ಹಣದ ವ್ಯವಹಾರ  

(Search results - 9)
 • undefined

  Whats NewNov 6, 2020, 8:35 PM IST

  ಗೂಗಲ್ ಪೇ, ಫೋನ್ ಪೇ ರೀತಿ ಇದೀಗ ವ್ಯಾಟ್ಸಾಪ್ ಪೇ; NPCIನಿಂದ ಅನುಮತಿ!

  ಭಾರತದ ವ್ಯವಹಾರಗಳೆಲ್ಲ ಡಿಜಿಟಲೀಕರಣವಾಗಿದೆ. ಪ್ರಮುಖವಾಗಿ ಹಣ ಪಾವತಿ, ಬಿಲ್ ಪಾವತಿ ಸೇರಿದಂತೆ ಹಣದ ವ್ಯವಹಾರಗಳು ಇದೀಗ ಆ್ಯಪ್ ಮೂಲಕ UPI ಪೇಮೆಂಟ್ ಮಾಡಲಾಗುತ್ತಿದೆ. ಭಾರತದಲ್ಲಿ ಗೂಗಲ್ ಪೇ, ಫೋನ್ ಫೇ ಆ್ಯಪ್‌ಗಳು ಜನಪ್ರಿಯವಾಗಿದೆ. ಇದೀಗ ಭಾರತದಲ್ಲಿ ವ್ಯಾಟ್ಸಾಪ್ ಪೇ ಆರಂಭಗೊಳ್ಳುತ್ತಿದೆ.
   

 • এই কারণেই বৃহস্পতিবারে করা কিছু কাজ গুরুগ্রহ বৃহস্পতিকে রুষ্ট করে, ফলে জীবনে নেমে আসে চরম দুর্দষা।

  FestivalsMar 13, 2020, 3:47 PM IST

  ಈ ರಾಶಿಯವರ ಜೊತೆಗೆ ಖುಷಿಯಿಂದ ವ್ಯವಹಾರ ಮಾಡಬಹುದು

  ಮುಂಗೋಪ, ಅಹಂಕಾರ, ಮೋಸ ಮಾಡುವ ಗುಣ ಹೆಚ್ಚಿರುವವರಲ್ಲಿ ವ್ಯವಹಾರ ಮಾಡೋದು ಕಷ್ಟ. ಈ ಕೆಳಗಿನ ರಾಶಿಯವರು ಹಾಗಲ್ಲ. ನೀವು ಕಣ್ಣುಮುಚ್ಚಿ ಇವರ ಜೊತೆಗೆ ವ್ಯವಹಾರಕ್ಕಿಳಿಯಬಹುದು. ಏಕೆಂದರೆ ಇವರಿಗೆ ಮೋಸ ಅಂದರೇನು ಅಂತ ಗೊತ್ತಿಲ್ಲ. ಹಾಗಂತ ನೀವು ಮೋಸ ಮಾಡಕ್ಕೆ ಟ್ರೈ ಮಾಡಿದ್ರೆ ದೇವರಿಂದ ಶಿಕ್ಷೆ ಸಿಗೋದು ಗ್ಯಾರೆಂಟಿ.

   

 • undefined
  Video Icon

  RamanagaraFeb 4, 2020, 11:44 AM IST

  ಜನ್‌ಧನ್ ಖಾತೆಗೆ 30 ಕೋಟಿ; ಬ್ಯಾಂಕ್ ಮ್ಯಾನೇಜರ್ ಹೇಳುವುದೇ ಬೇರೆ!

  ರಾಮನಗರದ ಬೀಡಿ ಕಾಲೋನಿ ದಂಪತಿ ಖಾತೆಗೆ ಇದ್ದಕ್ಕಿದ್ದಂತೆ 30 ಕೋಟಿ ಹಣ ಜಮಾ ಆಗಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಹಣದ ವ್ಯವಹಾರದ ಬಗ್ಗೆ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್‌ರನ್ನು ಮಾತಾಡಿಸಿದಾಗ ಅವರು ಉತ್ತರಿಸಿದ್ದು ಹೀಗೆ! 

 • Bank

  Karnataka DistrictsJan 14, 2020, 8:25 AM IST

  ಹಣಕ್ಕಾಗಿ ಗುರು ರಾಘವೇಂದ್ರ ಬ್ಯಾಂಕ್‌ ಮುಂದೆ ಗ್ರಾಹಕರ ದಂಡು!

  ಠೇವಣಿ ಸಂಗ್ರಹ, ಹಣ ವಾಪಸ್‌ ಪಡೆಯುವುದು ಸೇರಿದಂತೆ ವ್ಯವಹಾರ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್‌  ರಾಘವೇಂದ್ರ ಸಹಕಾರಿ ಬ್ಯಾಂಕಿಗೆ ಷರತ್ತುಗಳನ್ನು ವಿಧಿಸಿದ ಹಿನ್ನೆಲೆಯಲ್ಲಿ ಆತಂಕಗೊಂಡ ಗ್ರಾಹಕರು ಹಣಕ್ಕಾಗಿ ಬ್ಯಾಂಕಿನ ಮುಂದೆ ಜಮಾಯಿಸಿದರು. 

 • ITR Filling

  BUSINESSJan 6, 2020, 10:04 AM IST

  ಐಟಿ ರಿಟರ್ನ್ ಫಾರ್ಮ್‌ನಲ್ಲಿ ಭಾರೀ ಬದಲಾವಣೆ: ಹೊಸ ಅಂಶಗಳ ಸೇರ್ಪಡೆ!

