ಸ್ವಿಸ್ ಓಪನ್  

(Search results - 2)
 • undefined

  SPORTS18, Mar 2019, 1:11 PM IST

  ಸ್ವಿಸ್‌ ಓಪನ್‌: ಫೈನಲ್‌ನಲ್ಲಿ ಮುಗ್ಗರಿಸಿದ ಪ್ರಣೀತ್‌

  ಸೆಮಿಫೈನಲ್‌ನಲ್ಲಿ ಭಾರತೀಯ ಆಟಗಾರ ಹಾಲಿ ಒಲಿಂಪಿಕ್‌ ಚಾಂಪಿಯನ್‌ ಚೀನಾದ ಚೆನ್‌ ಲಾಂಗ್‌ ವಿರುದ್ಧ ಜಯಿಸಿ ಅಚ್ಚರಿ ಮೂಡಿಸಿದ್ದರು. ಅಂತದ್ದೇ ಮತ್ತೊಂದು ಪ್ರದರ್ಶನವನ್ನು ವಿಶ್ವ ನಂ.22 ಆಟಗಾರನಿಂದ ನಿರೀಕ್ಷೆ ಮಾಡಲಾಗಿತ್ತು. 

 • Roger Federer

  SPORTS30, Oct 2018, 11:01 AM IST

  ಸ್ವಿಸ್ ಓಪನ್: 99ನೇ ಪ್ರಶಸ್ತಿಗೆ ಮುತ್ತಿಕ್ಕಿದ ಫೆಡರರ್

  ಈ ಋತುವಿನಲ್ಲಿ ಫೆಡರರ್‌ಗಿದು 4ನೇ ಪ್ರಶಸ್ತಿ. ಈ ವರ್ಷ ಆಸ್ಟ್ರೇಲಿಯನ್ ಓಪನ್, ರೋಟರ್ ಡ್ಯಾಮ್ ಹಾಗೂ ಸ್ಟುಟ್‌ಗಾರ್ಟ್ ಓಪನ್‌ನಲ್ಲಿ ಫೆಡರರ್ ಟ್ರೋಫಿ ಎತ್ತಿಹಿಡಿದಿದ್ದರು. ಈ ವರ್ಷದಂತ್ಯದ ವೇಳೆಗೆ 100ನೇ ಪ್ರಶಸ್ತಿ ಗೆಲ್ಲುವ ಗುರಿ ಫೆಡರರ್‌ದಾಗಿದೆ. 109 ಪ್ರಶಸ್ತಿಗಳೊಂದಿಗೆ ಅಮೆರಿಕದ ಜಿಮ್ಮಿ ಕಾನ್ಸರ್ ಗರಿಷ್ಠ ಪ್ರಶಸ್ತಿ ವಿಜೇತ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿರುವ ಫೆಡರರ್ ಶೀಘ್ರ ವಿಶೇಷ ಕ್ಲಬ್‌ಗೆ ಸೇರ್ಪಡೆಗೊಳ್ಳುವ ವಿಶ್ವಾಸದಲ್ಲಿದ್ದಾರೆ.