Search results - 30 Results
 • Switzerland To Plan install Statue Of Sridevi

  News10, Sep 2018, 12:12 PM IST

  ಸ್ವಿಜರ್ಲೆಂಡ್ ನಲ್ಲಿ ಶ್ರೀ ದೇವಿ ಪ್ರತಿಮೆ ನಿರ್ಮಾಣ

  ನಟಿ ಶ್ರೀದೇವಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸ್ವಿಜರ್ಲೆಂಡ್ ಸರ್ಕಾರ ಚಿಂತನೆ ನಡೆಸಿದೆ. ಪ್ರವಾಸೋದ್ಯಮದ ಉತ್ತೇಜನಕ್ಕೆ ಶ್ರೀದೇವಿ ತಮ್ಮ ಸಿನಿಮಾ ಮೂಲಕ ನೀಡಿರುವ ಕೊಡುಗೆಯನ್ನು ಮನಗಂಡು, ಅವರ ಪ್ರತಿಮೆ ಅನಾವರಣಗೊಳಿಸಿ
  ಗೌರವ ಸೂಚಿಸುವ ಚಿಂತನೆ ನಡೆದಿದೆ. 

 • US Open 2018 Simona Halep first No 1 seed to lose in first round

  OTHER SPORTS28, Aug 2018, 9:28 AM IST

  ಯುಎಸ್ ಓಪನ್: ಮೊದಲ ಸುತ್ತಿನಲ್ಲೇ ಹ್ಯಾಲೆಪ್’ಗೆ ಆಘಾತ

  ಸೋಮವಾರ ಇಲ್ಲಿನ ಲೂಯಿಸ್ ಆರ್ಮಸ್ಟ್ರಾಂಗ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಹಾಲೆಪ್, ಈಸ್ಟೋನಿಯಾದ ಕಯಿಯಾ ಕನೆಪಿ ವಿರುದ್ಧ 2-6, 4-6 ನೇರ ಸೆಟ್‌ಗಳಲ್ಲಿ ಸೋಲು ಕಂಡರು. 2018ರಲ್ಲಿ ಕ್ಲೇ ಕೋರ್ಟ್‌ನಲ್ಲಿ ಫ್ರೆಂಚ್ ಓಪನ್ ಮುಡಿಗೇರಿಸಿಕೊಂಡಿದ್ದ ಹಾಲೆಪ್, ಯುಎಸ್ ಓಪನ್ ಗೆಲ್ಲುವ ಉತ್ಸಾಹದಲ್ಲಿ ಕಣಕ್ಕಿಳಿದಿದ್ದರು. ಆದರೆ ಮೊದಲ ಸುತ್ತಿನಲ್ಲೇ ಶ್ರೇಯಾಂಕ ರಹಿತ ಆಟಗಾರ್ತಿ ಈಸ್ಟೋನಿಯಾದ ಕನೆಪಿ ವಿರುದ್ಧ ನಿರಾಸೆ ಅನುಭವಿಸಿದರು. 

 • Soldiers Serving in Siachen Soon Get India Made Equipments

  NEWS13, Aug 2018, 1:48 PM IST

  ಸಿಯಾಚಿನ್‌ ಯೋಧರಿಗಿನ್ನು ದೇಶೀಯ ಉಪಕರಣ

  ಸಿಯಾಚಿನ್‌ನಲ್ಲಿ ಕಾರ್ಯನಿರ್ವಹಿಸುವ ಯೋಧರು ಬಳಸುವ ಉಪಕರಣಗಳನ್ನು ದೇಶೀಯವಾಗಿ ಉತ್ಪಾದಿಸುವ ಯೋಜನೆಗೆ ಭಾರತೀಯ ಸೇನೆ ಒಪ್ಪಿಗೆ ನೀಡಿದೆ. 

