ಸ್ವೀಡನ್  

(Search results - 20)
 • undefined
  Video Icon

  International15, May 2020, 11:49 AM

  ಕೋವಿಡ್ 19 ಬಗ್ಗೆ ಯುವ ವಿಜ್ಞಾನಿಯ ಮಾತುಗಳನ್ನು ಕೇಳಿ..!

  ಕೋವಿಡ್ 19 ಬಗ್ಗೆ ಈಗಾಗಲೇ ಜಗತ್ತಿನ ಬೇರೆ ಬೇರೆ ಕಡೆ ಸಂಶೋಧನೆಗಳು, ಔಷಧಿ ತಯಾರಿಕೆ ಬಗ್ಗೆ ಶೋಧನೆ ಶುರುವಾಗಿದೆ. ಕೋವಿಡ್ 19 ಬಗ್ಗೆ ಯುವ ವಿಜ್ಞಾನಿ ಪ್ರದೀಪ್ ಪಂಜಿಗದ್ದೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇವರು ಸ್ವೀಡನ್‌ನಲ್ಲಿ ಕ್ಯಾನ್ಸರ್ ಸೆಲ್ ರಿಸರ್ಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ..!

 • by vijayendra
  Video Icon

  Karnataka Districts2, May 2020, 10:16 AM

  ಕೋಲಾರದ ವೃದ್ಧ ದಂಪತಿಗೆ ಔಷಧಿ ಪೂರೈಕೆ; ಸ್ವೀಡನ್‌ನಿಂದ ವಿಜಯೇಂದ್ರ ತಂಡಕ್ಕೆ ಮಗಳ ಧನ್ಯವಾದ

  ವಿಜಯೇಂದ್ರ ಅವರ ಸಾಮಾಜಿಕ ಕೆಲಸಕ್ಕೆ ವಿದೇಶದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.  ಲಾಕ್‌ಡೌನ್ ಘೋಷಣೆಯಾದಾಗಿನಿಂದ ವಿಜಯೇಂದ್ರ ನೇತೃತ್ವದ ಯುವ ಮೋರ್ಚಾ ತಂಡ ಔಷಧಿ ವಿತರಣೆಗೆ ಚಾಲನೆ ಕೊಟ್ಟಿತ್ತು. ಅದರಂತೆ ಯಾರಿಗಾದರೂ ತುರ್ತು ಔಷಧಿ ಅಗತ್ಯ ಬಿದ್ದರೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿತ್ತು. ಅದರಂತೆ ಕೋಲಾರದ ಇಪಶ್ವಿನಿ ಎಂಬುವವರ ಪೋಷಕರಿಗೆ ಔಷಧಿ ಅಗತ್ಯ ಇದೆ ತಿಳಿದಾಗ ಮನೆಗೆ ಬಂದು ಔ‍ಷಧಿ ಪೂರೈಸಿದ್ದಾರೆ. ವಿಜಯೇಂದ್ರ ತಂಡದ ಈ ಕೆಲಸಕ್ಕೆ ಸ್ವಿಡನ್‌ನಿಂದ ಇಪಶ್ವಿನಿ ಧನ್ಯವಾದ ತಿಳಿಸಿದ್ದಾರೆ. 

 • undefined

  Automobile29, Apr 2020, 7:19 PM

  ಕೊರೋನಾ ವೈರಸ್ ಹೊಡೆತ, ವೋಲ್ವೋ ಕಾರು ಕಂಪನಿಯಿಂದ ಉದ್ಯೋಗ ಕಡಿತ!

  ಕೊರೋನಾ ವೈರಸ್ ಕಾರಣ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಹೇರಿದೆ. ಹೀಗಾಗಿ ಎಲ್ಲಾ ವ್ಯವವಾಹರ ಬಂದ್ ಆಗಿದೆ. ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಆಟೋಮೊಬೈಲ್ ಕ್ಷೇತ್ರ ತೀವ್ರ ನಷ್ಟ ಅನುಭವಿಸುತ್ತಿದೆ. ಇದರ ನಡುವೆ ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಇದೀಗ ವೋಲ್ವೋ ಕಾರು ಕಂಪನಿ ಉದ್ಯೋಗ ಕಡಿತ ಮಾಡಿದೆ.

