ಹರಿಹರ  

(Search results - 182)
 • Chicken

  Karnataka Districts25, Mar 2020, 4:05 PM IST

  ಕೊರೋನಾ ಆತಂಕದ ಮಧ್ಯೆ ಕೋಳಿ-ಕೊಕ್ಕರೆಗಳ ನಿಗೂಢ ಸಾವು: ಹೆಚ್ಚಿದ ಆತಂಕ

  ಹಕ್ಕಿ ಜ್ವರದಿಂದ ಸಾವಿರಾರು ಕೋಳಿಗಳ ಕಿಲ್ಲಿಂಗ್‌ ಮಾಡಿದ ಬೆನ್ನಲ್ಲೇ ಹರಿಹರ ತಾ. ಕೆಂಚನಹಳ್ಳಿಯ ಕೋಳಿ ಫಾರಂನಲ್ಲಿ ಸಾವಿರಾರು ಕೋಳಿಗಳು ಸತ್ತಿರುವುದು, ಗ್ರಾಮದ ಬಳಿ 20ಕ್ಕೂ ಹೆಚ್ಚು ಕೊಕ್ಕರೆಗಳು ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಭಯ ಹುಟ್ಟು ಹಾಕಿದೆ.
   

 • swamy

  Karnataka Districts21, Feb 2020, 10:39 AM IST

  ಪಂಚಮಸಾಲಿ ಪೀಠಗಳ ಒಗ್ಗಟ್ಟಿಗೆ ಮೃತ್ಯುಂಜಯ, ವಚನಾನಂದ ಶ್ರೀ ಒಗ್ಗೂಡಲಿ

  ಪಂಚಮಸಾಲಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೂಡಲಸಂಗಮ ಪೀಠ ಮತ್ತು ಹರಿಹರ ಪೀಠ ಎರಡೂ ಒಟ್ಟಾಗಿ ಕೆಲಸ ಮಾಡಬೇಕು ಎಂಬ ಒತ್ತಾಸೆ ಸಮುದಾಯದ ಜನರಿಂದ ವ್ಯಕ್ತವಾಗುತ್ತಿದೆ.
   

 • sangeetha bhat
  Video Icon

  Sandalwood19, Feb 2020, 5:17 PM IST

  ಮತ್ತೆ ಸಿನಿಮಾಗೆ ವಾಪಸ್ಸಾಗ್ತಾರಾ ಮೀಟೂ ಬೆಡಗಿಯರು?

  ಮೀಟೂ ಬೆಡಗಿಯರಾದ ಶೃತಿ ಹರಿಹರನ್ ಹಾಗೂ ಸಂಗೀತಾ ಭಟ್ ಮತ್ತೆ ಸುದ್ದಿಯಲ್ಲಿದ್ದಾರೆ. ಇವರಿಬ್ಬರೂ ಮತ್ತೆ ಸಿನಿಮಾಗೆ ವಾಪಸ್ಸಾಗುತ್ತಿದ್ದಾರಂತೆ! ಯಾವುದು ಆ ಸಿನಿಮಾ? ಒಂದೇ ಸಿನಿಮಾದಲ್ಲಿ ನಟಿಸುತ್ತಾರಾ? ಏನಿದು ಮ್ಯಾಟ್ರು? ಇಲ್ಲಿದೆ ನೋಡಿ! 

 • Tiny Yawns Baby photoshoot

  relationship20, Jan 2020, 9:42 AM IST

  ಶ್ರುತಿ ಹರಿಹರನ್‌ ಮಗುವಿನ ಫೋಟೋ ತೆಗೆದ 'Tiny Yawns' ಬಗ್ಗೆ ಇಲ್ಲಿದೆ ನೋಡಿ!