 • Not all Swiss bank money dirty Says Piyush Goyal

  NEWS30, Jun 2018, 2:10 PM IST

  ಸ್ವಿಸ್‌ ಬ್ಯಾಂಕ್ ಹಣದ ಬಗ್ಗೆ ಕೇಂದ್ರ ಸಚಿವರ ಅಚ್ಚರಿ ಹೇಳಿಕೆ

  ರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾಳಧನದ ವಿರುದ್ಧ ಸಮರ ಸಾರಿದ್ದರೂ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಹಣದ ಪ್ರಮಾಣ 2017ರಲ್ಲಿ ಸುಮಾರು ಶೇ.50ರಷ್ಟುಏರಿಕೆಯಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯೆಲ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

 • Deepika Padukone-Ranveer Singh to tie the knot on November 19

  25, May 2018, 8:49 AM IST

  ನ.19ರಂದು ನಟಿ ದೀಪಿಕಾ, ರಣವೀರ್‌ ಸಿಂಗ್‌ ಮದುವೆ?

  ಬಾಲಿವುಡ್‌ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಮದುವೆ ಯಾವಾಗ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ನ.19ರಂದು ಇವರಿಬ್ಬರೂ ಹಸೆಮಣೆ ಏರಲಿದ್ದಾರೆ ಎಂದು ಸಿನಿ ಪತ್ರಿಕೆ ‘ಫಿಲ್ಮ್‌ ಫೇರ್‌’ ವರದಿ ಮಾಡಿದೆ. 
   

 • PM Modi to visit Davos for WEF 2018

  22, Jan 2018, 8:09 AM IST

  ಇಂದಿನಿಂದ ದಾವೋಸ್'ನಲ್ಲಿ ವಿಶ್ವ ಆರ್ಥಿಕ ಶೃಂಗ ಸಭೆ; 20 ವರ್ಷಗಳ ಬಳಿಕ ಭಾರತದ ಪ್ರಧಾನಿ ಭಾಗಿ

  ಶ್ರೀಮಂತ ಹಾಗೂ ಶಕ್ತಿ ಶಾಲಿ ರಾಷ್ಟ್ರಗಳು ಭಾಗಿಯಾಗುವ ವಿಶ್ವ ಆರ್ಥಿಕ ಶೃಂಗ ಸಭೆ ಸ್ವಿಜರ್ಲೆಂಡ್‌'ನ ದಾವೋಸ್‌ನಲ್ಲಿ ಇಂದಿನಿಂದ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆರು ಸಚಿವರು ಸೇರಿದಂತೆ 130 ಪ್ರತಿನಿಧಿಗಳೊಂದಿಗೆ ಈ ಶೃಂಗದಲ್ಲಿ ಭಾಗಿಯಾಗುತ್ತಿದ್ದಾರೆ.

 • Udipi Man Now Swiss Politician

  15, Jan 2018, 10:47 AM IST

  ಉಡುಪಿಯ ಅನಾಥ ಬಾಲಕ ಈಗ ಸ್ವಿಸ್ ಸಂಸದ

  ಉಡುಪಿಯಲ್ಲಿ ಅನಾಥವಾಗಿದ್ದ ಶಿಶುವೊಂದು ವಿಶ್ವದ ಅತ್ಯಂತ ಹಳೆಯ ಸಂಸತ್ತುಗಳಲ್ಲಿ ಒಂದಾಗಿರುವ ಸ್ವಿಜರ್ಲೆಂಡ್ ಸಂಸತ್ತಿನ ಸದಸ್ಯನಾಗಿ ಇದೀಗ ಆ ದೇಶಕ್ಕೆ ತನ್ನ ಮಗಳು ಪ್ರಧಾನಿಯಾಗಬೇಕು, ಆ ಮೂಲಕ ಸ್ವಿಜರ್ಲೆಂಡ್‌ಗೆ ಭಾರತೀಯ ಮೂಲದ ಪ್ರಧಾನಿ ಸಿಗಬೇಕು ಎಂಬ ಹಂಬಲಿಸುತ್ತಿದ್ದಾರೆ.

