ಹರಿ ಪ್ರಿಯಾ  

(Search results - 13)
 • Hari Priya

  Sandalwood7, Dec 2019, 1:01 PM IST

  'ಹ್ಯಾಪಿ' ಆ್ಯಂಡ್‌ 'ಲಕ್ಕಿ' ಹುಟ್ಟುಹಬ್ಬ ಆಚರಿಸಿದ ನಟಿ ಹರಿ ಪ್ರಿಯಾ!

  ಸ್ಯಾಂಡಲ್‌ವುಡ್ 'ನೀರ್ದೋಸೆ' ನಟಿ ಹರಿ ಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಟೋಪಿ ಹಾಕ್ಕೊಂಡು, ಕೇಕ್ ಕಟ್ ಮಾಡಲು ರೆಡಿ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಹರಿಪ್ರಿಯಾ ಹುಟ್ಟುಹಬ್ಬ ಅಕ್ಟೋಬರ್ 29. ಈಗ ಯಾರ ಹುಟ್ಟು ಹಬ್ಬ ಆಚರಿಸಿದರು?

 • haripriya

  Sandalwood3, Dec 2019, 2:37 PM IST

  'ಅಮೃತಮತಿ' ಹರಿಪ್ರಿಯಾಗೆ ಯಶೋಧರನಾದ ಕಿಶೋರ್!

  ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರವು ಚಿತ್ರೀಕರಣ ಮುಗಿಸಿ, ಸೆನ್ಸಾರ್‌ಗೆ ಸಿದ್ಧವಾಗಿದೆ. ಇದೀಗ ಚಿತ್ರತಂಡವು ‘ಅಮೃತಮತಿ’ ಪಾತ್ರದ ಫಸ್ಟ್‌ಲುಕ್‌ ರಿವೀಲ್‌ ಮಾಡಿದೆ.

 • kannada gottilla Hari Priya

  Interviews1, Nov 2019, 8:59 AM IST

  'ಕನ್ನಡ್‌ ಗೊತ್ತಿಲ್ಲ' ಎನ್ನುವವರಿಗೆ ಮಾತ್ರ..

  ನವೆಂಬರ್‌ ಬಂದ್ರೆ ಕನ್ನಡಿಗರಿಗೆ ರಾಜ್ಯೋತ್ಸವದ ಸಂಭ್ರಮ. ಉದ್ಯೋಗದ ನಿಮಿತ್ತ ವಲಸೆ ಬಂದವರದ್ದು ಮಾತ್ರ ಇಲ್ಲಿ ‘ಕೆಲಸ ಬೇಕು, ಕನ್ನಡ ಬೇಡ’ ಎನ್ನುವ ಧೋರಣೆ. ಸ್ಥಳೀಯರು ಏನೇ ಕೇಳಿದ್ರೂ ಅವರು ‘ಕನ್ನಡ್‌ ಗೊತ್ತಿಲ್ಲ...’ ಎನ್ನುವುದು ಮಾಮೂಲು. ಇದನ್ನೇ ಮೂಲವಾಗಿಟ್ಟುಕೊಂಡು ‘ಕನ್ನಡ್‌ ಗೊತ್ತಿಲ್ಲ...’ಎನ್ನುವ ಹೆಸರಲ್ಲೇ ಕನ್ನಡದ ಮಹತ್ವ ಸಾರುವ ಸಿನಿಮಾ ಮಾಡಿ ತೆರೆಗೆ ತರಲು ಹೊರಟಿದ್ದಾರೆ ನಿರ್ದೇಶಕ ಮಯೂರ ರಾಘವೇಂದ್ರ. ಆ ಕುರಿತು ಮಯೂರ ರಾಘವೇಂದ್ರ ಅವರೊಂದಿಗೆ ಮಾತುಕತೆ.

 • ಇವರಿಗೆ ಭರತನಾಟ್ಯವೆಂದರೆ ಸಿಕ್ಕಾಪಟ್ಟೆ ಇಷ್ಟ. ಅದರಲ್ಲಿ ತರಬೇತಿ ಪಡೆದಿದ್ದಾರೆ.

  ENTERTAINMENT5, Aug 2019, 9:13 AM IST

  'ಕನ್ನಡ್ ಗೊತ್ತಿಲ್ಲ' ಹೀರೋಯಿನ್ ಬರೆದ ಕನ್ನಡ ಪತ್ರ!

