ಹಂಡ  

(Search results - 19)
 • <p>women relationship sex</p>

  CRIME15, May 2020, 9:42 PM

  ಕ್ರೈಂ ಸ್ಟೋರಿ: ಪತ್ನಿಯ ಕಾಮದಾಹಕ್ಕೆ ಪತಿರಾಯ ಬಲಿ..!

  ಪತ್ನಿಯ ಕಾಮದಾಹದಿಂದ  ಪತಿ ಬಲಿಯಾಗಿದ್ದು, 10 ತಿಂಗಳ ಹಿಂದೆ ನಡೆದಿದ್ದ  ಪ್ರಕರಣ ಈಗ ಬೆಳಕಿಗೆ ಬಂದಿದೆ.ಅಷ್ಟಕ್ಕೂ ನಡೆದಿದ್ದೇನು..? ಈ ಕೆಳಗಿನಂತಿದೆ ನೋಡಿ ಕ್ರೈಂ ಸ್ಟೋರಿ

 • <p>এবার কী ইংল্যান্ড পারি দিতে চলেছে কেকেআর,তুঙ্গে জল্পনা<br />
 </p>

  Cricket7, May 2020, 8:20 AM

  'ದ ಹಂಡ್ರೆಡ್‌’ ಟೂರ್ನಿಯಲ್ಲಿ ತಂಡ ಖರೀದಿಗೆ ಕೆಕೆಆರ್‌ ಉತ್ಸಾಹ?

  ಕೆಕೆಆರ್‌ನ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ವೆಂಕಿ ಮೈಸೂರು, ಬಂಡವಾಳ ಹೂಡಿಕೆ ಮಾಡುವಂತೆ ಪ್ರಸ್ತಾಪ ಬಂದರೆ ಪರಿಶೀಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೊರೋನಾದಿಂದಾಗಿ ಚೊಚ್ಚಲ ಆವೃತ್ತಿಯ ಟೂರ್ನಿಯನ್ನು 2021ಕ್ಕೆ ಮುಂದೂಡಲಾಗಿದೆ.

 • <p>LAV</p>

  Karnataka Districts19, Apr 2020, 1:58 PM

  ರಂಗಸ್ಥಳದಲ್ಲಿ ರಾಮ, ಲವ-ಕುಶರು, ಮನೆಯಲ್ಲೀಗ ಹಾಡು​ಗಾ​ರ​ರು! ಹಂಡೆ, ತಪ್ಪಲೆಯೇ ರಿದಂ ಪ್ಯಾಡ್‌

  ರಾಮಚಂದ್ರ ಹೆಗಡೆ ಕೊಂಡದಕುಳಿ ಬಡಗತಿಟ್ಟು ಯಕ್ಷಲೋಕ ಕಂಡ ಅಗ್ರಪಂಕ್ತಿಯ ಕಲಾವಿದ. ಪ್ರಮುಖ ಕಲಾವಿದರು ರಜೆಯಲ್ಲಿದ್ದಾಗ ಎಲ್ಲರ ಸ್ಥಾನವನ್ನು ತುಂಬ​ಬಲ್ಲ ಅಪ್ರತಿಮ ಕಲಾವಿದ. ಸದ್ಯ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ತಮ್ಮ ಮಗಳ ಗಾನಸುಧೆಗೆ ಹಿಮ್ಮೇಳದ ಸ್ಥಾನ ತುಂಬುತ್ತಿದ್ದಾರೆ.

 • 4. David Warner - 4,706 runs (126 innings, 4 100s, 44 50s)

  Cricket21, Mar 2020, 2:02 PM

  ಐಪಿಎಲ್‌ಗೆ ಓಕೆ, ಹಂಡ್ರೆಡ್‌ ಲೀಗ್‌ಗೆ ಅಲಭ್ಯವೆಂದ ಡೇವಿಡ್ ವಾರ್ನರ್‌

  ಕೊರೋನಾ ಸೋಂಕು ಎಷ್ಟು ಬೇಗ ನಿಯಂತ್ರಣಕ್ಕೆ ಬರುತ್ತದೆಯೋ, ಕ್ರಿಕೆಟ್‌ ಯಾವಾಗ ಶುರುವಾಗತ್ತೋ ಎಂದು ಆಟಗಾರರು, ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಸೋಂಕಿನ ಭೀತಿ ಮತ್ತಷ್ಟುತಿಂಗಳುಗಳ ಕಾಲ ಮುಂದುವರಿದರೆ, ಕ್ರಿಕೆಟ್‌ ಜಗತ್ತು ಅಪಾರ ಪ್ರಮಾಣದ ನಷ್ಟಅನುಭವಿಸುವುದು ನಿಶ್ಚಿತ.

