ಹಂಸಲೇಖ  

(Search results - 20)
 • <p>hamsalekha</p>

  Sandalwood23, Jun 2020, 6:06 PM

  ಇವರಲ್ಲಿ ಹಂಸಲೇಖ ಅವರ ಜೊತೆಗಿನ ನಿಮ್ಮಿಷ್ಟದ ಕಾಂಬಿನೇಷನ್ ಯಾವುದು?

  ಸಾವಿರಾರು ಹಾಡುಗಳನ್ನು ರಚಿಸುವುದರ ಜೊತೆಗೆ ತಮ್ಮ ವಿಭಿನ್ನ,ವಿಶಿಷ್ಟ ಸಂಗೀತ ಕೌಶಲ್ಯವನ್ನು ಜಗತ್ತಿಗೆ ಪರಿಚಯಿಸಿದ ಅಪರೂಪದ ಕಲಾವಿದ ಇವರು. ಡಾ . ರಾಜ್ ಕುಮಾರ್ ಆದಿಯಾಗಿ ಸ್ಯಾಂಡಲ್ ವುಡ್ ನ ಅನೇಕ ನಟರಿಗೆ ಸ್ಟಾರ್ ಗಿರಿ ತಂದುಕೊಡಲು ಇವರ ಸಾಹಿತ್ಯ ಮತ್ತು ಸಂಗೀತ ಕೂಡ ಪ್ರಮುಖ ಪಾತ್ರ ವಹಿಸಿದೆ ಅಂದ್ರೆ ತಪ್ಪಲ್ಲ. ಹೌದು ಯಾವ ಹೆಸರು ಕೇಳಿದರೆ ಕನ್ನಡಿಗರು ಒಂದು ಕ್ಷಣ ರೋಮಾಂಚಿತರಾಗುತ್ತಾರೋ ಅವರೇ ನಾದಬ್ರಹ್ಮ ಹಂಸಲೇಖ .ಇಲ್ಲಿ ಹಂಸಲೇಖ ಅವರ ಜೊತೆಗೆ ಕೆಲಸ ಮಾಡಿದ ಕೆಲವು ಸ್ಟಾರ್ ನಟರ ಪಟ್ಟಿ ನೀಡಲಾಗಿದೆ ನೋಡಿ ಹಾಗೆ ನಿಮ್ಮಿಷ್ಟದ್ದು ಯಾವುದೆಂದು ತಿಳಿಸಿ..
   

 • <p>Hamsalekha </p>

  Sandalwood23, Jun 2020, 5:57 PM

  ಪೂಜ್ಯ ಕನ್ನಡಿಗರೇ,ಇಂದು ಹಂಸಲೇಖ ಅವರ ಹುಟ್ಟು ಹಬ್ಬ ಶುಭಾಶಯ ತಿಳ್ಸಿದ್ರಾ ?

  ಪೂಜ್ಯ ಕನ್ನಡಿಗರೇ ನಮಸ್ಕಾರ ,ಇದು  ಕನ್ನಡಿಗರು ಆಗಾಗ ಕೇಳುತ್ತಲೇ ಇರುವ ಮಾತು.ತಮ್ಮ ಸಾಹಿತ್ಯ,ಸಂಗೀತ ,ಮಾತು,ವಿಚಾರಗಳ ಮೂಲಕ ಜನರನ್ನು ತನ್ಮಯಗೊಳಿಸುತ್ತಾ ಅವಶ್ಯವಿದ್ದಾಗ ಬಡಿದೆಬ್ಬಿಸುತ್ತಾ ಸುಮಾರು ದಶಕಗಳಿಂದ ಕನ್ನಡದ ಸೇವೆ ಮಾಡುತ್ತಿರುವ ಸಂಗೀತದ ಮಹಾಗುರುಗಳಾದ ದೇಸಿ ದೊರೆ ಶ್ರೀ ನಾದಬ್ರಹ್ಮ ಹಂಸಲೇಖ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
   

 • Video Icon

  Sandalwood19, Jun 2020, 4:38 PM

  ಚಿರುಗೆ ಹಾಡು ಬರೆದ ಹಂಸಲೇಖ; ವಿದೇಶಿಗರ ಜೊತೆ ಕಿಚ್ಚ ಮಾತುಕತೆ!

  ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಬಗ್ಗೆ ನಾದಬ್ರಹ್ಮ ಹಂಸಲೇಖ ಹಾಡೊಂದು ರೂಪಿಸಿ  ಭಾವ ಪೂರ್ಣ ಶ್ರದ್ಧಾಂಜಲ್ಲಿ ಅರ್ಪಿಸಿದ್ದಾರೆ. ಜೂನ್‌ 19ರಂದು ಸಂಜೆ 6 ಗಂಟೆಗೆ ನಟ ಕಿಚ್ಚ ಸುದೀಪ್ ತಮ್ಮ ಗಲ್ಫ್‌ ಕಂಟ್ರಿಯಲ್ಲಿರುವ ಅಭಿಮಾನಿಗಳ ಜತೆ ಮಾತುಕತೆ ನಡೆಸಲ್ಲಿದ್ದಾರೆ.

 • <p>Sandalwood Music director Hamsalekha social work</p>

  Sandalwood21, Apr 2020, 8:01 PM

  ಗುದ್ದಲಿ ಹಿಡಿದು ರಸ್ತೆ ಗುಂಡಿ ಮುಚ್ಚಿದ ಸಂಗೀತದ ಮಹಾಗುರು

  ಸಂಗೀತದ ಮಹಾಗುರು ಹಂಸಲೇಖ ಕನ್ನಡಿಗರಿಗೆಲ್ಲ ಚಿರಪರಿಚಿತರು.  ಅವರ ಬರವಣಿಗೆ ಮುತ್ತು ಸಂಗೀತ ಸಂಯೋಜನೆ ಎಂದೆಂದಿಗೂ ಅಜರಾಮರ. ಇದೀಗ ಹಂಸಲೇಖ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ.

 • Hamsalekha

  Sandalwood1, Apr 2020, 1:48 PM

  ಬೈ ಬೈ ಕೊರೋನಾ, ನೀನು ಹೋಗಲೇ ಬೇಕಿದೆ; ವೈರಲ್‌ ಆಯ್ತು ಹಂಸಲೇಖ ಹಾಡು

  ಕೊರೋನಾ ವೈರಸ್ ಇಡೀ ಜಗತ್ತಿಗೆ ನಡುಕ ಹುಟ್ಟಿಸಿದೆ. ಇಡೀ ಜಗತ್ತು ಲಾಕ್‌ಡೌನ್ ಆಗಿದೆ. ಕೊರೋನಾ ಬಗ್ಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಒಂದು ಹಾಡನ್ನು ಕಂಪೋಸ್ ಮಾಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

 • Nandini Hamsalekha

  Sandalwood21, Mar 2020, 2:05 PM

  'ಪುಕ್ಲ ಪುಕ್ಲ' ಅಂತಿದ್ದಾರೆ ಹಂಸಲೇಖ ಮಗಳು, ನಂದಿನಿ ಫೋಟೋ ನೋಡಿ!

  ಕನ್ನಡ ಚಿತ್ರರಂಗದ ಸಂಗೀತ ಮಾಂತ್ರಿಕ, ನಾದಬ್ರಹ್ಮ ಹಂಸಲೇಖ ಅವರ ಮುದ್ದಿನ ಪುತ್ರಿ ನಂದಿನಿ ನೋಡಿದ್ದೀರಾ? ಫೇಸ್‌ಬುಕ್‌ ಖಾತೆಯಲ್ಲಿ ನಂದಿನಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು..

 • Nandini Hamsalekha

  Sandalwood21, Mar 2020, 9:42 AM

  ಸಾಮಾಜಿಕ ಜಾಲತಾಣದಲ್ಲಿ 'ಪುಕ್ಲ ಪುಕ್ಲ' ವೈರಲ್; ಹಂಸಲೇಖ ಪುತ್ರಿ ಜಾದೂ!

  ಸಾಮಾಜಿಕ ಜಾಲತಾಣಗಳಲ್ಲೀಗ ನಾದಬ್ರಹ್ಮ ಹಂಸಲೇಖ ಪುತ್ರಿ ನಂದಿನಿ ಹಂಸಲೇಖ ಅವರದ್ದೇ ಸುದ್ದಿ. ಪ್ರೇಮಿಗಳ ದಿನಾಚರಣೆಗಾಗಿ ನಂದಿನಿ ಹಂಸಲೇಖ ಹೊರತಂದಿದ್ದ ‘ಪುಕ್ಲ...ಪುಕ್ಲ ’ ಆಲ್ಬಮ್‌ ಸಾಂಗ್‌ ಈಗ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

 • hamsalekha

  Sandalwood20, Mar 2020, 10:31 AM

  ಆಡಿಸುವವನು ಮೇಲೆ ಕುಂತವ್ನೆ; ಅತಿಯಾದರೆ ಅಧೋಗತಿ!

  ಎಲ್ಲವೂ ನಿರ್ಮಾಪಕನ ಕೈಗೆ ಬಂದಿದೆ. ನಿರ್ಧಾರ ಮಾಡುವವನು ಅವನೇ. ಆಡಿಸುವಾಗ ಮೇಲೆ ಕುಂತವ್ನೆ ಅಂದರೆ ಪಕ್ಕದಲ್ಲೇ ಕುಂತವನೆ. ಆಡಿಸೋದಷ್ಟೇ ಅಲ್ಲ,

 • Nandini Hamslekha

  Interviews19, Mar 2020, 4:25 PM

  `ಪುಕ್ಲ' ಎಂದು ಕುಣಿದ ಸಕಲಕಲಾ ವಲ್ಲಭೆ ನಂದಿನಿ ಹಂಸಲೇಖ

  ಸಂಗೀತ ನಿರ್ದೇಶಕ ಹಂಸಲೇಖ ಈ ಬಾರಿ ಪ್ರೇಮಿಗಳ ದಿನಾಚರಣೆಗೆ ತಮ್ಮ `ಸ್ಟ್ರಿಂಗ್ಸ್' ಸಂಸ್ಥೆಯ ಮೂಲಕ ಹಾಡೊಂದನ್ನು ಯೂ ಟ್ಯೂಬ್ ಮೂಲಕ ಬಿಡುಗಡೆ ಮಾಡಿದ್ದರು. ಸ್ವತಃ ಹಂಸಲೇಖಾ ಪುತ್ರಿ ನಂದಿನಿ ಹಂಸಲೇಖಾ ಅವರು ಹಾಡಿ ಅಭಿನಯಿಸಿದ್ದ `ಪುಕ್ಲ.. ಪುಕ್ಲ' ಎನ್ನುವ ಆ ಗೀತೆ ಇಂದು ದಾಖಲೆ ಮಟ್ಟದ ವ್ಯೂವ್ಸ್ ಪಡೆದುಕೊಂಡಿದೆ. ಚಿತ್ರರಂಗಕ್ಕೆ ಹೊಸಬರಲ್ಲದ ನಂದಿನಿ ತಮ್ಮ ಈ ಆಲ್ಬಮ್ ಗೀತೆಯ ಹೊಸತನ ಮತ್ತಿತರ ವಿಚಾರಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

 • Hari Prriya
  Video Icon

  Sandalwood3, Feb 2020, 5:03 PM

  'ಬಿಚ್ಚುಗತ್ತಿ'ಯಲ್ಲಿ ಹರಿಪ್ರಿಯಾ ಲುಕ್‌ಗೆ ಅಭಿಮಾನಿಗಳು ಫಿದಾ!

  ಹರಿಪ್ರಿಯಾ -ರಾಜವರ್ಧನ್ ಅಭಿನಯದ 'ಬಿಚ್ಚುಗತ್ತಿ' ಸಿನಿಮಾದ ಹಾಡೊಂದು ರಿಲೀಸ್ ಆಗಿದೆ.  ಇತ್ತೀಚಿಗಷ್ಟೇ ಸಿನಿಮಾ ತಂಡ ಟೀಸರ್ ರಿಲೀಸ್ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿರುವುದು ವಿಶೇಷ. 

 • Hamsalekha

  Karnataka Districts29, Dec 2019, 12:05 PM

  ಪೇಜಾವರ ಶ್ರೀ ಅಸ್ತಂಗತ: ಸಂಗೀತ ನಿರ್ದೇಶಕ ಹಂಸಲೇಖ ಸಂತಾಪ

  ಉಡುಪಿಯ ಪೇಜಾವರ ಶ್ರೀಗಳ‌ ನಿಧನಕ್ಕೆ‌ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಸಂತಾಪ ಸೂಚಿಸಿದ್ದಾರೆ. 
   

 • Kannada Prabha
  Video Icon

  state27, Oct 2019, 3:05 PM

  ದೀಪಾವಳಿಗೆ ಕನ್ನಡ ಪ್ರಭ ವಿಶೇಷ ಸಂಚಿಕೆ; ಮಿಸ್ ಮಾಡದೇ ಓದಿ!

  ದೀಪಾವಳಿ ಪ್ರಯುಕ್ತ ಕನ್ನಡ ಪ್ರಭ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದೆ. ವಿಶೇಷ ಸಂಚಿಕೆಯಲ್ಲಿ ಖ್ಯಾತ ಸಂಗೀತಗಾರ, ನಾದಬ್ರಹ್ಮ ಹಂಸಲೇಖ ಕವನಗಳನ್ನು ಬರೆದಿದ್ದಾರೆ. ಇದು ಓದುಗರ ಮನಮೆಚ್ಚುವಂತಿದೆ. ಇನ್ನು ಕೆಲವೊಂದಿಷ್ಟು ಇಂಟರೆಸ್ಟಿಂಗ್ ವಿಚಾರಗಳಿವೆ. ಏನದು? ಇಲ್ಲಿದೆ ನೋಡಿ. 