  ‘ಎಲ್ಲರಿಗೂ ನಮಸ್ಕಾರ. ನನಗೆ ಕನ್ನಡ ಮಾತಾಡಲು, ಬರೆಯಲು, ಓದಲು ತುಂಬಾ ಚೆನ್ನಾಗಿ ಬರುತ್ತದೆ. ಕನ್ನಡ ಬರವಣಿಗೆಯಲ್ಲಿ ನಾನು ಎಕ್ಸ್‌ಟ್ರಾ ಅಂಕ ಗಳಿಸುತ್ತಿದ್ದೆ. ಕನ್ನಡ ಭಾಷೆಯ ಮೇಲೆ ನನಗೆ ತುಂಬು ಹೃದಯದ ಗೌರವವಿದೆ.’

 • Hari prriya Tattoo

  ENTERTAINMENT29, Jul 2019, 10:53 AM IST

  ನಟಿಯ ಕೈ ಗೀಚಿದ ಹುಡುಗ! ಏನಿದು ಗೆಸ್ ಮಾಡಿ!

  ಬೆಲ್‌ ಬಾಟಂ ನಟಿ ಹರಿಪ್ರಿಯಾ ಫ್ಯಾಮಿಲಿ ಜೊತೆ ಜಾಲಿ ಮೂಡ್ ಗೆಂದು ಬಾಲಿಗೆ ತೆರಳಿದ್ದು ತಮ್ಮ ಕೈಗೆ ಎರಡನೇ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಗೆಸ್‌ ಮಾಡಲು ಹೇಳಿದ್ದಾರೆ.

 • Hari Prriya

  ENTERTAINMENT13, Jun 2019, 12:32 PM IST

  ಸ್ಯಾಂಡಲ್‌ವುಡ್‌ಯಿಂದ ಕಿರುತೆರೆಗೆ ಹಾರಿದ ಬೆಲ್ ಬಾಟಮ್ ನಟಿ!

  ಪ್ರೇಕ್ಷಕರನ್ನು ತಲುಪುದಕ್ಕಾಗಿ ಧಾರಾವಾಹಿಗಳು ಹೊಸ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈಗ ‘ನಾಯಕಿ’ ಧಾರಾವಾಹಿ ಇದಕ್ಕೆ ಹೊಸ ಸೇರ್ಪಡೆ. ಜೂನ್‌ 17ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ದಿನ ಸಂಜೆ 7 ಗಂಟೆಗೆ ಉದಯ ವಾಹಿನಿಯಲ್ಲಿ ‘ನಾಯಕಿ’ ಧಾರಾವಾಹಿ ಪ್ರಸಾರವಾಗಲಿದೆ. 

 • ಹೊಸ ಅವತಾರದಲ್ಲಿ ಹರಿಪ್ರಿಯಾ!

  ENTERTAINMENT17, May 2019, 9:35 AM IST

  ಹರಿಪ್ರಿಯಾ ಅಭಿಮಾನಿಗಳು ಬೇಜಾರಾಗಿದ್ದಾರೆ!

  ಬಹುಶಃ ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ನಟಿಯೊಬ್ಬರು ಆಗಷ್ಟೇ ಬಿಡುಗಡೆಯಾಗಿರುವ ತನ್ನ ಸಿನಿಮಾ ಚೆನ್ನಾಗಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿರುವ ಪ್ರಸಂಗ ಇದು

 • Soojidhaara Hari Prriya

  ENTERTAINMENT11, May 2019, 9:36 AM IST

  ‘ಸೂಜಿದಾರ’ ನಮ್ದು, ನೇಯ್ಗೆ ನಿಮ್ದು!

  ಕಥೆ ಕೊನೆಯಾಗಬಾರದು, ಓದುಗನೊಳಗೆ ಬೆಳೆಯುತ್ತಾ ಹೋಗಬೇಕು ಅನ್ನುವ ಮಾತಿದೆ. ಸ್ವತಃ ಕಥೆಗಾರರೂ, ನಾಟಕಕಾರರೂ ಆದ ಮೌನೇಶ್‌ ಬಡಿಗೇರ್‌ ‘ಸೂಜಿದಾರ’ ಸಿನಿಮಾದಲ್ಲಿ ಈ ಪ್ರಯೋಗ ಮಾಡಹೊರಟು ಒಂದರ್ಥದಲ್ಲಿ ಗೆದ್ದಿದ್ದಾರೆ.

 • Hari priya

  Sandalwood8, Mar 2019, 10:38 AM IST

 • Bell bottom

  Interviews22, Feb 2019, 8:58 AM IST

  ರೊಮ್ಯಾನ್ಸ್‌ ದೃಶ್ಯ ನಟಿಸಲು ನಾಚಿಕೆಯಾಗುತ್ತಿತ್ತು: ರಿಷಬ್‌ ಶೆಟ್ಟಿ

  ನಿರ್ದೇಶಕ ಜಯತೀರ್ಥ ಈ ಬಾರಿ ಒಂದು ವಿಶೇಷವಾದ ಕಾಂಬಿನೇಷನ್‌ ಮೂಲಕ ಬರುತ್ತಿದ್ದಾರೆ. ರಿಷಬ್‌ ಶೆಟ್ಟಿ‘ಬೆಲ್‌ ಬಾಟಂ’ ಹೀರೋ ಎಂಬುದು ಈ ವಿಶೇಷತೆಗಳ ಮೊದಲ ಅಂಶ. ಆರು ಮಂದಿ ನಿರ್ದೇಶಕರು ಈ ಚಿತ್ರದಲ್ಲಿದ್ದಾರೆ. ಹರಿಪ್ರಿಯಾ ನಾಯಕಿ. ಟಿ ಕೆ ದಯಾನಂದ್‌ ಕತೆ ಬರೆದಿದ್ದಾರೆ. ಈ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ರೆಟ್ರೋ ಲೋಕದ ಈ ಪತ್ತೆದಾರಿ ಸಿನಿಮಾ ಕುರಿತು ರಿಷಬ್‌ ಹೇಳಿದ್ದೇನು?

 • Bell bottom

  Film Review16, Feb 2019, 9:05 AM IST

  ಚಿತ್ರ ವಿಮರ್ಶೆ: ರೆಟ್ರೋ ಫೀಲಿಂಗು ಮೆಟ್ರೋ ಪಂಚಿಂಗು ‘ಬೆಲ್ ಬಾಟಮ್’ !

  ಪತ್ತೇದಾರಿಕೆಯ ಕತೆ ಹೇಳುವುದು ಸಿನಿಮಾದ ಮತ್ತೊಂದು ಬಗೆ. ಪ್ರೇಕ್ಷಕನಿಗೆ ಇಂತಹ ಸಿನಿಮಾಗಳು ಮನರಂಜನೆಗಿಂತ ಥ್ರಿಲ್ಲಿಂಗ್ ಅನುಭವ ನೀಡುವುದೇ ಹೆಚ್ಚು. ಅಂಥದ್ದೇ ಒಂದು ವಿಶಿಷ್ಟ ಅನುಭವ ಕಟ್ಟಿಕೊಡುವ ಚಿತ್ರವೇ ‘ಬೆಲ್ ಬಾಟಮ್’. 

 • Bell Bottom

  Sandalwood8, Jan 2019, 12:03 PM IST

  ಸಿಕ್ಕಾಪಟ್ಟೆ ಹಾಟ್ ಆಗಿದೆ ರಿಷಬ್ ಶೆಟ್ಟಿ-ಹರಿಪ್ರಿಯಾ ರೊಮ್ಯಾನ್ಸ್!

  ರಿಷಬ್ ಶೆಟ್ಟಿ- ಹರಿಪ್ರಿಯಾ ಬಹುನಿರೀಕ್ಷಿತ ಚಿತ್ರ ಬೆಲ್ ಬಾಟಂ ಚಿತ್ರದ ಮೊದಲ ಹಾಡು ರಿಲೀಸಾಗಿದೆ. ’ಏತಕೆ ಬೊಗಸೆ ತುಂಬಾ ಆಸೆ ನೀಡುವೆ...... ಹಾಡು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿದೆ. ರಿಷಬ್ ಹಾಗೂ ಹರಿಪ್ರಿಯಾ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡು ರೊಮ್ಯಾನ್ಸ್ ಮಾಡಿದ್ದಾರೆ. 

 • Haripriya towork in srujan lokesh banner

  Sandalwood8, Dec 2018, 9:59 AM IST

  ಮತ್ತೆರಡು ಚಿತ್ರ ಒಪ್ಪಿಕೊಂಡ ನೀರ್‌ದೋಸೆ ಹುಡುಗಿ

  ಇದು ಹರಿಪ್ರಿಯಾ ಕಾಲ. ಈಗಾಗಲೇ ಅವರು ನಾಯಕಿ ಆಗಿ ಅಭಿನಯಿಸಿದ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿವೆ.