ಹಾಂಕಾಂಗ್  

(Search results - 43)
 • International3, Jul 2020, 7:14 AM

  ಚೀನಾ ಮೇಲೆ ಭಾರತದ ರಾಜತಾಂತ್ರಿಕ ‘ದಾಳಿ’

  ಅನ್ಯ ದೇಶಗಳ ಆಂತರಿಕ ಬೆಳವಣಿಗೆ ಬಗ್ಗೆ ಮಧ್ಯಪ್ರವೇಶ ಮಾಡದ ಭಾರತ ಸರ್ಕಾರ, ಹಾಂಕಾಂಗ್‌ನಲ್ಲಿನ ಭಾರತೀಯ ಹೆಸರಿನಲ್ಲಿ ಈ ರೀತಿ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿರುವುದು ನೆರೆ ದೇಶಕ್ಕೆ ಸೂಕ್ತ ಸಂದೇಶ ರವಾನಿಸುವ ಉದ್ದೇಶ ಹೊಂದಿದೆ ಎಂದೇ ವಿಶ್ಲೇಷಿಸಲಾಗಿದೆ.

 • Cricket2, Jul 2020, 8:39 AM

  ಐಸಿಸಿ ಅಧ್ಯಕ್ಷ ಸ್ಥಾನ​ದಿಂದ ಕೆಳ​ಗಿಳಿದ ಶಶಾಂಕ್‌ ಮನೋಹರ್

  ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮಾಜಿ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸುಪ್ರೀಂ ಕೋರ್ಟ್‌ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರೆಯಲು ಅವಕಾಶ ನೀಡುತ್ತದೆಯೋ ಇಲ್ಲವೋ ಎನ್ನುವುದರ ಆಧಾರದಲ್ಲಿ ದಾದಾ ಸ್ಪರ್ಧೆ ನಿರ್ಧಾರವಾಗಲಿದೆ.

 • Video Icon

  International20, Jun 2020, 11:23 AM

  ಚೀನಾ ಆಕ್ರಮಣಕಾರಿ ನಡೆಗೆ ಅಮೆರಿಕ ಖಂಡನೆ

  ಜೂನ್ 15ರ ತಡರಾತ್ರಿ ಪೂರ್ವ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಚೀನಿ ಸೈನಿಕರು ಅಟ್ಟಹಾಸ ಮೆರೆದಿದ್ದರು. ಈ ವೇಳೆ ಭಾರತದ ಇಪ್ಪತ್ತು ವೀರ ಯೋಧರು ಪ್ರಾಣ ಕಳೆದುಕೊಂಡಿದ್ದರು. ಡ್ರ್ಯಾಗನ್ ನರಿಬುದ್ದಿಯ ವಿರುದ್ಧ ವಿಶ್ವದ ದೊಡ್ಡಣ್ಣ ತುಟಿಬಿಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 • <p>Trump</p>

  International30, May 2020, 7:55 AM

  ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಗುಡ್‌ಬೈ!

  ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಗುಡ್‌ಬೈ|  ಹಾಂಕಾಂಗ್‌ ವಿಶೇಷ ಸ್ಥಾನ ರದ್ದು: ಟ್ರಂಪ್‌

 • International29, May 2020, 11:35 AM

  ಹಾಂಕಾಂಗ್‌ ಮೇಲೆ ಚೀನಾ ಕಪಿಮುಷ್ಠಿಗೆ ಸಂಸತ್‌ ಸಮ್ಮತಿ

  ಹಾಂಕಾಂಗ್‌ ಮೇಲೆ ಚೀನಾದ ಹಿಡಿತ ಬಲಗೊಳಿಸಲು ಅವಕಾಶ ಕಲ್ಪಿಸುವ, ರಾಷ್ಟ್ರೀಯ ಭದ್ರತಾ ಕಾಯ್ದೆಗೆ ಚೀನಾ ಸಂಸತ್‌ ಗುರುವಾರ ಅನುಮೋದನೆ ನೀಡಿದೆ. ಅವಿರೋಧವಾಗಿ ಅಂಗೀಕಾರಗೊಂಡಿರುವ ಈ ಮಸೂದೆಯನ್ನು ಕಮ್ಯುನಿಸ್ಟ್‌ ಪಕ್ಷದ ಸ್ಥಾಯಿ ಸಮಿತಿಗೆ ಕಳುಹಿಸಿಕೊಡಲಾಗಿದ್ದು, ಆಗಸ್ಟ್‌ನಲ್ಲಿ ಕಾಯ್ದೆ ಜಾರಿಗೆ ಬರುವ ಸಾಧ್ಯತೆ ಇದೆ.

