ಹಗರಣ  

(Search results - 326)
 • undefined

  Karnataka Districts20, Feb 2020, 7:22 AM IST

  'ಗುರುತರ ಆರೋಪ ಎದುರಿಸುತ್ತಿರುವ ಆನಂದ ಸಿಂಗ್‌ರನ್ನ ಸಚಿವ ಸಂಪುಟದಿಂದ ಕೈಬಿಡಿ'

  ಅಕ್ರಮ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಆನಂದ ಸಿಂಗ್‌ ಗುರುತರ ಆರೋಪಗಳನ್ನು ಎದುರಿಸುತ್ತಿದ್ದು, ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ತಿಳಿಸಿದ್ದಾರೆ.
   

 • undefined

  India19, Feb 2020, 2:50 PM IST

  ನಟ ತಪಸ್ ಪಾಲ್ ಸಾವಿಗೆ ಕೇಂದ್ರ ಕಾರಣ: ದೀದಿ ನಿಮಗೇನು ಹೇಳೊಣ?

  ತಪಸ್ ಪಾಲ್ ನಿಧನಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ವಿಚಿತ್ರ ಆರೋಪ ಹೊರಿಸಿರುವ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಚಿಟ್ ಫಂಡ್ ಹಗರಣದ ತನಿಖೆಯ ಹೆಸರಲ್ಲಿ ತಪಸ್ ಪಾಲ್ ಅವರಿಗೆ ಕೇಂದ್ರ ಸರ್ಕಾರ ನಿರಂತರ ಕಿರುಕುಳ ಕೊಟ್ಟಿದೆ ಎಂದು ಆರೋಪಿಸಿದ್ದಾರೆ.

 • pnb

  BUSINESS17, Feb 2020, 7:29 AM IST

  ಬ್ಯಾಂಕಿಂದಲೇ 2.25 ಕೋಟಿ ರೂ. ಪಂಗನಾಮ!

  ಬ್ಯಾಂಕಿಂದಲೇ .2.25 ಕೋಟಿ ಪಂಗನಾಮ!| ಬೇರೆಯವರಿಗೆ ಸೇಲ್‌ ಅಗ್ರಿಮೆಂಟ್‌ ಆಗಿರುವ ಸ್ವತ್ತನ್ನು ಇ-ಹರಾಜಿನಲ್ಲಿ ಮಾರಾಟ ಮಾಡಿದ ಬ್ಯಾಂಕ್‌ ಸಿಬ್ಬಂದಿ!| ಹಣ ಜಮಾವಣೆ ಬಳಿಕ ಸೇಲ್‌ ಸರ್ಟಿಫಿಕೇಟ್‌| ನೋಂದಣಿಗೆ ತೆರಳಿದಾಗ ಸತ್ಯ ಬಹಿರಂಗ| ಠಾಣೆಗೆ ದೂರು| ಎಂ.ಜಿ.ರಸ್ತೆಯಲ್ಲಿರುವ ರಹೇಜಾ ಟವರ್‌ ಕಟ್ಟಡದ ಸ್ವತ್ತು ಹರಾಜ| 25 ಕೋಟಿಗೆ ಇ- ಹರಾಜು ಕೂಗಿದ ಬಾಲಕೃಷ್ಣ| 2 ಕಂತುಗಳಲ್ಲಿ ಬ್ಯಾಂಕ್‌ಗೆ ಹಣ ಜಮಾ ಬಳಿಕ ವಂಚನೆ ಬಯಲು

 • Alok Kumar

  Karnataka Districts7, Feb 2020, 8:08 AM IST

  ಒಂದಂಕಿ ಲಾಟರಿ ಹಗರಣ: ಎಡಿಜಿಪಿ ಅಲೋಕ್‌ಗೆ ಕ್ಲೀನ್‌ಚಿಟ್‌

  ರಾಜ್ಯದಲ್ಲಿ ಐದು ವರ್ಷಗಳ ಹಿಂದೆ ಭಾರಿ ಸಂಚಲನ ಮೂಡಿಸಿದ್ದ ಅಕ್ರಮ ಒಂದಂಕಿ ಲಾಟರಿ ಹಗರಣದಲ್ಲಿ ಎಡಿಜಿಪಿ ಅಲೋಕ್‌ ಕುಮಾರ್‌ ಅವರಿಗೆ ಕ್ಲೀನ್‌ಚೀಟ್‌ ನೀಡಿರುವ ಸಿಬಿಐ, ಸುಳ್ಳು ಪ್ರಕರಣ ದಾಖಲಿಸಿದ ಆರೋಪದ ಮೇರೆಗೆ ನಿವೃತ್ತ ಐಜಿಪಿ ಸೇರಿದಂತೆ ಹತ್ತು ಮಂದಿ ಪೊಲೀಸರ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.

