ಹರ್ಭಜನ್ ಸಿಂಗ್  

(Search results - 45)
 • <p>Rajinder Goel</p>

  Cricket22, Jun 2020, 1:41 PM

  ರಣಜಿ ಟ್ರೋಫಿ ಗರಿಷ್ಠ ವಿಕೆಟ್ ಸರದಾರ ರಾಜೀಂದರ್ ಗೋಯೆಲ್ ಇನ್ನಿಲ್ಲ..!

  27 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ರಾಜೀಂದರ್ ಗೋಯೆಲ್ 18.58ರ ಸರಾಸರಿಯಲ್ಲಿ 750 ಪ್ರಥಮ ದರ್ಜೆ ವಿಕೆಟ್ ಕಬಳಿಸಿದ್ದಾರೆ. ಗೋಯೆಲ್ ಪಟಿಯಾಲ, ಡೆಲ್ಲಿ, ದಕ್ಷಿಣ ಪಂಜಾಬ್ ಹಾಗೂ ಹರಿಯಾಣ ಪರ 44 ವರ್ಷದ ವರೆಗೂ ಕ್ರಿಕೆಟ್ ಆಡಿದ್ದರು.

 • Cricket20, Jun 2020, 9:01 PM

  ಚೀನಾ ವಸ್ತು ಪ್ರಚಾರ ಮಾಡಲ್ಲ, ಬಳಸಲ್ಲ; ಪ್ರತಿಜ್ಞೆ ಮಾಡಿದ ಹರ್ಭಜನ್!

  ಲಡಾಖ್ ಗಡಿ ಬಿಕ್ಕಟ್ಟಿನ ಬಳಿಕ ಚೀನಾ ವಿರುದ್ಧ ಪ್ರತಿಯೊಬ್ಬ ಭಾರತೀಯ ಆಕ್ರೋಶ ಹೊರಹಾಕುತ್ತಿದ್ದಾನೆ. ಚೀನಿ ವಸ್ತಗಳ ಬಳಕೆಗೆ ಗುಡ್ ಬೈ ಹೇಳುತ್ತಿದ್ದಾನೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಪ್ರತಿಜ್ಞೆ ಮಾಡಿದ್ದಾರೆ. ಭಜ್ಜಿ ಪ್ರತಿಜ್ಞೆ ಕುರಿತ ವಿವರ ಇಲ್ಲಿದೆ.

 • Cricket14, Jun 2020, 3:54 PM

  400 ವಿಕೆಟ್ ಸಂಭ್ರಮದ ಬೆನ್ನಲ್ಲೇ ತಂಡದಿಂದ ಹೊರಬಿದ್ದೆ; ನೋವು ತೋಡಿಕೊಂಡ ಹರ್ಭಜನ್!

  ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಹಲವು ದಿನಗಳ ಬಳಿಕ ಬಿಸಿಸಿಐ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ಅತ್ತ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಲಿಲ್ಲ, ಇದೀಗ ವಿದೇಶಿ ಲೀಗ್‌ನಲ್ಲಿ ಆಡಲು ಅನುಮತಿ ನೀಡಬೇಕು ಎಂದಿದ್ದಾರೆ. ಹರ್ಭಜನ್ ಅಸಮಾಧಾನದ ವಿವರ ಇಲ್ಲಿದೆ.

 • <p>Harbhajan akthar</p>

  Cricket16, May 2020, 3:49 PM

  ಜಗಳ ಮಾಡಲು ಹರ್ಭಜನ್ ಕೋಣೆಗೆ ತೆರಳಿದ್ದೆ, 2010ರ ಏಷ್ಯಾಕಪ್ ಸ್ಲೆಡ್ಜಿಂಗ್ ಕತೆ ಹೇಳಿದ ಅಕ್ತರ್!

