ಸ್ವಾಮಿ ವಿವೇಕಾನಂದ  

(Search results - 20)
 • <p>Swami Vivekananda, vinoba bhave and PM Modi</p>

  India11, Sep 2020, 5:28 PM

  ಚಿಕಾಗೋ ಭಾಷಣ, ವಿನೋಬಾ ಭಾವೆ ಜನ್ಮದಿನ, ಚೇತನಳಿಗೆ ಮೋದಿ ನಮನ

  ಸ್ವಾಮಿ ವಿವೇಕಾನಂದರು ಮತ್ತು ಆಚಾರ್ಯ ವಿನೋಬಾ ಭಾವೆ ಅವರ ಸ್ಮರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿಕೊಂಡಿದ್ದು ಯುವ ಜನತೆ  ಇವರ ತತ್ವಗಳಿಂದ ಕಲಿಬೇಕಾದ್ದು ಬಹಳಷ್ಟಿದೆ ಎಂದು ತಿಳಿಸಿದ್ದಾರೆ.

 • <p>Yatnal</p>

  Karnataka Districts6, Sep 2020, 12:17 PM

  ಶಾಸಕ ಯತ್ನಾಳಗೆ ಕೊಲೆ ಬೆದರಿಕೆ: ಕ್ರಮಕ್ಕೆ ಪ್ರಧಾನಿ ಮೋದಿಗೆ ದೂರು

  ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಯುವಕನೊಬ್ಬ ಕೊಲೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇ-ಮೇಲ್‌ ಮೂಲಕ ದೂರು ಸಲ್ಲಿಸಿದ್ದಾರೆ. 
   

 • Muddebihal
  Video Icon

  Karnataka Districts2, Feb 2020, 2:23 PM

  ವಿವೇಕಾನಂದ ಜಯಂತಿಯಲ್ಲಿ ಬಸಣ್ಣಿ ಬಾ ಸಾಂಗ್‌ಗೆ ಕುಣಿದು ಕುಪ್ಪಳಿಸಿದ ಯುವಜನತೆ

  ಸ್ವಾಮಿ ವಿವೇಕಾನಂದರ 157 ನೇ ಜಯಂತ್ಯೋತ್ಸವದಲ್ಲಿ ಸಿನೆಮಾ ಹಾಡಿಗೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದಿದೆ. ಕರ್ನಾಟಕ ಯುವ ಸಂಘಗಳ ಒಕ್ಕೂಟ ನೇತೃತ್ವದಲ್ಲಿ ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. 
   

 • undefined

  India12, Jan 2020, 11:24 AM

  ವಿವೇಕಾನಂದರು ಯೂತ್‌ ಐಕಾನ್‌ ಆಗಿದ್ದು ಹೇಗೆ?

  ಇಂದು ಸ್ವಾಮಿ ವಿವೇಕಾನಂದ ಜಯಂತಿ| ಭಾರತವನ್ನು ಎಚ್ಚರಿಸಿದ ಸನ್ಯಾಸಿ| ಜ್ಞಾನ ಸಂಪನ್ನ ವಿವೇಕಾನಂದ| ಏಕತೆಗೆ ಓಗೊಟ್ಟಾಗ ಭಾರತದ ಪ್ರಗತಿ| ಭಾರತದ ‘ಇಮೇಜ್‌’ ಬದಲಿಸಿದರು| ಶಿಕ್ಷಣವೇ ಅಭಿವೃದ್ಧಿಯ ಕೀಲಿ ಕೈ| ನಾವು ಸಂವೇದನಾಶೀಲರಾಗದಿದ್ದರೆ?| 

 • Basangouda patil yatnal

  Vijayapura16, Oct 2019, 12:42 PM

  ‘ಯತ್ನಾಳ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಬಹಿರಂಗ ಕ್ಷಮೆ ಕೇಳಬೇಕು’

  ಶಾಸಕ ‌ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ದ ಹೇಳಿಕೆ ನೀಡಿದ್ದಕ್ಕೆ ಬಹಿರಂಗ ಕ್ಷಮೆ ಕೇಳಬೇಕೆಂದು ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಅವರು ಮಾಜಿ‌ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರನ್ನು ಒತ್ತಾಯಿಸಿದ್ದಾರೆ.