 • <p>coronavirus covid 19 cm-bs-yediyurappa</p>

  NRI26, Apr 2020, 10:52 PM

  NRIಗಳೊಂದಿಗೆ ಮಾತನಾಡಿದ ಸಿಎಂ BSY ಹೇಳಿದ್ದು ಒಂದೇ ಮಾತು

  ಬೆಂಗಳೂರು(ಏ. 26)   ಇಂಗ್ಲೆಂಡ್ ನಲ್ಲಿರುವ ಕನ್ನಡಿಗರ ಜೊತೆ ಸಿಎಂ ಬಿಎಸ್ ಯಡಿಯೂರಪ್ಪ ಸಂವಾದ ನಡೆಸಿದ್ದಾರೆ.   ಈ ಸಂದರ್ಭದಲ್ಲಿ ಲಾರ್ಡ್ ಚಾನ್ಸಲೆರ್ ಮತ್ತು ಸೆಕ್ರೆಟರಿ, ಪಾರ್ ಜಸ್ಟೀಸ್ , ಮೆಂಬರ್ ಆಫ್ ಪಾರ್ಲಿಮೆಂಟ್  ರಾಬರ್ಟ್‌ ಬಕ್ಲಂಡ್, ಜೊತೆಯೂ ಮಾತು ಕತೆ ನಡೆಸಿದ್ದಾರೆ.  ನಾರ್ಥ್ ಸ್ವೀಡನ್ ಕೌನ್ಸಿಲರ್ ರವಿ ವೆಂಕಟೇಶ್,   ವೆಸ್ಟ್ ಸ್ವಿಂಡನ ಕೌನ್ಸಿಲರ್ ಸುರೇಶ್ ಗತ್ತಾಪುರ ಕೂಡ ಸಂವಾದದಲ್ಲಿ ಭಾಗಿಯಾಗಿದ್ದರು.  ಯುಕೆ ಕನ್ನಡ ಬಳಗದ ಸದಸ್ಯರು ಸಂವಾದದಲ್ಲಿ ಸ್ಥಿತಿಗತಿ ತಿಳಿಸಿದರು. 

   

   

   

   

   

 • <p>swe</p>

  International23, Apr 2020, 5:04 PM

  ದಿನಕ್ಕೆ ನೂರಾರು ಮಂದಿ ಸಾಯ್ತಿದ್ರು ಈ ದೇಶದ ಜನ ಮಾತ್ರ ಪಾರ್ಟಿ ಮಾಡೋದ್ರಲ್ಲಿ ಬ್ಯೂಸಿ!

  ವಿಶ್ವದಾದ್ಯಂತ ಇನ್ನೂರಕ್ಕೂ ಅಧಿಕ ರಾಷ್ಟ್ರಗಳು ಕೊರೋನಾ ಅಟ್ಟಹಾಸಕ್ಕೆ ನಲುಗುತ್ತಿವೆ. ಸ್ವೀಡನ್ ಕೂಡಾ ಇದರಲ್ಲಿ ಒಂದು. ಇಲ್ಲಿ ಬುಧವಾರ ಒಂದೇ ದಿನ ಕೊರೋನಾಗೆ ಬರೋಬ್ಬರಿ ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಆರ್ನೂರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಹೀಗಿದ್ದರೂ ಇಲ್ಲಿನ ಜನ ಮಾತ್ರ ಬುದ್ಧಿ ಕಲಿತಿಲ್ಲ. ಇಲ್ಲಿ ಈವರೆಗೂ ಲಾಕ್‌ಡೌನ್ ಘೋಷಿಸಿಲ್ಲ. ಜನ ಸಾಮಾನ್ಯರು ಕೂಡಾ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಪಾರ್ಕ್, ಹೋಟೆಲ್, ಬಾರ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದುಗೂಡಿ ಪಾರ್ಟಿ ಮಾಡುತ್ತಿದ್ದಾರೆ.

 • hands

  Karnataka Districts27, Feb 2020, 8:18 AM

  ತಾಯಿ ಅರಸಿ ಸ್ವೀಡನ್‌ನಿಂದ ಮದ್ದೂರಿಗೆ ಬಂದ ಮಗಳಿಗೆ ಆಘಾತ!

