ಹಾಕಿ ಇಂಡಿಯಾ  

(Search results - 45)
 • Hockey India3

  Hockey16, Oct 2019, 8:38 AM IST

  ಜೋಹರ್‌ ಕಪ್‌ ಹಾಕಿ: ಜಪಾನ್ ವಿರುದ್ದ ಮುಗ್ಗರಿಸಿದ ಭಾರ​ತ!

  ಜೋಹರ್ ಕಪ್ ಕಿರಿಯರ ಹಾಕಿ ಟೂರ್ನಿಯಲ್ಲಿ ಭಾರತ ನಿರಾಸೆ ಅನುಭವಿಸಿದೆ. ದಿಟ್ಟ ಹೋರಾಟ ನೀಡುತ್ತಿದ್ದ ಹಾಕಿ ಇಂಡಿಯಾ ಜಪಾನ್ ವಿರುದ್ದ ಮುಗ್ಗರಿಸಿದೆ.

 • Hockey India

  Sports4, Oct 2019, 10:55 AM IST

  ಬೆಲ್ಜಿಯಂ ಬಗ್ಗುಬಡಿದ ಹಾಕಿ ಟೀಂ ಇಂಡಿಯಾ

  ಮೊದಲ ಪಂದ್ಯದಲ್ಲಿ ಆತಿಥೇಯ ಬೆಲ್ಜಿಯಂ ವಿರುದ್ಧ 2-0ಯಿಂದ ಭಾರತ ಗೆದ್ದಿತ್ತು. 2ನೇ ಹಾಗೂ 3ನೇ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಭಾರತ ಕ್ರಮವಾಗಿ 6-1, 5-1ರಿಂದ ಭರ್ಜರಿ ಜಯ ಸಾಧಿಸಿತ್ತು.
  ಕಳೆದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 2-1ರಿಂದ ಭಾರತ ಜಯಿಸಿತ್ತು. 

 • tokyo

  SPORTS12, Sep 2019, 2:22 PM IST

  2020 ಒಲಿಂಪಿಕ್ಸ್ ಹಾಕಿ: ರಾಜ್ಯದ ರಘು ಅಂಪೈರ್

  ಮೂಲತಃ ಬೆಂಗಳೂರಿನವರಾಗಿರುವ ರಘುಗೆ ಇದು ಅಂಪೈರ್ ಆಗಿ 2ನೇ ಒಲಿಂಪಿಕ್ ಕೂಟವಾಗಿದೆ. ಈ ಹಿಂದೆ ರಘು 2012ರ ಲಂಡನ್ ಒಲಿಂಪಿಕ್ ಗೇಮ್ಸ್‌ನಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. 2003ರಿಂದ ಅಂತಾರಾಷ್ಟ್ರೀಯ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಘು, ಹಾಕಿ ಆಟಗಾರರಾಗಿಯೂ ಆಡಿದ ಅನುಭವ ಹೊಂದಿದ್ದಾರೆ. 

 • Hockey India 2019

  SPORTS21, Aug 2019, 10:25 AM IST

  ಹಾಕಿ ಒಲಿಂಪಿಕ್‌ ಟೆಸ್ಟ್‌: ಫೈನಲ್‌ಗೆ ಭಾರತ ತಂಡ

  4ನೇ ದಿನವಾದ ಮಂಗಳವಾರ ಪುರುಷರ ಆತಿಥೇಯ ಜಪಾನ್‌ ಎದುರು 6-3 ಗೋಲುಗಳಲ್ಲಿ ಗೆಲುವು ಸಾಧಿಸಿತು. ಭಾರತದ ಪರ ಮನ್‌ದೀಪ್‌ ಸಿಂಗ್‌ (9, 29, 30ನೇ ನಿ.) ಹ್ಯಾಟ್ರಿಕ್‌ ಗೋಲು ಬಾರಿಸಿದರೆ, ನೀಲಕಂಠ (3ನೇ ನಿ.), ನೀಲಮ್‌ (7ನೇ ನಿ.), ಗುರುಸಾಹಿಬ್‌ಜಿತ್‌ (41ನೇ ನಿ.) ಇನ್ನುಳಿದ 3 ಗೋಲು ಗಳಿಸಿದರು. 

 • Hockey India 2019

  SPORTS18, Aug 2019, 2:45 PM IST

  ಒಲಿಂಪಿಕ್‌ ಟೆಸ್ಟ್‌ ಹಾಕಿ: ಭಾರತ ಶುಭಾರಂಭ

  ಮಲೇಷ್ಯಾ ವಿರುದ್ಧ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ವರುಣ್‌ ಕುಮಾರ್‌ (9ನೇ ನಿ.), ಗುರು ಸಾಹಿಬ್‌ಜಿತ್‌ ಸಿಂಗ್‌ (18, 56ನೇ ನಿ.), ಮನ್‌ದೀಪ್‌ ಸಿಂಗ್‌ (34, 47ನೇ ನಿ.) ಹಾಗೂ ಕನ್ನಡಿಗ ಎಸ್‌.ವಿ. ಸುನಿಲ್‌ (60ನೇ ನಿ.) ಗೋಲು ಗಳಿಸಿದರು.

 • Hockey 2

  SPORTS7, Aug 2019, 5:03 PM IST

  ಬೆಂಗಳೂರು ಕಪ್; ಅಖಿಲ ಭಾರತ ಹಾಕಿ ಟೂರ್ನಿಗೆ ಕೌಂಟ್‌ಡೌನ್!

  ಭಾರತದ ಹಾಕಿ ಗತವೈಭವ ಮತ್ತೆ ಮರುಕಳಿಸುವತ್ತ ಹೆಜ್ಜೆ ಹಾಕುತ್ತಿದೆ.  ಕರ್ನಾಟಕದ ಹಾಕಿ ರಾಜಧಾನಿ ಕೊಡಗಿನಲ್ಲಿ ಮಾತ್ರವಲ್ಲ, ಇದೀಗ ಇತರ ಜಿಲ್ಲೆಗಳಲ್ಲೂ ಹಾಕಿ ಕ್ರೀಡೆ ಜನಪ್ರಿಯವಾಗುತ್ತಿದೆ. ಪ್ರತಿಭಾನ್ವಿತರು ಮಿಂಚಿನ ಪ್ರದರ್ಶನದ ಮೂಲಕ ಗಮನಸೆಳೆಯುತ್ತಿದ್ದಾರೆ. ಇದೀಗ ಪ್ರತಿಭೆಗಳ  ಅನ್ವೇಷಣೆಗೆ ಬೆಂಗಳೂರು ರೆಡಿಯಾಗಿದೆ. ಇದಕ್ಕಾಗಿ ಉದ್ಯಾನ ನಗರಿ ಅಖಿಲ ಭಾರತ ಹಾಕಿ ಟೂರ್ನಿ ಆಯೋಜನೆಗೆ ಸಜ್ಜಾಗಿದೆ. ದೇಶದ 8 ಪ್ರಮುಖ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಹಾಕಿ ಇಂಡಿಯಾದ ಸ್ಟಾರ್ ಆಟಗಾರರು ಕಣಕ್ಕಿಳಿಯುತ್ತಿದ್ದಾರೆ. ಈ ಟೂರ್ನಿ ಆಗಸ್ಟ್ 10 ರಿಂದ ಆರಂಭವಾಗಲಿದೆ. ಈ ಕುರಿತ ವಿವರ ಇಲ್ಲಿದೆ.

 • SPORTS26, Jul 2019, 12:29 PM IST

  ಭಾರತ ಹಾಕಿ ತಂಡಕ್ಕೆ ಕನ್ನಡಿಗ ಸುನಿಲ್‌ ವಾಪಸ್‌

  ಮುಂದಿನ ತಿಂಗಳು ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಪರೀಕ್ಷಾರ್ಥ ಟೂರ್ನಿಗೆ ಗುರುವಾರ ಭಾರತ ತಂಡವನ್ನು ಹಾಕಿ ಇಂಡಿಯಾ ಆಯ್ಕೆ ಮಾಡಿತು. ಆ ತಂಡದಲ್ಲಿ ಸುನಿಲ್‌ ಸ್ಥಾನ ಪಡೆದಿದ್ದಾರೆ. 

