ಸ್ವಿಚ್
(Search results - 28)FestivalsDec 28, 2020, 5:39 PM IST
ಎನರ್ಜಿ ಗಳಿಸೋಕೆ ಆರ್ಜೆ ಶ್ರುತಿ ನೀಡಿದ ಸ್ವಿಚ್ವರ್ಡ್ ಸೂತ್ರ!
ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ತುಂಬುವ, ನಿಮ್ಮ ಹಾಳು ಮೂಡನ್ನು ಸರಿಪಡಿಸುವ, ದಿನದ ಕೆಲಸದಲ್ಲಿ ಆಸಕ್ತಿ ಮೂಡಿಸಉವ ಸ್ವಿಚ್ವರ್ಡ್ಗಳು ಬಗ್ಗೆ ಈಗ ತಿಳಿದುಕೊಳ್ಳೋಣ.
stateNov 23, 2020, 1:35 PM IST
ಇಡ್ಲಿ ಇದೆ, ಚಟ್ನಿ ಇಲ್ಲ, ಅನ್ನಕ್ಕೆ ತಿಳಿಸಾರೇ ಗತಿ; ಏನ್ರಿ ಇದು ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ?
ಇಂದಿರಾ ಕ್ಯಾಂಟೀನ್ನಲ್ಲಿ ಪ್ರತಿದಿನ ಸಿಗುತ್ತಿದ್ದ ತರತರ ತಿಂಡಿ, ಊಟಕ್ಕೆ ಬ್ರೇಕ್ ಬಿದ್ದಿದೆ. ಮೇನ್ ಸ್ವಿಚ್ಬೋರ್ಡ್ ಹಾಳಾಗಿದ್ದು, 1 ತಿಂಗಳಾದರೂ ರಿಪೇರಿ ಮಾಡಿಸಿಲ್ಲ. ಹಾಗಾಗಿ ಪ್ರತಿದಿನ ಅನ್ನ, ತಿಳಿಸಾರು, ಚಿತ್ರಾನ್ನ ಮಾತ್ರ ಸಿಗುತ್ತಿದೆ. ಮಡಿಕೇರಿಯ ಇಂದಿರಾ ಕ್ಯಾಂಟೀನ್ನ ಚಿತ್ರಣವಿದು.
Karnataka DistrictsOct 25, 2020, 3:36 PM IST
ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದ ಕಾಲೇಜು ಕನ್ಯೆ ನಿಗೂಢ ಸಾವು: ಅನುಮಾನ ಹುಟ್ಟುಹಾಕಿದೆ ಪಾರ್ಟ್ನರ್ ನಡೆ
ರಕ್ಷಿತಾಳ ಪರ್ಸನಲ್ ಲೈಫ್ ತುಂಬಾನೇ ಕಲರ್ ಫುಲ್ ಆಗಿತ್ತು. ಮಣಿಪಾಲದ ಕಾಲೇಜೊಂದರಲ್ಲಿ ಎರಡನೇ ವರ್ಷದ ಪದವಿ ಓದುತ್ತಿದ್ದಾಳೆ. ಮಾಡೆಲಿಂಗ್ ಅಂದ್ರೆ ಪಂಚಪ್ರಾಣ,ಅಪ್ಪಟ ಹಳ್ಳಿಯ ಹುಡುಗಿಯಾದ್ರೂ, ಅದರ ಹಂಗೇ ಇಲ್ಲದವರಂತೆ ಬದುಕುತಿದ್ಲು! ಇನ್ ಸ್ಟ್ರಾಗ್ರಾಂ ನಲ್ಲಿ ಕಲರ್ ಫುಲ್ ಪೋಸು ಕೊಟ್ಟು ಫೊಟೋ ಹಾಕುತ್ತಿದ್ಲು. ಮಾಡೆಲಿಂ ಗ್ ನಲ್ಲೂ ಒಂದು ಕೈ ನೋಡೋಣ ಅನ್ನೋ ಪ್ರಯತ್ನಾನೂ ಸಾಗಿತ್ತು. ಮನೆಯಿಂದ ಬಹುತೇಖ ಸಂಪರ್ಕ ಕಡಿದುಕೊಂಡಿದ್ದ ಈಕೆಯ ಬದುಕಿನ ದಿಕ್ಕುತಪ್ಪಿಸಿದವನೇ ಪ್ರಶಾಂತ್ ಕುಂದರ್. ಹೌದು, ರಕ್ಷಿತಾಳನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದವನೂ ಅವನೇ. ಫರ್ನೀಚರ್ ಅಂಗಡಿಯಗಲ್ಲಿ ಡಿಸೈನರ್ ಕಂ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುವ ಇವನಿಗೆ, ಈಗಾಗಲೇ ಒಂದು ಮದುವೆ ಆಗಿತ್ತು. ಯೌವನದ ಹುಚ್ಚಾಟದಲ್ಲಿದ್ದ ರಕ್ಷಿತಾಗೆ ಅದೇನೋ ಕನಸು ಹಚ್ಚಿ, ಆಕೆಯೊಂದಿಗೆ ಲೀವಿಂಗ್ ರಿಲೇಶನ್ ಶಿಪ್ ಬೇರೆ ನಡೆಸುತ್ತಿದ್ದ. ಈತನ ಈ ಚಾಳಿ ತಿಳಿದ ಪತ್ನಿ, ಇದೇ ವಿಚಾರದಲ್ಲಿ ರಕ್ಷಿತಾಗೂ ದಬಾಯಿಸಿರಬೇಕು ಅನ್ನೋ ಮಾತು ಕೇಳಿಬರುತ್ತಿದೆ. ಇದೇ ಸಂಘರ್ಷ ಈಗ ರಕ್ಷಿತಾಳ ಸಾವಿನಲ್ಲಿ ಕೊನೆಯಾಗಿದೆ.
Coronavirus IndiaSep 20, 2020, 7:48 AM IST
ಬೆಂಗಳೂರು ದಾಳಿಗೆ ಸಂಚು: 9 ಅಲ್ಖೈದಾ ಉಗ್ರರ ಬಂಧನ!
ಬೆಂಗ್ಳೂರು ದಾಳಿಗೆ ಸಂಚು: 9 ಅಲ್ಖೈದಾ ಉಗ್ರರ ಬಂಧನ| ಕೇರಳ, ಪಶ್ಚಿಮ ಬಂಗಾಳದಲ್ಲಿ ಎನ್ಐಎ ಬಲೆಗೆ| ದಿಲ್ಲಿ, ಕೇರಳ ಬಿಹಾರದಲ್ಲೂ ಸ್ಫೋಟಕ್ಕೆ ಸಂಚು| ಶಸ್ತ್ರಾಸ್ತ್ರ, ಸ್ವಿಚ್, ಬ್ಯಾಟರಿ, ಜಿಹಾದಿ ಸಾಹಿತ್ಯ ವಶಕ್ಕೆ
stateAug 19, 2020, 1:54 PM IST
ಗಲಭೆ ನಂತರ ಡಿಜೆ ಹಳ್ಳಿ, ಕೆಜಿ ಹಳ್ಳಿಯ 10 ಸಾವಿರ ಮಂದಿ ನಾಪತ್ತೆ!