  ಸ್ವೀಡನ್‌ನಿಂದ ತಾಯಿ ಅರಸಿ ಬಂದ ಮಗಳಿಗೆ ಆಘಾತ!|  29 ವರ್ಷಗಳ ಬಳಿಕ ಸ್ವೀಡನ್‌ನಿಂದ ಬಂದ ಮಹಿಳೆ

 • Greta Thunberg

  News27, Oct 2019, 12:07 PM

  ಹೊಸ ಜೀರುಂಡೆಗೆ ಪರಿಸರ ಹೋರಾಟಗಾರ್ತಿ ಗ್ರೇಟಾ ಹೆಸರು

  ಹೊಸದಾಗಿ ಪತ್ತೆ ಹಚ್ಚಲಾದ ಜೀರುಂಡೆಗೆ ಅತಿ ಕಿರಿಯ ಪರಿಸರ ಹೋರಾಟಗಾರ್ತಿ ಸ್ವೀಡನ್‌ನ ಗ್ರೇಟಾ ಥನ್ಬರ್ಗ್‌ ಹೆಸರನ್ನು ಇಡಲಾಗಿದೆ. 1 ಮಿ.ಮೀ. ಉದ್ದವಿರುವ ಈ ಜೀರುಂಡೆ ಕಣ್ಣು, ರೆಕ್ಕೆಗಳನ್ನು ಹೊಂದಿಲ್ಲ. ಇಂತಹ ವಿಶೇಷ ಕೀಟವನ್ನು ವಿಜ್ಞಾನಿ ಡಾ.ಮೈಕೆಲ್‌ ಡರ್ಬಿ ಅವರು ಸಂಶೋಧಿಸಿದ್ದಾರೆ.

 • Darshan returns yajamana shooting

  Sandalwood29, Nov 2018, 11:28 AM

  ಯಜಮಾನ ಸ್ವೀಡನ್ ಹಾಡು ಬೆಂಗಳೂರಿಗೆ ಶಿಫ್ಟ್

  ಅಂಬರೀಷ್ ನಿಧನರಾದ ಸುದ್ದಿ ತಿಳಿದಾಗ ನಟ ದರ್ಶನ್ ಸ್ವೀಡನ್‌ನಲ್ಲಿ ‘ಯಜಮಾನ’ ಚಿತ್ರೀಕರಣದಲ್ಲಿದ್ದರು. ಅಂಬರೀಷ್ ನಿಧನದ ಸುದ್ದಿ ಬಂದಾಗ ದರ್ಶನ್ ಪ್ರತಿಕ್ರಿಯೆ ಹೇಗಿತ್ತು ಅನ್ನುವುದನ್ನು ‘ಯಜಮಾನ’ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ನೆನಪಿಸಿಕೊಳ್ಳುತ್ತಾರೆ. ಓವರ್ ಟು ಶೈಲಜಾ ನಾಗ್.

 • ಶತ್ರುಘ್ನ ಸಿನ್ಹಾ
  Video Icon

  NEWS26, Nov 2018, 11:21 AM

  ಅಂಬಿ ಅಂತಿಮ ಸಂಸ್ಕಾರಕ್ಕೆ ಸ್ವೀಡನ್‌ನಿಂದ ದರ್ಶನ್ ಆಗಮನ

  ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದಾರೆ. ಸ್ವೀಡನ್ ನಿಂದ ಅಂಬರೀಶ್ ಮಾಮನಿಗಾಗಿ ಆಗಮಿಸಿದ್ದಾರೆ ದರ್ಶನ್. 

 • Sweden

  SPORTS3, Jul 2018, 9:30 PM

  ಫಿಫಾ 2018: ಸ್ವಿಟ್ಜರ್‌ಲೆಂಡ್ ಮಣಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಸ್ವೀಡನ್

  ಫಿಫಾ ವಿಶ್ವಕಪ್ ಟೂರ್ನಿಯ ಪ್ರೀಕ್ವಾರ್ಟರ್ ಫೈನಲ್ ಪಂದ್ಯಗಳ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ವೀಡನ್ ಹಾಗೂ ಸ್ವಿಟ್ಜರ್‌ಲೆಂಡ್ ನಡುವಿನ ನಾಕೌಟ್ ಹೋರಾಟ ಹಲವು ನಾಟಕೀಯ ಬೆಳವಣಿಗೆಗಳಿಗೂ ಕಾರಣವಾಯಿತು. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • FIFA 2018 Sweedan