 • SPORTS24, Jun 2019, 12:58 PM IST

  FIH ಹಾಕಿ ಸೀರೀಸ್: ಭಾರತ ವನಿತೆಯರು ಚಾಂಪಿಯನ್

  ಫೈನಲ್ ತಲುಪಿದಾಗಲೇ ಒಲಿಂಪಿಕ್ಸ್ ಅರ್ಹತಾ ಟೂರ್ನಿಗೆ ಭಾರತಕ್ಕೆ ಪ್ರವೇಶ ಸಿಕ್ಕಿತ್ತು. ಎಫ್‌ಐಎಚ್ ಟೂರ್ನಿಯಲ್ಲಿ ಒಂದೂ ಪಂದ್ಯದಲ್ಲಿ ಸೋಲದ ಭಾರತ ಮಹಿಳಾ ತಂಡ ಅಜೇಯವಾಗಿ ಪ್ರಶಸ್ತಿ ಜಯಿಸಿದೆ. 

 • Hockey India New

  SPORTS16, Jun 2019, 10:59 AM IST

  FIH ಹಾಕಿ ಸೀರೀಸ್‌ ಫೈನಲ್ಸ್‌: ಭಾರತ ಚಾಂಪಿಯನ್‌

  ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಿಗೆ ಪ್ರವೇಶಿಸಿದ್ದ ಭಾರತ, ಚಾಂಪಿಯನ್‌ ತಂಡದ ರೀತಿಯಲ್ಲೇ ಪ್ರದರ್ಶನ ತೋರಿ ಆಡಿದ 5 ಪಂದ್ಯಗಳಲ್ಲೂ ಗೆಲುವು ಪಡೆಯಿತು. ಟೂರ್ನಿಯಲ್ಲಿ ಬರೋಬ್ಬರಿ 35 ಗೋಲು ಬಾರಿಸಿದ ಭಾರತ, ಕೇವಲ 4 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿತು.

 • Hockey India 2019

  SPORTS15, Jun 2019, 10:19 AM IST

  ಪುರುಷರ ಹಾಕಿ ಸೀರೀಸ್‌ ಫೈನಲ್ಸ್‌: ಫೈನಲ್‌ಗೆ ಭಾರತ

  ಏಷ್ಯನ್‌ ಗೇಮ್ಸ್‌ನಲ್ಲಿ ಸೋಲುಂಡು ನಿರಾಸೆಗೊಂಡಿದ್ದ ಭಾರತಕ್ಕೆ ಈ ಪಂದ್ಯ ಮಹತ್ವದೆನಿಸಿತ್ತು. ಪಂದ್ಯದ 2ನೇ ನಿಮಿಷದಲ್ಲೇ ಕೆಂಜಿ ಕಿಟಜಾಟೊ ಗೋಲು ಬಾರಿಸಿ ಜಪಾನ್‌ಗೆ ಮುನ್ನಡೆ ನೀಡಿದರು. ಆದರೆ 7ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಬಾರಿಸಿದ ಹರ್ಮನ್‌ಪ್ರೀತ್‌ ಸಮಬಲಕ್ಕೆ ಕಾರಣರಾದರು. 

 • Video Icon

  SPORTS14, Jun 2019, 9:47 PM IST

  ಕ್ರಿಕೆಟ್ to ಫುಟ್ಬಾಲ್: ಕ್ರೀಡಾ ಜಗತ್ತಿನ ಸಂಪೂರ್ಣ ಮಾಹಿತಿ Sports Today

  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೋರಾಟ, ಒಲಿಂಪಿಕ್ ಟೂರ್ನಿಗೆ ಹಾಕಿ ಇಂಡಿಯಾ ಅಭ್ಯಾಸ, ಪ್ರಿಮಿಯರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸಿಟಿ ಪಂದ್ಯ ಸೇರಿದಂತೆ ಕ್ರೀಡಾ ಜಗತ್ತಿನ ಸಂಪೂರ್ಣ ಸುದ್ದಿ ಇಂದಿನ Sports Todayನಲ್ಲಿ ನೋಡಿ.

