಲಿಡುತ್ತಿದೆ.

Coronavirus

Karnataka Districts29, Jul 2020, 1:00 PM

'ಸರ್ಕಾರದ ವೈಫಲ್ಯದಿಂದ ಕರ್ನಾಟಕ ಕೊರೋನಾ ಹಾಟ್‌ಸ್ಪಾಟ್‌ ಆಗುತ್ತಿದೆ'

ಕೊರೋನಾ ಸೋಂಕಿನ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದೆ ಎಂದು ದೂರಿರುವ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್‌ ಸಿಂಗ್‌ ಸರ್ಕಾರದ ನಿರ್ಲಕ್ಷ್ಯದಿಂದಲೇ ರಾಜ್ಯ ಶೀಘ್ರ ಎಲ್ಲ ರಾಜ್ಯಗಳನ್ನು ಹಿಂದಿಕ್ಕಿ ಕೊರೋನಾ ಹಾಟ್‌ಸ್ಪಾಟ್‌ ಆಗಿ ಹೊರಹೊಮ್ಮಲಿದೆ ಎಂದು ಕಳವಳ ಹೊರಹಾಕಿದ್ದಾರೆ.

Dharavi

India28, Jul 2020, 2:57 PM

ಕೊರೋನಾ ಹಾಟ್‌ಸ್ಪಾಟ್‌ನಲ್ಲಿ ಈಗ 2 ಕೇಸ್: 4T ಫಾರ್ಮುಲಾದಿಂದ ಸಮರ ಗೆದ್ದ ಧಾರಾವಿ!

ಕೊರೋನಾ ಹಾಟ್‌ಸ್ಪಾಟ್‌ ಆಗಿದ್ದ ಮುಂಬೈನ ಧಾರಾವಿಯಲ್ಲಿ ಸೋಂಕು ನಿಯಂತ್ರಣ| 4T ಫಾರ್ಮುಲಾದಿಂದ ಸಮರ ಗೆದ್ದ ಧಾರಾವಿ!| ಸಾಮಾಜಿಕ ಅಂತರ ಕಾಪಾಡಲು ಸಾಧ್ಯವೇ ಇಲ್ಲದ ಧಾರಾವಿ ಸ್ಲಂನಲ್ಲಿ ಕೊರೋನಾ ನಿಯಂತ್ರಿಸಲು ಜನರು, ಅಧಿಕಾರಿಗಳು ಯಶಸ್ವಿ

Coronavirus

Video Icon

state28, Jul 2020, 2:56 PM

ಆಗಸ್ಟ್‌ನಲ್ಲಿ ಏರಿಕೆಯಾಗಲಿದೆ ಕೋವಿಡ್ ಸೋಂಕಿತರ ಸಂಖ್ಯೆ: ಟಾಸ್ಕ್ ಫೋರ್ಸ್‌

ಕಳೆದ ಕೆಲ ದಿನಗಳಿಂದ ಪ್ರತಿನಿತ್ಯ 5000 ಕ್ಕೂ ಹೆಚ್ಚು ಹೊಸ ಕೊರೊನಾ ಕೇಸ್ ದೃಢಪಡುತ್ತಿರುವ ಕರ್ನಾಟಕ, ಶೀಘ್ರವೇ ದೇಶದ ಕೊರೊನಾ ಹಾಟ್‌ಸ್ಪಾಟ್ ಆಗುವ ಅಪಾಯ ಎದುರಿಸುತ್ತಿದೆ ಎಂದು ವರದಿಯೊಂದು ಹೇಳಿದೆ. ಜುಲೈಯಲ್ಲಿ ಕೊರೊನಾ ಭಾರೀ ಸಂಖ್ಯೆಯಲ್ಲಿ ಸ್ಫೋಟವಾಗಿದೆ. ಇದೇ ರೀತಿ ಮುಂದುವರೆದರೆ ಆಗಸ್ಟ್‌ನಲ್ಲಿ ಸೊಂಕಿತರ ಸಂಖ್ಯೆ 2 ಲಕ್ಷ ದಾಟುವ ಸಾಧ್ಯತೆ ಇದೆ ಎಂದು ಟಾಸ್ಕ್‌ ಫೋರ್ಸ್‌ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಒಂದು ಗ್ರಾಫ್ ಹೀಗಿದೆ ನೋಡಿ..!