  ಟ್ರಾವೆಲ್‌ ಫೋಟೋಗ್ರಾಫರ್‌ ಆಗಿ ಹತ್ತು ವರ್ಷ ಕೆಲಸ ಮಾಡುತ್ತಿದ್ದ ಅಶ್ವಿನಿ ನೀಥನ್‌ ಎನ್ನುವವರು ಈಗ ಬೆಂಗಳೂರಿನ ನಾಗರಬಾವಿಯಲ್ಲಿ ಟೈನಿ ಯಾನ್ಸ್‌ ಫೋಟೋಗ್ರಫಿ ಎನ್ನುವ ಸ್ಟುಡಿಯೋ ಕಟ್ಟಿದ್ದಾರೆ. ಇಲ್ಲಿ ಒಂದು ತಿಂಗಳ ಒಳಗಿನ ನ್ಯೂ ಬಾರ್ನ್‌ ಬೇಬಿಗಳ, ಗರ್ಭಿಣಿಯರ ಮುದ್ದಾದ ಫೋಟೋಶೂಟ್‌ ಮಾಡಲಾಗುತ್ತದೆ. ವಿದೇಶದಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ನ್ಯೂ ಬಾರ್ನ್‌ ಬೇಬಿ ಫೋಟೋಶೂಟ್‌ ಇದೀಗ ಬೆಂಗಳೂರಿಗೂ ಬಂದಿದ್ದು, ಅದನ್ನು ನಮ್ಮವರೇ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

 • undefined
  Video Icon

  Karnataka Districts15, Jan 2020, 3:16 PM IST

  ದಾವಣಗೆರೆ : ಎರಡನೇ ದಿನದ ಅದ್ಧೂರಿ ಹರ ಜಾತ್ರಾ ಮಹೋತ್ಸವ

  ದಾವಣಗೆರೆಯ ಹರಿಹರದ ಪಂಚಮಸಾಲಿ ಮಠದ ಆವರಣದಲ್ಲಿ ಅದ್ದೂರಿ ಹರ ಜಾತ್ರಾ ಮಹೋತ್ಸವ ನಡೆಯಿತು. ಪ್ರಪ್ರಥಮ ಬಾರಿಗೆ ಜಾತ್ರೆ ಜರುಗಿದ್ದು, ಲಕ್ಷಾಂತರ ಭಕ್ತರು ಭಕ್ತಿ ಭಾವದಿಂದ ಪಾಲ್ಗೊಂಡಿದ್ದರು. 

 • undefined
  Video Icon

  Politics15, Jan 2020, 1:50 PM IST

  1 ಡೈಲಾಗ್, 3 ಟಾರ್ಗೆಟ್: ಹೈಕಮಾಂಡ್, ರಾಜ್ಯ ನಾಯಕರಿಗೆ ಬಿಎಸ್‌ವೈ ಸಂದೇಶ ಸ್ಪಷ್ಟ

  ರಾಜಕೀಯ ಸಂಚಲನವನ್ನು ಹುಟ್ಟಿಸಿದೆ ದಾವಣೆಗೆರೆಯ ಹರಿಹರದಲ್ಲಿ ನಡೆಯುತ್ತಿರುವ ಹರ ಜಾತ್ರೆ; ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪ ನಡುವಿನ ವಾಗ್ವಾದ; ಬಿಎಸ್‌ವೈ ಒಂದು ಹೇಳಿಕೆ, ಮೂರು ಸಂದೇಶ

 • sri sri ravishankar 1
  Video Icon

  Davanagere14, Jan 2020, 4:43 PM IST

  ಋಷಿ ಕೃಷಿ ದೇಶ ನಮ್ಮದು, ಅದನ್ನು ಬಿಟ್ಟರೆ ಹರನೂ ಒಪ್ಪಲಾರ; ರವಿಶಂಕರ್ ಗುರೂಜಿ

  ದಾವಣಗೆರೆ (ಜ. 14):  ವಚನಾನಂದ ಸ್ವಾಮೀಜಿಯವರು 21 ತಿಂಗಳಲ್ಲಿ ಬಂಜರು ಭೂಮಿಯಲ್ಲಿ ಸ್ವರ್ಗ ಸೃಷ್ಟಿಸಿದ್ದಾರೆ.  ವೀರ ಹಾಗೂ ಭಕ್ತಿ ರಸ ಈ ಸಮಾಜದಲ್ಲಿದೆ.  ಇದಕ್ಕೆ ಉದಾಹರಣೆ ರಾಣಿ ಚನ್ನಮ್ಮ, ಅಕ್ಕಮಹಾದೇವಿ ಗುರುಗಳ ಸಾನ್ನಿಧ್ಯದಲ್ಲಿದ್ದಾಗ ಅಧ್ಯಾತ್ಮ ಕಂಪು, ತಂಪು, ತೃಪ್ತಿ ಲಭಿಸುತ್ತದೆ ಎಂದು ಇಲ್ಲಿನ ಹರ ಸಮಾವೇಶದಲ್ಲಿ ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ರವಿಶಂಕರ್‌ ಗುರೂಜಿ ಅವರು ಭಾಷಣದಲ್ಲಿ ಹೇಳಿದ್ದಾರೆ. 