  ಐಟಿ ರಿಟರ್ನ್ ಫಾರ್ಮ್‌ನಲ್ಲಿ ಭಾರೀ ಬದಲಾವಣೆ: ಹೊಸ ಅಂಶಗಳ ಸೇರ್ಪಡೆ!| ಪಾಸ್‌ಪೋರ್ಟ್‌, ವಿದ್ಯುತ್‌ ಬಿಲ್‌ ಮಾಹಿತಿ ಕಡ್ಡಾಯದ ಹೊಸ ಆದಾಯ ತೆರಿಗೆ ಫಾರ್ಮ್ ರೆಡಿ| ಫಾಮ್‌ರ್‍ಗಳಿಗೆ ಸಿಬಿಟಿಡಿ ಅನುಮೋದನೆ| ಪಾಸ್‌ಪೋರ್ಟ್‌ ಸಂಖ್ಯೆ, ಹಣದ ವ್ಯವಹಾರ, ವಿದ್ಯುತ್‌ ಬಿಲ್‌ ನಮೂದಿಸಬೇಕು

 • Note ban
  Video Icon

  Bengaluru-UrbanOct 30, 2019, 1:24 PM IST

  ಬೆಂಬಿಟ್ಟಿಲ್ಲ ನೋಟ್ ಬ್ಯಾನ್ ಭೂತ! ಚೆಕ್ ಮಾಡ್ಕೊಳ್ಳಿ ನಿಮ್ಮ ಬ್ಯಾಂಕ್ ಖಾತೆ

  ಮೋದಿ ಸರ್ಕಾರ ನೋಟ್ ಬ್ಯಾನ್ ಮಾಡಿ ಮುಂದಿನ ತಿಂಗಳು ಮೂರು ವರ್ಷಗಳಾಗುತ್ತವೆ. ಆದರೆ ಅದರ ಭೂತ ಈಗ ಬೆಂಗಳೂರಿನ ಅಕ್ಕಿ ವ್ಯಾಪಾರಿಯೊಬ್ಬರ ಬೆನ್ನು ಹತ್ತಿದೆ. ಹೌದು, ನೋಟ್ ಬ್ಯಾನ್ ಆದ ಬೆನ್ನಲ್ಲೇ ಅಕ್ಕಿ ವ್ಯಾಪಾರಿಯೊಬ್ಬರ ಖಾತೆಯಲ್ಲಿ ‘ಅಪರಿಚಿತ’ರಿಂದ 1.28 ಕೋಟಿ ಹಣದ ವ್ಯವಹಾರ ನಡೆದಿದೆ. ಆದರೆ ಆ ವ್ಯವಹಾರ ಈ ವ್ಯಾಪಾರಿಯ ಗಮನಕ್ಕೆ ಬಂದಿರುವುದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ಕೊಟ್ಟಾಗ!

 • Astrology

  ASTROLOGYJun 10, 2019, 7:12 AM IST

 • money new

  BUSINESSNov 30, 2018, 4:14 PM IST

  ತಪ್ಪು ಅಕೌಂಟ್‌ಗೆ ಹಣ ವರ್ಗಾವಣೆ ಆಗಿದೆಯಾ? ಚಿಂತೆ ಬೇಡ ಹಣ ಹೀಗೆ ಹಿಂಪಡೆಯಿರಿ

  ಸದ್ಯ ನಾವು ನೆಟ್ ಬ್ಯಾಂಕಿಂಗ್ ಯುಗದಲ್ಲಿದ್ದೇವೆ. ಹೀಗಿರುವಾಗ ಹಣದ ವ್ಯವಹಾರ ನಡೆಸಲು ಬ್ಯಾಂಕ್‌ಗೇ ಹೋಗಬೇಕಾದ ಅನಿವಾರ್ಯತೆ ಇಲ್ಲ. ಆದರೆ ಈ ನೆಟ್ ಬ್ಯಾಂಕಿಂಗ್ ಅದೆಷ್ಟು ಸುಲಭವೋ ಅಷ್ಟೇ ಡೆಂಜರ್. ಇಲ್ಲಿ ಸಣ್ಣ ತಪ್ಪಾದರೂ ಆಗುವ ನಷ್ಟ ಮಾತ್ರ ದೊಡ್ಡದು, ಹಲವಾರು ಬಾರಿ ನಾವು ಕಳುಹಿಸಿದ ಹಣ ಅದ್ಯಾರದ್ದೋ ಅಕೌಂಟ್ ತಲುಪುತ್ತದೆ. ಹೀಗಿರುವಾಗ ಆ ಹಣವನ್ನು ಮರಳಿ ಪಡೆಯುವುದು ಹೇಗೆ? ಇಲ್ಲಿದೆ ವಿವರ.

 • undefined
  Video Icon

  NEWSAug 9, 2018, 6:27 PM IST

  ಹಣ ಪಾವತಿಸಲು ಕಾರ್ಡೇ ಬೇಕಂತ ಇಲ್ಲ! ಎಸ್‌ಬಿಐನಿಂದ ಹೊಸ ಮಶೀನ್

  ಗ್ರಾಹಕರಿಗೆ ಮತ್ತು ವರ್ತಕರಿಗೆ ಅನುಕೂಲವಾಗುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ಉಪಕರಣವನ್ನು ಬಿಡುಗಡೆ ಮಾಡಿದೆ. ಮೊಪ್ಯಾಡ್ ಎಂಬ ಒಂದೇ ಉಪಕರಣದಿಂದ ನಾಲ್ಕು ರೀತಿಯಲ್ಲಿ ಹಣದ ವ್ಯವಹಾರ ಮಾಡಬಹುದು.