ಹಗಲು ರಾತ್ರಿ ಟೆಸ್ಟ್  

(Search results - 24)
 • virat kohli century record

  Cricket24, Nov 2019, 12:48 PM

  ಇನ್ನಿಂಗ್ಸ್‌ ಡಿಕ್ಲೇರ್‌ನಲ್ಲೂ ಟೀಂ ಇಂಡಿಯಾ ವಿಶ್ವ​ದಾ​ಖಲೆ!

  ವಿಂಡೀಸ್‌ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ನಡೆ​ದಿದ್ದ ಪಂದ್ಯ​ದಲ್ಲಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿ​ಕೊಂಡಿದ್ದ ಭಾರತ, ವಿಶಾ​ಖ​ಪ​ಟ್ಟಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆ​ದಿದ್ದ ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳನ್ನು ಡಿಕ್ಲೇರ್‌ ಮಾಡಿ​ಕೊಂಡಿತ್ತು.

 • সচিন
  Video Icon

  Cricket23, Nov 2019, 12:56 PM

  ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯ್ತು ಈಡನ್ ಗಾರ್ಡನ್ಸ್ ಮೈದಾನ..!

  ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರು, ಬ್ಯಾಡ್ಮಿಂಟನ್ ತಾರೆ ಸಿಂಧು, ಬಾಕ್ಸಿಂಗ್ ಪಟು ಮೇರಿ ಕೋಮ್, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

 • * ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಮೊದಲ ಹಾಗೂ 5+ ವಿಕೆಟ್ ಪಡೆದ ಬೌಲರ್ ಎನ್ನುವ ಗೌರವಕ್ಕೆ ಇಶಾಂತ್ ಶರ್ಮಾ ಪಾತ್ರರಾದರು.
  Video Icon

  Cricket23, Nov 2019, 12:27 PM

  ಪಿಂಕ್ ಬಾಲ್ ಟೆಸ್ಟ್: ಮೊದಲ ದಿನದ ಹೈಲೈಟ್ಸ್

  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡಕ್ಕೆ ಟೀಂ ಇಂಡಿಯಾ ವೇಗಿಗಳು ಆಘಾತ ನೀಡಿದರು. ಇಶಾಂತ್ 5 ವಿಕೆಟ್ ಪಡೆದರೆ, ಉಮೇಶ್ 3 ಹಾಗೂ ಶಮಿ 2 ವಿಕೆಟ್ ಪಡೆದರು. ಬಾಂಗ್ಲಾದೇಶದ ಮೂವರು ಬ್ಯಾಟ್ಸ್’ಮನ್’ಗಳನ್ನು ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ಎರಡಂಕಿ ಮೊತ್ತ ದಾಖಲಿಸಲಿಲ್ಲ. 

 • ঈশান্ত শর্মা

  Cricket23, Nov 2019, 12:01 PM

  ಗಮನಿಸಿದ್ರಾ..? ಟೆಸ್ಟ್‌ನಲ್ಲಿ ಮೊದಲ ಬಾರಿ 2 ಬದಲಿ ಆಟಗಾರರು..!

  ವೇಗಿ ಮೊಹಮದ್‌ ಶಮಿ ಎಸೆತದಲ್ಲಿ ತಲೆಗೆ ಪೆಟ್ಟು ತಿಂದ ಲಿಟನ್‌ ದಾಸ್‌ ಕೆಲಕಾಲ ಬ್ಯಾಟಿಂಗ್‌ ನಡೆಸಿ ಹೊರನಡೆಯಲು ನಿರ್ಧರಿಸಿದರು. ಐಸಿಸಿಯ ಸುಪ್ತಾವಸ್ಥೆ ಬದಲಿ ಆಟಗಾರನ ನಿಯಮದ ಪ್ರಕಾರ ಲಿಟನ್‌ ಬದಲು ಮೆಹಿದಿ ಹಸನ್‌ ಕ್ರೀಸ್‌ಗಿಳಿದು ಬ್ಯಾಟಿಂಗ್‌ ಮಾಡಿದರು.