• undefined

India28, Jul 2020, 8:23 AM

ಕರ್ನಾಟಕ ಶೀಘ್ರ ದೇಶದ ಕೊರೋನಾ ಹಾಟ್‌ಸ್ಪಾಟ್‌: ರಾಜ್ಯಕ್ಕೆ ಹೊಸ ಆತಂಕ!

ಕರ್ನಾಟಕ ಶೀಘ್ರ ದೇಶದ ಕೊರೋನಾ ಹಾಟ್‌ಸ್ಪಾಟ್‌!| ನಿತ್ಯ 5000 ಕೇಸ್‌ ದಾಖಲಾಗುತ್ತಿರುವ ರಾಜ್ಯಕ್ಕೆ ಹೊಸ ಆತಂಕ| ಹೊಸ ಕೇಸು, ಸರಾಸರಿ ಸೋಂಕು, ಸರಾಸರಿ ಪರೀಕ್ಷೆ ಆಧರಿಸಿ ವಿಶ್ಲೇಷಣೆ

Coronavirus

India26, Jul 2020, 6:58 PM

ಮದುವೆ ಮನೆ ಕೊರೋನಾ ಹಾಟ್‌ಸ್ಪಾಟ್‌ , ವಧು-ವರ ಸೇರಿ 43 ಜನ ಪಾಸಿಟಿವ್

ಸರ್ಕಾರ ಮತ್ತು ಆಡಳಿತ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದರೂ ಜನ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಮದುವೆ ಮನೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದವರಿಗೆಲ್ಲ ಈಗ ಕೊರೋನಾ ಕಾಟ

fact Check

Fact Check22, Jul 2020, 10:21 AM

Fact Check: ‘ಇದು ಬೆಂಗಳೂರಿನ ಆಸ್ಪತ್ರೆಯ ಸ್ಥಿತಿ, ಯಾರೂ ಮನೆಯಿಂದ ಹೊರಹೋಗಬೇಡಿ’

ಭಾರತದಲ್ಲಿ ಕೊರೋನಾ ವೈರಸ್‌ ರಣಕೇಕೆ ಮುಂದುವರೆಸಿದೆ. ಉದ್ಯಾನ ನಗರಿ ಬೆಂಗಳೂರು ಸಹ ಕೊರೋನಾ ಹಾಟ್‌ಸ್ಪಾಟ್‌ ಆಗಿ ಪರಿವರ್ತನೆಯಾಗಿದೆ. ಈ ನಡುವೆ ಕಿರಿದಾದ ಜಾಗದಲ್ಲಿ ಕಿಕ್ಕಿರಿದು ಜನರು ನಿಂತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ‘ಇದು ಬೆಂಗಳೂರಿನ ಆಸ್ಪತ್ರೆಯ ಸ್ಥಿತಿ, ಯಾರೂ ಮನೆಯಿಂದ ಹೊರಹೋಗಬೇಡಿ’ ಎಂದು ಹೇಳಲಾಗುತ್ತಿದೆ. ‘ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆಯೂ ಇಲ್ಲದಾಗಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ನಿಜನಾ ಈ ಸುದ್ದಿ?

