Search results - 45 Results
 • Ananth Kumar

  INDIA12, Nov 2018, 10:16 AM IST

  ಮಧ್ಯರಾತ್ರಿ ಜಿಎಸ್‌ಟಿ ಬಿಲ್ ಪಾಸ್ ಮಾಡಿಸಿದ್ದ ಅನಂತ್ ಕುಮಾರ್

  ಐತಿಹಾಸಿಕ ಜಿಎಸ್‌ಟಿ ಮಸೂದೆಗೆ ಸಂಸತ್ತಿನಲ್ಲಿ ಎರಡೂ ಸದನಗಗಳಲ್ಲಿ ಮಧ್ಯರಾತ್ರಿಯೇ ಪಾಸ್ ಮಾಡಿದ ಶ್ರೇಯಸ್ಸು ಅನಂತ್ ಕುಮಾರ್‌ರವರಿಗೂ ಸಲ್ಲುತ್ತದೆ. ಪಕ್ಷಗಳನ್ನು ಓಲೈಸುವ ಕೌಶಲ್ಯ ಅವರಿಗೆ ತುಂಬಾ ಚೆನ್ನಾಗಿ ತಿಳಿದಿತ್ತು. ಹೀಗಾಗೇ ಅವರು ಬಿಲ್ ಪಾಸ್ ಆಗುತ್ತಿದ್ದಂತೆಯೇ ಹಣಕಾಸು ಸಚಿವರೊಂದಿಗೆ ಸೇರಿ ಅದನ್ನು ಕೇವಲ ಮೂರೇ ವಾರದೊಳಗೆ ದೇಶದ ಅರ್ಧಕ್ಕೂ ಹೆಚ್ಚು ರಾಜ್ಯಗಳಲ್ಲಿ ಜಾರಿಯಾಗುವಂತೆ ಮಾಡಿದ್ದರು.

 • BUSINESS7, Nov 2018, 10:50 AM IST

  ದಮ್ಮಯ್ಯ: ಮೋದಿ ಮಾತು ಕೇಳ್ದಿದ್ರೆ ಸಿಂಗ್ ಮಾತಾದ್ರೂ ಕೇಳ್ರಯ್ಯ!

  ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವಿನ ವೈಮನಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ನಡುವಿನ ಸಂಬಂಧದ ಮಹತ್ವದ ಕುರಿತು ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ತಮ್ಮ ಪುಸ್ತಕದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ.

 • RBI

  BUSINESS4, Nov 2018, 1:16 PM IST

  ಪಬ್ಲಿಕ್ ಇಂಟ್ರೆಸ್ಟ್ ಅಂದ್ರೇನು ಗೊತ್ತೇನ್ರಿ?: ಕೇಂದ್ರಕ್ಕೆ ಆರ್‌ಬಿಐ ಪಾಠ!

  ಸಾರ್ವಜನಿಕ ಹಿತಾಸಕ್ತಿಯನ್ನು ವ್ಯಾಖ್ಯಾನಿಸಿರುವ ಆರ್ ಬಿಐ, ಠೇವಣಿದಾರರು, ತೆರಿಗೆದಾರರನ್ನು ರಕ್ಷಿಸುವುದೇ ಸಾರ್ವಜನಿಕ ಹಿತಾಸಕ್ತಿ ಎಂದು ಹೇಳಿದೆ. ಈ ಮೂಲಕ ತನಗೆ ನಿರ್ದೇಶನ ನೀಡಲು ಮುಂದಾಗಿದ್ದ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ಮತ್ತೊಮ್ಮೆ ಪಾಠ ಮಾಡಿದೆ.

