Search results - 1448 Results
 • Samatntha Akkineni

  ENTERTAINMENT26, May 2019, 3:25 PM IST

  ಸಮಂತಾ ಔಟ್‌ಫಿಟ್ ಹಿಂದಿರುವ ಸೀಕ್ರೆಟ್ ಇದಾ?

  ಟಾಲಿವುಡ್ ಬೆಡಗಿ ಸಮಂತಾ ಅಕ್ಕಿನೇನಿ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟೀವ್ ಇರುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸಿಕೊಂಡು ಫೋಟೋ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಇವರು ಹಾಕಿರುವ ಹಾಟ್ ಫೋಟೋವೊಂದು ವೈರಲ್ ಆಗಿದೆ.  

 • NEWS26, May 2019, 2:26 PM IST

  ರೇವಣ್ಣಗೆ ಹಾಸನ ಶಾಸಕನಿಂದ ಸವಾಲ್

  ಲೋಕಸಭಾ ಚುನಾವಣೆ ಮುಕ್ತಾಯವಾಗಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಇದೀಗ ಹಾಸನದ ಶಾಸಕರೋರ್ವರು ರೇವಣ್ಣಗೆ ಸವಾಲು ಹಾಕಿದ್ದಾರೆ. 

 • Gopala
  Video Icon

  Karnataka Districts25, May 2019, 1:02 PM IST

  ಗೆದ್ದ ಬಿಜೆಪಿ: ಮೋದಿ ಅಭಿಮಾನಿಗಳಿಗೆ ಅವಾಜ್ ಹಾಕಿದ ಬೇಳೂರು ಗೋಪಾಲ ಕೃಷ್ಣ!

  ಬಿಜೆಪಿ ಗೆಲುವನ್ನು ಸಂಭ್ರಮಿಸುತ್ತಿದ್ದ ಮೋದಿ ಅಭಿಮಾನಿಗಳ ಘೋಷಣೆಯ ಆರ್ಭಟಕ್ಕೆ ಆಕ್ರೋಶಗೊಂಡ ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಕಾರಿನಿಂದ ಇಳಿದು ಅವಾಜ್ ಹಾಕಿರುವ ಘಟನೆ ಸಾಗರ ಪಟ್ಟಣದಲ್ಲಿ ನಡೆದಿದೆ. ಸಾಗರ ಪಟ್ಟಣದ ಅಣಲೆಕೊಪ್ಪ  ವಾರ್ಡಿನಲ್ಲಿ ನಗರಸಭೆ ಚುನಾವಣಾ ಪ್ರಚಾರ ನಡೆಸಿ ಹಿಂತಿರುಗುವ ವೇಳೆ ಈ ಘಟನೆ ನಡೆದಿದೆ. ಬಿಜೆಪಿ ಗೆಲುವನ್ನು ಸಂಭ್ರಮಿಸುತ್ತಿದ್ದ ಅಭಿಮಾನಿಗಳು ಮೋದಿ, ಮೋದಿ ಎಂಬ ಘೋಷಣೆ ಮೊಳಗಿಸಿ  ಬೇಳೂರು ಗೋಪಾಲ ಕೃಷ್ಣ ಕಾರಿಗೆ ಅಡ್ಡ ಹೋಗಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ಮಾಜಿ ಶಾಸಕ ಕಾಂಗ್ರೆಸ್, ಕಾಂಗ್ರೆಸ್ ಎಂದು ಕೂಗುವಂತೆ ಅವಾಜ್ ಹಾಕಿದ್ದಾರೆ. ಆದರೆ ಬಿಜೆಪಿ ಬೆಂಬಲಿಗರ ಘೋಷಣೆ ತಾರಕ್ಕೇರಿದ್ದರಿಂದ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

 • sumalatha won in mandia
  Video Icon

  Karnataka Districts25, May 2019, 12:32 PM IST

  ಮಂಡ್ಯದಲ್ಲಿ ಗೆದ್ದ ಸುಮಲತಾ: ವಿಭಿನ್ನವಾಗಿ ಸಂಭ್ರಮಿಸಿದ ಅಂಬಿ ಅಭಿಮಾನಿ!