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯಲ್ಲಿ ಅಬ್ಬರಿಸಿ ಬೊಬ್ಬಿರಿದವರೆಲ್ಲಾ ಈಗ ಕಣ್ಮರೆಯಾಗಿದ್ದಾರೆ. ಫೋನ್ಗಳೆಲ್ಲಾ ಸ್ವಿಚ್ ಆಫ್ ಆಗಿವೆ. ಬೆಂಗಳೂರನ್ನು ತೊರೆದು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅವಿತು ಕುಳಿತಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಜಿಹಳ್ಳಿ 5 ಲಕ್ಷ ಜನಸಂಖ್ಯೆ ಇರುವ ಏರಿಯಾ. ಇಲ್ಲಿ 10 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ. ಎಲ್ಲೇ ಅಡಗಿದ್ರೂ ಹೆಡೆಮುರಿ ಕಟ್ಟಲು ಖಾಕಿ ಪಡೆ ರೆಡಿಯಾಗಿದೆ. ಬಂಧಿತರಿಂದ ಪಡೆದ ವಿಳಾಸ ಪಡೆದು ಹುಡುಕಾಟ ನಡೆಸುತ್ತಿದ್ದಾರೆ.
SandalwoodJul 22, 2020, 11:22 AM IST
'ಜಗತ್ತು ಸಾಕಾಯ್ತು, ಡಿಪ್ರೆಷನ್ಗೆ ಬಾಯ್': ಬಿಗ್ಬಾಸ್ ಸ್ಪರ್ಧಿಯ ಮೊಬೈಲ್ ಸ್ವಿಚ್ಆಫ್
ಖುಷಿಯೂ ಒಂದು ಕಲೆ ಎಂದು ಸ್ಮೈಲಿಂಗ್ ಡಿಪಿ ಜೊತೆ ಟ್ಯಾಗ್ ಲೈನ್ ಕೊಟ್ಟಿರೋ ಬಿಗ್ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಡಿಪ್ರೆಷನ್ಗೆ ಗುಡ್ ಬೈ ಎಂದಿದ್ದಾರೆ. ಇದೀಗ ಅವರ ಮೊಬೈಲ್ ಕೂಡಾ ಸ್ವಿಚ್ ಆಫ್ ಬರುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
stateMay 12, 2020, 5:24 PM IST
7 ಮಂದಿ ತಬ್ಲಿಘಿಗಳು ಬೆಂಗಳೂರಲ್ಲಿ ನಾಪತ್ತೆ; ಮುಂದುವರೆದ ಶೋಧ ಕಾರ್ಯ
ಬೆಂಗಳೂರು ಮಹಾನಗರಿಗೆ ತಬ್ಲಿಘಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ. 7 ಮಂದಿ ತಬ್ಲಿಘಿಗಳು ಬೆಂಗಳೂರಿನಿಂದ ನಾಪತ್ತೆಯಾಗಿದ್ದಾರೆ. ಇವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು ಎಲ್ಲಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ. ಅವರ ಪತ್ತೆಗೆ ಒಂದು ತಂಡವನ್ನು ರಚಿಸಲಾಗಿದ್ದು ಶೋಧ ಕಾರ್ಯ ಮುಂದುವರೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
Coronavirus IndiaApr 10, 2020, 7:11 AM IST
ಎಲ್ಲಿದ್ದಾರೋ ಗೊತ್ತಿಲ್ಲ, 500 ತಬ್ಲೀಘಿಗಳು ಇನ್ನೂ ನಾಪತ್ತೆ
ದಿಲ್ಲಿಯ ನಿಜಾಮುದ್ದೀನ್ನ ಮಸೀದಿಯಲ್ಲಿ ಧರ್ಮಸಭೆ ನಡೆಸಿದ್ದ ತಬ್ಲೀಘಿ ಜಮಾತ್ ಸಂಘಟನೆಯ ನೂರಾರು ಸದಸ್ಯರಿಗೆ ಕೊರೋನಾ ವೈರಸ್ ಅಂಟಿದೆ. ಅದರಲ್ಲಿ ಭಾಗವಹಿಸಿದ 500 ತಬ್ಲೀಘಿ ಸದಸ್ಯರ ಪತ್ತೆ ಇನ್ನೂ ಆಗಿಲ್ಲ. ಅವರೆಲ್ಲಿದ್ದಾರೋ ತಿಳಿಯುತ್ತಿಲ್ಲ. ಅವರ ಮೊಬೈಲ್ಗಳು ಸ್ವಿಚ್ ಆಫ್ ಆಗಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳುತ್ತಿದೆ.