  ಭಾರತ ಹಾಗೂ ಪಾಕಿಸ್ತಾನ ನಡುವಿನ ಯಾವ ಪಂದ್ಯವೂ ಉಭಯ ದೇಶದ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಅದರಲ್ಲೂ 2010ರ ಏಷ್ಯಾಕಪ್ ಟೂರ್ನಿಯ 4ನೇ ಪಂದ್ಯ ಅತ್ಯಂತ ರೋಚಕ ಪಂದ್ಯ ಮಾತ್ರವಲ್ಲ, ಸ್ಲೆಡ್ಜಿಂಗ್, ಮೈದಾನದಲ್ಲೇ ಜಗಳ ಸೇರಿದಂತೆ ಹಲವು ಘಟನೆಗಳಿಗೆ ಸಾಕ್ಷಿಯಾಗಿತ್ತು. ಹರ್ಭಜನ್ ಸಿಂಗ್ ವಿರಾವೇಶದಿಂದ ಭಾರತ ತಂಡ ಪಾಕಿಸ್ತಾನ ಮಣಿಸಿತ್ತು. ಈ ಪಂದ್ಯದಲ್ಲಿ ಭಜ್ಜಿ ಹಾಗೂ ಪಾಕ್ ವೇಗಿ ಶೋಯಿಬ್ ಅಕ್ತರ್ ನಡುವೆ ದೊಡ್ಡ ಜಗಳವೇ ನಡೆದು ಹೋಗಿತ್ತು. ಈ ಘಟನೆ ಕುರಿತು ಶೋಯೆಬ್ ಅಕ್ತರ್ ವಿವರಿಸಿದ್ದಾರೆ.

 • Parthiv Patel-Suresh Raina-Kedar Jadhav

  Cricket8, Apr 2020, 7:30 PM

  ಟೀಂ ಇಂಡಿಯಾದ ಈ 5 ಕ್ರಿಕೆಟಿಗರ ವೃತ್ತಿಬದುಕು ಬಹುತೇಕ ಅಂತ್ಯ..!

  ಭಾರತೀಯರ ಪಾಲಿಗೆ ಕ್ರಿಕೆಟ್ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದೆ. ಭಾರತದಲ್ಲಿ ಅದು ಟೆಸ್ಟ್ ಕ್ರಿಕೆಟ್ ಆಗಿರಲಿ ಇಲ್ಲವೇ ಟಿ20 ಕ್ರಿಕೆಟ್ ಆಗಿರಲಿ ಪ್ರೇಕ್ಷಕರ ಕೊರೆತೆಯನ್ನು ಅದು ಎದುರಿಸಿಲ್ಲ. ಕ್ರಿಕೆಟನ್ನು ಭಾರತದಲ್ಲಿ ಒಂದು ಧರ್ಮದಂತೆ ಆರಾಧಿಸುವವರು ಇದ್ದಾರೆ.
  ಇನ್ನು ಟೀಂ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವುದು ಹಾಗೆಯೇ ಸ್ಥಾನ ಉಳಿಸಿಕೊಳ್ಳುವುದು ಈಗ ಸುಲಭದ ಮಾತಾಗಿ ಉಳಿದಿಲ್ಲ. ಅಷ್ಟರಮಟ್ಟಿಗೆ ಕ್ರಿಕೆಟ್ ಸ್ಪರ್ಧಾತ್ಮಕತೆ ಹುಟ್ಟುಹಾಕಿದೆ. ಯುವಕ್ರಿಕೆಟಿಗರು ಟೀಂ ಇಂಡಿಯಾ ಜೆರ್ಸಿ ತೊಡಲು ಸ್ಟಾರ್ ಆಟಗಾರರಿಗೆ ಪೈಪೋಟಿ ನೀಡುತ್ತಿದ್ದಾರೆ. ಹೀಗಾಗಿ ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಮಿಂಚಿದ್ದ ಆಟಗಾರರು ಇದೀಗ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಪರದಾಡುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾದ ಕೆಲ ಆಟಗಾರರ ವೃತ್ತಿ ಬದುಕು ಮುಗಿಯಿತೇ ಎನ್ನುವ ಸಂಶಯ ದಟ್ಟವಾಗಲಾರಂಭಿಸಿದೆ. ಅಂತಹ 5 ಆಟಗಾರರ ಪಟ್ಟಿ ಇಲ್ಲಿದೆ ನೋಡಿ. 

 • Cricket6, Apr 2020, 7:55 PM

  5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ ಹರ್ಭಜನ್ -ಗೀತಾ!