 • Sruthi Hariharan

  Sandalwood13, Jan 2020, 2:26 PM IST

  'ಮಗಳು ಜಾನಕಿ' ಫೋಟೋ ರಿವೀಲ್, ಹೀಗ್ ಕಾಣಿಸ್ತಾರೆ ಜೂ. ಶ್ರುತಿ!

  ಸ್ಯಾಂಡಲ್‌ವುಡ್‌ನ ಮೂಗುತಿ ಸುಂದರಿ ಶ್ರುತಿ ಹರಿಹರನ್ ಮಗಳು ಜಾನಕಿ ಫೋಟೋ ಶೂಟ್‌ ಮಾಡಿಸಿದ್ದಾರೆ. ಇದೀಗ ಇನ್‌ಸ್ಟಾಗ್ರಾಂನಲ್ಲಿ ಮುದ್ದು ಮಗಳ ಫೋಟೋ ರಿವೀಲ್ ಮಾಡಿದ್ದಾರೆ. ಹೀಗಿದ್ದಾಳೆ ನೋಡಿ ಶ್ರುತಿ ಮಗಳು ಜಾನಕಿ...
   

 • sruthi hariharan

  Sandalwood16, Dec 2019, 10:51 AM IST

  ಪತಿಯೊಂದಿಗೆ ಮಗಳ ಫೋಟೋ ರಿವೀಲ್ ಮಾಡಿದ ಶೃತಿ ಹರಿಹರನ್

  ಸ್ಯಾಂಡಲ್‌ವುಡ್‌ ಬ್ಯೂಟಿ ವಿತ್ ಬ್ರೇನ್ ಶೃತಿ ಹರಿಹರನ್ ಮೀಟೂ ಆರೋಪ ಭಾರೀ ಸಂಚಲನ ಮೂಡಿಸಿತ್ತು. ಅದಾದ ನಂತರ ಸಿನಿಮಾಗಳಿಂದ ದೂರ ಉಳಿದಿದ್ದರು. ಮಗುವಾದ ನಂತರ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದರು.  ಎಲ್ಲಿಯೂ ಮಗಳ ಫೋಟೋವನ್ನೂ ಕೂಡಾ ರಿವೀಲ್ ಮಾಡಿರಲಿಲ್ಲ. 

 • undefined
  Video Icon

  Davanagere7, Dec 2019, 4:50 PM IST

  ದಾವಣಗೆರೆಯಲ್ಲಿ ಹೀಗೊಬ್ಬ ಸ್ವಾಮೀಜಿ: ಮಠದೊಳಗೆ ಪ್ರವಚನ, ಹೊರಗಡೆ 'ಶ್ರಮದಾನ'!

  ಪೂಜೆ- ಪ್ರವಚನಗಳಿಗೆ ಸೀಮಿತವಾಗಿರುವ ಸ್ವಾಮೀಜಿಗಳನ್ನು ನೋಡುತ್ತೇವೆ.  ದಾವಣೆಗೆರೆಯ ಹರಿಹರದಲ್ಲಿರುವ ಪಂಚಮಸಾಲಿ ಪೀಠದ ಸ್ವಾಮೀಜಿ ಈಗ ಅವುಗಳನ್ನು ಮೀರಿ, ಕಾಯಕವೇ ಕೈಲಾಸ ಎಂಬುವುದನ್ನು ಮಾಡಿ ತೊರಿಸಿದ್ದಾರೆ.  ಮಠದ ಆವರಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ವಚನಾನಣದ ಸ್ವಾಮೀಜಿ ಕಾರ್ಮಿಕರ ಜೊತೆ ಸೇರಿ ಕೆಲಸ ಮಾಡಿದ್ದಾರೆ.
   

