ಹಬ್ಬ

(Search results - 975)

SN ravichandran Ravi chandran

Video Icon

Sandalwood31, May 2020, 3:52 PM

ಕ್ರೇಜಿಸ್ಟಾರ್‌ ಹುಟ್ಟು ಹಬ್ಬ; ಈ ಸ್ಪೇಷಲ್‌ ವಿಡಿಯೋ ಅವರ ಅಭಿಮಾನಿಗಳಿಗೆ!

ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜಿ ಲೋಕ ಸೃಷ್ಟಿಸಿದ ಸಿಪಾಯಿ, ಕನಸುಗಾರನ  ಕನಸುಗಳನ್ನು ನೀವು ಕೇಳಿದರೆ ಖಂಡಿತಾ ನೀವು ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ತೋರ್ಸ್ತೀರಾ...

• undefined

India29, May 2020, 9:18 PM

ಈದ್ ಎಂದರೆ ಸಂತಸ, ಅದುವೇ ಪಾಕಿಸ್ತಾನ; ಫೇಸ್‌ಬುಕ್‌ನಲ್ಲಿ ಬರೆದ ಇಬ್ಬರು ವಿದ್ಯಾರ್ಥಿಗಳ ಮೇಲೆ ಕೇಸ್!

ಪಾಕಿಸ್ತಾನವೇ ವಿಶ್ವದ ಸುಂದರ ದೇಶ, ಶಾಂತಿಯುತ ದೇಶ, ಆರ್ಥಿಕ ಸಮೃದ್ಧಿಯ ದೇಶ ಎಂದು ಭಾರತದಲ್ಲಿ ಪಾಕ್ ಪರ ನಿಂತ ಹಲವರ ಧನಿಗಳು ಕೊರೋನಾ ವೈರಸ್ ಆರ್ಭಟದಲ್ಲಿ ತಣ್ಣಗಾಗಿತ್ತು. ಇದೀಗ ಮತ್ತೆ ಪಾಕಿಸ್ತಾನ ಪರ ಹೇಳಿಕೆ, ಬರಹಗಳು ಕಾಣಿಸತೊಡಗಿದೆ. ಹೀಗೆ ಪಾಕ್ ಪ್ರೀತಿ ತೋರಿದ ಇಬ್ಬರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.

• undefined

India27, May 2020, 2:27 PM

83 ವಿದೇಶಿ ತಬ್ಲೀಘಿಗಳ ಮೇಲೆ ದಿಲ್ಲಿ ಪೊಲೀಸರ ಛಾಟಿ!

ದೇಶಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬಲು ಕಾರಣವಾದ ಮರ್ಕಜ್‌ ಮಸೀದಿಯಲ್ಲಿ ನಡೆದ ಕಾರ್ಯಕ್ರಮ| ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 83 ವಿದೇಶಿ ತಬ್ಲೀಘಿಗಳ ವಿರುದ್ಧ ಇಲ್ಲಿನ ಪೊಲೀಸರು ಕೋರ್ಟ್‌ಗೆ ದೋಷಾರೋಪ ಪಟ್ಟಿ|  ಷರತ್ತುಗಳ ಉಲ್ಲಂಘನೆ ಹಾಗೂ ಅಕ್ರಮ ಮಿಷನರಿ ಚಟವಟಿಕೆ ಆರೋಪ

• undefined

state27, May 2020, 1:14 PM

ಆನ್‌ಲೈನ್‌ ಶಿಕ್ಷಣದಿಂದಿರುವ ಅಪಾಯಗಳೇನು?

ಮೊದಲಿನ ಸ್ಥಿತಿಯಲ್ಲಿ ಮಕ್ಕಳನ್ನು ಗುಂಪಾಗಿ ರಾಶಿ ಹಾಕಿ, ಮತ್ತೆ ತರಗತಿಯೊಳಗಡೆ ಕಲಿಸುವುದು, ಕೂಡಿ ಹಾಕುವುದು ಕೊರೋನಾ ಹಬ್ಬಲು ಸುಲಭ ದಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಶೈಕ್ಷಣಿಕ ಭವಿಷ್ಯಕ್ಕಿಂತ ಮಕ್ಕಳ ಜೀವ ಮುಖ್ಯ ಎಂಬುದು ನಿರ್ವಿವಾದ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕಲಿಕೆಯ ದಾರಿಯನ್ನು ಬದಲಾಯಿಸಿ ಆನ್‌ಲೈನ್‌- ತಾಂತ್ರಿಕ ದಾರಿಯಲ್ಲಿ ತಲುಪಿಸುವ ಪ್ರಯತ್ನ ನರ್ಸರಿಯಿಂದ ವಿಶ್ವವಿದ್ಯಾಲಯಗಳವರೆಗೆ ನಡೆಯುತ್ತಿದೆ.

