ಹರ್ಯಾಣ ಸ್ಟೀಲರ್ಸ್  

(Search results - 9)
 • U Mumba vs Haryana Steelers

  OTHER SPORTS11, Oct 2019, 10:01 AM

  PKL 2019: ನಾಲ್ಕನೇ ಸ್ಥಾನಕ್ಕೆ ಜಿಗಿದ ಮುಂಬಾ!

  ಪ್ರೊ ಕಬ​ಡ್ಡಿ ಲೀಗ್ ಟೂರ್ನಿಯಲ್ಲಿ ಯು ಮುಂಬಾ ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಹರ್ಯಾಣ ಸ್ಟೀಲರ್ಸ್ ವಿರುದ್ಧ ಗೆಲುವು ಸಾಧಿಸೋ ಮೂಲಕ ಲೀಗ್ ಪಂದ್ಯದ ಅಂತಿಮ ಹಂತದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. 

 • Pro Kabaddi haryana

  SPORTS30, Sep 2019, 9:36 AM

  ಪ್ರೊ ಕಬಡ್ಡಿ 2019: ಪ್ಲೇ-ಆಫ್‌ಗೆ ಲಗ್ಗೆಯಿಟ್ಟ ಹರ್ಯಾಣ

  ಒಟ್ಟು 6 ತಂಡ​ಗಳು ಪ್ಲೇ-ಆಫ್‌ ಪ್ರವೇ​ಶಿ​ಸ​ಲಿವೆ. ಬೆಂಗ​ಳೂರು ಬುಲ್ಸ್‌, ಯು.ಪಿ.​ಯೋಧಾ ಹಾಗೂ ಯು ಮುಂಬಾ ತಂಡ​ಗಳು ಕ್ರಮ​ವಾಗಿ 4, 5 ಹಾಗೂ 6ನೇ ಸ್ಥಾನ​ದ​ಲ್ಲಿದ್ದು ಪ್ಲೇ-ಆಫ್‌ಗೇರುವ ನೆಚ್ಚಿನ ತಂಡ​ಗಳು ಎನಿ​ಸಿ​ಕೊಂಡಿವೆ.

 • Haryana

  SPORTS7, Sep 2019, 10:27 PM

  PKL 2019: ದಬಾಂಗ್ ದಿಲ್ಲಿಗೆ ಆಘಾತ; ಹರ್ಯಾಣಗೆ ಗೆಲುವಿನ ಪುಳಕ!

  ಕೋಲ್ಕತಾ(ಸೆ.07): ಪ್ರೊ ಕಬಡ್ಡಿ ಲೀಗ್ ಟೂರ್ನಿಯ 79ನೇ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಹಾಗೂ ಹರ್ಯಾಣ ಸ್ಟೀಲರ್ಸ್ ಮುಖಾಮುಖಿಯಾಗಿತ್ತು. ಆರಂಭದಲ್ಲಿ ಅಬ್ಬರಿಸಿದ ಡೆಲ್ಲಿ ತಂಡಕ್ಕೆ ಹರ್ಯಾಣ ಶಾಕ್ ನೀಡಿತು. ಹರ್ಯಾಣ ರೈಡ್ ಹಾಗೂ ಟ್ಯಾಕಲ್‌ಗೆ ದಿಲ್ಲಿ ಬಳಿ ಉತ್ತರವಿರಲಿಲ್ಲ. ಹೀಗಾಗಿ ಹರ್ಯಾಣ 47-25 ಅಂಕಗಳಿಂದ ದಿಲ್ಲಿ ತಂಡವನ್ನು ಮಣಿಸಿತು. ಹರ್ಯಾಣ ವಿರುದ್ಧ ಸೋತರೂ ದಬಾಂಗ್ ದಿಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ ಹರ್ಯಾಣ 3ನೇ ಸ್ಥಾನಕ್ಕೆ ಜಿಗಿದಿದೆ.