 • Ice Cricket T20 Coming Soon

  23, Nov 2017, 12:59 PM IST

  ಐಸ್ ಹಾಕಿ-ಸ್ಕೇಟಿಂಗ್ ಆಯ್ತು, ಈಗ ಐಸ್ ಕ್ರಿಕೆಟ್!

  2018 ಫೆಬ್ರವರಿ 8, 9ರಂದು ಟಿ20 ಪಂದ್ಯ | ವೀರೇಂದ್ರ ಸೆಹ್ವಾಗ್, ಶೋಯಿಬ್ ಅಖ್ತರ್ ತಂಡಗಳ ನಡುವೆ ಹಣಾಹಣಿ

 • Indians Total Asset is 325 Cr

  15, Nov 2017, 6:02 PM IST

  ಭಾರತೀಯರ ಒಟ್ಟು ಆಸ್ತಿ ₹325 ಲಕ್ಷ ಕೋಟಿ

  ದಶಕಗಳ ಹಿಂದೆ ತನ್ನನ್ನು ‘ಹಾವಾಡಿಗರ ದೇಶ’ ಎಂದು ಹೀಯಾಳಿಸುತ್ತಿದ್ದ ಜಗತ್ತಿನ ಹಲವು ದೇಶಗಳನ್ನೇ ಶ್ರೀಮಂತಿಕೆಯಲ್ಲಿ ಭಾರತ ಹಿಂದಿಕ್ಕಿದೆ.

 • India Forex reserves cross 400 billion for the first time on asset surge

  17, Sep 2017, 9:12 AM IST

  ವಿದೇಶಿ ವಿನಿಮಯದಲ್ಲಿ ದಾಖಲೆಯ ಸಂಗ್ರಹ

  ಅತ್ಯಂತ ಹೆಚ್ಚು ವಿದೇಶಿ ಕರೆನ್ಸಿ ಹೊಂದಿರುವ ವಿಶ್ವದ ರಾಷ್ಟ್ರಗಳ ಪೈಕಿ ಹಾಲಿ ಭಾರತ 400 ಶತಕೋಟಿ ಡಾಲರ್‌'ನೊಂದಿಗೆ 8ನೇ ಸ್ಥಾನ ಪಡೆದುಕೊಂಡಿದೆ.

 • Air chief marshal arjan singh no More

  16, Sep 2017, 9:08 PM IST

  ಭಾರತೀಯ ವಾಯುಪಡೆಯ ಏರ್ ಚೀಫ್ ಮಾರ್ಷಲ್ ನಿಧನ

  1965 ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅರ್ಜನ್ ಸಿಂಗ್  ಪ್ರಮುಖ ಪಾತ್ರ ವಹಿಸಿದ್ದರು. ಐದು ಸ್ಟಾರ್ಗಳನ್ನು ಪಡೆದ ಮೊದಲ ವಾಯುಸೇನಾ ಅಧಿಕಾರಿಯಾಗಿದ್ದರು.

 • Switzerland may share information on black money by 2019

  1, Sep 2017, 2:09 PM IST

  2019ಕ್ಕೆ ಸ್ವಿಸ್ ಖಾತೆ ವಿವರ ಭಾರತಕ್ಕೆ

  ಸ್ವಿಸ್ ಖಾತೆಯಲ್ಲಿ ಭಾರತೀಯರು ಇಟ್ಟಿರುವ ಹಣದ ಮೊದಲ ಕಂತಿನ ವಿವರಗಳು 2019ರಲ್ಲಿ ಭಾರತ ಸರ್ಕಾರಕ್ಕೆ ಸಿಗಲಿದೆ ಎಂದು ಸ್ವಿಜರ್ಲೆಂಡ್ ಅಧ್ಯಕ್ಷೆ ಡೋರಿಸ್ ಲ್ಯೂಥರ್ಡ್ ಭರವಸೆ ನೀಡಿದ್ದಾರೆ.