 • undefined

  Cricket23, Nov 2019, 10:55 AM

  ಪಿಂಕ್ ಬಾಲ್ ಟೆಸ್ಟ್: ಅಪರೂಪದ ದಾಖಲೆ ಬರೆದ ಕೊಹ್ಲಿ-ಸಾಹ

  ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ (59) ರನ್‌ಗಳಿಸಿ ಬ್ಯಾಟಿಂಗ್‌ ನಡೆಸುತ್ತಿರುವ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕನಾಗಿ ವೇಗದ 5 ಸಾವಿರ ರನ್‌ ಪೂರೈಸಿದರು. ಈ ಮೂಲಕ ಅತಿವೇಗವಾಗಿ 5 ಸಾವಿರ ರನ್ ಪೂರೈಸಿದ ನಾಯಕ ಎನ್ನುವ ದಾಖಲೆ ಬರೆದಿದ್ದ ರಿಕಿ ಪಾಂಟಿಂಗ್ ದಾಖಲೆಯನ್ನು ಅಳಿಸಿಹಾಕಿದ್ದಾರೆ.

 • उन्होंने मिठाई की तस्वीर शेयर करते हुए लिखा, कोलकाता में मिठाई भी गुलाबी हो गईं।

  Cricket22, Nov 2019, 6:33 PM

  ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್‌ನಲ್ಲಿ Pinkನದ್ದೇ ಕಾರುಬಾರು..!

  ಭಾರತದ ಕ್ರಿಕೆಟ್ ಕಾಶಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನಲ್ಲಿ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆರಂಭವಾಗಿದೆ. ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಕೋಲ್ಕತಾ ಪಿಂಕ್ ಬಣ್ಣದಲ್ಲಿ ಮದುವಣಗಿತ್ತಿಯಂತೆ ಸಿಂಗಾರಕೊಂಡಿದೆ. ಪಿಂಕ್ ಬಾಲ್ ಟೆಸ್ಟ್ ಹವಾ ಹೇಗಿದೆ ಎಂದರೆ, ಈಗಾಗಲೇ ನಾಲ್ಕು ದಿನದ ಪಂದ್ಯದ ಟಿಕೆಟ್ ಸೋಲ್ಡೌಟ್ ಆಗಿವೆ.
  ಪಂದ್ಯದಲ್ಲಿ ಚೆಂಡು ಮಾತ್ರವಲ್ಲ, ಸಾರ್ವಜನಿಕರು ಸಂಚರಿಸುವ ಬಸ್, ಬಿಲ್ಡಿಂಗ್, ಈಡನ್ ಗಾರ್ಡನ್ಸ್ ಮೈದಾನ ಎಲ್ಲವೂ ಪಿಂಕ್’ಮಯವಾಗಿ ಬದಲಾಗಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಕೈಗೊಂಡ ಕ್ರಾಂತಿಕಾರಕ ನಿರ್ಧಾರಗಳಲ್ಲಿ ಡೇ & ಟೆಸ್ಟ್ ಪಂದ್ಯ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂದರೆ ಅತಿಶಯೋಕ್ತಿಯಲ್ಲ.
   

 • आर अश्विन- भारतीय स्पिनर आर अश्विन भी पूरी लय में दिखे। अश्विन ने पहली पारी में 2 और दूसरी पारी में 3 विकेट लिए। अश्विन ने इस मैच में भारत की जमीन पर 250 विकेट भी पूरे किए। इसी के साथ अश्विन ने सबसे कम मैचों में 250 विकेट के मामले में हरभजन सिंह और अनिल कुंबले को भी पीछे छोड़ दिया।

  Cricket22, Nov 2019, 2:28 PM

  ಡೇ & ನೈಟ್ ಟೆಸ್ಟ್: ವೇಗಿಗಳ ಬಿರುಗಾಳಿ, ಬಾಂಗ್ಲಾ 38/5

  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಆರಂಭಿಕ ಆಘಾತ ಅನುಭವಿಸಿದೆ. 7ನೇ ಓವರ್’ನಲ್ಲಿ ಇಶಾಂತ್ ಶರ್ಮಾ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. 4 ರನ್ ಬಾರಿಸಿದ್ದ ಇಮ್ರಲ್ ಕಯೀಸ್ ಅವರನ್ನು ಎಲ್ ಬಿ ಬಲೆಗೆ ಕೆಡುವುದಕ್ಕೆ ಇಶಾಂತ್ ಯಶಸ್ವಿಯಾದರು.

