ಹರಿದ್ವಾರ  

(Search results - 14)
 • undefined

  IndiaDec 5, 2020, 1:52 PM IST

  2024ರ ಚುನಾವಣೆಗೆ ಬಿಜೆಪಿ ಪ್ರಚಾರ ಶುರು!

  2024ರ ಚುನಾವಣೆಗೆ ಬಿಜೆಪಿ ಪ್ರಚಾರ ಶುರು!| 120 ದಿನಗಳ ಜೆ.ಪಿ. ನಡ್ಡಾ ದೇಶಯಾತ್ರೆ ಶುರು| ಹರಿದ್ವಾರದಲ್ಲಿ ಯಾತ್ರೆಗೆ ಚಾಲನೆ| ಪಕ್ಷ ದುರ್ಬಲ ಆಗಿರುವ ಕಡೆ ಬಲ ತುಂಬುವ ಉದ್ದೇಶ

 • undefined

  IndiaNov 23, 2020, 2:43 PM IST

  ಕೊರೋನಾ ಸವಾಲಿನ ನಡುವೆಯೂ ಹರಿದ್ವಾರದಲ್ಲಿ ಕುಂಭಮೇಳ

  ಕೊರೋನಾ ಸವಾಲಿನ ನಡುವೆಯೂ ಕುಂಭಮೇಳ ಆಯೋಜನೆ ಮಾಡಲಾಗುವುದು ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ತಿಳಿಸಿದ್ದಾರೆ.  ಸರ್ಕಾರಕ್ಕೆ ಅಖಿಲ ಭಾರತೀಯ ಅಖಡಾ ಪರಿಷತ್ ಸಕಲ ಸಹಕಾರ ನೀಡದಲಿದೆ.

 • <p>ರಾತ್ರಿ ಆರಾಮಾಗಿ ಮಲಗಿತ್ತು ಕುಟುಂಬ, ಬೆಳಗೆದ್ದಾಗ ಕಾದಿತ್ತು ಆಘಾತ!</p>

  IndiaAug 1, 2020, 9:59 PM IST

  ರಾತ್ರಿ ಆರಾಮಾಗಿ ಮಲಗಿತ್ತು ಕುಟುಂಬ, ಬೆಳಗೆದ್ದಾಗ ಕಾದಿತ್ತು ಆಘಾತ!

  ದೇವರಭೂಮಿ ಉತ್ತರಖಂಡದಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಶುಕ್ರವಾರ ತಡರಾತ್ರಿ ಹರಿದ್ವಾರದಲ್ಲಿ ಸುರಿದ ಭಾರೀ ಮಳೆಯಿಂದ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಭಾರೀ ನಷ್ಟ ಸಂಭವಿಸಿದೆ. ಇನ್ನು ಈ ಸಂಬಂಧ ತಮ್ಮ ನೋವು ತೋಡಿಕೊಂಡಿರುವ ಸ್ಥಳೀಯರು ನಾವು ರಾಥ್ರಿ ನಿಶ್ಚಿಂತೆಯಾಗಿ ಮಲಗಿದ್ದೆವು ಆದರೆ ಎಚ್ಚರವಾದಾಗ ಸುತ್ತಲೂ ನೀರು ತುಂಬಿಕೊಂಡಿತ್ತು ಎಂದಿದ್ದಾರೆ. ಫೋಟೋಗಳು ವೈರಲ್ ಆಗಿದ್ದು, ಇದರಲ್ಲಿ ಮನೆಯೊಳಗಿರುವ ವಸ್ತುಗಳು ತೇಲುತ್ತಿರುವುದನ್ನು ನೋಡಬಹುದು.
   

 • Baba Ramdev is happy with SC's decision on Ayodhya, said- PM Modi should lay the foundation stone of Ram temple

  Karnataka DistrictsNov 19, 2019, 11:45 AM IST

  ಮಹಿ​ಳೆ​, ಮಕ್ಕಳಿಗಾಗಿ ರಾಮ್‌ ದೇವ್‌ ವಿಶೇಷ ಯೋಗ

  ಅಂತಾ​ರಾ​ಷ್ಟ್ರೀಯ ಯೋಗ ಗುರು ಬಾಬಾ ರಾಮ್‌ ದೇವ್‌ ಅವರು ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ, ಹರಿದ್ವಾರದ ಪತಂಜಲಿ ಪೀಠದ ವತಿಯಿಂದ ಉಡುಪಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್‌ ಪ್ರದೇಶದಲ್ಲಿ ನಡೆಸುತ್ತಿರುವ ಬೃಹತ್‌ ಯೋಗ ಶಿಬಿರದ 3ನೇ ದಿನ ಸೋಮವಾಗ ಬೆಳಗ್ಗೆ ಸಾರ್ವಜನಿಕರಿಗೆ, ಸಂಜೆ ಮಹಿಳೆಯರು ಮತ್ತು ಮಕ್ಕಳಿಗಾಗಿಯೇ ವಿಶೇಷ ಶಿಬಿರವನ್ನು ನಡೆಸಿದ್ದಾರೆ.