 • <p>Jinping</p>

  International27, May 2020, 7:16 AM

  ಚೀನಾ ಅಧ್ಯಕ್ಷ ಯುದ್ಧ ಕಹಳೆ: ಸನ್ನದ್ಧರಾಗುವಂತೆ ಸೇನೆಗೆ ಜಿನ್‌ಪಿಂಗ್‌ ಸೂಚನೆ!

  ಯುದ್ಧ ಸನ್ನದ್ಧರಾಗಿ: ಸೇನೆಗೆ ಚೀನಾ ಅಧ್ಯಕ್ಷ ಸೂಚನೆ| ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರಿಂದ ಯುದ್ಧೋನ್ಮಾದದ ಮಾತು| ಅಮೆರಿಕ, ಭಾರತ, ತೈವಾನ್‌, ಹಾಂಕಾಂಗ್‌ಗೆ ಎಚ್ಚರಿಕೆ?

 • Video Icon

  India26, May 2020, 10:12 AM

  ಸುವರ್ಣ ಸ್ಪೆಷಲ್: ಚೀನಾದಲ್ಲಿ ಮಹಾದಂಗೆ..!

  ಭಾರತಕ್ಕೆ ಬೆಂಕಿಯಿಡಲು ಬಂದ ಚೀನಾದ ಬುಡಕ್ಕೆ ಹಾಂಕಾಂಗ್ ಬಾಂಬ್ ಬಂದು ಬಿದ್ದಿದೆ. ಚೀನಾ ಮಹಾದಂಗೆ ಹಿಂದಿನ ಅಸಲಿ ಮಿಸ್ಟ್ರಿ ಏನು ಅನ್ನೋದನ್ನು ಇತಿಹಾಸದ ಸಮೇತ ನಿಮ್ಮ ಮುಂದಿಡುತ್ತಿದ್ದೇವೆ, ಚೀನಾ ಮಹಾದಂಗೆಯಲ್ಲಿ..! 

 • BUSINESS7, Jan 2020, 8:52 AM

  1038 ಕೋಟಿ ರೂ. ಕಪ್ಪುಹಣ ಹಾಂಕಾಂಗ್‌ಗೆ ಟ್ರಾನ್ಸ್‌ಫರ್‌!

  1038 ಕೋಟಿ ಕಪ್ಪುಹಣ ಹಾಂಕಾಂಗ್‌ಗೆ ಟ್ರಾನ್ಸ್‌ಫರ್‌| 48 ಕಂಪನಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲು

 • China

  International17, Nov 2019, 4:49 PM

  ಹಾಂಕಾಂಗ್‌ ಹೋರಾಟ ಹತ್ತಿಕ್ಕಲು ಮೊದಲ ಬಾರಿ ಚೀನಾ ಸೇನೆ ರವಾನೆ!

  ಹಾಂಕಾಂಗ್‌ ಹೋರಾಟ ಹತ್ತಿಕ್ಕಲು ಮೊದಲ ಬಾರಿ ಚೀನಾ ಸೇನೆ ರವಾನೆ| ದೇಶಭ್ರಷ್ಟರನ್ನು ಚೀನಾಕ್ಕೆ ಹಸ್ತಾಂತರಿಸುವ ಹಾಂಕಾಂಗ್‌ ಸರ್ಕಾರದ ಪ್ರಸ್ತಾಪಿತ ಮಸೂದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ

 • Kidambi Srikanth

  OTHER SPORTS17, Nov 2019, 8:18 AM

  ಹಾಂಕಾಂಗ್‌ ಓಪನ್‌: ಸೆಮೀಸ್‌ನಲ್ಲಿ ಮುಗ್ಗ​ರಿ​ಸಿದ ಶ್ರೀಕಾಂತ್‌

  ಸೆಮಿಫೈನಲ್‌ ಪಂದ್ಯದಲ್ಲಿ ಶ್ರೀಕಾಂತ್‌, ಸ್ಥಳೀಯ ಆಟಗಾರ ಲೀ ಚೆಯುಕ್‌ ಯೀ ವಿರುದ್ಧ 9-21, 23-25 ಗೇಮ್‌ಗಳಲ್ಲಿ ಪರಾಭವಗೊಂಡರು. ಪಂದ್ಯದ ಮೊದಲ ಸುತ್ತು ಹಾಗೂ ಕ್ವಾರ್ಟರ್‌ಫೈನಲ್‌ನಲ್ಲಿ ಅದೃಷ್ಟದ ಜಯ ದಾಖಲಿಸಿದ್ದ ಶ್ರೀಕಾಂತ್‌ಗೆ ಸೆಮೀಸ್‌ನಲ್ಲಿ ಕಠಿಣ ಸವಾಲು ಎದುರಾಗಿತ್ತು.