 • Ishant Sharma, Mohammed Shami, Umesh Yadav

  Cricket22, Nov 2019, 12:48 PM

  ಡೇ & ನೈಟ್ ಟೆಸ್ಟ್: ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ

  ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡುತ್ತಿರುವ ಉಭಯ ತಂಡಗಳು ಗೆಲುವಿನ ಮೂಲಕ ಸ್ಮರಣೀಯವಾಗಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿವೆ. ಬಾಂಗ್ಲಾದೇಶ ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳಲಾಗಿದ್ದು, ಅಲ್ ಅಮಿನ್, ನಯೀಮ್ ಹಸನ್ ತಂಡ ಕೂಡಿಕೊಂಡಿದ್ದಾರೆ. ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

 • বিরাট কোহলি ও রবি শাস্ত্রী

  Cricket22, Nov 2019, 11:41 AM

  ಡೇ & ನೈಟ್ ಟೆಸ್ಟ್: ಟೀಂ ಇಂಡಿಯಾಗೆ ಕ್ಲೀನ್ ಸ್ವೀಪ್ ಗುರಿ

  ರೋಹಿತ್‌ ಶರ್ಮಾ ಪಾಲಿಗೆ ಈಡನ್‌ ಗಾರ್ಡನ್ಸ್‌ ಅದೃ​ಷ್ಟದ ತಾಣವಾಗಿದ್ದು, ಮತ್ತೊಂದು ದೊಡ್ಡ ಇನ್ನಿಂಗ್ಸ್‌ ಆಡುವ ಗುರಿ ಹೊಂದಿ​ದ್ದಾರೆ. ಮಯಾಂಕ್‌ ಅಗರ್‌ವಾಲ್‌, ಚೇತೇ​ಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ ಪೈಕಿ ಯಾರೊ​ಬ್ಬರು ಕ್ರೀಸ್‌ನಲ್ಲಿ ಹೆಚ್ಚು ಸಮಯ ನಿಂತರೂ ಬಾಂಗ್ಲಾಗೆ ಉಳಿ​ಗಾ​ಲ​ವಿಲ್ಲ. 

 • उन्होंने मिठाई की तस्वीर शेयर करते हुए लिखा, कोलकाता में मिठाई भी गुलाबी हो गईं।

  Cricket22, Nov 2019, 11:22 AM

  ಇಂದಿ​ನಿಂದ ಐತಿ​ಹಾ​ಸಿಕ ಪಿಂಕ್‌ ಬಾಲ್‌ ಟೆಸ್ಟ್‌!

  ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಮಾನ್ಯತೆ ನೀಡಿದ 7 ವರ್ಷಗಳ ಬಳಿಕ ಕೊನೆಗೂ ಹಗಲು-ರಾತ್ರಿ ಟೆಸ್ಟ್‌ ಆಡಲು ಬಿಸಿ​ಸಿ​ಐ ಒಪ್ಪಿ​ಕೊಂಡಿದ್ದು, ಈ ಬೆಳ​ವ​ಣಿ​ಗೆಗೆ ನೂತನ ಅಧ್ಯಕ್ಷ ಸೌರವ್‌ ಗಂಗೂ​ಲಿಯೇ ಕಾರಣ. ಗಂಗೂ​ಲಿ ಭಾರತ ತಂಡದ ಆಟ​ಗಾ​ರ​ರ ಮನ​ವೊ​ಲಿ​ಸಿ​ದ್ದ​ಲ್ಲದೆ, ಬಾಂಗ್ಲಾ​ದೇಶ ಕ್ರಿಕೆಟ್‌ ಮಂಡ​ಳಿ (ಬಿ​ಸಿ​ಬಿ)ಯನ್ನೂ ಹಗ​ಲು-ರಾತ್ರಿ ಪಂದ್ಯವಾ​ಡಲು ಒಪ್ಪಿ​ಸಿ​ದರು.

 • সামি উমেশ ঈশান্ত
  Video Icon

  Cricket21, Nov 2019, 4:13 PM

  ಹಗಲು-ರಾತ್ರಿ ಟೆಸ್ಟ್ ಆರಂಭಕ್ಕೂ ಮುನ್ನ ಶುರುವಾಯ್ತು ಬಿಗ್ ಟೆನ್ಷನ್..!

  ಈಗಾಗಲೇ ಇಂದೋರ್ ಟೆಸ್ಟ್ ಪಂದ್ಯವನ್ನು ಗೆದ್ದು, ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ, ಇದೀಗ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ನವೆಂಬರ್ 22ರಿಂದ ಆರಂಭವಾಗಲಿದೆ. ಹೀಗಿರುವಾಗಲೇ ಉಭಯ ತಂಡಗಳಿಗೂ ಬಿಗ್ ಟಿನ್ಷನ್ ಆರಂಭವಾಗಿದೆ.