 • 9-11 attack vivekananda
  Video Icon

  NEWS11, Sep 2019, 7:19 PM

  9/11 VS 9/11: ಭಿನ್ನ ದಾರಿಗಳ ಆಯ್ಕೆ ಮೇಲೆ ನಿಂತಿದೆ ಭವಿಷ್ಯ!

  ಸೆಪ್ಟೆಂಬರ್ 11, ಅಮೆರಿಕ ವಾಣಿಜ್ಯ ಕಟ್ಟಡದ ಮೇಲೆ ಉಗ್ರರ ದಾಳಿ ನಡೆಸಿದ ದಿನ. ಆದರೆ ಇದೇ ದಿನ ಅಮೆರಿಕದ ಚಿಕಾಗೋದಲ್ಲಿ ಸ್ವಾಮಿ  ವಿವೇಕಾನಂದರು ಧರ್ಮ ಸಂಸತ್ತಿನಲ್ಲಿ ಪಾಲ್ಗೊಂಡು, ಭಾರತೀಯ ಸಂಸ್ಕೃತಿಯ ಕೀರ್ತಿಯವನ್ನು ವಿಶ್ವಕ್ಕೇ ಪರಚಯಿಸಿದ ದಿನವೂ ಹೌದು. 

 • undefined

  Karnataka Districts8, Jul 2019, 9:20 AM

  ಫಲಪುಷ್ಪ ಪ್ರದರ್ಶನ : ಈ ಬಾರಿ ವಿವೇಕಾನಂದ ಮಾದರಿ

  ಆಗಸ್ಟ್ 9 ರಿಂದ ಹತ್ತು ದಿನಗಳ ಕಾಲ ಲಾಲ್ ಬಾಗ್ ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಸ್ವಾಮಿ ವಿವೇಕಾನಂದ ಜೀವನ ಚರಿತ್ರೆ, ಅವರ ಸಂದೇಶಗಳನ್ನು ಸಾರಲು ತೋಟಗಾರಿಕೆ ಇಲಾಖೆ ನಿರ್ಧರಿದೆ.

 • Swamy

  Astrology4, Jul 2019, 2:09 PM

  ಗೆದ್ದರೆ ಸಂತೋಷ, ಸೋತರೆ ಅನುಭವ: 20 'ವಿವೇಕ'ವಾಣಿ ಪಾಲಿಸಿದರೆ ಜೀವನವೇ ಪಾವನ!

  ಏಳಿ ಏದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ..' ಎಂದು ಸತ್ತಂತೆ ಮಲಗಿದ್ದವರನ್ನು ಎಚ್ಚರಿಸಿದ ಸ್ವಾಮಿ ವಿವೇಕಾನಂದ ಅವರು ಸದಾ ಕಾಲಕ್ಕೂ ಸಲ್ಲುವವರು. ಮನದ ಸೋಂಬೇರಿತನವನ್ನು ಬಡಿದೆಚ್ಚರಿಸುವ ಅವರ ನುಡಿಮುತ್ತುಗಳು ಸದಾ ಕಾಲಕ್ಕೂ ಸ್ಫೂರ್ತಿ ನೀಡುವಂಥದ್ದು. ದೇಶದ ಅತ್ಯಂತ ಪ್ರಭಾವಿ ಆಧ್ಯಾತ್ಮಿಕ ಚಿಂತಕರಾಗಿದ್ದ ವಿವೇಕಾನಂದ ಅವರು ತಮ್ಮ ಭಾಷಣದ ಮೂಲಕ ಧಾರ್ಮಿಕತೆಯನ್ನು ಬಡಿದೆಬ್ಬಿಸುವಲ್ಲಿ ಯಶಸ್ವಿಯಾದವರು. ವೇದಾಂತ ತತ್ವಗಳ ಮೂಲಕ ದೌರ್ಜನ್ಯಕ್ಕೊಳಗಾದವರನ್ನು ಮೇಲೆತ್ತಲು ಶ್ರಮಿಸಿದರು. 'ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂದು ಯುವಜನತೆಯನ್ನು ಬಡಿದೆಬ್ಬಿಸಿದ ವಿವೇಕಾನಂದರ ಆಯ್ದ 20 'ಸಿಂಹವಾಣಿ' ಇಲ್ಲಿವೆ.