  ಜಲಂಧರ್(ಏ.06): ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ದಿನಗೂಲಿ ನೌಕರರು ಹೆಚ್ಚು ಪರದಾಡುವಂತಾಗಿದೆ. ಕೆಲಸವಿಲ್ಲ, ಕೈಯಲ್ಲಿ ಹಣವಿಲ್ಲ, ಮನೆಯಲ್ಲಿ ಆಹಾರವಿಲ್ಲ. ಇದೀಗ ಇಂತರವರ ನೆರವಿಗೆ ಉದ್ಯಮಿಗಳು, ಸೆಲೆಬ್ರೆಟಿಗಳು ನಿಂತಿದ್ದಾರೆ. ಇದೀಗ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಪತ್ನಿ ಗೀತಾ ಬಸ್ರಾ ಜಲಂಧರ್‌ನ 5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ್ದಾರೆ.

 • Jadeja harbhabajan

  IPL6, Mar 2020, 12:08 PM

  ಹರ್ಭಜನ್ ಸಿಂಗ್ To ರವೀಂದ್ರ ಜಡೇಜಾ; IPLನಿಂದ ಬ್ಯಾನ್ ಆಗಿದ್ದ ಐವರು ಕ್ರಿಕೆಟರ್ಸ್!

  ಮುಂಬೈ(ಮಾ.06): ಐಪಿಎಲ್ ಕ್ರಿಕೆಟ್ ಹಲವು ಕ್ರಿಕೆಟ್ ಬಹುತೇಕಾ ಎಲ್ಲಾ ಕ್ರಿಕೆಟಿಗರಿಗೆ ಹೊಸ ಬದುಕು ಕಟ್ಟಿಕೊಟ್ಟಿದೆ. ಯುವ ಕ್ರಿಕೆಟಿಗರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ಮಾತ್ರವಲ್ಲ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಅವಕಾಶ ಮಾಡಿಕೊಟ್ಟಿದೆ. ಆದರೆ ಇದೇ ಐಪಿಎಲ್ ಟೂರ್ನಿ ಹಲವರಿಗೆ ಮರೆಯಲಾಗದ ಕಹಿ ನೆನಪನ್ನು ಕಟ್ಟಿಕೊಟ್ಟಿದೆ. ಐಪಿಎಲ್‌ನಿಂದ ಬ್ಯಾನ್ ಆದ ಐವರು ಕ್ರಿಕೆಟರ್ ವಿವರ ಇಲ್ಲಿದೆ.

 • చాహల్, కుల్దీప్ Vs సుందర్, చాహర్:  యజువేందర్ చాహల్, కుల్దీప్ యాదవ్...కొంతకాలంగా వీరిద్దరే భారత జట్టులో ప్రధాన స్పిన్నర్లుగా కొనసాగుతున్నారు. రవిచంద్రన్ అశ్విన్ వంటి సీనియర్ ని పక్కనపెట్టి సెలెక్టర్లు వీరికి అవకాశం కల్పించారు. అయితే కాలం ఎప్పుడూ ఒకేలా వుండదు కదా. ఇప్పుడు వీరి స్థానాలకు జూనియర్లతో ముప్పు ఏర్పడింది. టీ20 ప్రపంచ కప్ కోసం యువకులను పరీక్షించాలని భావిస్తున్న సెలెక్టర్లు దక్షిణాఫ్రికాతో జరిగే టీ20 సీరిస్ కు వీరిద్దరిని దూరం పెట్టారు. వీరిస్థానంలో వాషింగ్టన్ సుందర్, రాహుల్ చాహర్ లను ఎంపికచేశారు. ఈ సీరిస్ లో వీరు రాణిస్తే చాహల్, కుల్దీప్ ల స్ధానానికి ఎసరు వచ్చినట్లే.
  Video Icon

  Cricket8, Feb 2020, 12:11 PM

  ಟೀಂ ಇಂಡಿಯಾಗೆ ಕೈಕೊಡುತ್ತಿದೆ ಹಳೇ ಅಸ್ತ್ರ; ಹೀರೋ ವಿಲನ್ ಆದ ಕತೆ ಇದು!

