ಹಸನ್ ಆಲಿ  

(Search results - 6)
 • Hasan ali wedding

  SPORTS21, Aug 2019, 7:40 PM

  ಕ್ಯಾಮಾರ ಕಣ್ಣಿನಲ್ಲಿ ಭಾರತದ ಶಾಮಿಯಾ - ಪಾಕ್ ವೇಗಿ ಹಸನ್ ಆಲಿ ಮದುವೆ ಸಂಭ್ರಮ!

  ಪಾಕಿಸ್ತಾನ ವೇಗಿ ಹಸನ್ ಆಲಿ ಹಾಗೂ ಭಾರತೀಯ ಮೂಲದ ಶಾಮಿಯಾ ಅರ್ಝೂ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೇರವೇರಿದೆ. ದುಬೈನಲ್ಲಿ ಆಯೋಜಿಸಲಾಗಿದ್ದ ಮದುವೆ ಸಮಾರಂಭದಲ್ಲಿ ಹಸನ್ ಆಲಿ, ಶಾಮಿಯಾ ಅರ್ಝೂ ಕೈಹಿಡಿದರು. ಹರ್ಯಾಣದ ಮೀವತ್ ಜಿಲ್ಲೆಯ ಶಾಮಿಯಾ ದುಬೈನಲ್ಲಿ ಉದ್ಯೋಗಿಯಾಗಿದ್ದಾರೆ. ಕೆಲ ವರ್ಷಗಳಿಂದ ಹಸನ್ ಆಲಿ ಹಾಗೂ ಶಾಮಿಯಾ ಪರಿಚಯವಾಗಿದ್ದರು. ಬಳಿಕ ಆತ್ಮೀಯರಾಗಿ ಇದೀಗ ಮದುವೆಯಾಗಿದ್ದಾರೆ.  ಹಸನ್ ಆಲಿ ಮದುವೆಗೆ ಪಾಕಿಸ್ತಾನ ಕ್ರಿಕೆಟಿಗರು, ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

 • hasan ali sania

  SPORTS20, Aug 2019, 9:27 PM

  ಭಾರತೀಯಳ ಕೈಹಿಡಿದ ಪಾಕ್ ಕ್ರಿಕೆಟಿಗನ ಕಾಲೆಳೆದ ಸಾನಿಯಾ!

  ಭಾರತ ಮೂಲದ ಶಾಮಿಯ ಅರ್ಝೂ ಜೊತೆ ವಿವಾಹವಾದ ಪಾಕಿಸ್ತಾನ ವೇಗಿ ಹಸನ್ ಆಲಿಯನ್ನು ಸಾನಿಯಾ ಮಾರ್ಜಾ ಕಾಲೆಳೆದಿದ್ದಾರೆ. ಹಸನ್ ಆಲಿಗೆ ಸಾನಿಯ ಹೇಳಿದ್ದೇನು? ಇಲ್ಲಿದೆ ವಿವರ.

 • Hasan ali

  SPORTS20, Aug 2019, 5:47 PM

  ಭಾರತೀಯಳ ಜೊತೆಗಿನ ಮದುವೆ ಮುನ್ನ ಕಾಶ್ಮೀರ ಕೆಣಕಿದ ಹಸನ್ ಆಲಿ!

  ಹರ್ಯಾಣ ವೀವತ್ ಜಿಲ್ಲೆಯ ಶಾಮಿಯಾ ಅರ್ಝೂ ಜೊತೆ ಪಾಕಿಸ್ತಾನ ವೇಗಿ ಹಸನ್ ಆಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಮದುವೆಯಿಂದ ಇಂಡೋ-ಪಾಕ್ ಸಂಬಂಧ ವೃದ್ಧಿಯಾಗಲಿದೆ ಅನ್ನೋದು ಕೆಲವರ ಮಾತು. ಆದರೆ ಭಾರತದ ಹುಡುಗಿಯನ್ನು ಮದುವೆಯಾಗೋ ಮುನ್ನ ಹಸನ್ ಆಲಿ ಕಾಶ್ಮೀರ ಕೆಣಕಿದ್ದಾರೆ. ಈ ಮೂಲಕ ಶಾಂತಿ ಕದಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

 • Hasan ali Shamia arzoo

  SPORTS20, Aug 2019, 4:37 PM

  ಭಾರತದ ಶಾಮಿಯಾ ಜೊತೆ ಪಾಕ್ ಕ್ರಿಕೆಟಿಗ ಹಸನ್ ಆಲಿ ಮದುವೆ!