 • pawan kalyan

  Cine WorldOct 12, 2019, 2:20 PM IST

  ಸಾಮಾನ್ಯರಂತೆ ಆಶ್ರಮದಲ್ಲಿದ್ದಾರೆ ಪವರ್ ಸ್ಟಾರ್; ಸಾಕ್ಷಿಗೆ ಸಿಕ್ತು ಈ ಫೋಟೋಗಳು!

  ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಹೃಷಿಕೇಶದಲ್ಲಿರುವ ಗಂಗಾ ನದಿ ತಟದಲ್ಲಿರುವ ಹರಿದ್ವಾರ ಆಶ್ರಮದಲ್ಲಿ ತಂಗಿದ್ದಾರೆ. ಗಂಗಾ ನದಿ ತಟದಲ್ಲಿ ಓಡಾಡುತ್ತಾ ಪ್ರಕೃತಿಯನ್ನು ಆಸ್ವಾದಿಸುತ್ತಿದ್ದಾರೆ. ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

 • undefined

  NEWSJun 6, 2019, 12:14 PM IST

  ವೈಷ್ಣೋದೇವಿ ದರ್ಶನಕ್ಕೆ 12 ದಿನದ ಟೂರ್‌ ಪ್ಯಾಕೇಜ್‌

   ಇಂಡಿಯನ್‌ ರೈಲ್ವೆ ಕ್ಯಾಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಶನ್‌ ವೈಷ್ಣೋದೇವಿ ದರ್ಶನ ಯಾತ್ರೆ’ ಪ್ರವಾಸವನ್ನು ಪರಿಚಯಿಸಿದೆ. ಜೂನ್‌ 23ರಿಂದ ಪ್ರಾರಂಭವಾಗುವ ಯಾತ್ರೆ ದೆಹಲಿ, ಅಮೃತಸರ, ವೈಷ್ಣೋದೇವಿ, ಹರಿದ್ವಾರ, ಮಥುರಾ ಹಾಗು ಆಗ್ರಾ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ಹನ್ನೆರಡು ದಿನಗಳಲ್ಲಿ ನೋಡಬಹುದಾಗಿದೆ.

 • ganga pooja

  ASTROLOGYApr 27, 2019, 12:02 PM IST

  ವಾರಾಣಸಿಯಲ್ಲಿ ನಡೆಯೋ ಗಂಗಾರತಿಗೇಕಿಷ್ಟು ಮಹತ್ವ?

  ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸೋ ಒಂದು ದಿನ ಮುನ್ನ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾರತಿ ಮಾಡಿದ್ದಾರೆ. ಅಪಾರ ಜನ ಸಮ್ಮುಖದಲ್ಲಿ ದೇಗುಲಗಳ ನಾಡಿನಲ್ಲಿ ಹಿಂದುಗಳ ಹೃದಯ ಗೆಲ್ಲಲು ಮೋದಿ ಯತ್ನಿಸಿದ್ದಾರೆ. ಅಷ್ಟಕ್ಕೂ ಏನಿದು ಗಂಗಾರತಿ?

 • Bhagat singh

  NEWSMar 23, 2019, 1:14 PM IST

  ಹರಿದ್ವಾರದಲ್ಲಿದೆ ಲಾಹೋರ್ ಕೋರ್ಟ್ ಹಸ್ತಾಂತರಿಸಿದ್ದ ಭಗತ್ ಸಿಂಗ್ ಗಲ್ಲುಶಿಕ್ಷೆಯ ಆ ಸತ್ಯ!

  ಹರಿದ್ವಾರದಲ್ಲಿದೆ ಲಾಹೋರ್ ಕೋರ್ಟ್ ಹಸ್ತಾಂತರಿಸಿದ್ದ ಭಗತ್ ಸಿಂಗ್ ಗಲ್ಲುಶಿಕ್ಷೆಯ ಆ ಸತ್ಯ!| ಡಿಜಿಟಲೀಕರಣಗೊಳಿಸಲು ಹೈಕೋರ್ಟ್ ನಕಾರ

 • Major Dhoundiyal

  NEWSFeb 20, 2019, 7:57 AM IST

  ಹುತಾತ್ಮ ಮೇಜರ್ ಧೌಂಡಿಯಾಲ್ ಗೆ 'ಐ ಲವ್ ಯೂ' ಹೇಳಿ ಪತ್ನಿ ವಿದಾಯ

  ಪುಲ್ವಾಮಾ ಘಟನೆಯ ರೂವಾರಿಗಳನ್ನು ಸದೆಬಡಿಯುವ ಸೇನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಮೇಜರ್‌ ವಿಭೂತಿ ಶಂಕರ್‌ ಧೌಂಡಿಯಾಲ್‌ ಅವರ ಅಂತ್ಯಕ್ರಿಯೆ ದುಃಖತಪ್ತ ವಾತಾವರಣದಲ್ಲಿ ಮಂಗಳವಾರ ಹರಿದ್ವಾರದ ಗಂಗಾನದಿ ತಟದಲ್ಲಿ ನೆರವೇರಿತು.