  ಕ್ರಿಕೆಟ್ ಆಟದಲ್ಲಿ ಭಾರತದ ಪ್ರಮುಖ ಅಸ್ತ್ರ ಬ್ಯಾಟಿಂಗ್ ಹಾಗೂ ಸ್ಪಿನ್. ಸ್ಪಿನ್ ಬೌಲಿಂಗ್‌‌ನಿಂದಲೇ ಹಲವು ಪಂದ್ಯ ಹಾಗೂ ಟೂರ್ನಿ ಗೆದ್ದ ಭಾರತ ಇದೀಗ ಇದೇ ಅಸ್ತ್ರದಲ್ಲಿ ಕಳಪೆಯಾಗಿದೆ. ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಆರ್ ಅಶ್ವಿನ್ ಬಳಿಕ ಭಾರತ ಸಮರ್ಥ ಸ್ಪಿನ್ನರ್ ಇಲ್ಲದೆ ಕೊರಗುತ್ತಿದೆ. 

 • Ganguly

  Cricket13, Jan 2020, 3:51 PM

  ಬಿಸಿಸಿಐ ಅಧ್ಯಕ್ಷನ ಬಿಂದಾಸ್ ಸ್ಟೆಪ್, ದಾದಾಗೆ ಭಜ್ಜಿ ಸಾಥ್!

  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ಭರ್ಜರಿ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಗಂಭೀರವಾಗಿ ಕಾಣಿಸುವ ಗಂಗೂಲಿ, ತಮ್ಮ ಖಡಕ್ ಮಾತಿನಿಂದಲೇ ತಿರುಗೇಟು ನೀಡುತ್ತಾರೆ. ಆದರೆ ದಾದಾ ಇದೀಗ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಗಂಗೂಲಿ ಜೊತೆ ಹರ್ಭಜನ್ ಸಿಂಗ್ ಕೂಡ ಡ್ಯಾನ್ಸ್‌ನಲ್ಲಿ ಮಿಂಚಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ

 • Virat Bhajji

  Cricket7, Jan 2020, 8:04 PM

  ಭಜ್ಜಿ ಬೌಲಿಂಗ್ ಅನುಕರಿಸಿದ ವಿರಾಟ್ ಕೊಹ್ಲಿ

  ಭಾರತ-ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯ ಆರಂಭಕ್ಕೂ ಮುನ್ನ ವಾರ್ಮ್ ಅಪ್ ಮಾಡುವ ವೇಳೆ ಭಜ್ಜಿ ಎದುರೇ ಕೊಹ್ಲಿ ಬೌಲಿಂಗ್ ಶೈಲಿ ಅನುಕರಿಸುವ ಎಲ್ಲರೂ ನಗೆಗಡಲಲ್ಲಿ ತೇಲುವಂತೆ ಮಾಡಿದ್ದಾರೆ. ಆ ಬಳಿಕ ಕೊಹ್ಲಿ-ಹರ್ಭಜನ್ ಸಿಂಗ್ ಅಪ್ಪಿಕೊಂಡು ಸಂತೋಷ ವ್ಯಕ್ತಪಡಿಸಿದರು. 

 • हार्दिक ने गर्लेफ्रेंड नताशा के साथ फोटो शेयर करते हुए लिखा "मैं तोरा तू मेरी जाने सारा हिंदुस्तान।" इस फोटो में नताशा ने रिंग पहल रखी है और फोटो में अपनी रिंग दिखा रही हैं। नताशा की रिंग देखकर तो यही लग रहा है कि दोनों ने सगाई कर ली है।

  Cricket1, Jan 2020, 8:31 PM

  ಸದ್ದಿಲ್ಲದೆ ಮುಗಿಯಿತು ಹಾರ್ದಿಕ್ ಪಾಂಡ್ಯ ಎಂಗೇಜ್‌ಮೆಂಟ್!

  ಮನ್ಸೂರ್ ಆಲಿ ಖಾನ್, ಮೊಹಮ್ಮದ್ ಅಜರುದ್ದೀನ್, ಹರ್ಭಜನ್  ಸಿಂಗ್, ವಿರಾಟ್ ಕೊಹ್ಲಿ ಬಳಿಕ ಇದೀಗ ಹಾರ್ದಿಕ್ ಪಾಂಡ್ಯ. ಇವರೆಲ್ಲಾ ಬಾಲಿವುಡ್ ಜೊತೆ ಕ್ರಿಕೆಟ್ ಜೋಡಿಸಿದ ಆಟಗಾರರು. ಹೌದು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಬಾಲಿವುಟ್ ನಟಿ ಜೊತೆ ಸೈಲೆಂಟ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಪಾಂಡ್ಯ ನಿಶ್ಚಿತಾರ್ಥ ವಿವರ ಇಲ್ಲಿದೆ.