IndiaMar 3, 2020, 10:37 AM IST
ವಿಮಾನದಲ್ಲಿ ನೋ ಇಂಟರ್ನೆಟ್ ಟೆನ್ಷನ್; ಸಿಗಲಿದೆ ವೈಫೈ!
ವಿಮಾನ ಏರಿದಾಗ ‘ಮೊಬೈಲ್ ಸ್ವಿಚ್ಆಫ್ ಮಾಡಿ’ ಅಥವಾ ‘ಫ್ಲೈಟ್ ಮೋಡ್ನಲ್ಲಿಡಿ’ ಎಂಬ ಸಂದೇಶ ಬರುವುದು ಮಾಮೂಲು. ಆದರೆ ಇನ್ನು ವಿಮಾನ ಏರಿದಾಗಲೂ ಇಂಟರ್ನೆಟ್ ಲಭ್ಯವಾಗಲಿದ್ದು, ಪ್ರಯಾಣಿಕರು ತಮ್ಮ ಮೊಬೈಲ್, ಟ್ಯಾಬ್ಲೆಟ್, ಸ್ಮಾರ್ಟ್ವಾಚ್ ಹಾಗೂ ಲ್ಯಾಪ್ಟಾಪ್ನಲ್ಲಿ ತಮಗಿಷ್ಟವಾದ ಜಾಲತಾಣಗಳನ್ನು ನೋಡಬಹುದು.
BUSINESSJan 17, 2020, 11:32 AM IST
ಎಟಿಎಂ ಕಾರ್ಡ್ ವಂಚನೆ ತಡೆಗೆ ಸ್ವಿಚ್ಆಫ್, ಸ್ವಿಚ್ಆನ್ ಸೌಲಭ್ಯ
ಮಾಹಿತಿ ಕದ್ದು ಹಣ ಲಪಟಾಯಿಸುವ ಪ್ರಕರಣಗಳಿಗೆ ಶಾಶ್ವತವಾಗಿ ಬ್ರೇಕ್ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಬ್ಯಾಂಕುಗಳಿಗೆ ಹೊಸ ಸೂಚನೆಯನ್ನು ನೀಡಿದೆ.
ElectricalJan 9, 2020, 4:39 PM IST
ಮನೆಯ ಸ್ವಿಚ್: ನೀವು ತಿಳಿದಿರಲೇಬೇಕಾದ ವಿಷಯಗಳು
ನಿಮ್ಮ ಹಳೆ ಮನೆಯ ನವೀಕರಣವಾಗಿರಲಿ ಅಥವಾ ಹೊಸ ಮನೆಯ ನಿರ್ಮಾಣವಾಗಿರಲಿ, ಇಲೆಕ್ಟ್ರಿಕಲ್ ಕೆಲಸಗಳನ್ನು ಕಡೆಗಣಿಸುವ ಹಾಗಿಲ್ಲ. ಮನೆಯ ಅಂದ ಹೆಚ್ಚಿಸುವಲ್ಲಿ ಸ್ವಿಚ್ ಬೋರ್ಡ್ಗಳು ಕೂಡ ಮಹತ್ತರ ಪಾತ್ರ ವಹಿಸುತ್ತವೆ. ಹೊಸ ಮನೆಗೆ ಕಾಲಿಟ್ಟು, ಸ್ವಿಚ್ ಬೋರ್ಡ್ಗಳನ್ನು ನೋಡಿದಾಗ, ಅಯ್ಯೋ ಇಲೆಕ್ಟ್ರಿಕಲ್ ಪ್ಲಾನಿಂಗ್ ಮಾಡುವಾಗ ನಾನಿದ್ದಿದ್ದರೇ ಎಂದು ಮರುಗುವ ಪ್ರಮೇಯ ಬರಬಾರದು.
