ಹರಿಪ್ರಿಯಾ  

(Search results - 41)
 • 23 top10 stories

  NEWS23, Sep 2019, 4:35 PM IST

  ವರ್ಗಾವಣೆಯಾದ ಅಧಿಕಾರಿ ರೋಹಿಣಿ, ಎಲ್ಲೆಲ್ಲೂ ಹೌಡಿ ಮೋಡಿ ; ಇಲ್ಲಿವೆ ಸೆ.23ರ ಟಾಪ್ 10 ಸುದ್ದಿ!

  ರಾಜಕೀಯ ನಾಯಕರ ಹಿತಾಸಕ್ತಿಗೆ ದಕ್ಷ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ. ಇದೀಗ ಕಾರ್ಮಿಕರ ಹಿತ ಕಾಪಾಡಲು ಹೋದ ರೋಹಿಣಿ ಸಿಂಧೂರಿಯನ್ನು ವರ್ಗಾವಣೆ ಮಾಡಲಾಗಿದೆ. ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಹೆಚ್ ಡಿ ರೇವಣ್ಣ ಅಸಮಧಾನ ವ್ಯಕ್ತಪಡಿಸಿದ್ದಾರೆ. ಲಿಪ್ ಲಾಕ್ ವಿವಾದಕ್ಕೆ ತುತ್ತಾಗಿರುವ ನೀರ್ ದೋಸೆ ಬೆಡಗಿ ಹರಿಪ್ರಿಯಾ ಇದೀಗ ಖಾರವಾಗಿ ಉತ್ತರ ನೀಡಿದ್ದಾರೆ. ಹೌಡಿ ಮೋದಿ ಹವಾ, ಟೀಂ ಇಂಡಿಯಾ ಕ್ರಿಕೆಟಿಗರಿಗೆ ಗುಡ್ ನ್ಯೂಸ್ ಸೇರಿದಂತೆ ಸೆ.23ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • Lokesh

  ENTERTAINMENT23, Sep 2019, 9:35 AM IST

  ಲಿಪ್‌ಲಾಕ್‌ ವಿವಾದಕ್ಕೆ ಖಾರವಾಗಿ ಉತ್ತರಿಸಿದ ನೀರ್‌ದೋಸೆ ಬೆಡಗಿ

  ಸೃಜನ್‌ ಲೋಕೇಶ್‌ ಜತೆಗೆ ಹರಿಪ್ರಿಯಾ ನಾಯಕಿ ಆಗಿ ಅಭಿನಯಿಸಿರುವ ‘ಎಲ್ಲಿದ್ದೇ ಇಲ್ಲಿ ತನಕ’ ಚಿತ್ರವೀಗ ಹಾಡುಗಳ ಮೂಲಕ ಸದ್ದಿ ಮಾಡುತ್ತಿದೆ. ಚಿತ್ರದ ರೊಮ್ಯಾಂಟಿಕ್‌ ಹಾಡಿನ ಲಿರಿಕಲ್‌ ವಿಡಿಯೋ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆ ಹಾಡಿನ ಸನ್ನಿವೇಶವೊಂದರಲ್ಲಿ ನಟ ಸೃಜನ್‌ ಲೋಕೇಶ್‌ ಹಾಗೂ ಹರಿಪ್ರಿಯಾ ಲಿಪ್‌ಲಾಕ್‌ ಮಾಡಿದ್ದಾರೆ.

 • Lokesh

  ENTERTAINMENT20, Sep 2019, 6:51 PM IST

  ವೈರಲ್ ಆಯ್ತು ಸೃಜನ್-ಹರಿಪ್ರಿಯಾ ಲಿಪ್ ಲಾಕ್.. ರೋಮ್ಯಾಂಟಿಕ್ ಹಾಡು ಇಂಪಾಗಿದೆ!

  ಕಿರುತೆರೆಯಲ್ಲಿ ರಾರಾಜಿಸುತ್ತಿರುವ ಸೃಜನ್ ಲೋಕೇಶ್ ಬಹಳ ಕಾಲದಿಂದ ಬೆಳ್ಳಿ ತೆರೆಯಲ್ಲಿ ಒಂದು ದೊಡ್ಡ ಬ್ರೇಕ್ ಗಾಗಿ ಕಾಯುತ್ತಲೇ ಬಂದಿದ್ದಾರೆ. ಇದೀಗ ಅವರ  ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಸಾಂಗ್ ರಿಲೀಸ್ ಆಗಿದೆ.

