ಹರೀಶ್ ಕುಮಾರ್
(Search results - 8)Karnataka DistrictsJan 9, 2020, 1:13 PM IST
ವೇದಿಕೆಯಲ್ಲೇ ಕುಸಿದು ಬಿದ್ದ ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್ ಕುಮಾರ್
ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಜ್ಞಾಹೀನರಾಗಿ ಕುಸಿದು ಬಿದ್ದ ಘಟನೆ ನಡೆದಿದೆ. ತಕ್ಷಣ ವೈದ್ಯರು ಅವರಿಗೆ ಉಪಚಾರ ಮಾಡಿದ್ದಾರೆ.
Karnataka DistrictsJan 7, 2020, 2:21 PM IST
ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!
ಉತ್ತರ ಕನ್ನಡ ಜಿಲ್ಲೆಯ ಮೇದಿನಿ ಎಂಬ ಚೆಂದದ ಹೆಸರಿನ ಊರೊಂದಿದೆ. ಹೆಸರಿನಷ್ಟೇ ರಮಣೀಯವಾದ ಊರು. ವಾರಾಂತ್ಯ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರ ಜೊತೆಗೆ ಒಂದಿಷ್ಟು ಜನ ಪತ್ರಕರ್ತರೂ ಈ ಊರಿಗೆ ವಿಸಿಟ್ ಮಾಡಿದ್ದು, ಆಗ ಕಂಡ ಊರ ನೋಟಗಳು ಇಲ್ಲಿವೆ.
Karnataka DistrictsJan 6, 2020, 12:19 PM IST
ಕುಗ್ರಾಮ ಮೇದಿನಿ ಮಂದಿ ನೋವಿಗೆ ಸ್ಪಂದಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್
ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಸುಂದರ ಊರಿದೆ. ಆದರೆ ಹೆದ್ದಾರಿಯಿಂದ ಇಲ್ಲಿಗೆ ಸಂಪರ್ಕ ಮಾಡಬೇಕು ಎಂದರು 38 ಕಿಲೋ ಮೀಟರ್ ಸಾಗಬೇಕು ಕಡಿದಾದ ರಸ್ತೆಯಲ್ಲಿ ಸಾಗಿದರೆ ಸಿಗುವ ಈಊರಲ್ಲಿ ಮೂಲ ಸೌಕರ್ಯಗಳು ಮಾತ್ರ ಇಲ್ಲ. ಇಂತಹ ಊರಿಗೆ ಜಿಲ್ಲಾಧಿಕಾರಿ ತೆರಳಿ ಅಲ್ಲಿನ ಜನರಿಗೆ ಭರವಸೆ ತುಂಬಿದ್ದಾರೆ.
Karnataka DistrictsJan 5, 2020, 12:16 PM IST
ಹೆಣ್ಣು ಕೊಡೋಕು ಹೆದರುವ ಈ ಊರಿಗೆ ಹೋದ್ರು ಜಿಲ್ಲಾಧಿಕಾರಿ
ಈ ಗ್ರಾಮಕ್ಕೆ ಜನರು ಹೆಣ್ಣು ಕೊಡೋದು ಹೆದರುವ ಸ್ಥಿತಿ ಇದೆ. ಈ ಊರನ್ನು ತಲುಪಬೇಕು ಎಂದರೆ 8 ಕಿಲೋಮೀಟರ್ ಕಿರಿದಾದ ದಾರೀಲಿ ಹೋಗಬೇಕು. ನೋಡೋಕೆ ಸುಂದರವಾದ ಈ ಊರಲ್ಲಿ ಅಭಿವೃದ್ಧಿ ಮಾತ್ರ ಅತೀ ಕಡಿಮೆ. ಇಂತಹ ಊರಿಗೆ ಜಿಲ್ಲಾಧಿಕಾರಿ ಹೋಗಿದ್ದಾರೆ.
Karnataka DistrictsDec 20, 2019, 11:12 AM IST
ಮಂಗಳೂರು ಹಿಂಸಾಚಾರ ಪೊಲೀಸರ ಪ್ಲಾನ್ ಎಂದ ಎಂಎಲ್ಸಿ
ಮಂಗಳೂರಿನಲ್ಲಿ ಗುರುವಾರ ನಡೆದ ಹಿಂಸಾಚಾರಕ್ಕೆ ಪೊಲೀಸರೇ ನೇರ ಕಾರಣ ಎಂದು ಎಂಎಲ್ಸಿ ಹರೀಶ್ ಕುಮಾರ್ ಆರೋಪಿಸಿದ್ದಾರೆ. ಖಾದರ್ ಮೇಲೆ ಆರೋಪ ಹಾಕೋ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
NEWSJul 2, 2019, 11:27 AM IST
ಸುವರ್ಣ ನ್ಯೂಸ್ ಜಯಪ್ರಕಾಶ್ ಶೆಟ್ಟಿಗೆ ಮೋಗ್ಲಿಂಗ್ ಪ್ರಶಸ್ತಿ
ಸುವರ್ಣ ನ್ಯೂಸ್ ಕರೆಂಟ್ ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿ ಅವರಿಗೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಹರ್ಮನ್ ಮೋಗ್ಲಿಂಗ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಜಯ ಪ್ರಕಾಶ್ ಶೆಟ್ಟಿ ತಾವು ನಟನಾಗಬೇಕಿತ್ತು. ಆಕಸ್ಮಿಕವಾಗಿ ಪತ್ರಿಕಾ ರಂಗಕ್ಕೆ ಬಂದಿದ್ದೇನೆ ಬಡವರಿಗೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಮಾಧ್ಯಮಗಳು ಉತ್ತಮ ವೇದಿಕೆ ಎಂದಿದ್ದಾರೆ.
SandalwoodApr 29, 2019, 5:20 PM IST
ಗೋಲ್ಡನ್ ಸ್ಟಾರ್ ’99’ ಗೆ ಸಂಕಷ್ಟ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. 99 ಚಿತ್ರ ಬಿಡುಗಡೆಗೆ ತಡೆ ಕೋರಿ ಹರೀಶ್ ಕುಮಾರ್ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ.
SPORTSSep 8, 2018, 4:12 PM IST
ಏಷ್ಯಾಡ್ ಪದಕ ಗೆದ್ರೂ ಟೀ ಮಾರಾಟ ತಪ್ಪಲಿಲ್ಲ.!
ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದರೂ, ಆ ಕ್ರೀಡಾಪಟುವಿನ ಬವಣೆ ಕೊನೆಗೊಂಡಿಲ್ಲ. ಜೀವನ ನಿರ್ವಹಣೆಗೆ ಇಂದಿಗೂ ಟೀ ಮಾರುವುದು ತಪ್ಪಲಿಲ್ಲ...