 • IMA Case

  state29, Jan 2020, 9:17 AM IST

  ಐಎಂಎ ಕೇಸ್: ಹಗರಣದಲ್ಲಿ ಇಬ್ಬರು ಪೊಲೀಸರು?

  ಐಎಂಎ: ಇಬ್ಬರು ಪೊಲೀಸರ ವಿರುದ್ಧ ತನಿಖೆಗೆ ಅಸ್ತು| ಸಿಬಿಐಗೆ ಅನುಮತಿ ನೀಡಿದ ಸರ್ಕಾರ

 • salaga duniya vijay

  CRIME21, Jan 2020, 4:56 PM IST

  ದುನಿಯಾ ವಿಜಯ್ ಕೈಗೆ ತಲ್ವಾರ್ ಕೊಟ್ಟವರು ಯಾರು? ಉತ್ತರ ಹೇಳಿದ ಕರಿಚಿರತೆ

  ದುನಿಯಾ ವಿಜಯ್ ಒಂದೆಲ್ಲಾ ಒಂದು ಹಗರಣ ಮಾಡಿಕೊಳ್ಳುತ್ತಲೇ ಇರುತ್ತಾರೆ ಎಂಬಂತಾಗಿದೆ. ಈ ಬಾರಿ ಬರ್ತಡೆ ವೇಳೆ ಮಾಡಿಕೊಂಡ ಸಣ್ಣದೊಂದು ತಪ್ಪಿಗೆ ಪೊಲಿಶ್ ಠಾಣೆ ಓಡಾಡಬೇಕಾಗಿ ಬಂದಿದೆ..

 • siddaramaiah
  Video Icon

  state14, Jan 2020, 4:09 PM IST

  ಸುವರ್ಣನ್ಯೂಸ್ ಇಂಪ್ಯಾಕ್ಟ್: ಸಿದ್ದರಾಮಯ್ಯ ಅವಧಿಯ PWD ಹಗರಣದ ತನಿಖೆಗೆ ಆದೇಶ

  ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ನಡೆದಿದ್ದ ಗೋಲ್‌ಮಾಲ್ | ಲೋಕೋಪಯೋಗಿ ಇಲಾಖೆಯಲ್ಲಿ ಭಾರೀ ಅಕ್ರಮ | ಕಟ್ಟಡ ನವೀಕರಣ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ | ಇಲಾಖೆಯಿಂದ ತನಿಖೆಗೆ ಆದೇಶ

 • Scandal
  Video Icon

  state13, Jan 2020, 3:46 PM IST

  ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ; ಸಚಿವರೇ ಇತ್ತ ಗಮನ ಹರಿಸಿ!

  ಬೆಂಗಳೂರು (ಜ. 13): ತಾಂತ್ರಿಕ ಶಿಕ್ಷಣ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರದ ಸ್ಟೋರಿಯಿದು. ಇಲ್ಲಿ ಕಾನೂನಿಗೆ ಬೆಲೆಯಿಲ್ಲ. ಕೋಟಿ ಕೋಟಿ ಲೂಟಿಗೆ ಲೆಕ್ಕಚೇ ಇಲ್ಲ..! ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೆಶಕ ರಿಜಿಸ್ಟ್ರಾರ್ ಆಡಿದ್ದೇ ಆಟವಾಗಿದೆ.  ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಲ್ಯಾಪ್ ಟಾಪ್ ಹಂಚಿಕೆ, ಪ್ರಮೋಶನ್, ಡೆಪ್ಯೂಟೇಶನ್‌ನಲ್ಲಿ ಅವ್ಯವಹಾರ ನಡೆಯುತ್ತಿದೆ. ಇಲಾಖೆ ಮುಖ್ಯಸ್ಥ ಎಚ್ ಯು ತಳವಾರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಲ್ಯಾಪ್ ಟಾಪ್ ಖರೀದಿಯಲ್ಲಿ 415 ಕೋಟಿ ಅವ್ಯವಹಾರ ಆರೋಪ ಕೇಳಿಬಂದಿದೆ. ಏನಿದು ಅವ್ಯವಹಾರ? ಇಲ್ಲಿದೆ ನೋಡಿ! 

 • bank frauds in india
  Video Icon

  state13, Jan 2020, 1:50 PM IST

  ಹೆಸರು ಪುಟ್ಟಸ್ವಾಮಿ; ಈ ಸರ್ಕಾರಿ ನೌಕರನ ಗೋಲ್‌ಮಾಲ್ ಮಾತ್ರ ಬೆಟ್ಟದಷ್ಟು ಸ್ವಾಮಿ!