 • Hari Prriya

  ENTERTAINMENT19, Sep 2019, 8:39 AM IST

  ಕುರೂಪಿಗೆ ಮರುಳಾದ್ರಾ ‘ರಾಣಿ ಅಮೃತಮತಿ’ ಹರಿಪ್ರಿಯಾ?

  ಸಾಹಿತಿ ಬರಗೂರು ರಾಮಚಂದ್ರಪ್ಪ ‘ಬಯಲಾಟದ ಭೀಮಣ್ಣ’ ಸಿನಿಮಾ ನಿರ್ದೇಶಿಸಿದ ನಂತರವೀಗ ಅವರು ಮತ್ತೊಂದು ಹೊಸ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲು ಮುಂದಾಗಿದ್ದಾರೆ. ಈಗವರು ಹಳಗನ್ನಡದ ಕಾವ್ಯ ಜನ್ನನ ‘ಯಶೋಧರ ಚರಿತೆ’ಯನ್ನು ಆಧರಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಸಿನಿಮಾದ ಹೆಸರು ‘ಅಮೃತಮತಿ’.

 • Meghana- Aditi

  ENTERTAINMENT5, Aug 2019, 4:38 PM IST

  ಕುರುಕ್ಷೇತ್ರ ಸಪ್ತ ಸುಂದರಿಯರ ಸೌಂದರ್ಯ; ನೋಡೋದೇ ಚಂದ!

  ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಬರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿರುವ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಸಪ್ತ ಸುಂದರಿಯರು ನಟಿಸಿದ್ದಾರೆ. ಕುಂತಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಭಾರತಿ ವಿಷ್ಣುವರ್ಧನ್. ಉತ್ತರೆಯಾಗಿ ಗಮನ ಸೆಳೆಯಲಿದ್ದಾರೆ ಅದಿತಿ ಆರ್ಯ. ಸುಭದ್ರೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಪವಿತ್ರಾ ಲೋಕೇಶ್. ಕೌರವ ಪಾಳಯದ ನೃತ್ಯಗಾರ್ತಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಅವರೆಲ್ಲರ ಫೋಟೋಗಳು ಇಲ್ಲಿವೆ ನೋಡಿ. 

 • Darshan Kurukshetra
  Video Icon

  ENTERTAINMENT5, Aug 2019, 11:32 AM IST

  ಕುರುಕ್ಷೇತ್ರದಲ್ಲಿ ಸಪ್ತ ಸುಂದರಿಯರ ವೈಭವ

  ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಬರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿರುವ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಸಪ್ತ ಸುಂದರಿಯರು ನಟಿಸಿದ್ದಾರೆ. ಕುಂತಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಭಾರತಿ ವಿಷ್ಣುವರ್ಧನ್. ಉತ್ತರೆಯಾಗಿ ಗಮನ ಸೆಳೆಯಲಿದ್ದಾರೆ ಅದಿತಿ ಆರ್ಯ. ಸುಭದ್ರೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಪವಿತ್ರಾ ಲೋಕೇಶ್. ಕೌರವ ಪಾಳಯದ ನೃತ್ಯಗಾರ್ತಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. 

 • Hari Prriya

  ENTERTAINMENT4, Aug 2019, 5:14 PM IST

  ಅರೇ..! ಇದ್ದಕ್ಕಿದ್ದಂತೆ ಅಭಿಮಾನಿಗಳಿಗೆ ಹೀಗ್ಯಾಕೆ ಪತ್ರ ಬರೆದ್ರು ಹರಿಪ್ರಿಯಾ?

  ನಟಿ ಹರಿಪ್ರಿಯಾ ಅಭಿಮಾನಿಗಳನ್ನುದ್ದೇಶಿಸಿ ದಿಢೀರ್ ಪತ್ರವೊಂದನ್ನು ಬರೆದಿದ್ದು ಕುತೂಹಲ ಮೂಡಿಸಿದೆ. ಕನ್ನಡದಲ್ಲಿ ಯಾಕೆ ಪೋಸ್ಟ್ ಮಾಡಲ್ಲ ಎಂದು ಹೇಳಿಕೊಂಡಿದ್ದಾರೆ. 

 • HariPrriya

  ENTERTAINMENT8, Jul 2019, 9:51 AM IST

  ಹರಿಪ್ರಿಯಾ ಮುತ್ತಿಗೆ ಇಷ್ಟೊಂದು ಪವರ್ ಇದೆಯಾ?