 • Narendra Modi

  Bengaluru-Urban3, Jan 2019, 11:24 PM

  ಬೆಂಗಳೂರಿನಲ್ಲಿ ‘ನಮೋಥಾನ್-ರನ್ ಫಾರ್ ನರೇಂದ್ರ’ ಮ್ಯಾರಥಾನ್

  ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ನಮೋ ಭಾರತ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ನಮೋಥಾನ್-ರನ್ ಫಾರ್ ನರೇಂದ್ರ ಎಂಬ ಸ್ಫೂರ್ತಿ ತುಂಬುವ ಮ್ಯಾರಥಾನ್ ಆಯೋಜಿಸಿದೆ.

 • Mohan Bhagwat

  NEWS9, Sep 2018, 11:43 AM

  ಹಿಂದೂಗಳೇ ಒಂದಾಗಿ : ಭಾಗವತ್ ಕರೆ

  ಷಿಕಾಗೊದಲ್ಲಿ 1983ರಲ್ಲಿ ನಡೆದಿದ್ದ ಸ್ವಾಮಿ ವಿವೇಕಾನಂದರ ಐತಿಹಾಸಿಕ ಧಾರ್ಮಿಕ ಭಾಷಣದ 125ನೇ ವರ್ಷಾಚರಣೆಯ ಸ್ಮರಣಾರ್ಥ ಆಯೋಜಿಸಲಾಗಿದ್ದ ಎರಡನೇ ವಿಶ್ವ ಹಿಂದೂ ಕಾಂಗ್ರೆಸ್‌ ನಲ್ಲಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮಾತನಾಡಿ ಒಂದು ಸಮಾಜವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಹಿಂದೂ ಸಮುದಾಯ ಸಮೃದ್ಧವಾಗಬಲ್ಲದು ಎಂದು ಹೇಳಿದ್ದಾರೆ. 

 • WHC

  NEWS8, Sep 2018, 2:33 PM

  ಶಿಕಾಗೋದಲ್ಲಿ ಮೊಳಗಿದ ಪಾಂಚಜನ್ಯ: 2ನೇ ವಿಶ್ವ ಹಿಂದೂ ಸಮ್ಮೇಳನಕ್ಕೆ ಚಾಲನೆ!

  ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣದ 125ನೇ ವರ್ಷಾಚರಣೆ ಹಾಗೂ ಜಾಗತಿಕ ಮಟ್ಟದಲ್ಲಿ ಹಿಂದುಗಳನ್ನು ಒಗ್ಗೂಡಿಸುವ ಸಂಕಲ್ಪದೊಂದಿಗೆ ಶಿಕಾಗೋದಲ್ಲಿ ಆಯೋಜಿಸಲಾಗಿದ್ದ 2ನೇ ವಿಶ್ವ ಹಿಂದೂ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಮೂರು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನಕ್ಕೆ ವಿಶ್ವ ಹಿಂದೂ ಪರಿಷತ್ ನ ಭಾರತದ ಜಂಟಿ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿಜ್ಞಾನನಂದ ಗುರೂಜೀ ಶಂಖ ಮೊಳಗಿಸಿ ಚಾಲನೆ ನೀಡಿದರು.

 • swami

  NEWS6, Aug 2018, 3:11 PM

  ವಿವೇಕಾನಂದ, ಬಸವಣ್ಣನವರದು ಸಹಜ ಸಾವಲ್ಲ : ಕೊಲೆ

  ಸ್ವಾಮಿ ವಿವೇಕಾನಂದ ಹಾಗೂ  ಸಮಾಜ ಸುಧಾರಕರಾಗಿದ್ದ ಬಸವಣ್ಣ ಅವರದ್ದು ಸಹಜ ಸಾವಲ್ಲ. ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ಕೆ .ಎಸ್ ಭಗವಾನ್ ವಿವಾದಿತ ಹೇಳಿಕೆ ನೀಡಿದ್ದಾರೆ.