  ಬೆಂಗಳೂರು (ಜ. 13): ಭ್ರಷ್ಟಾಚಾರಗಳನ್ನು ಬೆನ್ನತ್ತುವಲ್ಲಿ ಸದಾ ಮುಂದಿರುವ ಸುವರ್ಣ ನ್ಯೂಸ್ ಇದೀಗ ಮತ್ತೊಂದು ಭ್ರಷ್ಟಾಚಾರವನ್ನು ಬೆನ್ನತ್ತಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯ ಗೋಲ್ ಮಾಲ್ ಕಥೆಯಿದು. ಲೋಕೋಪಯೋಗಿ ಇಲಾಖೆ AE ಪುಟ್ಟಸ್ವಾಮಿ ಅಕ್ರಮದ ರುವಾರಿ. ಆಪ್ತ ಗುತ್ತಿಗೆದಾರನಿಗೆ ಗುತ್ತಿಗೆ ನೀಡಿ ಕಮಿಷನ್ ಕಬಳಿಸಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

  ನವೀಕರಣ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. 53 ಕೋಟಿ ಕಾಮಗಾರಿಯ ದಾಖಲೆಯನ್ನು ಪುಟ್ಟಸ್ವಾಮಿ ಸರ್ಕಾರಕಕ್ಕೆ ನೀಡಿಲ್ಲ. RTI ಅಡಿ ಬಯಲಾಯ್ತು ಲೋಕೋಪಯೋಗಿ ಇಲಾಖೆಯಲ್ಲಿ ನಡೆದ ಹಗರಣ. ಈ ಹಗರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ! 

 • air india scame enquiry to chidambaram

  India4, Jan 2020, 12:34 PM IST

  INX ಹಗರಣ ಬೆನ್ನಲ್ಲೇ ಚಿದು ಕೊರಳಿಗೆ ಏರ್‌ ಇಂಡಿಯಾ ಕುಣಿಕೆ?

  INX ಮೀಡಿಯಾ ಹಗರಣ ಪ್ರಕರಣದಲ್ಲಿ ಇಡಿ ಕುಣಿಕೆಗೆ ಸಿಲುಕಿದ್ದ ಮಾಜಿ ಹಣಕಾಸು ಸಚಿವ| ಕೊಂಚ ನೆಮ್ಮದಿ ಎನ್ನುವಷ್ಟರಲ್ಲಿ ಮತ್ತೆ ಚಿದು ಕೊರಳಿಗೆ ವಿಮಾನಯಾನ ಹಗರಣದ ಕುಣಿಕೆ

 • honey trap recap2019

  CRIME31, Dec 2019, 2:15 PM IST

  2019ರಲ್ಲಿ ಸದ್ದು ಮಾಡಿದ ಹನಿಟ್ರ್ಯಾಪ್ ಹಗರಣ: ಯಾರದ್ದೆಲ್ಲ ಹೆಸರು ಬಂತು!

  2019ಗೆ ಗುಡ್ ಬೈ ಹೇಳಿ 2020ಕ್ಕೆ ಕಾಲಿಡುತ್ತಿದ್ದೇವೆ. 2019ರಲ್ಲಿ ಅದೆಷ್ಟೋ ಸೆಕ್ಸ್ ಸ್ಕ್ಯಾಂಡಲ್ ಗಳು ಸುದ್ದಿ ಮಾಡಿ ಮರೆಯಾಗಿವೆ.  ಕೆಲವು ಇನ್ನೂ ಸುದ್ದಿಯಲ್ಲಿವೆ. ತನಿಖೆ ನಡೆಯುತ್ತಲೇ ಇದೆ. ಮಧ್ಯಪ್ರದೇಶದ ಹನಿಟ್ರ್ಯಾಪ್ ಇಡಿ ರಾಜಕಾರಣದ ವಲಯವನ್ನೇ ನಡುಗಿಸಿದ್ದು ಸುಳ್ಳಲ್ಲ. ರಾಜಕಾರಣ, ಅಪರಾಧ, ಸಾಹಿತ್ಯ, ರಂಗಭೂಮಿ,..ಹೀಗೆ ಎಲ್ಲ ಕ್ಷೇತ್ರಗಳಂತೆ ಇದರದ್ದೂ ಒಂದು ಹಿನ್ನೋಟ ನೋಡಿದರೆ ತಪ್ಪೇನು ಇಲ್ಲ. ವೈರಲ್ ಆದ ವಿಡಿಯೋಗಳಿಗೂ ಲೆಕ್ಕವಿಲ್ಲ.

 • undefined

  state12, Dec 2019, 7:28 AM IST

  ವಸತಿ ಹಗರಣ: ಒಂದೇ ಕುಟುಂಬಕ್ಕೆ 10 ಮನೆ!