 • Karnataka Districts20, Mar 2020, 3:02 PM

  ಕಾರಿಗೆ ಆಕಸ್ಮಿಕ ಬೆಂಕಿ: ಗಂಡನ ಎದುರೇ ಸುಟ್ಟು ಕರಕಲಾದ ಹೆಂಡತಿ

  ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮಹಿಳೆಯೊಬ್ಬಳು ಸಜೀವವಾಗಿ ದಹನಗೊಂಡಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಸಾವಂತವಾಡಿ ಜಿಲ್ಲೆಯ ಅಂಬೋಲಿ ಜಲಪಾತದ ಬಳಿ ಬುಧವಾರ ಸಂಭವಿಸಿದೆ. 
   

 • Madivalaiah

  Karnataka Districts18, Sep 2019, 7:34 PM

  ‘ನೆರೆ’ವಿಗೆ ಬನ್ನಿ: ಅನ್ನದಾತನಿಂದ ‘ವಿಧಾತ’ನಿಗೆ ಮನವಿ ಪತ್ರ!

  ಬಾಗಲಕೋಟೆ ಜಿಲ್ಲೆಯ ಹಂಡರಗಲ್ ಗ್ರಾಮದ ರೈತ ಮಡಿವಾಳಯ್ಯ ಗಂಗೂರ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಉಂಟಾದ ನೆರೆ ಮತ್ತು ಬರದಿಂದಾದ ಹಾನಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾನೆ. 

 • sruthi hariharan
  Video Icon

  Sandalwood22, Oct 2018, 6:20 PM

  ’ಶೃತಿ ಹರಿಹರನ್ ಸತಿ ಸಾವಿತ್ರಿಯಲ್ಲ’

  ನಟಿ ಶೃತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ತಾಯಿ ಗರಂ ಆಗಿದ್ದಾರೆ. ಹೆಣ್ಣು ಮಕ್ಕಳು ಹೇಳಿದ್ದು ಮಾತ್ರ ಸತ್ಯನಾ? ಹಂಡು ಮಕ್ಕಳು ಹೇಳಿದ್ದು ಸುಳ್ಳಾ? ಎಂದು ಪ್ರಶ್ನಿಸಿದ್ದಾರೆ. 2 ವರ್ಷದ ಹಿಂದಿನ ಘಟನೆಯನ್ನು ಇಷ್ಟು ವರ್ಷ ಮುಚ್ಚಿಟ್ಟಿದ್ಯಾಕೆ? ಶೃತಿ ಹರಿಹರಮ್ ಸತಿ ಸಾವಿತ್ರಿಯಲ್ಲ, ತನ್ನ ಆಟ ನಡೆಯದ್ದಕ್ಕೆ ತಿರುಗಿ ಬಿದ್ದಿದ್ದಾಳೆ ಎಂದು ಗರಂ ಆಗಿದ್ದಾರೆ.  

 • Handa

  NEWS27, Jun 2018, 7:59 PM

  ದೆಹಲಿಯಲ್ಲಿ ಹಂಡಾಗೆ ಅದೆಷ್ಟು ಗೆಳತಿಯರು?: ಶಾಕಿಂಗ್ ನಂಬರ್

  ತನ್ನ ಸಹೋದ್ಯೋಗಿ ಹೆಂಡತಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಸೇನಾಧಿಕಾರಿ ಮೇಜರ್ ನಿಖಿಲ್ ಹಂಡಾ, ಕೊಲೆ ಬಳಿಕ ಮಾಡಿದ ಕೆಲಸವೇನು ಗೊತ್ತಾ?. ದೆಹಲಿಯಲ್ಲಿ ಮೇಜರ್ ಹಂಡಾ ಅವರಿಗೆ ಹಲವು ಗರ್ಲಫ್ರೆಂಡ್ಸ್ ಗಳಿದ್ದಾರಂತೆ. ಕೊಲೆ ಬಳಿಕ ನಿಖಿಲ್ ಅವರಲ್ಲಿ ಒಬ್ಬಾಕೆಗೆ ಫೋನ್ ಮಾಡಿ ಕೊಲೆ ವಿಚಾರ ತಿಳಿಸಿದ್ದಾನೆ ಎಂಬ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಪೊಲೀಸರು ಹೊರ ಹಾಕಿದ್ದಾರೆ.