  SPORTS27, Jun 2018, 10:09 PM

  ಫಿಫಾ ವಿಶ್ವಕಪ್ 2018: ಮೆಕ್ಸಿಕೋ ವಿರುದ್ಧ ಸ್ವೀಡನ್ ಜಯಭೇರಿ

  ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ವೀಡನ್ ಹಾಗೂ ಮೆಕ್ಸಿಕೋ ತಂಡ ಗ್ರೂಪ್ ಏಫ್ ನಿಂದ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ. ಆದರೆ ಇವರಿಬ್ಬರ ಹೋರಾಟದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ಕಣ್ಣೀರಿನೊಂದಿಗೆ ಟೂರ್ನಿಗೆ ವಿದಾಯ ಹೇಳಿತು.

 • germany fans
  Video Icon

  SPORTS24, Jun 2018, 7:08 PM

  ಸ್ವೀಡನ್ ವಿರುದ್ಧದ ಗೆಲುವಿಗೆ ಜರ್ಮನಿ ಅಭಿಮಾನಿಗಳ ಸಂಭ್ರಮ ಹೇಗಿತ್ತು? ಇಲ್ಲಿಗೆ ವೀಡಿಯೋ

  ಫಿಫಾ ವಿಶ್ವಕಪ್ ಟೂರ್ನಿಯ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ಗೆಲುವಿಗೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸ್ವೀಡನ್ ವಿರುದ್ಧ ಜರ್ಮನಿ 2-1 ಅಂತರದ ಗೆಲುವು ಸಾಧಿಸಿತ್ತು. ಗೆಲುವಿನ ಬಳಿಕ ಅಭಿಮಾನಿಗಳು ಸೆಲೆಬ್ರೇಷನ್ ಹೇಗಿತ್ತು ಇಲ್ಲಿದೆ ವೀಡಿಯೋ

 • Mexico beat South Korea

  SPORTS23, Jun 2018, 10:45 PM

  ಫಿಫಾ ವಿಶ್ವಕಪ್ 2018: ಸೌತ್‌ಕೊರಿಯಾಗೆ ಸೋಲುಣಿಸಿದ ಮೆಕ್ಸಿಕೋ

  ಸೌತ್‌ಕೊರಿಯಾ ವಿರುದ್ಧ ಗೆಲುವಿನ ನಗೆ ಬೀರಿದ ಮೆಕ್ಸಿಕೋ ಇದೀಗ ಜರ್ಮನಿ ಹಾಗೂ ಸ್ವೀಡನ್ ನಡುವಿನ ಫಲಿತಾಂಶವನ್ನ ಎದುರುನೋಡುತ್ತಿದೆ. ಮೆಕ್ಸಿಕೋ 16ರ ಘಟ್ಟ ಪ್ರವೇಶಿಸಲು ಜರ್ಮನಿ ತಂಡದ ಪ್ರದರ್ಶನ ಯಾಕೆ ಮುಖ್ಯ. ಇಲ್ಲಿದೆ ವಿವರ.

 • undefined

  SPORTS23, Jun 2018, 10:39 AM

  ಜರ್ಮನಿಗೆ ಗೆಲ್ಲಲೇಬೇಕಾದ ಒತ್ತಡ

  ಮೆಕ್ಸಿಕೋ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲುಂಡ ಜರ್ಮನಿಗೆ ಜು.23ರಂದು ನಡೆಯುವ ಎಫ್ ಗುಂಪಿನ ಪಂದ್ಯದಲ್ಲಿ ಸ್ವೀಡನ್ ವಿರುದ್ಧ ಗೆಲ್ಲುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆಟಗಾರರೂ ಒತ್ತಡದಲ್ಲಿದ್ದು, ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

 • undefined

  SPORTS23, Jun 2018, 9:45 AM

  ಲಿಂಪಿಕ್ಸ್‌: ಸ್ವೀಡನ್‌ ತಂಡದಲ್ಲಿ ಬೆಂಗ್ಳೂರು ಹುಡುಗಿ

  ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ ಹೇಳುವಂಥದ್ದೇನೂ ಇಲ್ಲ. ಆದರೆ, ಕನ್ನಡದ ಬಾಲಕಿ ಸ್ವೀಟನ್ ದೇಶದಿಂದ ಪ್ರತಿನಿಧಿಸುತ್ತಿದ್ದಾಳೆ. ಯಾರು, ಯಾವ ಸ್ಪರ್ಧೆಗೆ?