 • harbhajan singh

  Cricket25, Dec 2019, 12:05 PM

  ಟೀಂ ಇಂಡಿಯಾ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ ಹರ್ಭಜನ್‌ ಸಿಂಗ್

  ಟ್ವಿಟರ್‌ನಲ್ಲಿ ತುಸು ಖಾರವಾಗಿಯೇ ಪ್ರತಿಕ್ರಿಯಿಸಿ ಎಂಎಸ್‌ಕೆ ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಮೇಲೆ ವಾಗ್ದಾಳಿ ನಡೆಸಿರುವ ಭಜ್ಜಿ, ಮುಂಬೈ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ ಅವರನ್ನು ಮುಂಬರುವ ಶ್ರೀಲಂಕಾ ಮತ್ತು ಆಸ್ಪ್ರೇಲಿಯಾ ಸರಣಿಗೆ ಆಯ್ಕೆ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 • Cricket6, Dec 2019, 6:57 PM

  ಹರ್ಭಜನ್ to ಸೈನಾ; ರೇಪ್ ಆರೋಪಿಗಳ ಎನ್‌ಕೌಂಟರ್‌ಗೆ ಕ್ರೀಡಾಪಟುಗಳ ಪ್ರತಿಕ್ರಿಯೆ!

  ಹೈದರಾಬಾದ್ ರೇಪ್ ಆರೋಪಿಗಳ ಎನ್‌ಕೌಂಟರ್ ಪ್ರಕರಣವನ್ನ ಇಡೀ ದೇಶವೇ ಸಂಭ್ರಮಿಸುತ್ತಿದೆ. ಇತ್ತ ಹಲವರು ಎನ್‌ಕೌಂಟರನ್ನು ಪ್ರಶ್ನಿಸಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು, ಭಾರತೀಯ ಕ್ರೀಡಾಪಟುಗಳು ಪೊಲೀಸ್ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

 • Video Icon

  Cricket26, Nov 2019, 1:32 PM

  BCCI ಆಯ್ಕೆ ಸಮಿತಿ ಮೇಲೆ ಕಿಡಿಕಾರಿದ ಹರ್ಭಜನ್ ಸಿಂಗ್..!

  ಒಂದು ಕಾಲದಲ್ಲಿ ಒಂದು ಸರಣಿಯ ಆಯ್ಕೆಯ ವೇಳೆ ಪ್ರತಿಭಾನ್ವಿತರಿಗೆ ಮಣೆ ಹಾಕಲಾಗುತ್ತಿತ್ತು. ಆಟಗಾರರ ಆಯ್ಕೆ ವಿಚಾರದಲ್ಲಿ ಬಿಸಿಸಿೖ ಆಯ್ಕೆ ಸಮಿತಿ ಪಾರದರ್ಶಕತೆ ಕಾಯ್ದುಕೊಳ್ಳುತ್ತಿತ್ತು. ಆದರೆ ಕ್ರಮೇಣ ಎಲ್ಲವೂ ಬದಲಾಗಿ ಹೋಗಿತ್ತು.

 • হরভজন ও সৌরভের ছবি

  Cricket25, Nov 2019, 8:39 PM

  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ವಿಶೇಷ ಮನವಿ ಮಾಡಿದ ಹರ್ಭಜನ್!

  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ , ಸ್ಪಿನ್ನರ್ ಹರ್ಭಜನ್ ಸಿಂಗ್ ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ ಗಂಗೂಲಿ ನಿರ್ಧಾರ ಭಾರತೀಯ ಕ್ರಿಕೆಟ್‌ಗೆ ಒಳಿತಾಗಲಿದೆ ಎಂದಿದ್ದಾರೆ. ಹಾಗಾದರೆ ಭಜ್ಜಿ ಮನವಿ ಏನು? ಇಲ್ಲಿದೆ.