  ಪಾಕಿಸ್ತಾನ ವೇಗಿ, ಭಾರತದ ವಿರುದ್ದ ಸದಾ ಅಪಸ್ವರ ಎತ್ತುವ ಹಸನ್ ಆಲಿ, ಇದೀಗ ಭಾರತದ ಹರ್ಯಾಣ ಮೂಲದ ಶಾಮಿಯಾ ಅರ್ಝೂ ಕೈ ಹಿಡಿದಿದ್ದಾರೆ. ದುಬೈನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಹಸನ್ ಆಲಿ, ಅರ್ಜೂ ಕೈ ಹಿಡಿದಿದ್ದಾರೆ.

 • hasan ali

  SPORTS30, Jul 2019, 6:40 PM

  ಭಾರತೀಯಳನ್ನು ವರಿಸಲು ಸಜ್ಜಾದ ಪಾಕ್ ವೇಗಿ ಹಸನ್ ಆಲಿ!

  ಪಾಕಿಸ್ತಾನ ವೇಗಿ ಹಸನ್ ಆಲಿ ಅದ್ಭುತ ಬೌಲಿಂಗ್ ದಾಳಿ ಹಲವು ಬಾರಿ ಟೀಂ ಇಂಡಿಯಾಗೆ ಆತಂಕ ತಂದಿದೆ. ಆದರೆ ಹಸನ್ ಆಲಿ ವಾಘ ಗಡಿ ವರ್ತನೆ ಅದಕ್ಕಿಂತ ಹೆಚ್ಚು ಘಾಸಿಗೊಳಿಸಿದೆ. ಇದೀಗ ಇದೇ ಹಸಿನ್ ಆಲಿ, ಭಾರತೀಯಳನ್ನು ವರಿಸಲು ಸಜ್ಜಾಗಿದ್ದಾರೆ. 

 • HASSAN ALI

  FOOTBALL16, Jul 2018, 5:14 PM

  ಪಾಕ್ ವೇಗಿ ಹಸನ್ ಆಲಿ ಸಂಭ್ರಮಾಚರಣೆ ಅರ್ಧಕ್ಕೆ ನಿಲ್ಲಿಸಿದ್ದು ಯಾಕೆ?

  ಕ್ರಿಕೆಟಿಗರು ಶತಕ ಸಿಡಿಸಿ, ವಿಕೆಟ್ ಪಡೆದು ಸಂಭ್ರಮಾಚರಣೆ ಮಾಡೋದು ಸಾಮಾನ್ಯ. ಕೆಲವೊಮ್ಮೆ ಕ್ರಿಕೆಟಿಗರ ಸಂಭ್ರಮ ಗಂಟೆ ಕಳೆದರು ನಿಲ್ಲೋದಿಲ್ಲ. ಆದರೆ ಪಾಕಿಸ್ತಾನ ವೇಗಿ ಹಸನ್ ಆಲಿ ಸಂಭ್ರಮಾಚರಣೆಯನ್ನ ಅರ್ಧಕ್ಕೆ ನಿಲ್ಲಿಸಿದ್ದಾರೆ. ಅಷ್ಟಕ್ಕೂ ಆಲಿ ಸಂಭ್ರಮಾಚರಣೆ ನಿಲ್ಲಿಸಿದ್ದೇಕೆ? ಇಲ್ಲಿದೆ ವೀಡಿಯೋ.