  ವಸತಿ ಹಗರಣ: ಒಂದೇ ಕುಟುಂಬಕ್ಕೆ 10 ಮನೆ!| ಚಿತ್ರದುರ್ಗ, ಕಲಬುರಗಿ, ಯಾದಗಿರಿ ಜಿಲ್ಲೆಗಳ ಹಲವು ಪ್ರಕರಣಗಳಲ್ಲಿ ಭಾರೀ ಪ್ರಮಾಣದ ಅಕ್ರಮ ಪ್ರಾಥಮಿಕ ತನಿಖೆಯಿಂದ ಪತ್ತೆ| .9.25 ಕೋಟಿ ಅಕ್ರಮ ಪತ್ತೆ| ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಕೇಸ್‌ಗೆ ಆದೇಶ: ವಸತಿ ಸಚಿವ ಸೋಮಣ್ಣ

 • ajit pawar

  India6, Dec 2019, 3:08 PM IST

  ನೀರಾವರಿ ಹಗರಣದಲ್ಲಿ ಅಜಿತ್ ಪವಾರ್‌ಗೆ ಕ್ಲಿನ್‌ಚಿಟ್ ನೀಡಿದ ಎಸಿಬಿ!

  ಮಹತ್ವದ ಬೆಳವಣಿಗೆಯೊಂದರಲ್ಲಿ ವಿದರ್ಭ ನೀರಾವರಿ ಹಗರಣದ ಪ್ರಮುಖ ಆರೋಪಿಯಾಗಿದ್ದ ಎನ್​ಸಿಪಿ ನಾಯಕ ಅಜಿತ್ ಪವಾರ್‌ಗೆ, ಮಹಾರಾಷ್ಟ್ರ ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ) ಕ್ಲಿನ್‌ಚಿಟ್ ನೀಡಿದೆ.

 • PUSPHA
  Video Icon

  CRIME4, Dec 2019, 2:18 PM IST

  ಹನಿಟ್ರ್ಯಾಪ್ ಹಗರಣದ 'ಕಿಲಾಡಿ' ಅಂದರ್ ; ಮತ್ತಷ್ಟು ಗಣ್ಯರ ಬಂಡವಾಳ ಬಾಹರ್?

  ರಾಜ್ಯರಾಜಕಾರಣವನ್ನು ಬೆಚ್ಚಿ ಬೀಳಿಸಿದ್ದ ಹನಿಟ್ರ್ಯಾಪ್  ಪ್ರಕರಣ | ಪೊಲೀಸರ ಬಲೆಗೆ ಮತ್ತೊಬ್ಬ ಆರೋಪಿ | ರಾಜಕಾರಣಿಗಳನ್ನು ಗುರಿಯಾಗಿಸಿ ಹನಿಟ್ರ್ಯಾಪ್ ದಂಧೆ | ಬಾಯ್ಬಿಟ್ಟರೆ ಮತ್ತಷ್ಟು ರಾಜಕಾರಣಿಗಳ ಬಂಡವಾಳ ಬಯಲಿಗೆ!

 • Pregnancy
  Video Icon

  state28, Nov 2019, 1:02 PM IST

  ಕಾಲೇಜು ಯುವತಿಯರ 'ಆ' ಪ್ರಾಜೆಕ್ಟ್‌ಗೆ ಶಾಸಕರ ಹೆಲ್ಪ್! ಹೋಟೆಲ್‌ ರೂಂನಲ್ಲಿ ಹನಿಟ್ರ್ಯಾಪ್!

  ಉಪಚುನಾವಣೆಯ ಆರ್ಭಟದ ನಡುವೆ ರಾಜ್ಯದಲ್ಲಿ ಹನಿಟ್ರ್ಯಾಪ್ ಹಗರಣ ಸದ್ದುಮಾಡುತ್ತಿದೆ. ಸುವರ್ಣನ್ಯೂಸ್ ಈ ಬಗ್ಗೆ Exclusive ವರದಿಗಳನ್ನು ಬುಧವಾರ ಪ್ರಸಾರ ಮಾಡಿತ್ತು. ರಾಜಕಾರಣಿಗಳು ಮೊದಲೇ ಚತುರರು, ಅವರನ್ನೇ ಖೆಡ್ಡಾಗೆ ಬೀಳಿಸುವುದು ಸುಲಭವಾದ ಕೆಲಸವಲ್ಲ. ಹಾಗಾದ್ರೆ ಈ ಗ್ಯಾಂಗ್ ಶಾಸಕರನ್ನು ಹೇಗೆ ಬುಟ್ಟಿಗೆ ಹಾಕುತಿತ್ತು. ಇಲ್ಲಿದೆ ಡೀಟೆಲ್ಸ್..