  ಸೋಷಿಯಲ್ ಮೀಡಿಯಾದಲ್ಲಿ ಬಾಟಲ್ ಓಪನ್ ಚಾಲೆಂಜ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿನಿಮಾ ತಾರೆಯರು ಬಾಟಲ್ ಓಪನ್ ಮಾಡಿ ಗಮನ ಸೆಳೆಯುತ್ತಿದ್ದಾರೆ. ಎಲ್ಲರೂ ಕಾಲಿನಲ್ಲಿ ಬಾಟಲ್ ಮುಚ್ಚಳ ಓಪನ್ ಮಾಡಿದ್ರೆ ಹರಿಪ್ರಿಯಾ ಸ್ವಲ್ಪ ಡಿಫರೆಂಟ್. ಇವರು ಮುತ್ತಿನಲ್ಲಿ ಬಾಟಲ್ ಮುಚ್ಚಳ ಓಪನ್ ಮಾಡಿದ್ದಾರೆ. 

 • Daughter of Parvathamma

  ENTERTAINMENT23, May 2019, 9:31 AM IST

  ಅಮ್ಮನ ಜೊತೆ ಸೆಲ್ಫಿ ತೆಗೆದುಕೊಳ್ಳಿ; ಗಿಫ್ಟ್ ಗೆಲ್ಲಿ!

  ಚಿತ್ರತಂಡ ಡಿಫರೆಂಟಾಗಿ ಪ್ರಚಾರದಲ್ಲಿ ತೊಡಗಿದೆ. ಅಮ್ಮ- ಮಗಳ ಸೆಲ್ಫಿ ಸ್ಪರ್ಧೆಯನ್ನು ಏರ್ಪಡಿಸಿದೆ. ನಿಮ್ಮ ತಾಯಿಯ ಜೊತೆ ಸೆಲ್ಫಿ ತೆಗೆದು 7411157888 ಗೆ ವಾಟ್ಸಾಪ್ ಮಾಡಿ ವಿಶೇಷ ಬಹುಮಾನ ಗೆಲ್ಲಿ ಎಂದು ಚಿತ್ರತಂಡ ಹೇಳಿದೆ. 

 • ಹೊಸ ಅವತಾರದಲ್ಲಿ ಹರಿಪ್ರಿಯಾ!

  ENTERTAINMENT17, May 2019, 9:35 AM IST

  ಹರಿಪ್ರಿಯಾ ಅಭಿಮಾನಿಗಳು ಬೇಜಾರಾಗಿದ್ದಾರೆ!

  ಬಹುಶಃ ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ನಟಿಯೊಬ್ಬರು ಆಗಷ್ಟೇ ಬಿಡುಗಡೆಯಾಗಿರುವ ತನ್ನ ಸಿನಿಮಾ ಚೆನ್ನಾಗಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿರುವ ಪ್ರಸಂಗ ಇದು

 • ಈ ಚಿತ್ರದ ಕಥೆಯನ್ನು ಎಚ್ ಬಿ ಇಂದ್ರಕುಮಾರ್ ರ ಸಣ್ಣಕಥೆಗಳನ್ನು ಆಧರಿಸಿ ಮಾಡಲಾಗಿದೆ.

  ENTERTAINMENT15, May 2019, 12:37 PM IST

  ‘ಸೂಜಿದಾರ’ ಪೋಣಿಸಿದ್ದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಹರಿಪ್ರಿಯಾ!

  ಖ್ಯಾತ ನಟಿ ಹರಿಪ್ರಿಯಾ ಅಭಿನಯದ ‘ ಸೂಜಿದಾರ’ ಸಿನಿಮ ತೆರೆಗೆ ಬಂದಿದೆ. ಹರಿಪ್ರಿಯಾ ವಿಭಿನ್ನ ಸಿನಿಮಾ ಮೂಲಕ ಗಮನ ಸೆಳೆಯುತ್ತಾರೆ. ಆದರೆ ಸೂಜಿದಾರ ನಿರೀಕ್ಷಿತ ಮಟ್ಟದಲ್ಲಿ ಖುಷಿ ನೀಡಿಲ್ಲ ಎಂದು ಹರಿಪ್ರಿಯಾ ಬೇಸರ ವ್ಯಕ್ತಪಡಿಸಿದ್ದಾರೆ. 