Coronavirus

Video Icon

state20, Jul 2020, 1:41 PM

ಬೆಂಗ್ಳೂರು ಕೊರೊನಾ ಹಾಟ್‌ಸ್ಪಾಟ್; 'ವೈರಲ್‌ ಲೋಡ್'‌ನಿಂದ ಸೋಂಕು ಹೆಚ್ಚುವ ಭೀತಿ

ರಾಜ್ಯದಲ್ಲಿ ಕೊರೋನಾ ಸೋಂಕು ಲಕ್ಷಣವುಳ್ಳ (ಸಿಮ್ಟಮ್ಯಾಟಿಕ್‌) ಸೋಂಕಿತರ ಪ್ರಮಾಣ ತೀವ್ರವಾಗಿ ಹೆಚ್ಚಾಗುತ್ತಿದೆ. ಕೇವಲ ಒಂದು ತಿಂಗಳ ಹಿಂದೆ 100 ಮಂದಿ ಸಕ್ರಿಯ ಸೋಂಕಿತರಲ್ಲಿ ಕೇವಲ 3 ಮಂದಿ ಲಕ್ಷಣವುಳ್ಳವರಾಗಿದ್ದರೆ ಪ್ರಸ್ತುತ ಈ ಸಂಖ್ಯೆ 40 ಮಂದಿಗೆ ಹೆಚ್ಚಿದೆ.

• Bengaluru Sealdown

state19, Jul 2020, 7:18 AM

ಸೋಂಕು ಹೆಚ್ಚಳ ಬೆಂಗಳೂರು ನಂ.1: ರಾಜ್ಯ ರಾಜಧಾನಿ ಈಗ ದೇಶದ ಕೊರೋನಾ ಹಾಟ್‌ಸ್ಪಾಟ್‌!

ಸೋಂಕು ಹೆಚ್ಚಳದಲ್ಲಿ ಬೆಂಗಳೂರು ನಂ.1| ರಾಜ್ಯ ರಾಜಧಾನಿ ಈಗ ದೇಶದ ಕೊರೋನಾ ಹಾಟ್‌ಸ್ಪಾಟ್‌| ಸೋಂಕಿನ ಪ್ರಮಾಣ ನಿತ್ಯ ಶೇ.12.9 ಏರಿಕೆ| ಹೈದರಾಬಾದ್‌ ಹಾಗೂ ಪುಣೆಗೆ ನಂತರದ ಸ್ಥಾನ| ಮುಂಬೈ, ದಿಲ್ಲಿ, ಚೆನ್ನೈನಲ್ಲಿ ತಗ್ಗಿದ ಕೊರೋನಾ ಅಬ್ಬರ

bangalore

Karnataka Districts12, Jul 2020, 8:33 AM

ಅರ್ಧಕ್ಕರ್ಧ ಬೆಂಗ್ಳೂರು ಸೀಲ್‌ಡೌನ್‌ ಸಾಧ್ಯತೆ..!

ಸಿಲಿಕಾನ್‌ ಸಿಟಿ ಕೊರೋನಾ ಹಾಟ್‌ಸ್ಪಾಟ್‌ ಆಗಿ ಮಾರ್ಪಡುತ್ತಿದ್ದು, ನಗರದಲ್ಲಿ ಸೀಲ್‌ಡೌನ್‌ ಪ್ರದೇಶಗಳು ಸಂಖ್ಯೆ ಹೆಚ್ಚಾಗುತ್ತಿವೆ. ಒಂದು ಅಂದಾಜು ಪ್ರಕಾರ ಸರಿಸುಮಾರು ಶೇ.50ರಷ್ಟುಪ್ರದೇಶಗಳು ಸೀಲ್‌ಡೌನ್‌ ಆಗಲಿವೆ ಎಂದು ಹೇಳಲಾಗಿದೆ.

Coronavirus

Karnataka Districts28, Jun 2020, 7:35 AM

ನವಲಗುಂದ: ಕೊರೋನಾ ಹಾಟ್‌ಸ್ಪಾಟ್‌ ಮೊರಬದಲ್ಲಿ ಕಟ್ಟುನಿಟ್ಟಿನ ಕ್ರಮ

ಕೊರೋನಾ ಹಾಟ್‌ಸ್ಪಾಟ್‌ ಆಗಿರುವ ಮೊರಬ ಗ್ರಾಮವನ್ನು ಶನಿವಾರ ಸೀಲ್‌ಡೌನ್‌ ಮಾಡಲಾಗಿದೆ. ಗ್ರಾಮದ ಸುತ್ತಮುತ್ತಲು ಗ್ರಾಮ ಮತ್ತು ಪಟ್ಟಣಗಳಿಗೆ ಹೋಗುವ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್‌, ಮುಳ್ಳಿನ ಕಂಠಿಗಳನ್ನು ಇಟ್ಟು ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ.