 • Arun Jaitley

  NEWS31, Oct 2018, 7:33 AM IST

  ಸಿಬಿಐ ಆಯ್ತು ಈಗ ಆರ್‌ಬಿಐ, ಸರ್ಕಾರದ ಕದನ

  2008 ಹಾಗೂ 2014ರ ನಡುವಣ ಅವಧಿಯಲ್ಲಿ ಮನಸೋ ಇಚ್ಛೆ ಸಾಲ ವಿತರಣೆಯಾಗುತ್ತಿದ್ದರೂ ಅದನ್ನು ಆರ್‌ಬಿಐ ತಡೆಯದೇ ಇದ್ದುದೇ ಇಂದು ಬ್ಯಾಂಕಿಂಗ್‌ ವಲಯ ಎದುರಿಸುತ್ತಿರುವ ಕೆಟ್ಟಸಾಲ ಅಥವಾ ಅನುತ್ಪಾದಕ ಆಸ್ತಿ ಬಿಕ್ಕಟ್ಟಿಗೆ ಕಾರಣ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ. 

 • Arun Jaitley

  BUSINESS30, Oct 2018, 4:19 PM IST

  ಹೆಚ್ಚಾಯ್ತು ಆರ್‌ಬಿಐ ಆಟಾಟೋಪ: ಜೇಟ್ಲಿ ಗಂಭೀರ ಆರೋಪ!

  ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹರಿಹಾಯ್ದಿದ್ದು, ಹೆಚ್ಚುವರಿ ಸಾಲ ನೀಡುವಿಕೆಯನ್ನು ತಡೆಯುವಲ್ಲಿ ರಿಸರ್ವ್ ಬ್ಯಾಂಕ್ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. 2008ರಿಂದ 2014ರವರೆಗೆ ವಿವೇಚನೆಯಿಲ್ಲದೆ ಬ್ಯಾಂಕ್‌ಗಳು ಗ್ರಾಹಕರಿಗೆ ಸಾಲ ನೀಡುವಾಗ, ರಿಸರ್ವ್ ಬ್ಯಾಂಕ್ ಅದಕ್ಕೆ ತಡೆಯೊಡ್ಡಲಿಲ್ಲ ಎಂದು ಜೇಟ್ಲಿ ಗುಡುಗಿದ್ದಾರೆ.

 • INDIA26, Oct 2018, 7:25 AM IST

  ಕಾಂಗ್ರೆಸ್ ಮುಖಂಡ ಚಿದಂಬರಂ ಎದುರಾಯ್ತು ಸಂಕಷ್ಟ

  ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ದೇಶದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರನ ನಿದ್ರೆಗೆಡಿಸಿದ್ದ ಜಾರಿ ನಿರ್ದೇಶನಾಲಯ ಇದೀಗ ಏರ್‌ಸೆಲ್‌- ಮ್ಯಾಕ್ಸಿಸ್‌ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆರೋಪ ಪಟ್ಟಿಸಲ್ಲಿಕೆ ಮಾಡಿದೆ.

 • BUSINESS7, Oct 2018, 11:47 AM IST

  ಟ್ವೀಟ್‌ಗಳಿಂದ ತೈಲ ಸಮಸ್ಯೆಗೆ ಪರಿಹಾರ ಸಿಗತ್ತಾ?: ಜೇಟ್ಲಿ ಜಬರ್‌ದಸ್ತ್ ರಿಪ್ಲೈ!

  ತೈಲದರ ಸಮಸ್ಯೆ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ವಿಪಕ್ಷಗಳಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ದಿಟ್ಟ ಉತ್ತರ ನೀಡಿದ್ದಾರೆ. ಟ್ವೀಟ್‌ಗಳಿಂದ ಅಥವಾ ಮಾಧ್ಯಮಗಳಿಗೆ ಹೇಳಿಕೆ ನೀಡುವುದರಿಂದ ತೈಲದರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಿಲ್ಲ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

 • BUSINESS6, Oct 2018, 6:16 PM IST

  ಅಯ್ಯೋ!, ಸುಪ್ರೀಂ ಗೆ ಕೇಂದ್ರದ ಸೆಡ್ಡು: ಬ್ಯಾಂಕ್, ಮೊಬೈಲ್‌ಗೆ ಆಧಾರ್ ಕಡ್ಡಾಯ ಮುಂದುವರಿಕೆ?