 • undefined

  NEWS23, Jul 2018, 10:47 AM

  ‘ಸ್ವಾಮಿ ವಿವೇಕಾನಂದರೂ ಗೋಮಾಂಸ ತಿಂದಿದ್ದರು’

  ವಿವೇಕಾನಂದ ಅಮೇರಿಕಾದಲ್ಲಿ ಗೊತ್ತಿದ್ದೇ ಗೋಮಾಂಸ ತಿಂದಿದ್ದರು. ಗೋ ಮಾಂಸ ಸೇವಿಸಿದ್ದ ವಿವೇಕಾನಂದರು ಇಂದು ಇರುತ್ತಿದ್ದರೆ ಎರಡೇ ಸೆಕೆಂಡಿನಲ್ಲಿ ಕೊಲೆಯಾಗುತ್ತಿದ್ದರು ಎಂದು ಚಿಂತಕ ಪ್ರಸನ್ನ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 • swamy vivekananda

  ASTROLOGY4, Jul 2018, 2:04 PM

  ಎಲ್ಲರಲ್ಲಿಯೂ ದೇವರನ್ನು ಕಾಣುವವ ನೈಜ ಧರ್ಮೀಯ: ವಿವೇಕಾನಂದ

  'ಹೇಳೋದು ವೇದಾಂತ, ತಿನ್ನೋದು ಬದನೆಕಾಯಿ...' ಎಂಬ ಗಾದೆಯಿದೆ. ಮನುಷ್ಯ ಬಾಯಲ್ಲಿ ಹೇಳುವುದೊಂದು, ನಡೆದುಕೊಳ್ಳುವುದು ಮತ್ತೊಂದು ರೀತಿಯಾದರೆ ಯಾವುದೇ ಅರ್ಥವೂ ಇರುವುದಿಲ್ಲ. ತಾನು ಏನು ಹೇಳುತ್ತಾನೋ, ಅಂತೆಯೇ ಬದುಕಿದರೆ ಅದು ಧರ್ಮವಾಗುತ್ತದೆ... ಶ್ರೀ ಸ್ವಾಮಿ ವಿವೇಕಾನಂದ ಅವರ ನಿಲುವೂ ಆಗಿತ್ತು. ಅವರ ಪುಣ್ಯ ತಿಥಿ ಅಂಗವಾಗಿ ಧರ್ಮದ ಬಗ್ಗೆ ಸ್ವಾಮಿ ಸಾರಿದ ಕೆಲವು ಸಂದೇಶಗಳು ತುಣುಕು ಇಲ್ಲಿವೆ..

 • undefined
  Video Icon

  NEWS20, Jun 2018, 8:50 PM

  ಸತತ 4ನೇ ಬಾರಿಗೆ ವಿಶ್ವಸಂಸ್ಥೆಯಲ್ಲಿ ಯೋಗ ದಿನದ ಮುಖ್ಯ ಅತಿಥಿಯಾಗಿ ಕನ್ನಡಿಗ ಡಾ. ನಾಗೇಂದ್ರ

  ಜೂ. 21ರಂದು ಅಂತರಾಷ್ಟ್ರೀಯ ವಿಶ್ವಯೋಗ ದಿನ. ಸತತ 4ನೇ ಬಾರಿಗೆ ಕನ್ನಡಿಗ, ಸ್ವಾಮಿ ವಿವೇಕಾನಂದ ಯೋಗ ವಿವಿಯ ಕುಲಪತಿಯಾಗಿರುವ ಡಾ. ನಾಗೇಂದ್ರ ಅವರು ವಿಶ್ವಸಂಸ್ಥೆಯ ಮುಖ್ಯ ಅತಿಥಿಯಾಗಿದ್ದಾರೆ.