 • Net Practice

  Cricket21, Nov 2019, 11:02 AM

  ಈಡನ್‌ನಲ್ಲಿ ಟೀಂ ಇಂಡಿಯಾ ಕಠಿಣ ಅಭ್ಯಾ​ಸ

  ನಾಯಕ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಚೇತೇ​ಶ್ವರ್‌ ಪೂಜಾರ, ಮಯಾಂಕ್‌ ಅಗರ್‌ವಾಲ್‌, ಅಜಿಂಕ್ಯ ರಹಾನೆ ಹೆಚ್ಚು ಕಾಲ ನೆಟ್ಸ್‌ನಲ್ಲಿ ಬೆವ​ರಿ​ಳಿ​ಸಿ​ದರು. ವಿರಾಟ್‌ ಕೊಹ್ಲಿಗೆ ತಂಡದ ಮುಂಚೂಣಿ ವೇಗಿ ಮೊಹ​ಮದ್‌ ಶಮಿಯನ್ನು ಎದು​ರಿ​ಸು​ವುದು ಕಷ್ಟವೆನಿ​ಸಿತು. ಶಮಿಯ ಸ್ವಿಂಗ್‌ ದಾಳಿಯ ಎದುರು ಕೊಹ್ಲಿ ಹೆಚ್ಚು ರಕ್ಷ​ಣಾ​ತ್ಮ​ಕ​ವಾಗಿ ಆಡಿ​ದರು. 

 • গোলাপী বলের ছবি
  Video Icon

  Cricket20, Nov 2019, 11:14 AM

  ಡೇ & ನೈಟ್ ಟೆಸ್ಟ್: ಪಿಂಕ್ ಬಾಲ್ ತಯಾರಿಕೆ ಹೇಗಿದೆ? ಇಲ್ಲಿದೆ ವಿಶೇಷತೆ!

  ಭಾರತ ಐತಿಹಾಸಿಕ ಪಂದ್ಯಕ್ಷೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ಭಾರತ ಹಗಲು ರಾತ್ರಿ ಟೆಸ್ಟ್ ಪಂದ್ಯ ಆಯೋಜಿಸುತ್ತಿದೆ.ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯ ಡೇ ಅಂಡ್ ನೈಟ್ ನಡೆಯಲಿದೆ. ನವೆಂಬರ್ 22 ರಿಂದ ಕೋಲ್ಕತಾದಲ್ಲಿ ಆರಂಭವಾಗುತ್ತಿರುವ ಈ ಪಂದ್ಯದಲ್ಲಿ ಪಿಂಕ್ ಬಾಲ್ ಬಳಸಲಾಗುತ್ತೆ. ಈ ಬಾಲ್ ವಿಶೇಷತೆ ಏನು? ಎಲ್ಲಿ ತಯಾರಾಗುತ್ತಿದೆ. ಬಾಲ್ ನಿರ್ಮಾಣದಲ್ಲಿ ಟೀಂ ಇಂಡಿಯಾ ಪಾತ್ರವೇನು? ಇಲ್ಲಿದೆ ನೋಡಿ.

 • সৌরভ ও বিরাট
  Video Icon

  Cricket19, Nov 2019, 5:16 PM

  ವಿರಾಟ್ ಕೊಹ್ಲಿಗಿಂತ ಸೌರವ್ ಗಂಗೂಲಿ ಗ್ರೇಟಾ..?

  ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯೇ ಬ್ರ್ಯಾಂಡ್ ಅಂಬಾಸಿಡರ್. ಕೋಲ್ಕತಾ ಮಹರಾಜ ಖ್ಯಾತಿಯೇ ಹಾಗಿದೆ.

 • pink ball

  Cricket18, Nov 2019, 1:37 PM

  ಹಗಲು-ರಾತ್ರಿ ಟೆಸ್ಟ್‌ಗೆ ಕೋಲ್ಕ​ತಾ​ದಲ್ಲಿ ಸಿದ್ಧತೆ!

  ಪಂದ್ಯ​ವನ್ನು ಅವಿ​ಸ್ಮ​ರ​ಣೀ​ಯ​ಗೊ​ಳಿ​ಸ​ಲು ಹಾಗೂ ಪ್ರಚಾರಕ್ಕಾಗಿ ಹಲವು ಯೋಜನೆಗಳನ್ನು ಕೈಗೊ​ಳ್ಳ​ಲಾ​ಗಿ​ದೆ. ಪಿಂಕ್‌ ಬಾಲ್‌ ಟೆಸ್ಟ್‌ ಆರಂಭದಿಂದ ಮುಕ್ತಾಯದ ವರೆಗೂ ಗುಲಾಬಿ ಬಣ್ಣದ ಬಲೂನ್‌ ಒಂದ​ನ್ನು ಮೈದಾನದ ಮೇಲೆ ಹಾರಿಸಲಾಗುತ್ತದೆ.