 • hockey world cup 2018

  sports14, Jun 2019, 10:36 AM IST

  FIH ಹಾಕಿ ಫೈನಲ್ಸ್: ಭಾರತ-ಜಪಾನ್‌ ಸೆಮೀಸ್‌ ಫೈಟ್

  2020ರ ಒಲಿಂಪಿಕ್ಸ್‌ ಜಪಾನ್‌ನಲ್ಲೇ ನಡೆಯಲಿರುವ ಕಾರಣ, ಆತಿಥೇಯ ರಾಷ್ಟ್ರಕ್ಕೆ ನೇರ ಪ್ರವೇಶ ಸಿಗಲಿದೆ. ಹೀಗಾಗಿ, ಈ ಪಂದ್ಯ ಜಪಾನ್‌ಗಿಂತ ಹೆಚ್ಚಾಗಿ ಭಾರತಕ್ಕೆ ಮಹತ್ವದೆನಿಸಿದೆ.

 • Hockey India 2019

  SPORTS12, Apr 2019, 11:42 AM IST

  ಹಾಕಿ: ಮಲೇಷ್ಯಾ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ ಭಾರತ

  ಗುರುವಾರ ನಡೆದ 5ನೇ ಹಾಗೂ ಅಂತಿಮ ಪಂದ್ಯವನ್ನು 1-0 ಗೋಲುಗಳಿಂದ ಗೆಲ್ಲುವ ಮೂಲಕ, ಸರಣಿಯನ್ನು 4-0 ಅಂತರದಲ್ಲಿ ಭಾರತ ತನ್ನದಾಗಿಸಿಕೊಂಡಿತು.

 • Hockey India 2019

  SPORTS31, Mar 2019, 10:10 AM IST

  ಅಜ್ಲಾನ್ ಶಾ ಹಾಕಿ: ಪ್ರಶಸ್ತಿ ಹೊಸ್ತಿಲಲ್ಲಿ ಎಡವಿದ ಭಾರತ

  ಪೆನಾಲ್ಟಿ ಶೂಟೌಟ್’ನಲ್ಲಿ ಭಾರತ ಕೇವಲ 2 ಗೋಲು ಬಾರಿಸಿದರೆ, 4 ಬಾರಿ ಭಾರತೀಯ ಗೋಲ್‌ ಕೀಪರ್‌ನನ್ನು ವಂಚಿಸುವಲ್ಲಿ ಯಶಸ್ವಿಯಾದ ಕೊರಿಯಾ 3ನೇ ಬಾರಿ ಪ್ರಶಸ್ತಿ ಜಯಿಸಿತು. 

 • Graham Reid

  SPORTS28, Mar 2019, 5:25 PM IST

  ಭಾರತ ಹಾಕಿ ತಂಡಕ್ಕೆ ಗ್ರಹಮ್‌ ರೀಡ್‌ ಕೋಚ್‌

  ರೀಡ್‌ ಆಸ್ಪ್ರೇಲಿಯಾ, ನೆದರ್‌ಲೆಂಡ್ಸ್‌ನಂತಹ ಅಗ್ರ ತಂಡಗಳಿಗೆ ಕೋಚ್‌ ಆಗಿದ್ದರು. ಕಳೆದ ವರ್ಷ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ಸೋಲುಂಡ ಬಳಿಕ ಹರೇಂದರ್‌ ಸಿಂಗ್‌ರನ್ನು ಕೋಚ್‌ ಸ್ಥಾನದಿಂದ ವಜಾಗೊಳಿಸಲಾಗಿತ್ತು.