  ಮಂಡ್ಯದಲ್ಲಿ ಪಕ್ಷೇತರ ಆಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದ್ದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಯೊಬ್ಬರು ಶಿವಮೊಗ್ಗದಲ್ಲಿ ನೆಂಟರಿಗೆ, ಸ್ನೇಹಿತರಿಗೆ ಬಾಡೂಟ ಹಾಕಿಸಿ ಅಭಿಮಾನ ಮೆರೆದಿದ್ದಾರೆ. ಶಿವಮೊಗ್ಗದ ಜೆ. ಹೆಚ್. ಪಟೇಲ್ ಬಡಾವಣೆಯ ಹನುಮಂತಪ್ಪ, ರೆಬಲ್ ಸ್ಟಾರ್ ಅಂಬರೀಷ್ ಅಭಿಮಾನಿ. ಹದಿನೈದು ವರ್ಷದಿಂದ ಅಂಬರೀಷ್ ಅವರ ಹುಟ್ಟುಹಬ್ಬ ಆಚರಿಸುತ್ತ, ಸ್ನೇಹಿತರಿಗೆ ಸಿಹಿ ಹಂಚುತ್ತಿದ್ದ ಹನುಮಂತಪ್ಪ, ಸುಮಲತಾ ಅಂಬರೀಷ್ ಗೆದ್ದಿದ್ದಕ್ಕೆ, ಎರಡು ಕುರಿ ಕಡಿಸಿ, ಬಾಡೂಟ ಹಾಕಿಸಿದ್ದಾರೆ. ‘200 ರಿಂದ 250 ಜನರು ಬಂದು ಊಟ ಮಾಡಿ ಹೋಗಿದ್ದಾರೆ. ಜೆ.ಹೆಚ್.ಪಟೇಲ್ ಬಡಾವಣೆಯ ತಮ್ಮ ಮನೆ ಮುಂದೆ ಪೆಂಡಾಲ್ ಹಾಕಿಸಿ, ಅದರ ಮುಂದೆ ಸುಮಲತಾ ಅಂಬರೀಷ್ ಅವರಿಗೆ ಹಾರ್ದಿಕ ಅಭಿನಂದನೆ ಎಂದು ಫ್ಲೆಕ್ಸ್ ಹಾಕಿಸಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರವಾಗಿ ಪ್ರಚಾರ ನಡೆಸಿದ ನಟರಾದ ದರ್ಶನ್ ಮತ್ತು ಯಶ್ ಅವರ ಫೋಟೊಗಳು ಫ್ಲೆಕ್ಸ್’ನಲ್ಲಿ ಹಾಕಿಸಿರುವ  ಹನುಮಂತಪ್ಪನವರ ಅಭಿಮಾನ ಕಂಡು ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ

 • DVS

  NEWS25, May 2019, 8:31 AM IST

  ಸಿದ್ದರಾಮಯ್ಯ ಈಗ ಬುರ್ಖಾ ಹಾಕಿ ಓಡಾಡಲಿ: ಸದಾನಂದಗೌಡ

  ಸಿದ್ದರಾಮಯ್ಯ ಈಗ ಬುರ್ಖಾ ಹಾಕಿ ಓಡಾಡಲಿ: ಸದಾನಂದಗೌಡ| ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಿರುಗೇಟು| ಒಂದೇ ಗೂಟಕ್ಕೆ ಕಟ್ಟಿದ್ದ ಎತ್ತುಗಳಂತೆ ಕಾಂಗ್ರೆಸ್‌-ಜೆಡಿಎಸ್‌ ಪರಿಸ್ಥಿತಿ| ರಾಜ್ಯದಲ್ಲಿ ನಾವಾಗಿಯೇ ಸರ್ಕಾರ ರಚಿಸುವ ಪ್ರಯತ್ನ ಮಾಡುವುದಿಲ್ಲ

 • Narendra Modi

  Lok Sabha Election News23, May 2019, 6:35 PM IST

  ಲೋಕಸಭಾ ಫಲಿತಾಂಶ ಪ್ರಕಟ: 'ಚೌಕೀದಾರ್' ಹೆಸರು ತೆಗೆದು ಹಾಕಿದ ಮೋದಿ!

  ಲೋಕ ಚುನಾವಣೆ ಗೆಲ್ಲುತ್ತಿದ್ದಂತೆಯೇ ಟ್ವಿಟರ್ ಖಾತೆಯಿಂದ 'ಚೌಕೀದಾರ್' ಹೆಸರು ಅಳಿಸಿ ಹಾಕಿದ ಮೋದಿ| ಚುನಾವಣಾ ಪ್ರಚಾರದಲ್ಲಿ 'ಚೌಕೀದಾರ್' ಎಂದೇ ಸೌಂಡ್ ಮಾಡಿದ್ದ ಪ್ರಧಾನಿ ಮೋದಿ

 • gambhir gambhir

  Lok Sabha Election News23, May 2019, 5:07 PM IST

  ದೆಹಲಿಯ 7 ಕ್ಷೇತ್ರದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್- AAP,ಕಾಂಗ್ರೆಸ್‌ಗೆ ಮುಖಭಂಗ!