  ಬ್ಯಾಂಕ್ ಮತ್ತು ಮೊಬೈಲ್‌ಗೆ ಆಧಾರ್ ಲಿಂಕ್ ಕಡ್ಡಾಯ ನಿಯಮ ಮುಂದುವರೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸಂಸತ್ ಪಾಸ್ ಮಾಡಿದ ಕಾನೂನು ಇದನ್ನು ಪುನರ್ ಸ್ಥಾಪಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 

 • NEWS4, Oct 2018, 8:47 PM IST

  11 ರಾಜ್ಯಗಳಿಗೆ ಡಬಲ್ ಧಮಾಕಾ, ಕರ್ನಾಟಕ ಪಟ್ಟಿಯಲ್ಲಿದೆಯೇ?

   ಕೇಂದ್ರ ಸರ್ಕಾರ  ತೈಲ ದರಗಳನ್ನು 2.50 ರೂ. ಕಡಿತಗೊಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಂದ್ರ ಸರ್ಕಾರದಿಂದ 1.50 ರೂ. ಹಾಗೂ ತೈಲ ಕಂಪನಿಗಳಿಂದ 1 ರೂ. ಕಡಿತಗೊಳಿಸಿರುವುದಾಗಿ ತಿಳಿಸಿ ರಾಜ್ಯಗಳು ಕೇಂದ್ರದ ಜತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದರು.

 • Arun Jaitley

  BUSINESS29, Sep 2018, 3:32 PM IST

  ರೆವಿನ್ಯೂ ಪ್ರಾಬ್ಲಂ: ಕೇಂದ್ರದಿಂದ ರಾಜ್ಯಗಳ ‘ಮೆಂಟೇನ್’ ಆಗ್ತಿಲ್ವಂತೆ!

  ರಾಜ್ಯಗಳ ಅಧಿಕ ಆದಾಯದ ಕೊರತೆಯು ಕೇಂದ್ರ ಸರ್ಕಾರಕ್ಕೆ ಅತಿದೊಡ್ಡ ಸಮಸ್ಯೆಯಾಗಿದೆ. ನಿನ್ನೆ ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 30ನೇ ಸಭೆಯಲ್ಲಿ, 25 ರಾಜ್ಯಗಳು ಆದಾಯ ಕೊರತೆಯನ್ನು ಅನುಭವಿಸುತ್ತಿದ್ದು ಕೇಂದ್ರ ಸರ್ಕಾರದಿಂದ ಪರಿಹಾರದ ಭರವಸೆ ಪಡೆದಿವೆ. 

 • Arun Jaitley

  BUSINESS28, Sep 2018, 4:42 PM IST

  ಚೀನಾ-ಯುಸ್ ಬಡಿದಾಡೋದು ನೋಡಿ ಮುಸಿ ಮುಸಿ ನಕ್ಕ ಜೇಟ್ಲಿ!

  ಚೀನಾ-ಅಮೆರಿಕ ನಡುವಿನ ಜಾಗತಿಕ ವಾಣಿಜ್ಯ ಸಮರಕ್ಕೆ ಇಡೀ ವಿಶ್ವವೇ ತಲೆ ಕೆಡಿಸಿಕೊಂಡು ಕೂತಿದೆ. ಈ ಎರಡೂ ದೈತ್ಯ ರಾಷ್ಟ್ರಗಳ ದರ ಸಮರದಿಂದ ಮುಂದೆ ಏನಾಗುವುದೋ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿದೆ. ಆದರೆ ಚೀನಾ-ಅಮೆರಿಕ ನಡುವಿನ ವಾಣಿಜ್ಯ ಯುದ್ಧ ಭಾರತಕ್ಕೆ ಅನುಕೂಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 

 • NEWS27, Sep 2018, 11:04 AM IST

  ಕೇಂದ್ರ ಸಚಿವ ಅರುಣ್ ಜೇಟ್ಲಿ ಹೊಸ ಸುಳಿವು!

  ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇದೀಗ ಹೊಸ ಸುಳಿವೊಂದನ್ನು ನೀಡಿದ್ದಾರೆ.  ಮತ್ತೆ ಖಾಸಗಿ ಸಂಸ್ಥೆಗಳಿಗೆ ಇಂಥ ಆಧಾರ್‌ ದತ್ತಾಂಶ ದೊರಕಿಸಿಕೊಡುವ ಕುರಿತು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸುಳಿವು ನೀಡಿದ್ದಾರೆ.

 • NEWS26, Sep 2018, 3:45 PM IST

  ಈ ಐದು ರಾಜ್ಯಗಳಲ್ಲಿ ಇನ್ನು ಬದಲಾಗಲ್ಲ ಪೆಟ್ರೋಲ್, ಡೀಸೆಲ್ ದರ

  ದೇಶದಲ್ಲಿ ದಿನದಿಂದ ದಿನಕ್ಕೆ ತೈಲ ದರದಲ್ಲಿ ಏರಿಕೆಯಾಗುತ್ತಲೇ ಸಾಗಿದ್ದು ಇದು ಜನರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಆದರೆ ಇದೇ ವೇಳೆ ಉತ್ತರ ರಾಜ್ಯಗಳ ಹಣಕಾಸು ಸಚಿವರುಗಳು ಸಭೆ ನಡೆಸುವ ಮೂಲಕ ಒಂದೇ ದರ ಕಾಯ್ದುಕೊಳ್ಳಲು ನಿರ್ಧಾರ ಮಾಡಿವೆ. 

 • Arun Jaitley

  BUSINESS26, Sep 2018, 12:14 PM IST

  ಕೆಟ್ಟ ಸಾಲವೆಲ್ಲಾ ಹೋಯ್ತಪ್ಪ: ಜೇಟ್ಲಿ ನಿಟ್ಟುಸಿರು!

  ಬ್ಯಾಂಕಿಂಗ್ ಕ್ಷೇತ್ರದ ಅನುತ್ಪಾದಕ ಆಸ್ತಿ(ಎನ್​ಪಿಎ)ಯ ಪ್ರಮಾಣ ಕಡಿಮೆಯಾಗುತ್ತಿದ್ದು, ಸಾಲ ಮರುಪಡೆಯುವಿಕೆ ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ)ಜಾರಿಗೊಳಿಸಿದ ನಂತರ, ಸಾಲ ಬಾಕಿ ಉಳಿಸಿಕೊಂಡಿರುವವರ ಆಸ್ತಿಗಳನ್ನು ಹರಾಜು ಹಾಕುವ ಮೂಲಕ ಸಾಲ ಮರುಪಡೆಯುವ ಪ್ರಮಾಣ ಹೆಚ್ಚಾಗಿದೆ ಎಂದರು.

 • BUSINESS16, Sep 2018, 8:21 AM IST

  ಪೆಟ್ರೋಲ್ ರೇಟ್ ಇಳಿಸಲ್ಲ, ಜನರ ‘ಕೈ’ ಬಿಡಲ್ಲ: ಜೇಟ್ಲಿ!

  ತೈಲದರ ಏರಿಕೆ ನಿಜಕ್ಕೂ ಜನಸಾಮಾನ್ಯನ ಜೀವನ ದುಸ್ತರಗೊಳಿಸಿದೆ. ದಿನೇ ದಿನೇ ಏರುತ್ತಿರುವ ಪೆಟ್ರೋಲ್, ಡೀಸೆಲ್ ದರ ಕಂಡು ಸಾಮಾನ್ಯ ನಾಗರಿಕ ಕಂಗಾಲಾಗಿದ್ದಾನೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಿ ಎಂದು ಜನ ಬಯಸುತ್ತಿದ್ದಾರೆ. ಆದರೆ ಇಂಧನ ತೆರಿಗೆ ಕಡಿತ ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕಡ್ಡಿ ತುಂಡು ಮಾಡಿದ್ದಂತೆ ಸ್ಪಷ್ಟಪಡಿಸಿದ್ದಾರೆ.