 • Handa

  NEWS26, Jun 2018, 5:12 PM

  ಶೈಲಜಾಗೆ 6 ತಿಂಗಳಲ್ಲಿ 3500 ಬಾರಿ ಫೋನ್ ಮಾಡಿದ್ದ ಹಂಡಾ!

  ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿರುವ ಭಾರತೀಯ ಸೈನ್ಯಾಧಿಕಾರಿ ಪತ್ನಿಯ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಶೈಲಜಾ ಕೊಲೆ ಆರೋಪದಲ್ಲಿ ಬಂಧಿತರಾಗಿರುವ ಸೇನಾಧಿಕಾರಿ ನಿಖಿಲ್ ಹಂಡಾ, ವಿಚಾರಣೆ ವೇಳೆ ಬೆಚ್ಚಿ ಬೀಳಿಸುವ ಮಾಹಿತಿ ಹೊರ ಹಾಕಿದ್ದಾರೆ. ಶೈಲಜಾ ಮೇಲೆ ವ್ಯಾಮೋಹಗೊಂಡಿದ್ದ ನಿಖಿಲ್ ಕೇವಲ 6 ತಿಂಗಳಲ್ಲಿ ಬರೋಬ್ಬರಿ 3500ಕ್ಕೂ ಹೆಚ್ಚು ಬಾರಿ ಫೋನ್ ಮಾಡಿದ್ದಾರೆ.

   

 • 3, Jun 2018, 1:49 PM

  ಗಂಡ-ಹಂಡಿರ ಬೆಡ್’ರೂಮ್ ವಿಡಿಯೋ ಮಾಡಿದ ಭೂಪ!

  ಯುವಕನೊಬ್ಬ ಗಂಡ ಹೆಂಡತಿ  ಬೆಡ್ ರೂಮ್ ವಿಡಿಯೋ ಮಾಡಿದ ಘಟನೆ  ಪೀರನವಾಡಿ ಗ್ರಾಮದಲ್ಲಿ ನಡೆದಿದೆ. ಪೀರನವಾಡಿಯ ಬಾಡಿಗೆ ಮನೆಯಲ್ಲಿ  ಪರುಶರಾಮ್ ಸಿಂಧೆ, ಪತ್ನಿ ಅನಿತಾ ಸಿಂಧೆ ವಾಸವಾಗಿದ್ದರು. ಒಂದು ತಿಂಗಳ ಹಿಂದೆ ಇವರಿಬ್ಬರ ಮದುವೆಯಾಗಿತ್ತು.

 • Drinking Water

  25, Sep 2017, 4:57 PM

  ಬಸ್ ನಿಲ್ದಾಣದಲ್ಲಿ 1 ರು.ಗೆ 1 ಲೀಟರ್ ಶುದ್ಧ ನೀರು

  ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅತ್ಯಂತ ಕಡಿಮೆ ದರಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿಗಮದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು.

  - ಎಸ್.ಆರ್.ಉಮಾಶಂಕರ್, ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಆರ್‌ಟಿಸಿ

 • 20, Sep 2017, 6:16 PM

  ದಸರಾ ಸ್ಪೆಷಲ್: KSRTCಯಿಂದ ವಿಶೇಷ ಪ್ಯಾಕೇಜ್!

  ಲಲಿತ್ ಮಹಲ್ ಪ್ಯಾಲೆಸ್‌ನಲ್ಲಿ ಭೋಜನ 

  ಈ ವಿಶೇಷ ಪ್ರವಾಸದ ವೇಳೆ ಮೈಸೂರಿನ ಹೆಸರಾಂತ ಲಲಿತ್ ಮಹಲ್ ಪ್ಯಾಲೆಸ್‌ನಲ್ಲಿ ಪ್ರವಾಸಿಗರಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಪ್ರವಾಸಿಗರಿಗೆ ರಾಜಾತಿಥ್ಯ ದೊರೆಯಲಿದೆ. ಸಂಜೆ ಪ್ರವಾಸ ಮುಕ್ತಾಯದ ಸಂದರ್ಭದಲ್ಲಿ ಪ್ರತಿ ಪ್ರವಾಸಿಗರಿಗೂ ಸ್ಮರಣಿಕೆ ನೀಡಿ ಬೀಳ್ಕೊಡಲಾಗುವುದು.