• undefined
Video Icon

state26, May 2020, 10:51 AM

ಪಾದರಾಯನಪುರ, ಮಂಗಮ್ಮನ ಪಾಳ್ಯದಲ್ಲಿ ರ್‍ಯಾಂಡಮ್ ಟೆಸ್ಟ್ ಶುರು

ಬೆಂಗಳೂರಿನ ಪಾದರಾಯನಪುರ, ಮಂಗಮ್ಮನಪಾಳ್ಯದಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಾಗಿದೆ. ರಂಜಾನ್ ಹಬ್ಬದ ಪ್ರಯುಕ್ತ ಸ್ಯಾಂಪಲ್ ಟೆಸ್ಟ್‌ಗೆ ಬಿಬಿಎಂಪಿ ಬ್ರೇಕ್ ಕೊಟ್ಟಿತ್ತು. ಇಂದಿನಿಂದ ಮತ್ತೆ ಮನೆ ಮನೆ ತಲಾಶ್ ಮಾಡಿ ಸ್ಯಾಂಪಲ್ ಸಂಗ್ರಹ ಕಾರ್ಯಕ್ಕೆ ಇಳಿದಿದೆ ಬಿಬಿಎಂಪಿ. ಇನ್ನಷ್ಟು ಪಾಸಿಟೀವ್ ಕೇಸ್‌ಗಳು ಪತ್ತೆಯಾಗುವ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Gangavati

Karnataka Districts25, May 2020, 2:41 PM

ಮಹಾಮಾರಿ ಕೊರೋನಾ ನಾಶವಾಗಿ ದೇಶದಲ್ಲಿ ಶಾಂತಿ ನೆಲೆಸಲಿ: ಇಕ್ಬಾಲ್ ಅನ್ಸಾರಿ

ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಮಾರಕ ರೋಗ ದೂರವಾಗಲಿ, ದೇಶದಲ್ಲಿ ಶಾಂತಿ ನೆಲೆಸಲಿ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

• undefined
Video Icon

Karnataka Districts25, May 2020, 1:39 PM

ಬಳ್ಳಾರಿಯಲ್ಲಿ ಸರಳವಾಗಿ ರಂಜಾನ್ ಆಚರಣೆ

ಭಾನುವಾರ ಕರ್ಫ್ಯೂಯಿಂದ ಸ್ಥಬ್ಧವಾಗಿದ್ದ ಬಳ್ಳಾರಿ ಈಗ ಸಹಜ ಸ್ಥಿತಿಗೆ ಮರಳಿದೆ. ಮುಸಲ್ಮಾನ ಬಾಂಧವರು ಸರಳವಾಗಿ ರಂಜಾನ್ ಆಚರಿಸುತ್ತಿದ್ದಾರೆ. ಮಸೂದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಹೇರಲಾಗಿದ್ದು ಎಲ್ಲರೂ ಕುಟುಂಬಸ್ಥರೊಂದಿಗೆ ಸರಳವಾಗಿ ಹಬ್ಬ ಆಚರಿಸುತ್ತಿದ್ದಾರೆ. ' ಇಡೀ ದೇಶವೇ ಸಂಕಷ್ಟದಲ್ಲಿದೆ. ನಮಗೆ ಹಬ್ಬ ಖುಷಿ ಕೊಡುತ್ತಿಲ್ಲ. ಹಾಗಾಗಿ ಸರಳವಾಗಿ ಆಚರಿಸುತ್ತಿದ್ದೇವೆ' ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.