 • ನಟಿ ಹರಿಪ್ರಿಯಾ ಯಾವಾಗಲೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ಪ್ರತಿಭಾನ್ವಿತ ನಟಿ

  ENTERTAINMENT10, May 2019, 5:17 PM IST

  ನೀರ್ದೋಸೆ ಹುಡುಗಿ ‘ಸೂಜಿದಾರ’ ಪೋಣಿಸಲು ರೆಡಿ; ಇಲ್ಲಿವೆ ಫೋಟೋಗಳು

  ಚಂದನವನದಲ್ಲಿ ಹೊಸ ಬಗೆಯ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಸೂಜಿದಾರ ಎನ್ನುವ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾವೊಂದು ಬಿಡುಗಡೆಯಾಗಿದೆ. ನೀರ್ದೋಸೆ ಹುಡುಗಿ ಹರಿಪ್ರಿಯಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಹರಿಪ್ರಿಯಾ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

 • Daughter of Parvathamma

  Sandalwood26, Apr 2019, 11:43 AM IST

  ಮೇ 23 ಕ್ಕೆ ಫಲಿತಾಂಶ, ಮಾರನೇ ದಿನ ಸಿನಿಮಾ ರಿಲೀಸ್

  ಸುಮಲತಾಗೆ ಮೇ 23 ಹಾಗೂ 24 ಮುಖ್ಯವಾದ ದಿನ. ಮೇ 23 ಕ್ಕೆ ಫಲಿತಾಂಶವಾದರೆ ಮೇ 24 ಕ್ಕೆ ಸುಮಲತಾ ಅಭಿನಯದ ಡಾಟರ್ ಆಫ್ ಪಾರ್ವತಮ್ಮ ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಹರಿಪ್ರಿಯಾಗೆ ಇದು 25 ನೇ ಚಿತ್ರ. 

 • Hari Prriya
  Video Icon

  Sandalwood25, Apr 2019, 9:48 AM IST

  ’ಸೂಜಿದಾರ’ ಪೋಣಿಸಲು ಡಿ ಗ್ಲಾಮ್ ಪಾತ್ರದಲ್ಲಿ ಹರಿಪ್ರಿಯಾ

  ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಸೂಜಿದಾರ ಪೋಣಿಸೋದಕ್ಕೆ ರೆಡಿಯಾಗಿದ್ದಾರೆ. ಇದು ಅವರ 25 ನೇ ಚಿತ್ರ. ಇದರಲ್ಲಿ ಡಿ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಡಿಯೋ ರಿಲೀಸ್ ಮಾಡಿರೋ ಚಿತ್ರತಂಡ ಮೇ 10 ರಂದು ಚಿತ್ರ ರಿಲೀಸ್ ಆಗಲಿದೆ. 

 • Haripriya

  ENTERTAINMENT22, Apr 2019, 9:17 AM IST

  ಅವಕಾಶಗಳ ವಿಚಾರದಲ್ಲಿ ಹರಿಪ್ರಿಯಾ ನಂ.1

  ಹರಿಪ್ರಿಯಾ ‘ಬೆಲ್‌ ಬಾಟಂ’ ನಂತರ ಸಾಕಷ್ಟುಬ್ಯುಸಿಯಾಗಿದ್ದಾರೆ. ಅವರ ವೃತ್ತಿಜೀವನದಲ್ಲಿ ಈ ವರ್ಷ ಮೊದಲ ಹಿಟ್‌ ಚಿತ್ರವಾಗಿ ನಿಂತಿದ್ದು ಇದೇ ಸಿನಿಮಾ. ಇದರ ಪರಿಣಾಮ ಇದೇ ವರ್ಷ ಹೆಚ್ಚು ಕಮ್ಮಿ ಹರಿಪ್ರಿಯಾ ನಟನೆಯ ಸಾಲು ಸಾಲು ಚಿತ್ರಗಳು ತೆರೆಗೆ ಬರುವುದಕ್ಕೆ ಸಜ್ಜಾಗಿವೆ. ಇಷ್ಟಕ್ಕೂ ಹರಿಪ್ರಿಯಾಗೆ ಯಾಕೆ ಇಷ್ಟುಸಿನಿಮಾಗಳು ಬರುತ್ತಿವೆ? ಅವರೇ ಮಾತನಾಡುತ್ತಾರೆ ಕೇಳಿ.