 • Haryana Steelers

  SPORTS27, Aug 2019, 10:12 AM

  ಪ್ರೊ ಕಬಡ್ಡಿ 2019: ಬೆಂಗಾಲ್‌ ಜಯ ಕಸಿದ ಸ್ಟೀಲ​ರ್ಸ್

  ಇಲ್ಲಿನ ತ್ಯಾಗರಾಜ ಕ್ರೀಡಾ ಸಮುಚ್ಚಯದಲ್ಲಿ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಮೊದಲಿಗೆ ಬೆಂಗಾಲ್‌ ಆಟಗಾರರು ಮೇಲುಗೈ ಸಾಧಿಸಿದರೂ, ಪಂದ್ಯ ಸಾಗುತ್ತಿದ್ದಂತೆ ತಪ್ಪುಗಳ ಮೇಲೆ ತಪ್ಪುಗಳ ಎಸಗುತ್ತಾ ಸಾಗಿದರು. ಆ ತಪ್ಪುಗಳಿಗೆ ಕೊನೆಗೆ ಬೆಲೆ ತೆರಬೇಕಾಯಿತು.

 • Haryana Steelers

  SPORTS20, Aug 2019, 9:37 AM

  PKL 2019: ಮುಂಬಾ ಗೆಲುವನ್ನು ಕಸಿದ ಸ್ಟೀಲ​ರ್ಸ್..!

  ಪ್ರೊ ಕಬಡ್ಡಿ 7ನೇ ಆವೃತ್ತಿಯ 49ನೇ ಪಂದ್ಯದ ಮೊದಲಾರ್ಧದಲ್ಲಿ ಹರ್ಯಾಣ ಉತ್ತಮ ಪ್ರದರ್ಶನ ನೀಡಿತು. ಅದ್ಭುತ ಪ್ರದರ್ಶನ ಮುಂದುವರಿಸಿದ ವಿಕಾಸ್‌ ಆವೃತ್ತಿಯಲ್ಲಿ 50ನೇ ರೈಡ್‌ ಅಂಕ ಸಂಪಾದಿಸಿದರು. 

 • Patna Pirates vs Haryana Steelers

  SPORTS7, Aug 2019, 10:01 PM

  PKL7:ಸೋಲಿನಿಂದ ಕಂಗೆಟ್ಟಿದ್ದ ಹರ್ಯಾಣಕ್ಕೆ ಗೆಲುವಿನ ಸಿಂಚನ!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಹರ್ಯಾಣ ಸ್ಟೀಲರ್ಸ್ ಭರ್ಜರಿ ಗೆಲುವಿನೊಂದಿಗೆ ಒಂದು ಸ್ಥಾನ ಮೇಲಕ್ಕೇರಿದೆ. ಪಾಟ್ನಾ ವಿರುದ್ಧ ಹರ್ಯಾಣ ತಂಡದ ಪ್ರದರ್ಶನ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.
   

 • Haryana pro kabaddi

  SPORTS22, Jul 2019, 9:41 PM

  PKL7: ಹರ್ಯಾಣ ಸ್ಟೀಲರ್ಸ್ ಆಟಕ್ಕೆ ಪುಣೇರಿ ಪಲ್ಟಾನ್ ಪಲ್ಟಿ!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಹರ್ಯಾಣ ಸ್ಟೀಲರ್ಸ್ ಅದ್ಭುತ ಆಟಕ್ಕೆ ಪುಣೇರಿ ಪಲ್ಟಾನ್ ಸೋಲಿಗೆ ಶರಣಾಗಿದೆ. ರೋಚಕ ಹೋರಾಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.

 • PKL Puneri Paltan

  SPORTS8, Oct 2018, 10:20 PM

  ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್’ಗೆ ಶಾಕ್ ಕೊಟ್ಟ ಪಲ್ಟಾನ್

  ರ್ಯಾಣ ಸ್ಟೀಲರ್ಸ್ ಎದುರು ಸಂಘಟಿತ ಪ್ರದರ್ಶನ ತೋರಿದ ಪುಣೇರಿ ಪಲ್ಟಾನ್ ಆರನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಸ್ಟೀಲರ್ಸ್ ಎದುರು 22-34 ಅಂಕಗಳಿಂದ ಪಲ್ಟಾನ್ ಗೆಲುವಿನ ನಗೆ ಬೀರಿತು.