 • Adulterated Liquor

  NEWSFeb 9, 2019, 7:02 PM IST

  ಘನಘೋರ: ಕಳ್ಳಬಟ್ಟಿ ಸಾರಾಯಿ ಕುಡಿದು 70 ಜನರ ಸಾವು!

  ಉತ್ತರಾಖಂಡ್ ಮತ್ತು ಉತ್ತರಪ್ರದೇಶದ ಗಡಿ ಭಾಗದ ಎರಡು ಜಿಲ್ಲೆಗಳಲ್ಲಿ ನಡೆದ ಕಳ್ಳಭಟ್ಟಿ ದುರಂತದಲ್ಲಿ 70 ಜನ ಮೃತಪಟ್ಟಿದ್ದಾರೆ. ಉತ್ತರಾಖಂಡ್ ದ ಹರಿದ್ವಾರ ಜಿಲ್ಲೆಯ ಬಾಲುಪುರ್‌ ಮತ್ತು ಪಕ್ಕದ ಹಳ್ಳಿಗಳಲ್ಲಿ ಕಳ್ಳಭಟ್ಟಿ ಕುಡಿದು 24 ಮಂದಿ ಮೃತಪಟ್ಟಿದ್ದರೆ, ನೆರೆಯ ಉತ್ತರಪ್ರದೇಶದ ಸಹರನ್‌ಪುರ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ದುರಂತಕ್ಕೆ 46 ಮಂದಿ ಬಲಿಯಾಗಿದ್ದಾರೆ. 

 • Virat Kohli and Anushka Sharma

  SPORTSNov 5, 2018, 9:03 AM IST

  ವಿರಾಟ್ ಕೊಹ್ಲಿಗಿಂದು ಬರ್ತ್‌ಡೇ ಸಂಭ್ರಮ-ಹರಿದ್ವಾರದಲ್ಲಿ ಆಚರಣೆ!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿ, ಪತ್ನಿ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

 • Farmers Protest at Delhi
  Video Icon

  NEWSOct 2, 2018, 7:36 PM IST

  ಮೋದಿ ವಿರುದ್ಧ ರೈತರ ಮತ್ತೊಂದು ಸಮರ

  ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ದೆಹಲಿಯಲ್ಲಿ ಸಾವಿರಾರು ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಹರಿದ್ವಾರದಿಂದ ದೆಗಿಯವರೆಗೂ ಬೃಹತ್ ಜಾಥಾ ನಡೆಸಿದರು. ಬ್ಯಾರಿಕೇಡ್ ಮುರಿದು ಒಳನುಗ್ಗಲು ಯತ್ನಿಸಿದ ರೈತರ ಮೇಲೆ ಪೊಲೀಸರು ಅಶ್ರುವಾಯು ಹಾಗೂ ಲಾಠಿ ಪ್ರಹಾರ ನಡೆಸಿದ್ದಾರೆ.

 • Vajpayee

  NEWSAug 19, 2018, 6:42 PM IST

  ಕಣ ಕಣದಲ್ಲೂ ಅಟಲ್: ವಾಜಪೇಯಿ ಕಳಸ ಯಾತ್ರೆ ಆರಂಭ!

  ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಕಳಸ ಯಾತ್ರೆಗೆ ವಿದ್ಯುಕ್ತ ಚಾಲನೆ ದೊರೆತಿದೆ. ದೇಶದ ಪ್ರಮುಖ ನದಿಗಳಲ್ಲಿ ವಾಜಪೇಯಿ ಅವರ ಅಸ್ತಿ ವಿಸರ್ಜನೆ ಮಾಡಲಾಗುತ್ತದೆ. ಅದರಂತೆ ಇಂದು ಹರಿದ್ವಾರದ ಗಂಗಾ ನದಿಯಲ್ಲಿ ವಾಜಪೇಯಿ ಅಸ್ತಿ ವಿಸರ್ಜನೆ ಮಾಡಲಾಯಿತು.

 • ganga

  NEWSJul 27, 2018, 9:09 PM IST

  ಗಂಗಾ ನೀರು ಸ್ನಾನಕ್ಕೂ ಯೋಗ್ಯವಲ್ಲ, ಇದು ಭಾರತೀಯರ ನಂಬಿಕೆ ಪ್ರಶ್ನೆ

  ಒಂದೆಡೆ ಕೇಂದ್ರ ಸರಕಾರ ನಾವು ಗಂಗಾ ನದಿಯನ್ನು ಶುದ್ಧ ಮಾಡುತ್ತೇವೆ. ಅದಕ್ಕಾಗಿ ಯೋಜನೆ ರೂಪಿಸಿ ಕಾರ್ಯಗತ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರೆ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ಹೊರಬಿದ್ದಿದೆ. ಭಾರತೀಯರು ಗಂಗಾ ನದಿ ನೀರನ್ನು ಪವಿತ್ರ ಎಂದು ಭಾವಿಸಿರುವ ನಂಬಿಕೆಗೆ ಘಾಸಿಯಾಗುವಂತಹ ವಿಚಾರ ಹೊರಬಿದ್ದಿದೆ.