 • Hamsalekha

  ENTERTAINMENT11, Apr 2019, 10:42 AM

  ವೈರಲ್‌ ಆಗಿದೆ ಶ್ರೀಮಂತನ ರೈತ ಗೀತೆ!

  ನಾದಬ್ರಹ್ಮ ಹಂಸಲೇಖ ಸಂಗೀತ ನಿರ್ದೇಶನದ ಕಾರಣಕ್ಕೆ ಸಾಕಷ್ಟುಕುತೂಹಲ ಮೂಡಿಸಿರುವ ‘ಶ್ರೀಮಂತ’ ಚಿತ್ರದ ರೈತ ಗೀತೆ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರೈತ ಅಂದರೆ ಹಬ್ಬ, ಉತ್ಸವ, ಸಂಭ್ರಮ, ಸಂತೋಷ ಎಂಬುದಾಗಿ ಹಂಸಲೇಖ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿರುವ ಈ ಗೀತೆಗೆ ಹೆಸರಾಂತ ಗಾಯಕ ಎಸ್‌.ಪಿ.ಬಾಲಸುಬ್ರಮಣ್ಯಂ ಧ್ವನಿ ನೀಡಿದ್ದಾರೆ. ಯುಗಾದಿ ಹಬ್ಬದಂದು ಇದು ಸೋಷಲ್‌ ಮೀಡಿಯಾ ಮೂಲಕ ಬಿಡುಗಡೆ ಆಗಿದೆ.

 • Gandugali Madakarinayaka
  Video Icon

  Sandalwood18, Feb 2019, 1:24 PM

  ’ಗಂಡುಗಲಿ ಮದಕರಿ ನಾಯಕ’ ಫಸ್ಟ್ ಲುಕ್ ರಿಲೀಸ್

  ಗಂಡುಗಲಿ ಮದಕರಿ ನಾಯಕ ಕನ್ನಡದ ಬಹು ದೊಡ್ಡ ಸಿನಿಮಾ. ಈ ಸಿನಿಮಾಗೆ ತಯಾರಿ ಶುರುವಾಗುತ್ತಿದೆ. ಈ ಚಿತ್ರದ ಫಸ್ಟ್ ಲುಕ್ ಹೊರ ಬಿದ್ದಿದೆ. ವೀರಾವೇಶದ ಓ ಪೋಸ್ಟರ್ ಚಿತ್ರದ ಬಗ್ಗೆ ಸೆಳೆತ ಮೂಡಿಸಿದೆ. ಈ ಚಿತ್ರ 2D ಅಥವಾ 3d ಯಲ್ಲಿ ಮೂಡಿ ಬರುತ್ತಿಲ್ಲ. ರಾಜೇಂದ್ರ ಸಿಂಗ್ ಬಾಬು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಹಂಸಲೇಖ ಸಂಗೀತ ನೀಡಿದ್ದಾರೆ. 

 • Ravichandran

  Sandalwood12, Jan 2019, 4:13 PM

  ಪ್ರೇಮಲೋಕದ ಹಠವಾದಿ ರಾಮಚಾರಿಯಾಗಿ ಪ್ರಿತ್ಸೋದು ತಪ್ಪಾ ಅಂದ್ರು!

  ಕ್ರೇಜಿಸ್ಟಾರ್ ರವಿಚಂದ್ರನ್ ಸ್ಯಾಂಡಲ್ ವುಡ್ ನಲ್ಲಿ ದಿ ಶೋ ಮ್ಯಾನ್ ಎಂದೇ ಫೇಮಸ್. ’ಪ್ರೇಮಲೋಕ’ ವನ್ನೇ ಧರೆಗಿಳಿಸುವ ಮೂಲಕ ಚಿತ್ರರಂಗದಲ್ಲೇ ಒಂದು ಟ್ರೆಂಡ್ ಹುಟ್ಟು ಹಾಕಿದವರು. ಚಲನಚಿತ್ರಗಳಿಗೆ , ಹಾಡಿಗೆ ರೊಮ್ಯಾಂಟಿಕ್ ಟಚ್ ನೀಡಿದ್ದಾರೆ.  ರವಿಚಂದ್ರನ್, ಹಂಸಲೇಖ ಹಾಗೂ ಎಸ್ ಪಿಬಿ ಕಾಂಬಿನೇಶನ್ ಅಂದ್ರೆ ಅದು ಸೂಪರ್ ಹಿಟ್ ಅಂತಾನೇ ಅರ್ಥ.