  ದೆಹಲಿಯಲ್ಲಿ ಆಮ್ ಆದ್ಮಿ ಆಡಳಿತ ಪಕ್ಷವಾಗಿದ್ದರೂ ಮೋದಿ ಅಲೆ ವರ್ಕೌಟ್ ಆಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಗೆಲುವಿನತ್ತ ಹೆಜ್ಜೆ ಹಾಕಿದೆ. ದೆಹಲಿಯ 7 ಕ್ಷೇತ್ರದ ಅಭ್ಯರ್ಥಿಗಳ ಫಲಿತಾಂಶದ ವಿವರ ಇಲ್ಲಿದೆ.
   

 • Video Icon

  NEWS22, May 2019, 10:01 AM IST

  ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ? ತೆರೆಮರೆಯಲ್ಲಿ ನಡೆದಿದೆ ಭಾರೀ ಕಸರತ್ತು!

  ಸ್ವಪಕ್ಷೀಯರ ವಿರುದ್ಧ ರೋಷನ್ ಬೇಗ್ ರೋಷಾವೇಷಕ್ಕೆ ಕಾರಣವೇನು? ಎಂಬ ಎಕ್ಸ್ ಕ್ಲೂಸಿವ್ ಮಾಹಿತಿಯನ್ನು ಸುವರ್ಣ ನ್ಯೂಸ್ ಬಿಚ್ಚಿಡಲಿದೆ. ರೋಷನ್ ಬೇಗ್ ಬೆನ್ನಿಗೆ ನಿಂತಿದ್ದಾರೆ ವೇಣುಗೋಪಾಲ್ ವಿರೋಧಿ ಟೀಂ. ರಾಜ್ಯ ಕಾಂಗ್ರೆಸ್ ನಾಯಕತ್ವ ಪ್ರಶ್ನಿಸುವ ಸನ್ನಿವೇಶವನ್ನು ರೋಷನ್ ಬೇಗ್ ಮೂಲಕ ಹುಟ್ಟು ಹಾಕಿದ್ದಾರೆ ಅಹ್ಮದ್ ಪಟೇಲ್. ಡಿಕೆಶಿ ಅಧ್ಯಕ್ಷ ಆಸೆಗೆ ಅಡ್ಡಿಯಾಗಿರುವ ಸಿದ್ದು ಸೈಡ್ ಲೈನ್ ಮಾಡಲು ಈ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.  

 • MTB
  Video Icon

  NEWS21, May 2019, 4:29 PM IST

  ಸಿದ್ದರಾಮಯ್ಯ ಫ್ಲಾಪ್ ಆದ್ರೆ ಇವರೆ ನಾಯಕತ್ವ ತಗೊಳ್ಳಲಿ’

  ಸಿದ್ದರಾಮಯ್ಯ ಫ್ಲಾಪ್ ಲೀಡರ್ ಎಂದು ಹೇಳಿಕೆ ನೀಡಿರುವ ರೋಶನ್ ಬೇಗ್ ಅವರಿಗೆ ಕುಟುಕಿರುವ ಸಚಿವ ಸಿದ್ದರಾಮಯ್ಯ ಫ್ಲಾಪ್ ಲೀಡರ್ ಆದರೆ ರೋಶನ್ ಬೇಗ್ ಅವರೇ ನಾಯಕತ್ವ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

 • Modi- Godse

  NEWS21, May 2019, 10:45 AM IST

  ವೈರಲ್ ಚೆಕ್: ಗಾಂಧಿ ಹಂತಕ ಗೋಡ್ಸೆ ಪ್ರತಿಮೆಗೆ ಮೋದಿ ನಮನ ಸಲ್ಲಿಸಿದ್ರಾ?

  ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಹಂತಕ ನಾತೂರಾಮ್‌ ಗೋಡ್ಸೆ ಪ್ರತಿಮೆಗೆ ಹಾರ ಹಾಕಿ ಗೌರವಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ಧಿ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ನೋಡಿ. 