 • People Who Kept Their Money In Swiss Bank Are In Danger

  7, Aug 2017, 10:03 AM IST

  ಸ್ವಿಸ್ ಬ್ಯಾಂಕಲ್ಲಿ ಹಣ ಇಟ್ಟ ಧನಿಕರಿಗೆ ಕಂಟಕ

  ಕಾಳಧನಿಕರೇ ಹುಷಾರ್.. ಸ್ವಿಸ್ ಬ್ಯಾಂಕು ಕಪ್ಪುಹಣ ಇಡಲು ಸುರಕ್ಷಿತ ಎಂದು ಭಾವಿಸಿ ಹಣ ಇಡಲು ಹೋದರೆ ಸಿಕ್ಕಿಬಿದ್ದೀರಿ.. ಹೌದು..ಕಾಳಧನಿಕರ ಸ್ವರ್ಗ ಎಂದೇ ಕುಖ್ಯಾತಿ ಪಡೆದಿರುವ ಸ್ವಿಜರ್ಲೆಂಡ್ ಕೊನೆಗೂ ಭಾರತಕ್ಕೆ ಕಾಳಧನಿಕರ ಮಾಹಿತಿ ನೀಡಲು ತೀರ್ಮಾನಿಸಿದೆ. ಈ ಸಂಬಂಧ ಭಾರತದ ಜತೆ ಸಹಿ ಹಾಕಿರುವ ‘ಸ್ವಯಂ ಚಾಲಿತ ಮಾಹಿತಿ ವಿನಿಮಯ ಒಪ್ಪಂದ’ಕ್ಕೆ ಅದು ಅಧಿಸೂಚನೆ ಜಾರಿ ಮಾಡಿದೆ.

 • Over 73 percent Indians trust Narendra Modi govt

  15, Jul 2017, 9:57 AM IST

  ಮೋದಿ ಸರ್ಕಾರ ವಿಶ್ವದ ನಂ.3ನೇ ಸರ್ಕಾರ: ಟ್ರಂಪ್ ಮೀರಿಸಿದ ಭಾರತದ ಪ್ರಧಾನಿ

  ಕೆಲ ವಾರಗಳ ಹಿಂದಷ್ಟೇ ಮೂರು ವರ್ಷಗಳ ಅಧಿಕಾರಾವಧಿ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಿಂದ ಸಿಹಿ ಸುದ್ದಿಯೊಂದು ಲಭಿಸಿದೆ. ಮೋದಿ ಅವರ ಆಡಳಿತದ ಬಗ್ಗೆ ಭಾರತದ ಶೇ.73ರಷ್ಟು ಮಂದಿ ವಿಶ್ವಾಸವಿರಿಸಿಕೊಂಡಿದ್ದಾರೆ. ತನ್ಮೂಲಕ ಜನಮೆಚ್ಚಿದ ನಾಯಕರ ಪಟ್ಟಿಯಲ್ಲಿ ಮೋದಿ ಅವರು ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದ್ದಾರೆ ಎಂದು ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಂಘಟನೆ (ಒಇಸಿಡಿ) ತನ್ನ ವರದಿಯಲ್ಲಿ ಘೋಷಣೆ ಮಾಡಿದೆ.

 • China Opposes India Bid to NSG Membership

  24, Jun 2017, 2:47 PM IST

  ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ: ಸಭೆಯಲ್ಲಿ ಚೀನಾ ಮತ್ತೆ ವಿರೋಧ

  ಸ್ವಿಜರ್ಲೆಂಡ್‌ ರಾಜಧಾನಿ ಬರ್ನ್‌ ನ ಲ್ಲಿ ನಡೆಯುತ್ತಿರುವ ಪರಮಾಣು ಪೂರೈಕೆದಾರರ ಗುಂಪು (ಎನ್‌ಎಸ್‌ಜಿ) ಸದಸ್ಯ ರಾಷ್ಟ್ರಗಳ ಸಭೆ ಯಲ್ಲಿ ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಚೀನಾ ಮತ್ತೆ ಅಡ್ಡಗಾಲು ಹಾಕಿದೆ.