Karnataka DistrictsDec 23, 2019, 2:41 PM IST
ಮಂಡ್ಯ: 40 ಗ್ರಾಮಗಳಿಗೆ ‘ಕರುಣಾಳು’ ಬೆಳಕು, ಬೀದಿದೀಪಗಳಿಗೆ ಟೈಮರ್ ಸ್ವಿಚ್
ವಿದ್ಯುತ್ ಉಳಿತಾಯ ಮತ್ತು ವಿದ್ಯುತ್ ಸಮಸ್ಯೆ ನೀಗಿಸುವ ಸಲುವಾಗಿ ಜಿಲ್ಲೆಯಲ್ಲಿ 40 ಹಳ್ಳಿಗಳಲ್ಲಿ ಮಾದರಿ ವಿದ್ಯುತ್ ನೀಡುವ ಬೆಳಕು ಯೋಜನೆ ಅನುಷ್ಠಾನಗೊಳಿಸುವ ಕಾಮಗಾರಿಗೆ ಸದ್ದಿಲ್ಲದೆ ಚಾಲನೆ ನೀಡಲಾಗಿದೆ.
Karnataka DistrictsDec 11, 2019, 10:09 AM IST
ಫೋನ್ ಸ್ವಿಚಾಫ್ ಮಾಡಿದ್ದಕ್ಕೆ ಭಾವಿ ಪತ್ನಿಯನ್ನೇ ಕೊಂದ!
ಫೋನ್ ಸ್ವಿಚ್ ಮಾಡಿದ್ದಾಳೆ ಎನ್ನುವ ಕ್ಷುಲ್ಲಕ ಕಾರಣಕ್ಕೆ ಭಾರಿ ಪತ್ನಿಯನ್ನೇ ಯುವಕನೋರ್ವ ಕೊಲೆಗೈದಿದ್ದಾನೆ.
IndiaNov 23, 2019, 11:25 AM IST
'ಮಹಾಶಯರು 9 ಗಂಟೆವರೆಗೆ ನಮ್ಮೊಂದಿಗೇ ಇದ್ರು ಬಳಿಕ ನಾಪತ್ತೆ, ಮೊಬೈಲೂ ಸ್ವಿಚ್ ಆಫ್'!
ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರಕ್ರಾಂತಿ| ರಾತ್ರೋ ರಾತ್ರಿ ಬಿಜೆಪಿ ಜೊತೆ ಕೈ ಮಿಲಾಯಿಸಿದ ಅಜಿತ್ ಪವಾರ್| ದಿನ ಬೆಳಗಾಗುತ್ತಿದ್ದಂತೆಯೇ ಫಡ್ನವೀಸ್ ಸಿಎಂ| ರಾಜಕೀಯ ತಿರುವಿನ ಬೆನ್ನಲ್ಲೇ ಸಂಜಯ್ ರಾವತ್ ಪತ್ರಿಕಾ ಗೋಷ್ಠಿ
stateOct 19, 2019, 8:14 AM IST
ಸಿದ್ದರಾಮಯ್ಯ ಜ್ಞಾನಿ, ಪಂಡಿತ; ರಾವಣನೂ ಜ್ಞಾನಿಯಾಗಿದ್ದ: ಕಟೀಲ್ ವ್ಯಂಗ್ಯ
ಸಿದ್ದು ಜ್ಞಾನಿ, ಪಂಡಿತ; ರಾವಣನೂ ಜ್ಞಾನಿಯಾಗಿದ್ದ| ಸಂತೋಷ್ ಸ್ವಿಚ್ ಒತ್ತಿದ್ರೆ ನಳಿನ್ ಡ್ಯಾನ್ಸ್ ಎಂದಿದ್ದ ಸಿದ್ದರಾಮಯ್ಯಗೆ ಕಟೀಲ್ ವ್ಯಂಗ್ಯ|