Coronavirus

Karnataka Districts27, Jun 2020, 7:11 AM

ಧಾರವಾಡ: ಮೊರಬ ಕೊರೋನಾ ಹಾಟ್‌ಸ್ಪಾಟ್‌, 41 ಪ್ರಕರಣ ದೃಢ

ಕೊರೋನಾ ಸೋಂಕು ನವಲಗುಂದ ತಾಲೂಕನ್ನು ಅಕ್ಷರಶಃ ತಲ್ಲಣಗೊಳಿಸಿದೆ. ಮೊರಬದಲ್ಲಿ ಹಬ್ಬುತ್ತಿರುವುದನ್ನು ನೋಡಿದರೆ ಸಮುದಾಯಕ್ಕೆ ಕೊರೋನಾ ಹಬ್ಬುತ್ತಿದೆಯೇ ಎಂಬ ಸಂಶಯ ಉಂಟಾಗುತ್ತಿದೆ. ತಾಲೂಕಲ್ಲಿ ನಿಯಂತ್ರಿಸಲು ತಾಲೂಕಾಡಳಿತ ಹೆಣಗಾಡುತ್ತಿದೆ.

• undefined
Video Icon

state24, Jun 2020, 12:52 PM

ಡೇಂಜರ್..ಡೇಂಜರ್..! ಕೋವಿಡ್ 19 ನ ಹಾಟ್‌ಸ್ಪಾಟ್‌ ಆಗಿದೆ ಚಿಕ್ಕಪೇಟೆ

ಕೊರೊನಾ ಡೆಡ್ಲಿ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದ್ದು ರಾಜಧಾನಿಯ ನಿದ್ದೆಗೆಡಿಸಿದೆ. ಜೂನ್‌ನಲ್ಲಿ ಕೇಸ್‌ಗಳು ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಅದರಂತೆ ಜೂನ್‌ನಲ್ಲಿ ಮಿತಿ ಮೀರುತ್ತಿದೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅತೀ ಹೆಚ್ಚು ಕೇಸ್‌ಗಳು ಪತ್ತೆಯಾಗುತ್ತಿದ್ದು, ಅಲ್ಲಿನ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಲಾಕ್‌ಡೌನ್ ಮಾಡಿದ್ದಾರೆ. ಇಲ್ಲಿನ ಏಳು ವಾರ್ಡ್‌ಗಳು ಹೆಚ್ಚು ಡೇಂಜರ್‌ ಆಗಿದೆ.

Coronavirus

Video Icon

state20, Jun 2020, 3:57 PM

ಸಿಲಿಕಾನ್ ಸಿಟಿಯಲ್ಲಿ ಕೊರೊನಾಗೆ ಇಂದು ನಾಲ್ವರು ಸಾವು

ನಿನ್ನೆ ಅಂದರೆ ಶುಕ್ರವಾರ ಏಳು ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕಳೆದ 4 ದಿನದಲ್ಲಿ ಬರೋಬ್ಬರಿ 25 ಮಂದಿ ಬಲಿಯಾಗಿದ್ದು ಉದ್ಯಾನ ನಗರಿ ಹಾಟ್‌ಸ್ಪಾಟ್ ಆಗಿ ಬದಲಾಗಿದೆ.  ಸೋಂಕಿತರ ಸಂಖ್ಯೆ 8 ಸಾವಿರ ಗಡಿ ದಾಟಿ 8281 ಕ್ಕೆ ಏರಿಕೆಯಾಗಿದೆ.