ಹಾಂಗ್ ಕಾಂಗ್  

(Search results - 7)
 • undefined

  India21, Sep 2020, 6:10 PM

  ಭಾರತದ ಏರ್ ಇಂಡಿಯಾ ವಿಮಾನ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಾಂಗ್ ಕಾಂಗ್ ಸರ್ಕಾರ!

  ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನ ಸೇವೆ ನಿಧಾನವಾಗಿ ಆರಂಭಗೊಳ್ಳುತ್ತಿದೆ. ಸೀಮಿತ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಹಾಂಗ್ ಕಾಂಗ್ ಸರ್ಕಾರ ಭಾರತಕ್ಕೆ ಶಾಕ್ ನೀಡಿದೆ. ಏರ್ ಇಂಡಿಯಾ ವಿಮಾನ ಹಾಂಗ್ ಕಾಂಗ್ ಪ್ರವೇಶಿಸಿದಂತೆ ನಿರ್ಬಂಧ ವಿಧಿಸಿದೆ.

 • <p>covid 19 test</p>

  India25, Aug 2020, 6:07 PM

  ಭಾರತದ ವಿಮಾನಕ್ಕೆ ನಿರ್ಬಂಧ; ವಿದೇಶ ಪ್ರಯಾಣಕ್ಕೆ ಹೊಸ ಮಾರ್ಗಸೂಚಿಗೆ ಮುಂದಾದ ಕೇಂದ್ರ!

  ಹಾಂಗ್ ಕಾಂಗ್ ಭಾರತದ ಅಂತಾರಾಷ್ಟ್ರೀಯ ವಿಮಾನಕ್ಕೆ ನಿರ್ಬಂಧ ಹೇರಿದೆ. ಆಗಸ್ಟ್ 31ರ ವರೆಗೆ ಭಾರತದ ವಿಮಾನ ಹಾಂಕ್ ಕಾಂಗ್ ಪ್ರವೇಶಿಸದಂತೆ ಸೂಚಿಸಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಇದೀಗ ವಿದೇಶ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಜಾರಿ ಮಾಡಲು ಮುಂದಾಗಿದೆ.

 • undefined

  International29, May 2020, 11:35 AM

  ಹಾಂಕಾಂಗ್‌ ಮೇಲೆ ಚೀನಾ ಕಪಿಮುಷ್ಠಿಗೆ ಸಂಸತ್‌ ಸಮ್ಮತಿ

  ಹಾಂಕಾಂಗ್‌ ಮೇಲೆ ಚೀನಾದ ಹಿಡಿತ ಬಲಗೊಳಿಸಲು ಅವಕಾಶ ಕಲ್ಪಿಸುವ, ರಾಷ್ಟ್ರೀಯ ಭದ್ರತಾ ಕಾಯ್ದೆಗೆ ಚೀನಾ ಸಂಸತ್‌ ಗುರುವಾರ ಅನುಮೋದನೆ ನೀಡಿದೆ. ಅವಿರೋಧವಾಗಿ ಅಂಗೀಕಾರಗೊಂಡಿರುವ ಈ ಮಸೂದೆಯನ್ನು ಕಮ್ಯುನಿಸ್ಟ್‌ ಪಕ್ಷದ ಸ್ಥಾಯಿ ಸಮಿತಿಗೆ ಕಳುಹಿಸಿಕೊಡಲಾಗಿದ್ದು, ಆಗಸ್ಟ್‌ನಲ್ಲಿ ಕಾಯ್ದೆ ಜಾರಿಗೆ ಬರುವ ಸಾಧ್ಯತೆ ಇದೆ.

 • Hamleys

  BUSINESS10, May 2019, 9:40 PM

  250 ವರ್ಷಗಳ ಇತಿಹಾಸವುಳ್ಳ ಕಂಪನಿ ರಿಲಯನ್ಸ್ ತಕ್ಕೆಗೆ!

  ರಿಲಯನ್ಸ್ ಇಂಡಸ್ಟ್ರಿಸ್ ಅಂಗಸಂಸ್ಥೆಯಾದ ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್,  ಹಾಂಗ್ ಕಾಂಗ್'ನಲ್ಲಿರುವ ಸಿ ಬ್ಯಾನರ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್ ಒಡೆತನದ ಹ್ಯಾಮ್ಲೀಸ್ ಬ್ರ್ಯಾಂಡ್‌ನ ಹ್ಯಾಮ್ಲೀಸ್ ಗ್ಲೋಬಲ್ ಹೋಲ್ಡಿಂಗ್ಸ್ ಲಿಮಿಟೆಡ್‌ನ 100% ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ.

 • Ms Dhoni

  SPORTS18, Sep 2018, 2:40 PM

  ಭಾರತ-ಹಾಂಕ್ ಕಾಂಗ್ ಏಷ್ಯಾಕಪ್ ಮುಖಾಮುಖಿ! ಪ್ಲೇಯಿಂಗ್-11 ಹೇಗಿದೆ?

  ಏಷ್ಯಾಕಪ್ ಟೂರ್ನಿ ನಾಲ್ಕನೇ ದಿನ ಭಾರತ ಹಾಗೂ ಹಾಂಗ್ ಕಾಂಗ್ ತಂಡ ಹೋರಾಟ ನಡೆಸಲಿದೆ. ಹಾಂಗ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದ ಆಡೋ ಹನ್ನೊಂದರ ಬಳಗ ಹೇಗಿರುತ್ತೆ? ಇಲ್ಲಿದೆ.

 • Pakistan vs Hong Kong

  SPORTS16, Sep 2018, 10:29 PM

  ಏಷ್ಯಾಕಪ್ 2018: ಹಾಂಗ್ ಕಾಂಗ್ ವಿರುದ್ಧ ಪಾಕಿಸ್ತಾನಕ್ಕೆ ಸುಲಭ ಗೆಲುವು

  ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಶುಭಾರಂಭ ಮಾಡಿದೆ. ಹಾಂಗ್ ಕಾಂಗ್ ವಿರುದ್ಧ ಹೋರಾಟ ನಡೆಸಿದ ಪಾಕಿಸ್ತಾನ ದಾಖಲೆಯ ಗೆಲುವು ಸಾಧಿಸಿದೆ. ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್ ನಡುವಿನ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Pakistan team

  SPORTS16, Sep 2018, 7:23 PM

  ಏಷ್ಯಾಕಪ್ 2018: ಪಾಕ್ ದಾಳಿಗೆ ಕುಸಿದ ಹಾಂಗ್ ಕಾಂಗ್ !

  ಏಷ್ಯಾಕಪ್ ಟೂರ್ನಿಯ ದ್ವಿತೀಯ ದಿನ ಪಾಕಿಸ್ತಾನ ಹಾಗೂ ಹಾಂಕ್ ಕಾಂಗ್ ನಡುವಿನ ಪಂದ್ಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ದಿಟ್ಟ ಹೋರಾಟ ನೀಡುತ್ತಿದ್ದ ಹಾಂಕ್ ಕಾಂಗ್ ಬಲಿಷ್ಠ ಪಾಕ್ ವಿರುದ್ಧ ದಾಳಿಗೆ ಕುಸಿತ ಕಂಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್