 • Astrology12

  ASTROLOGY21, May 2019, 7:21 AM IST

  ಈ ರಾಶಿಯವರು ಕೈ ಹಾಕಿದ ಕೆಲಸದಲ್ಲಿ ಯಶಸ್ಸು, ಭಾರೀ ಲಾಭ

  ಹೇಗಿದೆ ಇಂದಿನ ರಾಶಿ? ಯಾರಿಗೆ ಯಾವ ಫಲ? ಯಾರಿಗೆ ಶುಭದಾಯಕ? ತಿಳಿದುಕೊಳ್ಳಿ ಇಂದಿನ ರಾಶಿ ಭವಿಷ್ಯದಲ್ಲಿ

 • Video Icon

  Lok Sabha Election News20, May 2019, 2:46 PM IST

  Exit Polls 2019 | ತೃತೀಯರಂಗಕ್ಕೆ ‘ಜಗನ್’ ವಿಘ್ನ; ಆಂಧ್ರದಲ್ಲಿ ನಾಯ್ಡು ಕನಸು ಭಗ್ನ

  ರಾಷ್ಟ್ರ ರಾಜಕಾರಣದಲ್ಲಿ ತೃತೀಯ ರಂಗದ ಚರ್ಚೆ ಹುಟ್ಟು ಹಾಕಿದ್ದ ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷದ (TDP) ವರಿಷ್ಠ ಚಂದ್ರಬಾಬು ನಾಯ್ಡುಗೆ ಮತಗಟ್ಟೆ ಸಮೀಕ್ಷೆ ನಿರಾಸೆ ತಂದಿದೆ. ಲೋಕಸಭೆ ಜೊತೆ ನಡೆದ ವಿಧಾನಸಭೆ ಚುನಾವಣೆಯಲ್ಲಿ, ನಾಯ್ಡುಗೆ ಮೇಲುಗೈಯಾಗುತ್ತೆ ಎಂದು ಸಮೀಕ್ಷೆಗಳು ಹೇಳಿದರೂ, ಲೋಕಸಭೆಯಲ್ಲಿ ಫಲಿತಾಂಶ ವ್ಯತಿರಿಕ್ತವಾಗಿದೆ.

 • Ladies finger

  LIFESTYLE19, May 2019, 3:48 PM IST

  ಬೆಂಡೆಕಾಯಿ ಮಾಸ್ಕ್ ಹಾಕಿ ಸೌಂದರ್ಯದ ಎಲ್ಲಾ ಸಮಸ್ಯೆ ನಿವಾರಿಸಿ !

  ಬೆಂಡೆಕಾಯಿಯಿಂದ ಟೇಸ್ಟಿಯಾಗಿ ಅಡುಗೆ ಮಾಡಬಹುದು ಅನ್ನೋದು ಗೊತ್ತು... ಆದ್ರೆ ಇದರಿಂದ ಸೌಂದರ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳೂ ನಿವಾರಣೆ ಆಗುತ್ತೆ ಅನ್ನೋ ಬಗ್ಗೆ ನಿಮಗೆ ಮಾಹಿತಿ ಇದ್ಯಾ? 

 • Rahul Gandhi

  NEWS19, May 2019, 3:12 PM IST

  ‘ರಾಹುಲ್ ಗಾಂಧಿ ವಿರುದ್ಧ ಕೇಸ್ ಹಾಕಿದವರು ನನ್ನ ವಿರುದ್ಧವೂ ಹಾಕಿಸಲಿ’

  ಕೈ ನಾಯಕ ಇದೀಗ ಗೋಡ್ಸೆ ಹೇಳಿಕೆ ವಿಚಾರವಾಗಿ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ. ಏನಿದು ವಿಚಾರ?

 • SPORTS19, May 2019, 9:51 AM IST

  ಟೀಂ ಇಂಡಿಯಾ ಅಭ್ಯಾಸಕ್ಕೆ ಬ್ರೇಕ್- ವಿಶ್ರಾಂತಿಗೆ ಸೂಚಿಸಿದ ಬಿಸಿಸಿಐ !

  ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ನಡೆಸುತ್ತಿದೆ. ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಆದರೆ ಟೀಂ ಇಂಡಿಯಾ ಮಾತ್ರ ವಿಶ್ರಾಂತಿಯಲ್ಲಿದೆ. ಕ್ರಿಕೆಟಿಗರ ಅಭ್ಯಾಸಕ್ಕೆ ಇದೀಗ ಬಿಸಿಸಿಐ ಬ್ರೇಕ್ ಹಾಕಿದೆ.