 • basavana gowda patil yatnal

  Karnataka Districts25, Nov 2019, 10:24 AM IST

  'ವಿವಾದಾತ್ಮಕ ಹೇಳಿಕೆ ನೀಡುವ ಯತ್ನಾಳ್ ಮುಂದೊಂದಿನ ಸಿಎಂ ಆಗ್ತಾರೆ'

  ವಿವಾದಾತ್ಮಕವಾಗಿ ಹೇಳಿಕೆ ನೀಡುವ ವ್ಯಕ್ತಿ ಮುಂದೊಂದು ದಿನ ರಾಜ್ಯದ ಚುಕ್ಕಾಣಿ ಹಿಡಿತಾರೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಂದೊಂದಿನ ಮುಖ್ಯಮಂತ್ರಿ ಆಗ್ತಾರೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ  ವಚನಾನಂದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ‌‌
   

 • Ram Mandir

  News25, Nov 2019, 12:00 AM IST

  ಕರ್ನಾಟಕದ ಆಶ್ರಮವೊಂದರಲ್ಲಿವೆ ಅಯೋಧ್ಯೆ ರಾಮ-ಲಕ್ಷ್ಮಣ, ಸೀತಾ ಅಸಲಿ ವಿಗ್ರಹ!

  ರಾಮಜನ್ಮಭೂಮಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ದಾಖಲೆಯಾಗಿದೆ. ಆದರೆ ರಾಮನ ಮೂರ್ತಿ ವಿಚಾರ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಸಂಚಾರ ಮಾಡುತ್ತಲ್ಲೇ ಇದೆ.

 • ram temple

  Davanagere14, Nov 2019, 3:02 PM IST

  ಹರಿಹರದ ಶ್ರೀರಾಮ, ಸೀತೆ ಅಯೋಧ್ಯೆ ಸೇರುವರೆ?

  ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಶ್ರೀ ರಾಮ ಸೀತೆಯು ಅಯೋಧ್ಯೆ ಸೇರುವ ಸಾಧ್ಯತೆ ಇದೆ. ಈಗಾಗಲೇ ರಾಮಮಂದಿರ ನಿರ್ಮಾಣದ ಸಿದ್ಧತೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಈ ಚರ್ಚೆ ಆರಂಭವಾಗಿದೆ. 

 • Davanagere

  Davanagere5, Nov 2019, 3:51 PM IST

  ಮೈದುಂಬಿದ ಸೂಳೆಕೆರೆ ಸೊಬಗ ಕಾಣ ಬನ್ನಿ...!

  ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ಕನ್ನಡ ಪ್ರಭ ಸಂಪಾದಕರಾದ ರವಿ ಹೆಗ್ಡೆ ಹಾಗೂ ಪುರವಣಿ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್ ಹಾಗೂ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ...

 • me too

  Sandalwood4, Nov 2019, 1:41 PM IST

  #MeToo ಗೆ ಒಂದು ವರ್ಷ; 'ವೀ ದ ವುಮೆನ್' ಸೆಮಿನಾರ್‌ನಲ್ಲಿ ಶೃತಿ ಹರಿಹರನ್ ತಾಯಿ ಭಾವುಕ

  ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿದ್ದ 'ಮೀ ಟೂ' ಅಭಿಯಾನಕ್ಕೆ ಒಂದು ವರ್ಷ ತುಂಬಿದೆ. ಈ ಹಿನ್ನಲೆಯಲ್ಲಿ   ಬರ್ಕಾದತ್  ಸಾರತ್ಯ ದಲ್ಲಿ ವೀ ದ ವುಮೆನ್ ತಂಡದ ವತಿಯಿಂದ ಸೆಮಿನಾರ್ ಆಯೋಜನೆ ಮಾಡಲಾಗಿತ್ತು. ಈ ಸಂವಾದ ಕಾರ್ಯಕ್ರಮದಲ್ಲಿ ನಟಿ ಶೃತಿ ಹರಿಹರನ್, ಬರ್ಕಾ ದತ್, ಸಾಯಿ ಪಲ್ಲವಿ, ಸಾರಾ ಅಲಿಖಾನ್ ಭಾಗಿಯಾಗಿ ಅಭಿಪ್ರಾಯ ಹಂಚಿಕೊಂಡರು.