SN Ramzan

Video Icon

Karnataka Districts25, May 2020, 12:27 PM

ರಂಜಾನ್ ಹಬ್ಬದಲ್ಲಿ ಸಾಮಾಜಿಕ ಅಂತರ ಮರೆತ ಹುಬ್ಬಳ್ಳಿ ಮಂದಿ

ಗುಂಪು ಗುಂಪಾಗಿ ಸೇರಿ ಹಬ್ಬ ಆಚರಿಸಿಕೊಳ್ಳುವುದು ಅಪಾಯಕ್ಕೆ ಈಡು ಮಾಡಿಕೊಟ್ಟಂತೆ ಆಗುತ್ತದೆ. ಈ ಬಗ್ಗೆ ಎಚ್ಚರವಿರಲಿ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• undefined
Video Icon

state25, May 2020, 11:58 AM

ಬೆಂಗಳೂರಿನ ಮಸೀದಿಗಳಲ್ಲಿ ಪ್ರಾರ್ಥನೆಗೆ ನಿರ್ಬಂಧ; ಖಾಲಿಖಾಲಿ..!

ಭಾನುವಾರದ ಕರ್ಫ್ಯೂ ಮುಗಿದು ಇಂದು ಜನಜೀವನ ಸಹಜ ಸ್ಥಿತಿಯತ್ತ ಮರಳಿದೆ. ಇಂದು ರಂಜಾನ್ ಹಬ್ಬದ ಪ್ರಯುಕ್ತ ಜನ ಮಾರುಕಟ್ಟೆಯತ್ತ ಧಾವಿಸುತ್ತಿದ್ದಾರೆ. ಶಿವಾಜಿನಗರ, ರಸೆಲ್‌ ಮಾರ್ಕೆಟ್‌ನಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಟ್ಟಿಲ್ಲ. ಶಿವಾಜಿನಗರ, ರಸೆಲ್ ಮಾರ್ಕೆಟ್‌ನ ಚಿತ್ರಣ ಹೀಗಿದೆ ನೋಡಿ..!

MNG

Karnataka Districts25, May 2020, 8:07 AM

ದಕ್ಷಿಣ ಕನ್ನಡ ಸಂಪೂರ್ಣ ಲಾಕ್‌ಡೌನ್‌: ಇಲ್ಲಿವೆ ಫೋಟೋಸ್

ರಾಜ್ಯ ಸರ್ಕಾರದ ಆದೇಶದಂತೆ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಪರಿಣಾಮಕಾರಿಯಾಗಿ ಜಾರಿಯಾಗಿತ್ತು. ಕೆಲವು ಹಾಲಿನ ಪಾರ್ಲರ್‌ಗಳು ಹಾಗೂ ಕೆಲವು ಅವಶ್ಯಕ ಸಾಮಗ್ರಿಗಳ ಅಂಗಡಿಗಳನ್ನು ಹೊರತುಪಡಿಸಿ ಇತರೆಲ್ಲ ಅಂಗಡಿ ಮುಂಗಟ್ಟುಗಳು, ವ್ಯಾಪಾರ ಸಂಸ್ಥೆಗಳು ಬಂದ್‌ ಆಗಿದ್ದವು. ರಂಜಾನ್‌ ಹಬ್ಬದ ದಿನ ಆಗಿದ್ದರೂ ರಸ್ತೆಗಳು ಜನ- ವಾಹನಗಳಿಲ್ಲದೆ ನಿರ್ಜನವಾಗಿದ್ದವು. ಇಲ್ಲಿವೆ ಫೋಟೋಸ್

Dead

Karnataka Districts25, May 2020, 7:32 AM

ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ಯುವಕನೋರ್ವನನ್ನು ಈದುಲ್‌ ಫಿತ್‌್ರ ಹಬ್ಬದ ಸಂಭ್ರಮದಲ್ಲಿದ್ದ ಯುವಕರ ತಂಡವೊಂದು ರಕ್ಷಿಸಲು ನದಿಗೆ ಹಾರಿ ಮಾನವೀಯತೆ ಮೆರೆದ ಘಟನೆ ಭಾನುವಾರ ಪಾಣೆಮಂಗಳೂರಿನಲ್ಲಿ ನಡೆದಿದೆ.

Yadgir

Karnataka Districts24, May 2020, 10:48 AM

ಯಾದಗಿರಿ: ಕ್ವಾರಂಟೈನ್ ಕೇಂದ್ರಗಳೇ ಈಗ ಕೊರೋನಾ ಹಾಟ್‌ಸ್ಪಾಟ್..!

ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಜಿಲ್ಲೆಗೆ ವಾಪಸ್ಸಾಗಿ, ಇನ್ಸಟಿಟ್ಯೂಷನ್ ಕ್ವಾರಂಟೈನ್ ಕೇಂದ್ರಗಳಲ್ಲಿರುವ ವಲಸಿರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಂಡುಬರುತ್ತಿರುವುದರಿಂದ, ಇದೀಗ ಕ್ವಾರಂಟೈನ್ ಕೇಂದ್ರಗಳೇ ಸೋಂಕು ಹಬ್ಬುವಿಕೆಗೆ ಹಾಟ್‌ಸ್ಪಾಟ್ ಎಂಬಂತಾಗಿರುವುದು ಆತಂಕ ಮೂಡಿಸಿದೆ.

vikas khanna

India23, May 2020, 8:31 PM

2 ಲಕ್ಷ ಮಂದಿಗೆ ಈದ್ ಫೆಸ್ಟ್ ಮೂಲಕ ಹಬ್ಬದೂಟ ಆಯೋಜಿಸಿದ ವಿಕಾಸ್ ಖನ್ನ!

ಚೆಫ್, ಫಿಲ್ಮ್‌ಮೇಕರ್ ವಿಕಾಸ ಖನ್ನ ಸದ್ಯ ನ್ಯೂಯಾರ್ಕ್‌ನಲ್ಲಿದ್ದರೂ ಭಾರತೀಯರ ಸಂಕಷ್ಟಕ್ಕೆ ಸದಾ ನೆರವಾಗುತ್ತಲೇ ಇದ್ದಾರೆ. ಲಾಕ್‌ಡೌನ್ ಆರಂಭವಾದಾಗಿನಿಂದ ವಲಸೆ ಕಾರ್ಮಿಕರು, ನಿರ್ಗತಿಕರು, ಬಡವರಿಗೆ ಊಟ, ಆಹಾರ ಪೊಟ್ಟಣ ಹಂಚುತ್ತಿರುವ ವಿಕಾಸ್ ಖನ್ನು ಇದೀಗ ಈದ್ ಹಬ್ಬ ಆಚರಿಸುತ್ತಿರುವ 2 ಲಕ್ಷ ಮಂದಿಗೆ ಆಹಾರ ವಿತರಿಸುತ್ತಿದ್ದಾರೆ.

• undefined

Cricket23, May 2020, 3:44 PM

ಈದ್ ಹಬ್ಬಕ್ಕೆ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಹತ್ವದ ಸಂದೇಶ!

ಈದ್ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಜ್ಜಾಗುತ್ತಿದ್ದಾರೆ. ಆದರೆ ಲಾಕ್‌ಡೌನ್ ಕಾರಣ ಧಾರ್ಮಿಕ ಕೇಂದ್ರಗಳಲ್ಲಿ ಸೇರುವಂತಿಲ್ಲ. ಹೀಗಾಗಿ ಈ ಬಾರಿಯ ಈದ್ ಆಚರಣೆ ಕಷ್ಟವಾಗಲಿದೆ. ಆದರೆ ಸುಲಭವಾಗಿ ಈದ್ ಹಬ್ಬ ಹಾಗೂ ಈದ್ ಕಿ ನಮಾಜ್ ಕುರಿತು ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಹತ್ವ ಸಂದೇಶ ನೀಡಿದ್ದಾರೆ.

• undefined

Karnataka Districts20, May 2020, 3:21 PM

ದರ್ಶನ್, ಪುನೀತ್ ಜೊತೆ ಸಿನಿಮಾ ಮಾಡ್ತೀನಿ ಎಂದ ಶಿವಣ್ಣ..!

ಓಂ ಸಿನಿಮಾದ ಬೆಳ್ಳಿ ಹಬ್ಬದ ಪ್ರಯುಕ್ತ ಫೇಸ್‌ಬುಕ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಲೈವ್ ಬಂದಿದ್ದಾರೆ. ಓಂ ಸಿನಿಮಾದ ಬೆಳ್ಳಿ ಹಬ್ಬದ ಖುಷಿ ಹಂಚಿಕೊಂಡ ಅವರು ಇನ್ನಷ್ಟು ಇಂಟ್ರೆಸ್ಟಿಂಗ್ ವಿಚಾರ ತಿಳಿಸಿದ್ದಾರೆ. ಏನ್ ಹೇಳಿದ್ದಾರೆ ಇಲ್ಲಿ ನೋಡಿ