 • Kidambi Srikanth

  OTHER SPORTS16, Nov 2019, 10:04 AM

  ಹಾಂಕಾಂಗ್‌ ಓಪನ್‌: ಸೆಮಿ​ಫೈ​ನಲ್‌ಗೆ ಲಗ್ಗೆ ಇಟ್ಟ ಶ್ರೀಕಾಂತ್‌!

  ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅದೃಷ್ಟದ  ಗೆಲವು ಸಾಧಿಸಿದ ಶ್ರೀಶಾಂತ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. 

 • PV Sindhu

  OTHER SPORTS15, Nov 2019, 2:00 PM

  ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಶ್ರೀಕಾಂತ್‌, ಸಿಂಧು ಔಟ್‌!

  ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್‌, ಭಾರತದವರೇ ಆದ ಸೌರಭ್‌ ವರ್ಮಾ ವಿರುದ್ಧ 21-11, 15-21, 21-19 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಶ್ರೀಕಾಂತ್‌, ಒಲಿಂಪಿಕ್‌ ಚಾಂಪಿಯನ್‌ ಚೀನಾದ ಚೆನ್‌ ಲಾಂಗ್‌ರನ್ನು ಎದುರಿಸಲಿದ್ದಾರೆ. ಸದ್ಯ ಟೂರ್ನಿಯಲ್ಲಿ ಉಳಿದಿರುವ ಭಾರತದ ಏಕೈಕ ಶಟ್ಲರ್‌ ಶ್ರೀಕಾಂತ್‌ ಆಗಿದ್ದಾರೆ.

 • Saina Nehwal

  OTHER SPORTS14, Nov 2019, 10:12 AM

  ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌: ಮೊದಲ ಸುತ್ತಲ್ಲೇ ಸೈನಾ ಔಟ್‌!

  ಇದೇ ಎದು​ರಾಳಿ ವಿರುದ್ಧ ಕಳೆದ ವಾರ ಚೀನಾ ಓಪನ್‌ನಲ್ಲೂ ಸೈನಾ ಸೋಲುಂಡಿ​ದ್ದರು. ಕಳೆದ 6 ಪಂದ್ಯಾ​ವ​ಳಿ​ಗ​ಳಲ್ಲಿ ಸೈನಾ 5ರಲ್ಲಿ ಮೊದಲ ಸುತ್ತಿ​ನಲ್ಲೇ ಸೋತಿ​ರು​ವುದು, ಅವರ ನಿವೃತ್ತಿ ದಿನ ಹತ್ತಿ​ರ​ವಾ​ಗು​ತ್ತಿ​ದೆಯೇ ಎನ್ನುವ ಅನು​ಮಾನ ಮೂಡಿ​ಸುತ್ತಿದೆ.

 • OTHER SPORTS13, Nov 2019, 10:41 AM

  ಹಾಂಕಾಂಗ್ ಓಪನ್: ಪ್ರಿ ಕ್ವಾರ್ಟರ್‌ಗೆ ಸಾತ್ವಿಕ್-ಅಶ್ವಿನಿ ಪೊನ್ನಪ್ಪ!

  ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ಭಾರತದ ಸಾತ್ವಿಕ್ ಹಾಗೂ ಅಶ್ವಿನ್ ಪೊನ್ನಪ್ಪ ಜೋಡಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ಭಾರತೀಯ ಪಟುಗಳು ಫಲಿತಾಂಶ ಇಲ್ಲಿದೆ.
   

 • সাইনা ও সিন্ধু

  OTHER SPORTS12, Nov 2019, 10:36 AM

  ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್: ಸೈನಾ-ಸಿಂಧುವಿನತ್ತ ಎಲ್ಲರ ಚಿತ್ತ

  ಬ್ಬರು ತಾರಾ ಆಟಗಾರ್ತಿಯರು ಇತ್ತೀಚಿನ ಟೂರ್ನಿಗಳಲ್ಲಿ ಆರಂಭಿಕ ಆಘಾತ ಅನುಭವಿಸಿದ್ದು, ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ವಿಶ್ವ ನಂ.9 ಚಿರಾಗ್ ಹಾಗೂ ಸಾತ್ವಿಕ್, ಫ್ರೆಂಚ್ ಓಪನ್ ಟೂರ್ನಿಯಲ್ಲಿ ರನ್ನರ್-ಅಪ್ ಆದ ಬಳಿಕ ಕಳೆದ ವಾರ ಚೀನಾ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಇಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತೀಯ ಜೋಡಿ ಜಪಾನ್‌ನ ಟಕುರೊ ಹೊಕಿ ಹಾಗೂ ಯುಗೊ ಕೊಬಯಾಶಿ ವಿರುದ್ಧ ಸೆಣಸಲಿದೆ.